MyDugsiStart learning

Surah Al-Muddaththir in Kannada: translation and audio

Surah 74 · المدثر · The Cloaked One · 56 verses

Surah Al-Muddaththir verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Muddaththir word by word in English.

Verse 1

يَـٰٓأَيُّهَا ٱلْمُدَّثِّرُ

Transliteration yāayyuhā l-mudathiru

Kannada ಓ ಹೊದ್ದು ಕೊಂಡವರೇ ! (ಪ್ರವಾದಿಯರೇ!)

Verse 2

قُمْ فَأَنذِرْ

Transliteration qum fa-andhir

Kannada ಎದ್ದೇಳಿರಿ ಮತ್ತು (ಜನರನ್ನು) ಎಚ್ಚರಿಸಿರಿ.

Verse 3

وَرَبَّكَ فَكَبِّرْ

Transliteration warabbaka fakabbir

Kannada ತಮ್ಮ ಪ್ರಭುವಿನ ಹಿರಿಮೆಯನ್ನು ಪ್ರಕೀರ್ತಿಸಿರಿ.

Verse 4

وَثِيَابَكَ فَطَهِّرْ

Transliteration wathiyābaka faṭahhir

Kannada ತಮ್ಮ ವಸ್ತ್ರಗಳನ್ನು ಶುಚಿಗೊಳಿಸಿರಿ.

Verse 5

وَٱلرُّجْزَ فَٱهْجُرْ

Transliteration wal-ruj'za fa-uh'jur

Kannada ಮತ್ತು ಪಾಪ ಮಾಲಿನ್ಯವನ್ನು ವರ್ಜಿಸಿರಿ.

Verse 6

وَلَا تَمْنُن تَسْتَكْثِرُ

Transliteration walā tamnun tastakthiru

Kannada ಅಧಿಕ ಲಭಿಸುವ ಆಗ್ರಹದಿಂದ ಔದಾರ್ಯ ತೋರಬೇಡಿರಿ .

Verse 7

وَلِرَبِّكَ فَٱصْبِرْ

Transliteration walirabbika fa-iṣ'bir

Kannada ಮತ್ತು ತಮ್ಮ ಪ್ರಭುವಿಗಾಗಿ ತಾಳ್ಮೆವಹಿಸಿರಿ.

Verse 8

فَإِذَا نُقِرَ فِى ٱلنَّاقُورِ

Transliteration fa-idhā nuqira fī l-nāqūri

Kannada ಕಹಳೆಯಲ್ಲಿ ಮೊಳಗಿಸಲ್ಪಟ್ಟಾಗ,

Verse 9

فَذَٰلِكَ يَوْمَئِذٍ يَوْمٌ عَسِيرٌ

Transliteration fadhālika yawma-idhin yawmun ʿasīrun

Kannada ಆ ದಿನವು ಅತ್ಯಂತ ಪ್ರಯಾಸಕರ ದಿನವಾಗಿರುವುದು.

Verse 10

عَلَى ٱلْكَـٰفِرِينَ غَيْرُ يَسِيرٍ

Transliteration ʿalā l-kāfirīna ghayru yasīrin

Kannada ಸತ್ಯನಿಷೇಧಿಗಳಿಗೆ ಅದು ಅನಾಯಾಸವಲ್ಲದ ದಿನವಾಗಿದೆ.

Verse 11

ذَرْنِى وَمَنْ خَلَقْتُ وَحِيدًا

Transliteration dharnī waman khalaqtu waḥīdan

Kannada ನನ್ನನ್ನು ಮತ್ತು ಏಕನಾದ ಸ್ಥಿತಿಯಲ್ಲಿ ನನ್ನಿಂದ ಸೃಷ್ಠಿಯಾಗಿರುವ ಒಬ್ಬನನ್ನು ನಮ್ಮಿಬ್ಬರ ಪಾಡಿಗೆ ಬಿಡು.

Verse 12

وَجَعَلْتُ لَهُۥ مَالًا مَّمْدُودًا

Transliteration wajaʿaltu lahu mālan mamdūdan

Kannada ಅವನಿಗೆ ನಾನು ಹೇರಳ ಸಂಪತ್ತನ್ನು ಕೊಟ್ಟೆನು.

Verse 13

وَبَنِينَ شُهُودًا

Transliteration wabanīna shuhūdan

Kannada ಉಪಸ್ಥಿತರಾದ ಪುತ್ರರನ್ನೂ ಕೊಟ್ಟೆನು.

Verse 14

وَمَهَّدتُّ لَهُۥ تَمْهِيدًا

Transliteration wamahhadttu lahu tamhīdan

Kannada ಮತ್ತು ಅವನ ಪಾಲಿಗೆ ಬೇಕಾದ ಸೌಕರ್ಯಗಳನ್ನು ನಾನು ಏರ್ಪಡಿಸಿಕೊಟ್ಟೆನು.

Verse 15

ثُمَّ يَطْمَعُ أَنْ أَزِيدَ

Transliteration thumma yaṭmaʿu an azīda

Kannada ಇಷ್ಟಿದ್ದೂ ನಾನು ಅವನಿಗೆ ಇನ್ನಷ್ಟು ಕೊಡ ಬೇಕೆಂದು ಅವನು ಹಂಬಲಿಸುತ್ತಿರುವನು.

Verse 16

كَلَّآ ۖ إِنَّهُۥ كَانَ لِـَٔايَـٰتِنَا عَنِيدًا

Transliteration kallā innahu kāna liāyātinā ʿanīdan

Kannada ಖಂಡಿತ ಇಲ್ಲ. ಅವನು ನಮ್ಮ ದೃಷ್ಟಾಂತಗಳಿಗೆ ಪ್ರತಿಸ್ಪರ್ಧಿಯಾಗಿರುವನು.

Verse 17

سَأُرْهِقُهُۥ صَعُودًا

Transliteration sa-ur'hiquhu ṣaʿūdan

Kannada ಅವನನ್ನು ನಾನು ಒಂದು ಕಠಿಣವಾದ ಯಾತನೆಯನ್ನು ಅನುಭವಿಸಲು ಶೀಘ್ರವೇ ನಿರ್ಬಂಧಿಸುವೆನು.

Verse 18

إِنَّهُۥ فَكَّرَ وَقَدَّرَ

Transliteration innahu fakkara waqaddara

Kannada ಅವನು ಯೋಚಿಸಿದನು ಮತ್ತು (ಒಂದು ನಿರ್ಧಾರ) ನಿರ್ಣಯಿಸಿಕೊಂಡನು.

Verse 19

فَقُتِلَ كَيْفَ قَدَّرَ

Transliteration faqutila kayfa qaddara

Kannada ಅದರಿಂದಾಗಿ ಅವನು ನಾಶವಾಗಲಿ. ಅವನು ಹೇಗೆ ನಿರ್ಣಯಿಸಿಕೊಂಡನು?

Verse 20

ثُمَّ قُتِلَ كَيْفَ قَدَّرَ

Transliteration thumma qutila kayfa qaddara

Kannada ಪುನಃ ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿಕೊಂಡನು?

Verse 21

ثُمَّ نَظَرَ

Transliteration thumma naẓara

Kannada ಪುನಃ ಅವನು (ಸಭಿಕರ ಮುಖಕ್ಕೆ) ನೋಡಿದನು.

Verse 22

ثُمَّ عَبَسَ وَبَسَرَ

Transliteration thumma ʿabasa wabasara

Kannada ತರುವಾಯ ಮುಖ ಸಿಂಡರಿಸಿದನು ಮತ್ತು ಮುಖ ಮುರಿದುಕೊಂಡನು.

Verse 23

ثُمَّ أَدْبَرَ وَٱسْتَكْبَرَ

Transliteration thumma adbara wa-is'takbara

Kannada ಅನಂತರ (ಸತ್ಯದಿಂದ) ಹಿಂದಕ್ಕೆ ಮರಳಿದನು ಮತ್ತು ಅಹಂಭಾವ ತೋರಿದನು.

Verse 24

فَقَالَ إِنْ هَـٰذَآ إِلَّا سِحْرٌ يُؤْثَرُ

Transliteration faqāla in hādhā illā siḥ'run yu'tharu

Kannada ಕೊನೆಗೆ ಹೀಗೆಂದನು, ಇದು (ಖುರ್‍ಆನ್) (ಯಾರಿಂದಲೋ) ಬಿತ್ತರಿಸಲ್ಪಡುವ ಮಾಂತ್ರಿಕತೆಯಲ್ಲದೆ ಇನ್ನೇನೂ ಅಲ್ಲ.

Verse 25

إِنْ هَـٰذَآ إِلَّا قَوْلُ ٱلْبَشَرِ

Transliteration in hādhā illā qawlu l-bashari

Kannada ಇದೊಂದು ಮನುಷ್ಯನ ಮಾತಲ್ಲದೆ ಬೇರೇನೂ ಅಲ್ಲ.

Verse 26

سَأُصْلِيهِ سَقَرَ

Transliteration sa-uṣ'līhi saqara

Kannada ನಾನು ಸದ್ಯವೇ ಅವನನ್ನು ಸಖರಿಗೆ (ನರಕಕ್ಕೆ) ತಳ್ಳಿಬಿಡುವೆನು.

Verse 27

وَمَآ أَدْرَىٰكَ مَا سَقَرُ

Transliteration wamā adrāka mā saqaru

Kannada ``ಸಖರ್’’ನ ಕುರಿತು ತಮಗೆ ಗೊತ್ತಾ?

Verse 28

لَا تُبْقِى وَلَا تَذَرُ

Transliteration lā tub'qī walā tadharu

Kannada . ಅದು ಯಾವುದನ್ನೂ ಬಾಕಿ ಬಿಡುವುದೋ ಉಳಿಸುವುದೋ ಇಲ್ಲ.

Verse 29

لَوَّاحَةٌ لِّلْبَشَرِ

Transliteration lawwāḥatun lil'bashari

Kannada ಅದು ಚರ್ಮವನ್ನು ಸುಟ್ಟು ಕರಕಲು ಮಾಡುವುದು.

Verse 30

عَلَيْهَا تِسْعَةَ عَشَرَ

Transliteration ʿalayhā tis'ʿata ʿashara

Kannada ಆ ನರಕದ ಮೇಲೆ ಹತ್ತೊಂಬತ್ತು ಕಿಂಕರರಿದ್ದಾರೆ.

Verse 31

وَمَا جَعَلْنَآ أَصْحَـٰبَ ٱلنَّارِ إِلَّا مَلَـٰٓئِكَةً ۙ وَمَا جَعَلْنَا عِدَّتَهُمْ إِلَّا فِتْنَةً لِّلَّذِينَ كَفَرُوا۟ لِيَسْتَيْقِنَ ٱلَّذِينَ أُوتُوا۟ ٱلْكِتَـٰبَ وَيَزْدَادَ ٱلَّذِينَ ءَامَنُوٓا۟ إِيمَـٰنًا ۙ وَلَا يَرْتَابَ ٱلَّذِينَ أُوتُوا۟ ٱلْكِتَـٰبَ وَٱلْمُؤْمِنُونَ ۙ وَلِيَقُولَ ٱلَّذِينَ فِى قُلُوبِهِم مَّرَضٌ وَٱلْكَـٰفِرُونَ مَاذَآ أَرَادَ ٱللَّهُ بِهَـٰذَا مَثَلًا ۚ كَذَٰلِكَ يُضِلُّ ٱللَّهُ مَن يَشَآءُ وَيَهْدِى مَن يَشَآءُ ۚ وَمَا يَعْلَمُ جُنُودَ رَبِّكَ إِلَّا هُوَ ۚ وَمَا هِىَ إِلَّا ذِكْرَىٰ لِلْبَشَرِ

Transliteration wamā jaʿalnā aṣḥāba l-nāri illā malāikatan wamā jaʿalnā ʿiddatahum illā fit'natan lilladhīna kafarū liyastayqina alladhīna ūtū l-kitāba wayazdāda alladhīna āmanū īmānan walā yartāba alladhīna ūtū l-kitāba wal-mu'minūna waliyaqūla alladhīna fī qulūbihim maraḍun wal-kāfirūna mādhā arāda l-lahu bihādhā mathalan kadhālika yuḍillu l-lahu man yashāu wayahdī man yashāu wamā yaʿlamu junūda rabbika illā huwa wamā hiya illā dhik'rā lil'bashari

Kannada ನಾವು ನರಕದ ಕಾರ್ಯಕರ್ತರನ್ನಾಗಿ ನೇಮಿಸಿರುವುದು ದೇವಚರರನ್ನು ಮಾತ್ರವಾಗಿದೆ . ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಒಂದು ಪರೀಕ್ಷಾ ಸಾಧನವಾಗಿ ಮಾಡಿದ್ದೇವೆ. ಗ್ರಂಥ ನೀಡಲ್ಪಟ್ಟವರಿಗೆ ದೃಢನಂಬಿಕೆ ಉಂಟಾಗಲಿಕ್ಕಾಗಿ, ಸತ್ಯವಿಶ್ವಾಸಿಗಳ ವಿಶ್ವಾಸವು ವರ್ಧಿಸಲಿಕ್ಕಾಗಿ, ಗ್ರಂಥ ನೀಡಲ್ಪಟ್ಟವರು ಮತ್ತು ವಿಶ್ವಾಸಿಗಳು ಸಂಶಯದಲ್ಲಿ ಬೀಳದಿರಲಿಕ್ಕಾಗಿ ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಸತ್ಯ ನಿಷೇಧಿಗಳು ಈ ಉದಾಹರಣೆಯ ಮೂಲಕ ಅಲ್ಲಾಹನು ಉದ್ದೇಶಿಸುವುದಾದರೂ ಏನನ್ನು? ಎಂದು ಹೇಳುವಂತಾಗಲು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿ ತಪ್ಪಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ನೇರ ದಾರಿ ತೋರುತ್ತಾನೆ. ತಮ್ಮ ಪ್ರಭುವಿನ ಸೇನೆಗಳನ್ನು ಸ್ವತಃ ಅವನ ಹೊರತು ಇನ್ನಾರೂ ಅರಿತಿಲ್ಲ. ಇದು ಮನುಷ್ಯರಿಗೆ ಒಂದು ಉದ್ಭೋಧನೆಯಲ್ಲದೆ ಇನ್ನೇನೂ ಅಲ್ಲ.

Verse 32

كَلَّا وَٱلْقَمَرِ

Transliteration kallā wal-qamari

Kannada ನಿಸ್ಸಂದೇಹ! ಚಂದ್ರನಾಣೆ!

Verse 33

وَٱلَّيْلِ إِذْ أَدْبَرَ

Transliteration wa-al-layli idh adbara

Kannada ಮತ್ತು ರಾತ್ರಿಯಾಣೆ. ಅದು ಮರಳುವಾಗ,

Verse 34

وَٱلصُّبْحِ إِذَآ أَسْفَرَ

Transliteration wal-ṣub'ḥi idhā asfara

Kannada ಮತ್ತು ಮುಂಜಾವಿನಾಣೆ ! ಅದು ಬೆಳಗುವಾಗ,

Verse 35

إِنَّهَا لَإِحْدَى ٱلْكُبَرِ

Transliteration innahā la-iḥ'dā l-kubari

Kannada ಖಂಡಿತವಾಗಿಯೂ ಸಕರ್ ನರಕವು ಗಂಭೀರ ವಿನಾಶಗಳ ಪೈಕಿ ಒಂದಾಗಿದೆ.

Verse 36

نَذِيرًا لِّلْبَشَرِ

Transliteration nadhīran lil'bashari

Kannada ಮಾನವರ ಪಾಲಿಗೆ ಒಂದು ಎಚ್ಚರಿಕೆ ಎಂಬ ನೆಲೆಯಲ್ಲಿ.

Verse 37

لِمَن شَآءَ مِنكُمْ أَن يَتَقَدَّمَ أَوْ يَتَأَخَّرَ

Transliteration liman shāa minkum an yataqaddama aw yata-akhara

Kannada ಅಂದರೆ ನಿಮ್ಮ ಪೈಕಿ ಮುಂದುವರಿಯಲು ಅಥವಾ ಹಿಂದುಳಿಯಲು ಇಚ್ಛಿಸುವವರಿಗೆ (ಅದೊಂದು ಎಚ್ಚರಿಕೆಯಾಗಿದೆ).

Verse 38

كُلُّ نَفْسٍۭ بِمَا كَسَبَتْ رَهِينَةٌ

Transliteration kullu nafsin bimā kasabat rahīnatun

Kannada ಪ್ರತಿಯೊಂದು ಶರೀರವೂ ಅದರ ಪ್ರವೃತ್ತಿ ಯೊಂದಿಗೆ ಅಡವಿಡಲ್ಪಟ್ಟಿದೆ.

Verse 39

إِلَّآ أَصْحَـٰبَ ٱلْيَمِينِ

Transliteration illā aṣḥāba l-yamīni

Kannada ಬಲಗಡೆಯವರ ಹೊರತು.

Verse 40

فِى جَنَّـٰتٍ يَتَسَآءَلُونَ

Transliteration fī jannātin yatasāalūna

Kannada (ಅವರು)ಸ್ವರ್ಗೋದ್ಯಾನಗಳಲ್ಲಿರುವರು.

Verse 41

عَنِ ٱلْمُجْرِمِينَ

Transliteration ʿani l-muj'rimīna

Kannada ಅವರು ಅಪರಾಧಿಗಳೊಡನೆ ಕೇಳುವರು;

Verse 42

مَا سَلَكَكُمْ فِى سَقَرَ

Transliteration mā salakakum fī saqara

Kannada ``ನಿಮ್ಮನ್ನು ನರಕಕ್ಕೆ ಒಯ್ದುದು ಯಾವುದು?’’

Verse 43

قَالُوا۟ لَمْ نَكُ مِنَ ٱلْمُصَلِّينَ

Transliteration qālū lam naku mina l-muṣalīna

Kannada ಅವರು ಹೇಳುವರು; ``ನಾವು ನಮಾಝ್ ಮಾಡುವವರಲ್ಲಿ ಸೇರಿದವರಾಗಿರಲಿಲ್ಲ’’.

Verse 44

وَلَمْ نَكُ نُطْعِمُ ٱلْمِسْكِينَ

Transliteration walam naku nuṭ'ʿimu l-mis'kīna

Kannada ನಾವು ಬಡವರಿಗೆ ಆಹಾರ ಉಣಿಸುತ್ತಿರಲಿಲ್ಲ.

Verse 45

وَكُنَّا نَخُوضُ مَعَ ٱلْخَآئِضِينَ

Transliteration wakunnā nakhūḍu maʿa l-khāiḍīna

Kannada ದುರ್ವೃತ್ತಿಗಳಲ್ಲಿ ನಿರತರಾದವರೊಂದಿಗೆ ಸೇರಿ ನಾವು ಅದರಲ್ಲಿ ನಿರತರಾಗಿದ್ದೆವು.

Verse 46

وَكُنَّا نُكَذِّبُ بِيَوْمِ ٱلدِّينِ

Transliteration wakunnā nukadhibu biyawmi l-dīni

Kannada ಮತ್ತು ನಾವು ಪ್ರತಿಫಲದ ದಿನವನ್ನು ಸುಳ್ಳಾಗಿಸುತ್ತಿದ್ದೆವು.

Verse 47

حَتَّىٰٓ أَتَىٰنَا ٱلْيَقِينُ

Transliteration ḥattā atānā l-yaqīnu

Kannada ಕೊನೆಗೆ ಖಚಿತವಾದುದು (ಮರಣ) ನಮಗೆ ಬಂದೇ ಬಿಟ್ಟಿತು.

Verse 48

فَمَا تَنفَعُهُمْ شَفَـٰعَةُ ٱلشَّـٰفِعِينَ

Transliteration famā tanfaʿuhum shafāʿatu l-shāfiʿīna

Kannada (ಅಂದು) ಶಿಫಾರಸು ಮಾಡುವವರ ಶಿಫಾರಸು ಅವರಿಗೆ ಯಾವುದೇ ಪ್ರಯೋಜನ ನೀಡದು.

Verse 49

فَمَا لَهُمْ عَنِ ٱلتَّذْكِرَةِ مُعْرِضِينَ

Transliteration famā lahum ʿani l-tadhkirati muʿ'riḍīna

Kannada ಅವರು ಉಪದೇಶದಿಂದ ವಿಮುಖರಾಗಲು ಅವರಿಗೆ ಸಂಭವಿಸಿರುವುದಾದರೂ ಏನು?

Verse 50

كَأَنَّهُمْ حُمُرٌ مُّسْتَنفِرَةٌ

Transliteration ka-annahum ḥumurun mus'tanfiratun

Kannada

Verse 51

فَرَّتْ مِن قَسْوَرَةٍۭ

Transliteration farrat min qaswaratin

Kannada .ಅವರ ಅವಸ್ಥೆಯು ಸಿಂಹದಿಂದ ಓಡಿ ಪಾರಾಗುವ ಅಂಜಿ ತತ್ತರಿಸಿದ ಕಾಡು ಕತ್ತೆಗಳಂತೆ ಆಗಿದೆ.

Verse 52

بَلْ يُرِيدُ كُلُّ ٱمْرِئٍ مِّنْهُمْ أَن يُؤْتَىٰ صُحُفًا مُّنَشَّرَةً

Transliteration bal yurīdu kullu im'ri-in min'hum an yu'tā ṣuḥufan munasharatan

Kannada ಅಲ್ಲ, ಅವರ ಪೈಕಿ ಪ್ರತಿಯೊಬ್ಬನೂ, ತನಗೆ ಅಲ್ಲಾಹನಿಂದ ತೆರೆದಿಡಲ್ಪಟ್ಟ ಗ್ರಂಥಗಳನ್ನು ಕೊಡಲ್ಪ ಡಬೇಕೆಂದು ಬಯಸುವನು.

Verse 53

كَلَّا ۖ بَل لَّا يَخَافُونَ ٱلْـَٔاخِرَةَ

Transliteration kallā bal lā yakhāfūna l-ākhirata

Kannada ಖಂಡಿತ ಇಲ್ಲ. ಆದರೆ ಅವರು ಪರಲೋಕವನ್ನು ಭಯಪಡುವುದಿಲ್ಲ.

Verse 54

كَلَّآ إِنَّهُۥ تَذْكِرَةٌ

Transliteration kallā innahu tadhkiratun

Kannada ಖಂಡಿತವಾಗಿಯೂ ಇದು (ಖುರ್‍ಆನ್) ಒಂದು ನೀತಿಪಾಠವಾಗಿದೆ.

Verse 55

فَمَن شَآءَ ذَكَرَهُۥ

Transliteration faman shāa dhakarahu

Kannada ಆದುದರಿಂದ ಇಷ್ಟವುಳ್ಳವರು ಇದರಿಂದ ಓದಿ ಉಪದೇಶ ಪಡೆದುಕೊಳ್ಳಲಿ.

Verse 56

وَمَا يَذْكُرُونَ إِلَّآ أَن يَشَآءَ ٱللَّهُ ۚ هُوَ أَهْلُ ٱلتَّقْوَىٰ وَأَهْلُ ٱلْمَغْفِرَةِ

Transliteration wamā yadhkurūna illā an yashāa l-lahu huwa ahlu l-taqwā wa-ahlu l-maghfirati

Kannada ಅಲ್ಲಾಹನು ಇಚ್ಛಿಸದೇ ಅವರು ಯಾರೂ ಪಠಿಸಿ ಓದಿ ಉಪದೇಶ ಪಡಕೊಳ್ಳಲಾರರು. ಅವನು ಭಯಭಕ್ತಿಗೆ ಅರ್ಹನೂ ಪಾಪ ಮುಕ್ತಿಗೆ ಅರ್ಹನೂ ಆಗಿರುತ್ತಾನೆ.

Read Surah Al-Muddaththir in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.