MyDugsiStart learning

Surah At-Tariq in Kannada: translation and audio

Surah 86 · الطارق · The Nightcommer · 17 verses

Surah At-Tariq verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah At-Tariq word by word in English.

Verse 1

وَٱلسَّمَآءِ وَٱلطَّارِقِ

Transliteration wal-samāi wal-ṭāriqi

Kannada ಆಕಾಶದಾಣೆ ಮತ್ತು ಬಾನಲ್ಲಿ ರಾತ್ರಿ ಪ್ರತ್ಯಕ್ಷ ಗೊಳ್ಳುವ ವಸ್ತುವಿನಾಣೆ!

Verse 2

وَمَآ أَدْرَىٰكَ مَا ٱلطَّارِقُ

Transliteration wamā adrāka mā l-ṭāriqu

Kannada ಆ ವಸ್ತುವೇನೆಂದು ತಮಗೆ ತಿಳಿಸಿಕೊಟ್ಟದ್ದೇನು?

Verse 3

ٱلنَّجْمُ ٱلثَّاقِبُ

Transliteration al-najmu l-thāqibu

Kannada ಅದು ಪ್ರಖರ ಪ್ರಕಾಶಮಾನ ನಕ್ಷತ್ರ.

Verse 4

إِن كُلُّ نَفْسٍ لَّمَّا عَلَيْهَا حَافِظٌ

Transliteration in kullu nafsin lammā ʿalayhā ḥāfiẓun

Kannada ಪ್ರತಿಯೊಂದು ಜೀವಕ್ಕೂ ಕಾವಲುಗಾರನನ್ನು ನಿಯುಕ್ತಿಗೊಳಿಸದೆ ಬಿಡಲಾಗಿಲ್ಲ.

Verse 5

فَلْيَنظُرِ ٱلْإِنسَـٰنُ مِمَّ خُلِقَ

Transliteration falyanẓuri l-insānu mimma khuliqa

Kannada ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂಬುದನ್ನು ಮನುಷ್ಯನು ನೋಡಲಿ.

Verse 6

خُلِقَ مِن مَّآءٍ دَافِقٍ

Transliteration khuliqa min māin dāfiqin

Kannada ಅವನನ್ನು ಪುಟಿಯುವ ದ್ರವದಿಂದ ಸೃಷ್ಟಿಸಲಾಗಿದೆ.

Verse 7

يَخْرُجُ مِنۢ بَيْنِ ٱلصُّلْبِ وَٱلتَّرَآئِبِ

Transliteration yakhruju min bayni l-ṣul'bi wal-tarāibi

Kannada ಅದು, ಬೆನ್ನೆಲುಬು ಹಾಗೂ ಎದೆಯ ಮೂಳೆಗಳ ನಡುವಿನಿಂದ ಹೊರಡುವುದು.

Verse 8

إِنَّهُۥ عَلَىٰ رَجْعِهِۦ لَقَادِرٌ

Transliteration innahu ʿalā rajʿihi laqādirun

Kannada ಮನುಷ್ಯನನ್ನು ಮರುಜೀವಗೊಳಿಸುವುದರಲ್ಲಿ ಅವನು ಖಂಡಿತ ಸಮರ್ಥನಾಗಿರುವನು

Verse 9

يَوْمَ تُبْلَى ٱلسَّرَآئِرُ

Transliteration yawma tub'lā l-sarāiru

Kannada ಎಲ್ಲ ರಹಸ್ಯಗಳು ಬಹಿರಂಗವಾಗುವ ದಿನ.

Verse 10

فَمَا لَهُۥ مِن قُوَّةٍ وَلَا نَاصِرٍ

Transliteration famā lahu min quwwatin walā nāṣirin

Kannada ಅಲ್ಲಾಹನ ಶಿಕ್ಷೆಯಿಂದ ತಡೆಯುವ ಶಕ್ತಿಯಾಗಲಿ, ಅದರಿಂದ ಪಾರುಮಾಡುವ ಸಹಾಯಕನಾಗಲಿ ಅವನಿಗೆ ಇರಲಾರದು.

Verse 11

وَٱلسَّمَآءِ ذَاتِ ٱلرَّجْعِ

Transliteration wal-samāi dhāti l-rajʿi

Kannada ಮಳೆ ಸುರಿಸುವ ಆಕಾಶದಾಣೆ!

Verse 12

وَٱلْأَرْضِ ذَاتِ ٱلصَّدْعِ

Transliteration wal-arḍi dhāti l-ṣadʿi

Kannada ಸೀಳುಗಳಿರುವ ಭೂಮಿಯಾಣೆ!.

Verse 13

إِنَّهُۥ لَقَوْلٌ فَصْلٌ

Transliteration innahu laqawlun faṣlun

Kannada ಖಂಡಿತವಾಗಿಯೂ ಖುರ್‍ಆನ್ (ಸತ್ಯಾ ಸತ್ಯಗಳನ್ನು ಬೇರ್ಪಡಿಸುವ) ನಿರ್ಣಾಯಕ ಮಾತು.

Verse 14

وَمَا هُوَ بِٱلْهَزْلِ

Transliteration wamā huwa bil-hazli

Kannada ಇದು ತಮಾಷೆಯಲ್ಲ.

Verse 15

إِنَّهُمْ يَكِيدُونَ كَيْدًا

Transliteration innahum yakīdūna kaydan

Kannada ಖಂಡಿತವಾಗಿಯೂ ಅವರು ಹಲವು ರೀತಿಯ ಕುತಂತ್ರಗಳನ್ನು ಹೂಡುತ್ತಿದ್ದಾರೆ.

Verse 16

وَأَكِيدُ كَيْدًا

Transliteration wa-akīdu kaydan

Kannada ನಾನು ಪ್ರತಿತಂತ್ರ ಹೂಡುವೆನು.

Verse 17

فَمَهِّلِ ٱلْكَـٰفِرِينَ أَمْهِلْهُمْ رُوَيْدًۢا

Transliteration famahhili l-kāfirīna amhil'hum ruwaydan

Kannada ಆದ್ದರಿಂದ ಸ್ವಲ್ಪ ಕಾಲ ಅವರನ್ನು ಬಿಟ್ಟು ಬಿಡಿರಿ.

Read Surah At-Tariq in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.