MyDugsiStart learning

Surah Al-Balad in Kannada: translation and audio

Surah 90 · البلد · The City · 20 verses

Surah Al-Balad verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Balad word by word in English.

Verse 1

لَآ أُقْسِمُ بِهَـٰذَا ٱلْبَلَدِ

Transliteration lā uq'simu bihādhā l-baladi

Kannada ಈ ನಾಡಿನ ಮೇಲೆ ನಾನು ಆಣೆ ಹಾಕುತ್ತಿದ್ದೇನೆ.

Verse 2

وَأَنتَ حِلٌّۢ بِهَـٰذَا ٱلْبَلَدِ

Transliteration wa-anta ḥillun bihādhā l-baladi

Kannada ತಾವು ಈ ಊರಲ್ಲಿ ಮುಕ್ತರಾಗಿದ್ದೀರಿ.

Verse 3

وَوَالِدٍ وَمَا وَلَدَ

Transliteration wawālidin wamā walada

Kannada ಜನಕ ಹಾಗೂ ಜಾತರ ಆಣೆ,

Verse 4

لَقَدْ خَلَقْنَا ٱلْإِنسَـٰنَ فِى كَبَدٍ

Transliteration laqad khalaqnā l-insāna fī kabadin

Kannada ಮನುಷ್ಯರನ್ನು ನಾವು ಕಷ್ಟ ಅನುಭವಿಸುವ ರೀತಿಯಲ್ಲಿ ಸೃಷ್ಟಿಸಿದ್ದೇವೆ.

Verse 5

أَيَحْسَبُ أَن لَّن يَقْدِرَ عَلَيْهِ أَحَدٌ

Transliteration ayaḥsabu an lan yaqdira ʿalayhi aḥadun

Kannada ಅವನನ್ನು ಪರಾಭವಗೊಳಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಅವನು ಭಾವಿಸುತ್ತಾನೆಯೇ?

Verse 6

يَقُولُ أَهْلَكْتُ مَالًا لُّبَدًا

Transliteration yaqūlu ahlaktu mālan lubadan

Kannada ನಾನು ಅಡಿಗಡಿಗೆ ಧಾರಾಳ ಖರ್ಚು ಮಾಡಿದ್ದೇನೆ ಎನ್ನುತ್ತಿದ್ದಾನೆ.

Verse 7

أَيَحْسَبُ أَن لَّمْ يَرَهُۥٓ أَحَدٌ

Transliteration ayaḥsabu an lam yarahu aḥadun

Kannada ಅವನನ್ನು ಯಾರೂ ಕಾಣುತ್ತಿಲ್ಲವೆಂದು ಅವನು ಭಾವಿಸುತ್ತಾನೆಯೇ?

Verse 8

أَلَمْ نَجْعَل لَّهُۥ عَيْنَيْنِ

Transliteration alam najʿal lahu ʿaynayni

Kannada ಅವನಿಗೆ ನಾವು ಎರಡು ಕಣ್ಣುಗಳನ್ನು ನೀಡಿಲ್ಲವೇ?

Verse 9

وَلِسَانًا وَشَفَتَيْنِ

Transliteration walisānan washafatayni

Kannada ಅವನಿಗೆ ನಾವು ಒಂದು ನಾಲಗೆಯನ್ನೂ ಎರಡು ತುಟಿಗಳನ್ನೂ ನೀಡಿಲ್ಲವೇ?

Verse 10

وَهَدَيْنَـٰهُ ٱلنَّجْدَيْنِ

Transliteration wahadaynāhu l-najdayni

Kannada ಅವನಿಗೆ ನಾವು ಎರಡು ಮಾರ್ಗಗಳನ್ನು ತೋರಿಸಿ ಕೊಡಲಿಲ್ಲವೇ?

Verse 11

فَلَا ٱقْتَحَمَ ٱلْعَقَبَةَ

Transliteration falā iq'taḥama l-ʿaqabata

Kannada ಅವನಿಗೆ ಬೆಟ್ಟದ ಕಡಿದಾದ ದಾರಿಯಲ್ಲಿ ಹಾದು ಹೋಗಬಾರದಿತ್ತೆ?

Verse 12

وَمَآ أَدْرَىٰكَ مَا ٱلْعَقَبَةُ

Transliteration wamā adrāka mā l-ʿaqabatu

Kannada ಬೆಟ್ಟದ ಕಡಿದಾದ ದಾರಿ ಯಾವುದೆಂದು ನಿಮಗೆ ಗೊತ್ತೆ ?

Verse 13

فَكُّ رَقَبَةٍ

Transliteration fakku raqabatin

Kannada ದಾಸ್ಯ ಮುಕ್ತಿ.

Verse 14

أَوْ إِطْعَـٰمٌ فِى يَوْمٍ ذِى مَسْغَبَةٍ

Transliteration aw iṭ'ʿāmun fī yawmin dhī masghabatin

Kannada ಅಥವಾ ಹಸಿದ ದಿನದಲ್ಲಿ ಉಣಬಡಿಸುವುದು.

Verse 15

يَتِيمًا ذَا مَقْرَبَةٍ

Transliteration yatīman dhā maqrabatin

Kannada ಸಂಬಂಧಿಕರಾದ ಅನಾಥ ಮಕ್ಕಳಿಗೆ.

Verse 16

أَوْ مِسْكِينًا ذَا مَتْرَبَةٍ

Transliteration aw mis'kīnan dhā matrabatin

Kannada ಅಥವಾ ಕೈಬರಿದಾದ ಕಡು ಬಡವನಿಗೆ.

Verse 17

ثُمَّ كَانَ مِنَ ٱلَّذِينَ ءَامَنُوا۟ وَتَوَاصَوْا۟ بِٱلصَّبْرِ وَتَوَاصَوْا۟ بِٱلْمَرْحَمَةِ

Transliteration thumma kāna mina alladhīna āmanū watawāṣaw bil-ṣabri watawāṣaw bil-marḥamati

Kannada ಅಲ್ಲದೆ, ಅವನು ಸತ್ಯ ವಿಶ್ವಾಸವಿರಿಸಿದ ಹಾಗೂ ಸಹನೆಗೆ ಪರಸ್ಪರ ಉಪದೇಶ ಮತ್ತು ಕರುಣೆಗೆ ಪರಸ್ಪರ ಉಪದೇಶ ನೀಡುವವರ ಸಾಲಿಗೆ ಸೇರಿದವನಾಗುವುದು.

Verse 18

أُو۟لَـٰٓئِكَ أَصْحَـٰبُ ٱلْمَيْمَنَةِ

Transliteration ulāika aṣḥābu l-maymanati

Kannada ಅವರೇ ಬಲಗಡೆಯವರು.

Verse 19

وَٱلَّذِينَ كَفَرُوا۟ بِـَٔايَـٰتِنَا هُمْ أَصْحَـٰبُ ٱلْمَشْـَٔمَةِ

Transliteration wa-alladhīna kafarū biāyātinā hum aṣḥābu l-mashamati

Kannada ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ ಅವರೇ ಎಡಗಡೆಯವರು.

Verse 20

عَلَيْهِمْ نَارٌ مُّؤْصَدَةٌۢ

Transliteration ʿalayhim nārun mu'ṣadatun

Kannada ಅವರ ಮೇಲೆ ಆವರಿಸಿಕೊಂಡ ನರಕಾಗ್ನಿಯಿದೆ.

Read Surah Al-Balad in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.