Surah 'Abasa in Kannada: translation and audio
Surah 80 · عبس · He Frowned · 42 verses
Surah 'Abasa verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah 'Abasa word by word in English.
Verse 1
عَبَسَ وَتَوَلَّىٰٓ
Transliteration ʿabasa watawallā
Kannada ಅವರು (ಪ್ರವಾದಿ) ನಿರ್ಲಕ್ಷ್ಯಮುಖಿಯಾದರು ಹಾಗೂ ವಿಮುಖರಾದರು.
Verse 2
أَن جَآءَهُ ٱلْأَعْمَىٰ
Transliteration an jāahu l-aʿmā
Kannada ಅಂಧ ವ್ಯಕ್ತಿಯು (ಇಬ್‍ನು ಉಮ್ಮಿ ಮಕ್ತೂಮ್) ಅವರ ಬಳಿ ಬಂದ ಕಾರಣಕ್ಕಾಗಿ.
Verse 3
وَمَا يُدْرِيكَ لَعَلَّهُۥ يَزَّكَّىٰٓ
Transliteration wamā yud'rīka laʿallahu yazzakkā
Kannada ತಮಗೆ ತಿಳಿಸಿಕೊಟ್ಟ ವಸ್ತು ಯಾವುದು? ಆ ವ್ಯಕ್ತಿ ಬಹುಶಃ ಪರಿಶುದ್ಧಿ ಪ್ರಾಪ್ತನಾಗುವ ಬಗ್ಗೆ!
Verse 4
أَوْ يَذَّكَّرُ فَتَنفَعَهُ ٱلذِّكْرَىٰٓ
Transliteration aw yadhakkaru fatanfaʿahu l-dhik'rā
Kannada ಅಥವಾ ತಮ್ಮ ಉಪದೇಶವನ್ನು ಆಲಿಸುವ ಬಗ್ಗೆ! ಆ ಉಪದೇಶ ಆತನಿಗೆ ಫಲಕೊಟ್ಟೀತು.
Verse 5
أَمَّا مَنِ ٱسْتَغْنَىٰ
Transliteration ammā mani is'taghnā
Kannada ಆದರೆ (ಸಿರಿವಂತಿಕೆಯಿಂದ) ಸ್ವಾವಲಂಬಿಯಾ ದವನು.
Verse 6
فَأَنتَ لَهُۥ تَصَدَّىٰ
Transliteration fa-anta lahu taṣaddā
Kannada ಅವನ ಕಡೆಗೆ ತಾವು ಗಮನಹರಿಸಿದ್ದೀರಿ.
Verse 7
وَمَا عَلَيْكَ أَلَّا يَزَّكَّىٰ
Transliteration wamā ʿalayka allā yazzakkā
Kannada ಅವನು ಶುದ್ಧನಾಗದಿದ್ದರೆ ತಮ್ಮ ಮೇಲೆ ಯಾವುದೇ ದೋಷವಿಲ್ಲ.
Verse 8
وَأَمَّا مَن جَآءَكَ يَسْعَىٰ
Transliteration wa-ammā man jāaka yasʿā
Kannada ಆದರೆ ಒಳಿತನ್ನು ಅರಸಿ ತಮ್ಮ ಬಳಿ ಧಾವಿಸುತ್ತಿರುವ,
Verse 9
وَهُوَ يَخْشَىٰ
Transliteration wahuwa yakhshā
Kannada ಮತ್ತು ಅಲ್ಲಾಹನನ್ನು ಭಯಪಡುವ,
Verse 10
فَأَنتَ عَنْهُ تَلَهَّىٰ
Transliteration fa-anta ʿanhu talahhā
Kannada ವ್ಯಕ್ತಿಯ ಬಗ್ಗೆ ನೀವು ನಿರ್ಲಕ್ಷ್ಯ ವಹಿಸಿದಿರಿ.
Verse 11
كَلَّآ إِنَّهَا تَذْكِرَةٌ
Transliteration kallā innahā tadhkiratun
Kannada ಖಂಡಿತ ಹಾಗೆ ಮಾಡಬೇಡಿರಿ. ಇದೊಂದು ಉಪದೇಶವಾಗಿರುತ್ತದೆ.
Verse 12
فَمَن شَآءَ ذَكَرَهُۥ
Transliteration faman shāa dhakarahu
Kannada ಇಚ್ಚಿಸುವವರು ಇದನ್ನು ಸ್ಮರಿಸಿ ಪಾಠ ಕಲಿಯಲಿ.
Verse 13
فِى صُحُفٍ مُّكَرَّمَةٍ
Transliteration fī ṣuḥufin mukarramatin
Kannada ಇದು ಪವಿತ್ರವಾದ ಗ್ರಂಥಗಳಲ್ಲಿ ದಾಖಲಾಗಿದೆ.
Verse 14
مَّرْفُوعَةٍ مُّطَهَّرَةٍۭ
Transliteration marfūʿatin muṭahharatin
Kannada ಅದು ಪರಿಶುದ್ಧವಾದ, ಮೇರು ಮಟ್ಟದ ಗ್ರಂಥ.
Verse 15
بِأَيْدِى سَفَرَةٍ
Transliteration bi-aydī safaratin
Kannada
Verse 16
كِرَامٍۭ بَرَرَةٍ
Transliteration kirāmin bararatin
Kannada ಮಾನ್ಯರೂ ಸಚ್ಚರಿತರೂ ಆದ ದೇವಚರರ ಕರಲಿಪಿಗಳಿಂದ ಲಿಖಿತವಾಗಿದೆ .
Verse 17
قُتِلَ ٱلْإِنسَـٰنُ مَآ أَكْفَرَهُۥ
Transliteration qutila l-insānu mā akfarahu
Kannada ಸತ್ಯನಿಷೇಧಿಯು ಶಪಿತನಾದನು. ಅವನನ್ನು ಇಷ್ಟೊಂದು ಧಿಕ್ಕಾರಿಯನ್ನಾಗಿ ಮಾಡಿದ್ದಾದರೂ ಏನು?
Verse 18
مِنْ أَىِّ شَىْءٍ خَلَقَهُۥ
Transliteration min ayyi shayin khalaqahu
Kannada ಅಲ್ಲಾಹನು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದಾನೆ?
Verse 19
مِن نُّطْفَةٍ خَلَقَهُۥ فَقَدَّرَهُۥ
Transliteration min nuṭ'fatin khalaqahu faqaddarahu
Kannada ಅವನನ್ನು ವೀರ್ಯ ಬಿಂದುವಿನಿಂದ ಸೃಷ್ಟಿಸಿರುವನು ಹಾಗೂ ಹಲವು ಹಂತಗಳಾಗಿ ನಿರ್ಣಯಿಸಿರುವನು.
Verse 20
ثُمَّ ٱلسَّبِيلَ يَسَّرَهُۥ
Transliteration thumma l-sabīla yassarahu
Kannada ತರುವಾಯ ಹೊರ ಬರುವ ಹಾದಿಯನ್ನು ಅವನಿಗೆ ಸುಗಮಗೊಳಿಸಿದನು.
Verse 21
ثُمَّ أَمَاتَهُۥ فَأَقْبَرَهُۥ
Transliteration thumma amātahu fa-aqbarahu
Kannada ಆಮೇಲೆ ಅವನನ್ನು ಮರಣಗೊಳಿಸುವನು. ಬಳಿಕ ಅವನನ್ನು ಸಮಾಧಿಯೊಳಗೆ ತಲುಪಿಸುವನು.
Verse 22
ثُمَّ إِذَا شَآءَ أَنشَرَهُۥ
Transliteration thumma idhā shāa ansharahu
Kannada ನಂತರ ತಾನು ಉದ್ದೇಶಿಸಿದಾಗ ಅವನಿಗೆ ಪುನರ್ಜೀವ ನೀಡಿ ಹೊರತರುವನು.
Verse 23
كَلَّا لَمَّا يَقْضِ مَآ أَمَرَهُۥ
Transliteration kallā lammā yaqḍi mā amarahu
Kannada ಖಂಡಿತ! ಅಲ್ಲಾಹು ಆದೇಶಿಸಿದ್ದನ್ನು ಅವನು ಪಾಲಿಸಲಿಲ್ಲ.
Verse 24
فَلْيَنظُرِ ٱلْإِنسَـٰنُ إِلَىٰ طَعَامِهِۦٓ
Transliteration falyanẓuri l-insānu ilā ṭaʿāmihi
Kannada ಮನುಷ್ಯನು ತನ್ನ ಆಹಾರ ಪದಾರ್ಥಗಳನ್ನು ನೋಡಲಿ.
Verse 25
أَنَّا صَبَبْنَا ٱلْمَآءَ صَبًّا
Transliteration annā ṣababnā l-māa ṣabban
Kannada ಖಂಡಿತವಾಗಿಯೂ ನಾವು ಧಾರಾಕಾರ ಜಲಧಾರೆ ಗೈದಿರುವೆವು.
Verse 26
ثُمَّ شَقَقْنَا ٱلْأَرْضَ شَقًّا
Transliteration thumma shaqaqnā l-arḍa shaqqan
Kannada ನಂತರ ನಾವು ಭೂಮಿಯನ್ನು ಶಕ್ತವಾಗಿ ಸೀಳಿದೆವು.
Verse 27
فَأَنۢبَتْنَا فِيهَا حَبًّا
Transliteration fa-anbatnā fīhā ḥabban
Kannada ಅನಂತರ ನಾವು ಧಾನ್ಯಗಳನ್ನು ಮೊಳಕೆ ಯೊಡೆಯಿಸಿದೆವು.
Verse 28
وَعِنَبًا وَقَضْبًا
Transliteration waʿinaban waqaḍban
Kannada ದ್ರಾಕ್ಷೆಯನ್ನೂ ಹುಲ್ಲುಗಳನ್ನೂ. (ಉತ್ಪಾದಿಸಿದೆವು)
Verse 29
وَزَيْتُونًا وَنَخْلًا
Transliteration wazaytūnan wanakhlan
Kannada ಆಲಿವ್ ಹಾಗೂ ಖರ್ಜೂರದ ವೃಕ್ಷಗಳನ್ನೂ.
Verse 30
وَحَدَآئِقَ غُلْبًا
Transliteration waḥadāiqa ghul'ban
Kannada ದಟ್ಟವಾದ ತೋಟಗಳನ್ನೂ.
Verse 31
وَفَـٰكِهَةً وَأَبًّا
Transliteration wafākihatan wa-abban
Kannada ಹಣ್ಣು ಹಂಪಲುಗಳನ್ನೂ ಮೇವನ್ನೂ.
Verse 32
مَّتَـٰعًا لَّكُمْ وَلِأَنْعَـٰمِكُمْ
Transliteration matāʿan lakum wali-anʿāmikum
Kannada ನಿಮ್ಮ ಹಾಗೂ ನಿಮ್ಮ ಜಾನುವಾರುಗಳ ಅನುಕೂಲಕ್ಕಾಗಿ.
Verse 33
فَإِذَا جَآءَتِ ٱلصَّآخَّةُ
Transliteration fa-idhā jāati l-ṣākhatu
Kannada ಭೀಕರ ಶಬ್ದ ಮೊಳಗಿದರೆ,
Verse 34
يَوْمَ يَفِرُّ ٱلْمَرْءُ مِنْ أَخِيهِ
Transliteration yawma yafirru l-maru min akhīhi
Kannada ಆ ದಿನ ಮನುಷ್ಯನು ತನ್ನ ಸಹೋದರನಿಂದ ಓಡಿ ಹೋಗುವನು,
Verse 35
وَأُمِّهِۦ وَأَبِيهِ
Transliteration wa-ummihi wa-abīhi
Kannada ತನ್ನ ತಾಯಿಯಿಂದಲೂ ತಂದೆಯಿಂದಲೂ,
Verse 36
وَصَـٰحِبَتِهِۦ وَبَنِيهِ
Transliteration waṣāḥibatihi wabanīhi
Kannada ತನ್ನ ಪತ್ನಿಯಿಂದಲೂ ಮಕ್ಕಳಿಂದಲೂ. (ಓಡಿ ಹೋಗುವನು)
Verse 37
لِكُلِّ ٱمْرِئٍ مِّنْهُمْ يَوْمَئِذٍ شَأْنٌ يُغْنِيهِ
Transliteration likulli im'ri-in min'hum yawma-idhin shanun yugh'nīhi
Kannada ಅಂದು ಪ್ರತಿಯೊಬ್ಬರಿಗೂ ಇತರರ ಚಿಂತೆಯಿಂದ ಮುಕ್ತವಾದ ಕಾರ್ಯವಿರುವುದು.
Verse 38
وُجُوهٌ يَوْمَئِذٍ مُّسْفِرَةٌ
Transliteration wujūhun yawma-idhin mus'firatun
Kannada ಅಂದು ಕೆಲವು ಮುಖಗಳು ಬೆಳಗಿರುತ್ತವೆ.
Verse 39
ضَاحِكَةٌ مُّسْتَبْشِرَةٌ
Transliteration ḍāḥikatun mus'tabshiratun
Kannada ನಗುತ್ತಿರುತ್ತವೆ, ಆನಂದ ತುಂದಿಲವಾಗಿರುತ್ತವೆ.
Verse 40
وَوُجُوهٌ يَوْمَئِذٍ عَلَيْهَا غَبَرَةٌ
Transliteration wawujūhun yawma-idhin ʿalayhā ghabaratun
Kannada ಅಂದು ಕೆಲವು ಮುಖಗಳು ಧೂಳುಮಯವಾಗಿರುತ್ತವೆ.
Verse 41
تَرْهَقُهَا قَتَرَةٌ
Transliteration tarhaquhā qataratun
Kannada ಅವುಗಳ ಮೇಲೆ ಇರುಳು, ಕರಿ ಆವರಿಸಿರುತ್ತವೆ.
Verse 42
أُو۟لَـٰٓئِكَ هُمُ ٱلْكَفَرَةُ ٱلْفَجَرَةُ
Transliteration ulāika humu l-kafaratu l-fajaratu
Kannada ಅವರೇ ದುಷ್ಕರ್ಮಿಗಳಾದ ಅವಿಶ್ವಾಸಿಗಳು.
Read Surah 'Abasa in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.