MyDugsiStart learning

Surah Al-Mursalat in Kannada: translation and audio

Surah 77 · المرسلات · The Emissaries · 50 verses

Surah Al-Mursalat verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Mursalat word by word in English.

Verse 1

وَٱلْمُرْسَلَـٰتِ عُرْفًا

Transliteration wal-mur'salāti ʿur'fan

Kannada

Verse 2

فَٱلْعَـٰصِفَـٰتِ عَصْفًا

Transliteration fal-ʿāṣifāti ʿaṣfan

Kannada

Verse 3

وَٱلنَّـٰشِرَٰتِ نَشْرًا

Transliteration wal-nāshirāti nashran

Kannada

Verse 4

فَٱلْفَـٰرِقَـٰتِ فَرْقًا

Transliteration fal-fāriqāti farqan

Kannada

Verse 5

فَٱلْمُلْقِيَـٰتِ ذِكْرًا

Transliteration fal-mul'qiyāti dhik'ran

Kannada

Verse 6

عُذْرًا أَوْ نُذْرًا

Transliteration ʿudh'ran aw nudh'ran

Kannada ನಿರಂತರ ರವಾನಿಸಲ್ಪಡುವ, ಅನಂತರ ರಭಸದಿಂದ ಬೀಸಿ ಬರುವ, ತದನಂತರ (ಮಳೆಯನ್ನು) ಹರಡುವ ವಾಯುವಿನ ಆಣೆ!. ಬೇರ್ಪಡಿಸಿ ವಿವೇಚಿಸುವ ಹಾಗೂ ನೆಪ ಗಳ ನಿವಾರಣೆಯಾಗಿಯೋ, ಮುನ್ನೆಚ್ಚರಿಕೆಯಾಗಿಯೋ ಸಂದೇಶಗಳನ್ನು ಹಾಕಿಕೊಡುವ (ಮಲಕ್‍ಗಳ) ಆಣೆ!.

Verse 7

إِنَّمَا تُوعَدُونَ لَوَٰقِعٌ

Transliteration innamā tūʿadūna lawāqiʿun

Kannada ನಿಮಗೆ ತಾಕೀತು ನೀಡಲಾದ ಘಟನೆಯು ಖಂಡಿತ ಸಂಭವಿಸಿಯೇ ತೀರುವುದು.

Verse 8

فَإِذَا ٱلنُّجُومُ طُمِسَتْ

Transliteration fa-idhā l-nujūmu ṭumisat

Kannada ನಕ್ಷತ್ರಗಳು (ಅವುಗಳ ಪ್ರಕಾಶವನ್ನು) ಮಾಸಲ್ಪಟ್ಟಾಗ,

Verse 9

وَإِذَا ٱلسَّمَآءُ فُرِجَتْ

Transliteration wa-idhā l-samāu furijat

Kannada ಆಕಾಶವು ಸೀಳಲ್ಪಡುವಾಗ,

Verse 10

وَإِذَا ٱلْجِبَالُ نُسِفَتْ

Transliteration wa-idhā l-jibālu nusifat

Kannada ಪರ್ವತಗಳು ಧೂಳೀಪಟಗೊಳಿಸಲ್ಪಟ್ಟಾಗ,

Verse 11

وَإِذَا ٱلرُّسُلُ أُقِّتَتْ

Transliteration wa-idhā l-rusulu uqqitat

Kannada ಮತ್ತು ಪ್ರವಾದಿಗಳಿಗೆ (ಒಟ್ಟು ಸೇರಲ್ಪಡುವ) ಸಮಯವನ್ನು ನಿಗದಿಗೊಳಿಸಲಾದಾಗ,

Verse 12

لِأَىِّ يَوْمٍ أُجِّلَتْ

Transliteration li-ayyi yawmin ujjilat

Kannada ಯಾವ ದಿನಕ್ಕಾಗಿ ಅವರಿಗೆ ಅವಧಿ ನಿಶ್ಚಯಿಸಲಾಗಿದೆ?

Verse 13

لِيَوْمِ ٱلْفَصْلِ

Transliteration liyawmi l-faṣli

Kannada ತೀರ್ಮಾನದ ದಿನಕ್ಕಾಗಿಯೇ !

Verse 14

وَمَآ أَدْرَىٰكَ مَا يَوْمُ ٱلْفَصْلِ

Transliteration wamā adrāka mā yawmu l-faṣli

Kannada ಆ ತೀರ್ಮಾನದ ದಿನದ ಕುರಿತು ತಮಗೇನು ಗೊತ್ತು?

Verse 15

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಅಂದು, ಸುಳ್ಳಾಗಿಸುವವರಿಗೆ ಭೀಕರ ನಾಶವಿದೆ.

Verse 16

أَلَمْ نُهْلِكِ ٱلْأَوَّلِينَ

Transliteration alam nuh'liki l-awalīna

Kannada ನಾವು ಪೂರ್ವಿಕರನ್ನು ನಾಶಗೊಳಿಸಲಿಲ್ಲವೇ?

Verse 17

ثُمَّ نُتْبِعُهُمُ ٱلْـَٔاخِرِينَ

Transliteration thumma nut'biʿuhumu l-ākhirīna

Kannada ಬಳಿಕ ಅನಂತರದವರನ್ನೂ ನಾವು ಅವರ ಹಿಂದೆಯೇ ಕಳುಹಿಸುವೆವು.

Verse 18

كَذَٰلِكَ نَفْعَلُ بِٱلْمُجْرِمِينَ

Transliteration kadhālika nafʿalu bil-muj'rimīna

Kannada ಅಪರಾಧಿಗಳೊಂದಿಗೆ ನಾವು ಹಾಗೆಯೇ ಮಾಡುವೆವು.

Verse 19

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಸುಳ್ಳಾಗಿಸಿದವರಿಗೆ ಅಂದು ಭಯಂಕರ ನಾಶವಿದೆ!

Verse 20

أَلَمْ نَخْلُقكُّم مِّن مَّآءٍ مَّهِينٍ

Transliteration alam nakhluqkkum min māin mahīnin

Kannada ನಾವು ನಿಮ್ಮನ್ನು ಒಂದು ದುರ್ಬಲ ದ್ರವದಿಂದ ಸೃಷ್ಟಿಸಲಿಲ್ಲವೇ?

Verse 21

فَجَعَلْنَـٰهُ فِى قَرَارٍ مَّكِينٍ

Transliteration fajaʿalnāhu fī qarārin makīnin

Kannada ಆಮೇಲೆ ಅದನ್ನು ನಾವು ಒಂದು ಸುರಕ್ಷಿತ ಸ್ಥಳದಲ್ಲಿ ನಿಕ್ಷೇಪಿಸಲಿಲ್ಲವೇ?

Verse 22

إِلَىٰ قَدَرٍ مَّعْلُومٍ

Transliteration ilā qadarin maʿlūmin

Kannada ಒಂದು ನಿಶ್ಚಿತ ಕಾಲಾವಧಿಯವರೆಗೆ.

Verse 23

فَقَدَرْنَا فَنِعْمَ ٱلْقَـٰدِرُونَ

Transliteration faqadarnā faniʿ'ma l-qādirūna

Kannada

Verse 24

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ನಾವು ಹಾಗೆ (ಎಲ್ಲಾ) ನಿರ್ಣಯಿಸಿದೆವು. (ವ್ಯವಸ್ಥೆ ಗೊಳಿಸಿದೆವು) ಆದುದರಿಂದ ನಾವು ಎಷ್ಟೊಂದು ಒಳ್ಳೆಯ ವ್ಯವಸ್ಥಾಪಕರು. ಸುಳ್ಳಾಗಿಸಿದವರಿಗೆ ಅಂದು ವಿನಾಶ ಕಾದಿದೆ!

Verse 25

أَلَمْ نَجْعَلِ ٱلْأَرْضَ كِفَاتًا

Transliteration alam najʿali l-arḍa kifātan

Kannada ನಾವು ಭೂಮಿಯನ್ನು ಒಳಗೊಳ್ಳುವಂತಾಗಿ ಮಾಡಲಿಲ್ಲವೇ?

Verse 26

أَحْيَآءً وَأَمْوَٰتًا

Transliteration aḥyāan wa-amwātan

Kannada ಜೀವಂತವಿರುವವರನ್ನೂ ಮೃತರನ್ನೂ.

Verse 27

وَجَعَلْنَا فِيهَا رَوَٰسِىَ شَـٰمِخَـٰتٍ وَأَسْقَيْنَـٰكُم مَّآءً فُرَاتًا

Transliteration wajaʿalnā fīhā rawāsiya shāmikhātin wa-asqaynākum māan furātan

Kannada ಅದರಲ್ಲಿ ತಳ ಭದ್ರವಾಗಿ ತಲೆಯೆತ್ತಿ ನಿಂತಿರುವ ಪರ್ವತಗಳನ್ನು ನಾವು ಸ್ಥಾಪಿಸಿದೆವು. ಮತ್ತು ನಿಮಗೆ ನಾವು ಸ್ವಚ್ಛವಾದ ನೀರನ್ನು ಕುಡಿಯಲು ಕೊಟ್ಟೆವು.

Verse 28

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಸುಳ್ಳಾಗಿಸಿದವರಿಗೆ ಅಂದು ನಾಶವಿದೆ!

Verse 29

ٱنطَلِقُوٓا۟ إِلَىٰ مَا كُنتُم بِهِۦ تُكَذِّبُونَ

Transliteration inṭaliqū ilā mā kuntum bihi tukadhibūna

Kannada (ಓ ಸತ್ಯನಿಷೇಧಿಗಳೇ,) ನೀವು ಯಾವೊಂದನ್ನು ಸುಳ್ಳೆಂದು ಹೇಳುತ್ತಿದ್ದಿರೋ ನೀವೀಗ ಅದರೆಡೆಗೇ ನಡೆಯಿರಿ (ಎಂದು ಅವರೊಂದಿಗೆ ಹೇಳಲಾಗು ವುದು)

Verse 30

ٱنطَلِقُوٓا۟ إِلَىٰ ظِلٍّ ذِى ثَلَـٰثِ شُعَبٍ

Transliteration inṭaliqū ilā ẓillin dhī thalāthi shuʿabin

Kannada ಅಂದರೆ, ಮೂರು ಕವಲುಗಳುಳ್ಳ ಕರಿ ಧೂಮದ ಇರುಳಿನ ಕಡೆಗೆ ನೀವು ಹೋಗಿ ಬಿಡಿರಿ!

Verse 31

لَّا ظَلِيلٍ وَلَا يُغْنِى مِنَ ٱللَّهَبِ

Transliteration lā ẓalīlin walā yugh'nī mina l-lahabi

Kannada ಅದು (ಬಿಸಿಲಿಗೆ) ನೆರಳು ಕೊಡದು. ಅಗ್ನಿ ಜ್ವಾಲೆಯಿಂದ ರಕ್ಷಿಸದು.

Verse 32

إِنَّهَا تَرْمِى بِشَرَرٍ كَٱلْقَصْرِ

Transliteration innahā tarmī bishararin kal-qaṣri

Kannada ಅದು (ನರಕ) ಕಟ್ಟಡದಂತಹ ದೊಡ್ಡ ದೊಡ್ಡ ಕಿಡಿಗಳನ್ನು ತೂರಿ ಬಿಡುತ್ತಿರುವುದು!

Verse 33

كَأَنَّهُۥ جِمَـٰلَتٌ صُفْرٌ

Transliteration ka-annahu jimālatun ṣuf'run

Kannada ಅವು (ಅಗ್ನಿ ಕಿಡಿಗಳು) ಹಳದಿ ಬಣ್ಣದ ಒಂಟೆಗಳಂತೆ ಇರುವುವು.

Verse 34

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಸುಳ್ಳಾಗಿಸಿದವರಿಗೆ ಅಂದು ಮಹಾನಾಶವಿದೆ!

Verse 35

هَـٰذَا يَوْمُ لَا يَنطِقُونَ

Transliteration hādhā yawmu lā yanṭiqūna

Kannada ಇದು, ಅವರು ಮಾತನಾಡದ ದಿನವಾಗಿರುವುದು.

Verse 36

وَلَا يُؤْذَنُ لَهُمْ فَيَعْتَذِرُونَ

Transliteration walā yu'dhanu lahum fayaʿtadhirūna

Kannada ಅಂದು ಅವರಿಗೆ ಅನುಮತಿಯನ್ನು ನೀಡಲಾಗುವುದಿಲ್ಲ. ಹಾಗಿದ್ದರೆ ಅವರು ನೆಪ - ನೆವನಗಳನ್ನು ಹೇಳುತ್ತಿದ್ದರು.

Verse 37

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಸುಳ್ಳಾಗಿಸಿದವರಿಗೆ ಅಂದು ವಿಪರೀತ ನಾಶವಿದೆ !

Verse 38

هَـٰذَا يَوْمُ ٱلْفَصْلِ ۖ جَمَعْنَـٰكُمْ وَٱلْأَوَّلِينَ

Transliteration hādhā yawmu l-faṣli jamaʿnākum wal-awalīna

Kannada ಇಂದು ತೀರ್ಪಿನ ದಿನ, ನಾವು ನಿಮ್ಮನ್ನೂ ನಿಮ್ಮ ಪೂರ್ವಜರನ್ನೂ (ಇಲ್ಲಿ) ಒಟ್ಟುಗೂಡಿಸಿದ್ದೇವೆ.

Verse 39

فَإِن كَانَ لَكُمْ كَيْدٌ فَكِيدُونِ

Transliteration fa-in kāna lakum kaydun fakīdūni

Kannada ಈಗ ನಿಮಗೆ ಏನಾದರೂ ಉಪಾಯ ಸಾಧ್ಯವಿದ್ದರೆ ಅದನ್ನು ನನ್ನ ವಿರುದ್ಧ ಪ್ರಯೋಗಿಸಿ ಕೊಳ್ಳಿರಿ.

Verse 40

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಸುಳ್ಳಾಗಿಸಿದವರಿಗೆ ಅಂದು ಬಹು ದೊಡ್ಡ ನಾಶವಿದೆ.!

Verse 41

إِنَّ ٱلْمُتَّقِينَ فِى ظِلَـٰلٍ وَعُيُونٍ

Transliteration inna l-mutaqīna fī ẓilālin waʿuyūnin

Kannada (ಅಂದು) ಧರ್ಮನಿಷ್ಠರು ದಟ್ಟ ವೃಕ್ಷಗಳ ನೆರಳುಗಳಲ್ಲೂ ಚಿಲುಮೆಗಳಲ್ಲೂ ಇರುತ್ತಾರೆ.

Verse 42

وَفَوَٰكِهَ مِمَّا يَشْتَهُونَ

Transliteration wafawākiha mimmā yashtahūna

Kannada ಅವರು ಇಷ್ಟಪಡುವ ಹಣ್ಣುಹಂಪಲುಗಳೊಂದಿಗೆ.

Verse 43

كُلُوا۟ وَٱشْرَبُوا۟ هَنِيٓـًٔۢا بِمَا كُنتُمْ تَعْمَلُونَ

Transliteration kulū wa-ish'rabū hanīan bimā kuntum taʿmalūna

Kannada ನೀವು ನಿರ್ವಹಿಸುತ್ತಿದ್ದ ಕರ್ಮಗಳ ಪ್ರತಿಫಲವಾಗಿ (ಇಂದು) ಸಂತೋಷದಿಂದ ತಿನ್ನಿರಿ ಮತ್ತು ಕುಡಿ ಯಿರಿ. (ಎಂದು ಅವರೊಂದಿಗೆ ಹೇಳಲಾಗುವುದು)

Verse 44

إِنَّا كَذَٰلِكَ نَجْزِى ٱلْمُحْسِنِينَ

Transliteration innā kadhālika najzī l-muḥ'sinīna

Kannada ನಾವು ಸದ್ವøತ್ತರಿಗೆ ಹೀಗೆಯೇ ಸತ್ಫಲವನ್ನು ಕೊಡುವುದು.

Verse 45

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಸುಳ್ಳಾಗಿಸಿದವರಿಗೆ ಅಂದು ಭಯಾನಕ ನಾಶವಿದೆ!

Verse 46

كُلُوا۟ وَتَمَتَّعُوا۟ قَلِيلًا إِنَّكُم مُّجْرِمُونَ

Transliteration kulū watamattaʿū qalīlan innakum muj'rimūna

Kannada ಸ್ವಲ್ಪ ಕಾಲ ನೀವು ತಿನ್ನಿರಿ ಮತ್ತು ಸುಖಪಡಿರಿ - ವಾಸ್ತವದಲ್ಲಿ ನೀವು ಅಪರಾಧಿಗಳಾಗಿದ್ದೀರಿ.

Verse 47

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಸುಳ್ಳಾಗಿಸಿದವರಿಗೆ ಅಂದು ವಿನಾಶವಿದೆ.

Verse 48

وَإِذَا قِيلَ لَهُمُ ٱرْكَعُوا۟ لَا يَرْكَعُونَ

Transliteration wa-idhā qīla lahumu ir'kaʿū lā yarkaʿūna

Kannada ಇವರೊಡನೆ ತಲೆಬಾಗಿರಿ ಎಂದಾಗ ಇವರು ತಲೆ ಬಾಗುವುದಿಲ್ಲ.

Verse 49

وَيْلٌ يَوْمَئِذٍ لِّلْمُكَذِّبِينَ

Transliteration waylun yawma-idhin lil'mukadhibīna

Kannada ಸುಳ್ಳಾಗಿಸಿದವರಿಗೆ ಅಂದು ವಿನಾಶವಿದೆ.

Verse 50

فَبِأَىِّ حَدِيثٍۭ بَعْدَهُۥ يُؤْمِنُونَ

Transliteration fabi-ayyi ḥadīthin baʿdahu yu'minūna

Kannada ಇನ್ನು ಇದರ (ಖುರ್‍ಆನ್) ನಂತರ ಇನ್ನಾವ ವೃತ್ತಾಂತದ ಮೇಲೆ ತಾನೇ ಇವರು ವಿಶ್ವಾಸವಿರಿ ಸುವುದು?

Read Surah Al-Mursalat in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.