MyDugsiStart learning

Surah Al-Layl in Kannada: translation and audio

Surah 92 · الليل · The Night · 21 verses

Surah Al-Layl verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Layl word by word in English.

Verse 1

وَٱلَّيْلِ إِذَا يَغْشَىٰ

Transliteration wa-al-layli idhā yaghshā

Kannada ರಾತ್ರಿಯಾಣೆ, ಅದು ಇರುಳಾವರಿಸಿದಾಗ,

Verse 2

وَٱلنَّهَارِ إِذَا تَجَلَّىٰ

Transliteration wal-nahāri idhā tajallā

Kannada ಹಗಲಿನಾಣೆ, ಅದು ಬೆಳಗಿದಾಗ,

Verse 3

وَمَا خَلَقَ ٱلذَّكَرَ وَٱلْأُنثَىٰٓ

Transliteration wamā khalaqa l-dhakara wal-unthā

Kannada ಗಂಡು-ಹೆಣ್ಣುಗಳನ್ನು ಸೃಷ್ಟಿಸಿದವನಾಣೆ!

Verse 4

إِنَّ سَعْيَكُمْ لَشَتَّىٰ

Transliteration inna saʿyakum lashattā

Kannada ಖಂಡಿತ ನಿಮ್ಮ ಪರಿಶ್ರಮವು ವಿಭಿನ್ನವಾಗಿರುವುದು.

Verse 5

فَأَمَّا مَنْ أَعْطَىٰ وَٱتَّقَىٰ

Transliteration fa-ammā man aʿṭā wa-ittaqā

Kannada ಆದ್ದರಿಂದ ಯಾರು ದಾನ ನೀಡುತ್ತಾನೆ ಹಾಗೂ ಅಲ್ಲಾಹನನ್ನು ಭಯಪಡುತ್ತಾನೆ,

Verse 6

وَصَدَّقَ بِٱلْحُسْنَىٰ

Transliteration waṣaddaqa bil-ḥus'nā

Kannada ಹಾಗೂ ಅತ್ಯುತ್ತಮವಾದುದನ್ನು ಸತ್ಯವೆಂದು ಅಂಗೀಕರಿಸುತ್ತಾನೆ,

Verse 7

فَسَنُيَسِّرُهُۥ لِلْيُسْرَىٰ

Transliteration fasanuyassiruhu lil'yus'rā

Kannada ಅವನಿಗೆ ನಾವು (ಸ್ವರ್ಗಕ್ಕಿರುವ) ಸರಳ ಪಥವನ್ನು ಸುಗಮಗೊಳಿಸುವೆವು.

Verse 8

وَأَمَّا مَنۢ بَخِلَ وَٱسْتَغْنَىٰ

Transliteration wa-ammā man bakhila wa-is'taghnā

Kannada ಯಾರು ಜಿಪುಣತೆ ತೋರುತ್ತಾನೆ ಮತ್ತು ಅಲ್ಲಾಹನಿಂದ ನಿರಪೇಕ್ಷನಾಗುತ್ತಾನೆ,

Verse 9

وَكَذَّبَ بِٱلْحُسْنَىٰ

Transliteration wakadhaba bil-ḥus'nā

Kannada ಹಾಗೂ ಅತ್ಯುತ್ತಮವಾದುದನ್ನು ಸುಳ್ಳಾಗಿಸುತ್ತಾನೆ,

Verse 10

فَسَنُيَسِّرُهُۥ لِلْعُسْرَىٰ

Transliteration fasanuyassiruhu lil'ʿus'rā

Kannada ಅವನಿಗೆ ನಾವು ಕಷ್ಟಕರವಾದ (ನರಕದ) ಹಾದಿಯನ್ನು ಸುಗಮಗೊಳಿಸುವೆವು.

Verse 11

وَمَا يُغْنِى عَنْهُ مَالُهُۥٓ إِذَا تَرَدَّىٰٓ

Transliteration wamā yugh'nī ʿanhu māluhu idhā taraddā

Kannada ಅವನು ನರಕದಲ್ಲಿ ಬೀಳುವಾಗ ಅವನ ಸಂಪತ್ತು ಅವನನ್ನು ಪಾರುಮಾಡಲಾರದು.

Verse 12

إِنَّ عَلَيْنَا لَلْهُدَىٰ

Transliteration inna ʿalaynā lalhudā

Kannada ದಾರಿತೋರಿಸುವ ಹೊಣೆ ನಮ್ಮ ಮೇಲಿದೆ.

Verse 13

وَإِنَّ لَنَا لَلْـَٔاخِرَةَ وَٱلْأُولَىٰ

Transliteration wa-inna lanā lalākhirata wal-ūlā

Kannada ಖಂಡಿತ ಪರಲೋಕ ಮತ್ತು ಇಹಲೋಕವು ನಮ್ಮ ಒಡೆತನಕ್ಕೆ ಸೇರಿದೆ.

Verse 14

فَأَنذَرْتُكُمْ نَارًا تَلَظَّىٰ

Transliteration fa-andhartukum nāran talaẓẓā

Kannada ಧಗಧಗಿಸುವ ನರಕಾಗ್ನಿಯ ಕುರಿತು ನಿಮಗೆ ನಾನು ಮುನ್ನೆಚ್ಚರಿಕೆ ನೀಡಿರುತ್ತೇನೆ.

Verse 15

لَا يَصْلَىٰهَآ إِلَّا ٱلْأَشْقَى

Transliteration lā yaṣlāhā illā l-ashqā

Kannada

Verse 16

ٱلَّذِى كَذَّبَ وَتَوَلَّىٰ

Transliteration alladhī kadhaba watawallā

Kannada ಸುಳ್ಳಾಗಿಸಿದ ಹಾಗೂ ವಿಮುಖನಾದ ಹತ ಭಾಗ್ಯನ ಹೊರತು ಇನ್ನಾರೂ ಅದರಲ್ಲಿ ಪ್ರವೇಶಿಸಲಾರರು.

Verse 17

وَسَيُجَنَّبُهَا ٱلْأَتْقَى

Transliteration wasayujannabuhā l-atqā

Kannada ಸದ್ಭಕ್ತನು ಅದರಿಂದ ದೂರವಾಗಲಿರುವನು.

Verse 18

ٱلَّذِى يُؤْتِى مَالَهُۥ يَتَزَكَّىٰ

Transliteration alladhī yu'tī mālahu yatazakkā

Kannada ಅವನು ಅಲ್ಲಾಹನ ಬಳಿ ಪುನೀತನೆನಿಸಿಕೊಳ್ಳಲು ತನ್ನ ಸಂಪತ್ತನ್ನು ದಾನ ನೀಡುವನು.

Verse 19

وَمَا لِأَحَدٍ عِندَهُۥ مِن نِّعْمَةٍ تُجْزَىٰٓ

Transliteration wamā li-aḥadin ʿindahu min niʿ'matin tuj'zā

Kannada ಅವನ ಮೇಲೆ ಪ್ರತ್ಯುಪಕಾರ ಮಾಡಬೇಕಾದಂತಹ ಯಾವುದೇ ಉಪಕಾರ ಭಾರ ಯಾರಿಗೂ ಇಲ್ಲ.

Verse 20

إِلَّا ٱبْتِغَآءَ وَجْهِ رَبِّهِ ٱلْأَعْلَىٰ

Transliteration illā ib'tighāa wajhi rabbihi l-aʿlā

Kannada ಅವನ ಸರ್ವೋನ್ನತ ಪಾಲಕ ಪ್ರಭುವಾದ ಅಲ್ಲಾಹನ ಪ್ರಸನ್ನತೆಯ ಉದ್ದೇಶದ ಹೊರತು.

Verse 21

وَلَسَوْفَ يَرْضَىٰ

Transliteration walasawfa yarḍā

Kannada ಅವನು ಖಂಡಿತವಾಗಿಯೂ ಸಂತೃಪ್ತ ಗೊಳ್ಳಲಿರುವನು.

Read Surah Al-Layl in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.