MyDugsiStart learning

Surah Al-'Alaq in Kannada: translation and audio

Surah 96 · العلق · The Clot · 19 verses

Surah Al-'Alaq verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-'Alaq word by word in English.

Verse 1

ٱقْرَأْ بِٱسْمِ رَبِّكَ ٱلَّذِى خَلَقَ

Transliteration iq'ra bi-is'mi rabbika alladhī khalaqa

Kannada ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ ಓದಿರಿ.

Verse 2

خَلَقَ ٱلْإِنسَـٰنَ مِنْ عَلَقٍ

Transliteration khalaqa l-insāna min ʿalaqin

Kannada ಮನುಷ್ಯನನ್ನು ಅವನು ರಕ್ತ ಪಿಂಡದಿಂದ ಸೃಷ್ಟಿಸಿರುವನು.

Verse 3

ٱقْرَأْ وَرَبُّكَ ٱلْأَكْرَمُ

Transliteration iq'ra warabbuka l-akramu

Kannada ಓದಿರಿ, ತಮ್ಮ ಪಾಲಕ ಪ್ರಭು ಅತ್ಯಂತ ಉದಾರಿಯಾಗಿರುವನು.

Verse 4

ٱلَّذِى عَلَّمَ بِٱلْقَلَمِ

Transliteration alladhī ʿallama bil-qalami

Kannada ಲೇಖನಿಯ ಮೂಲಕ ಕಲಿಸಿಕೊಟ್ಟವನು.

Verse 5

عَلَّمَ ٱلْإِنسَـٰنَ مَا لَمْ يَعْلَمْ

Transliteration ʿallama l-insāna mā lam yaʿlam

Kannada ಮನುಷ್ಯನಿಗೆ ತಿಳಿದಿರದ ಕಾರ್ಯಗಳನ್ನು ಅವನು ಕಲಿಸಿಕೊಟ್ಟಿರುವನು .

Verse 6

كَلَّآ إِنَّ ٱلْإِنسَـٰنَ لَيَطْغَىٰٓ

Transliteration kallā inna l-insāna layaṭghā

Kannada ಖಂಡಿತ ಮನುಷ್ಯನು ದ್ರೋಹವೆಸಗುತ್ತಾನೆ .

Verse 7

أَن رَّءَاهُ ٱسْتَغْنَىٰٓ

Transliteration an raāhu is'taghnā

Kannada ಅವನು ತನ್ನನ್ನು ಆರ್ಥಿಕ ಸ್ವಾವಲಂಬಿ ಎಂದು ತಿಳಿದುಕೊಂಡಿರುವುದರಿಂದ !

Verse 8

إِنَّ إِلَىٰ رَبِّكَ ٱلرُّجْعَىٰٓ

Transliteration inna ilā rabbika l-ruj'ʿā

Kannada ನಿನ್ನ ಪ್ರಭುವಿನ ಬಳಿಗಾಗಿದೆ ನಿನ್ನ ಮರಳುವಿಕೆ.

Verse 9

أَرَءَيْتَ ٱلَّذِى يَنْهَىٰ

Transliteration ara-ayta alladhī yanhā

Kannada ತಡೆಯುವ ಒಬ್ಬ ವ್ಯಕ್ತಿಯನ್ನು ಕಂಡೆಯಾ?

Verse 10

عَبْدًا إِذَا صَلَّىٰٓ

Transliteration ʿabdan idhā ṣallā

Kannada ಒಬ್ಬ ದಾಸನನ್ನು, ಅವನು ನಮಾಝ್ ಮಾಡುವಾಗ!

Verse 11

أَرَءَيْتَ إِن كَانَ عَلَى ٱلْهُدَىٰٓ

Transliteration ara-ayta in kāna ʿalā l-hudā

Kannada ಕಂಡೆಯಾ! ಆ ದಾಸನು ಸನ್ಮಾರ್ಗದಲ್ಲಾಗಿದ್ದರೆ,

Verse 12

أَوْ أَمَرَ بِٱلتَّقْوَىٰٓ

Transliteration aw amara bil-taqwā

Kannada ಅಥವಾ ಅವನು ದೇವಭಕ್ತಿಯ ಆದೇಶ ನೀಡುತ್ತಿದ್ದರೆ, (ತಡೆದವನ ಗತಿಯೇನು?)

Verse 13

أَرَءَيْتَ إِن كَذَّبَ وَتَوَلَّىٰٓ

Transliteration ara-ayta in kadhaba watawallā

Kannada ಕಂಡೆಯಾ? ಆತ (ಆ ದಾಸನನ್ನು) ಸುಳ್ಳಾಗಿಸಿದರೆ ಮತ್ತು ಸತ್ಯವಿಶ್ವಾಸದಿಂದ ವಿಮುಖನಾದರೆ,

Verse 14

أَلَمْ يَعْلَم بِأَنَّ ٱللَّهَ يَرَىٰ

Transliteration alam yaʿlam bi-anna l-laha yarā

Kannada ಅಲ್ಲಾಹು ಅವನನ್ನು ಕಾಣುತ್ತಿದ್ದಾನೆ ಎಂಬುದನ್ನು ಅವನು ಅರಿತಿಲ್ಲವೆ?

Verse 15

كَلَّا لَئِن لَّمْ يَنتَهِ لَنَسْفَعًۢا بِٱلنَّاصِيَةِ

Transliteration kallā la-in lam yantahi lanasfaʿan bil-nāṣiyati

Kannada ಖಂಡಿತ ಬೇಡ, ಆತ (ಅಬೂಜಹಲ್) ತನ್ನ ಈ ದುಷ್ಕøತ್ಯವನ್ನು ಕೊನೆಗೊಳಿಸದಿದ್ದರೆ ನಾವು ಆತನ ಜುಟ್ಟನ್ನು ಹಿಡಿದು ನರಕಕ್ಕೆ ತಳ್ಳುತ್ತೇವೆ.

Verse 16

نَاصِيَةٍ كَـٰذِبَةٍ خَاطِئَةٍ

Transliteration nāṣiyatin kādhibatin khāṭi-atin

Kannada ಆ ಜುಟ್ಟುಗಾರನು ಸುಳ್ಳುಗಾರನೂ ಅಪರಾಧಿಯೂ ಆಗಿರುವನು.

Verse 17

فَلْيَدْعُ نَادِيَهُۥ

Transliteration falyadʿu nādiyahu

Kannada ಅವನು ತನ್ನ ಬಳಗದವರನ್ನು ಕರೆದುಕೊಳ್ಳಲಿ.

Verse 18

سَنَدْعُ ٱلزَّبَانِيَةَ

Transliteration sanadʿu l-zabāniyata

Kannada (ಅದಕ್ಕೆ ಪ್ರತಿಯಾಗಿ) ನಾವು ಕಠಿಣ ದಂಡಕ ದೇವಚರರನ್ನು ಕರೆದುಕೊಳ್ಳುವೆವು.

Verse 19

كَلَّا لَا تُطِعْهُ وَٱسْجُدْ وَٱقْتَرِب ۩

Transliteration kallā lā tuṭiʿ'hu wa-us'jud wa-iq'tarib

Kannada ಬೇಡ! ತಾವು ಆ ಜುಟ್ಟುಗಾರನನ್ನು ಅನುಸರಿಸ ಬೇಡಿರಿ. ಬದಲು (ಅಲ್ಲಾಹನಿಗೆ) ಸಾಷ್ಟಾಂಗವೆರಗಿರಿ ಹಾಗೂ ಸಾಮಿಪ್ಯವನ್ನು ಪಡೆಯಿರಿ.

Read Surah Al-'Alaq in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.