MyDugsiStart learning

Surah Ad-Duhaa in Kannada: translation and audio

Surah 93 · الضحى · The Morning Hours · 11 verses

Surah Ad-Duhaa verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ad-Duhaa word by word in English.

Verse 1

وَٱلضُّحَىٰ

Transliteration wal-ḍuḥā

Kannada ಬಿಸಿಲೇರುವ ಹೊತ್ತಿನಾಣೆ!

Verse 2

وَٱلَّيْلِ إِذَا سَجَىٰ

Transliteration wa-al-layli idhā sajā

Kannada ರಾತ್ರಿಯಾಣೆ. ಅದು ಕತ್ತಲಾವರಿಸಿದರೆ,

Verse 3

مَا وَدَّعَكَ رَبُّكَ وَمَا قَلَىٰ

Transliteration mā waddaʿaka rabbuka wamā qalā

Kannada ತಮ್ಮ ಪಾಲಕನಾದ ಅಲ್ಲಾಹು ತಮ್ಮನ್ನು ಕೈಬಿಡಲಿಲ್ಲ ಹಾಗೂ ತಮ್ಮ ಮೇಲೆ ಕೋಪಿಸಲಿಲ್ಲ.

Verse 4

وَلَلْـَٔاخِرَةُ خَيْرٌ لَّكَ مِنَ ٱلْأُولَىٰ

Transliteration walalākhiratu khayrun laka mina l-ūlā

Kannada ಐಹಿಕ ಲೋಕಕ್ಕಿಂತ ಪರಲೋಕವು ತಮಗೆ ಉತ್ತಮವಾಗಿದೆ.

Verse 5

وَلَسَوْفَ يُعْطِيكَ رَبُّكَ فَتَرْضَىٰٓ

Transliteration walasawfa yuʿ'ṭīka rabbuka fatarḍā

Kannada ತಮ್ಮ ಪರಿಪಾಲಕನಾದ ಅಲ್ಲಾಹು ಮುಂದೆ ತಮಗೆ ನೀಡುವನು, ಆಗ ತಾವು ಸಂತೃಪ್ತರಾಗುವಿರಿ.

Verse 6

أَلَمْ يَجِدْكَ يَتِيمًا فَـَٔاوَىٰ

Transliteration alam yajid'ka yatīman faāwā

Kannada ಅವನು ತಮ್ಮನ್ನು ಅನಾಥರನ್ನಾಗಿ ಕಂಡಾಗ ತಮ್ಮನ್ನು ಸಂರಕ್ಷಿಸಲಿಲ್ಲವೇ?

Verse 7

وَوَجَدَكَ ضَآلًّا فَهَدَىٰ

Transliteration wawajadaka ḍāllan fahadā

Kannada ತಮ್ಮನ್ನು ದಾರಿ ತಿಳಿಯದವರಾಗಿ ಕಂಡಾಗ ಸರಿಯಾದ ದಾರಿಯನ್ನು ತೋರಲಿಲ್ಲವೇ?

Verse 8

وَوَجَدَكَ عَآئِلًا فَأَغْنَىٰ

Transliteration wawajadaka ʿāilan fa-aghnā

Kannada ತಮ್ಮನ್ನು ಬಡವನಾಗಿ ಕಂಡಾಗ ಸ್ಥಿತಿವಂತನನ್ನಾಗಿ ಮಾಡಲಿಲ್ಲವೇ?

Verse 9

فَأَمَّا ٱلْيَتِيمَ فَلَا تَقْهَرْ

Transliteration fa-ammā l-yatīma falā taqhar

Kannada ಆದುದರಿಂದ ತಾವು ಅನಾಥರನ್ನು ದಮನಿಸ ಬೇಡಿರಿ.

Verse 10

وَأَمَّا ٱلسَّآئِلَ فَلَا تَنْهَرْ

Transliteration wa-ammā l-sāila falā tanhar

Kannada ಭಿಕ್ಷುಕನನ್ನು ಜರೆಯಬೇಡಿರಿ.

Verse 11

وَأَمَّا بِنِعْمَةِ رَبِّكَ فَحَدِّثْ

Transliteration wa-ammā biniʿ'mati rabbika faḥaddith

Kannada ತಮ್ಮ ಪರಿಪಾಲಕನಾದ ಅಲ್ಲಾಹು ತಮಗೆ ನೀಡಿದ ಅನುಗ್ರಹವನ್ನು ಎತ್ತಿ ಹೇಳಿರಿ.

Read Surah Ad-Duhaa in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.