MyDugsiStart learning

Surah At-Takwir in Kannada: translation and audio

Surah 81 · التكوير · The Overthrowing · 29 verses

Surah At-Takwir verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah At-Takwir word by word in English.

Verse 1

إِذَا ٱلشَّمْسُ كُوِّرَتْ

Transliteration idhā l-shamsu kuwwirat

Kannada ಸೂರ್ಯನು ಸುರುಟಿ ನಂದಿಸಲ್ಪಟ್ಟರೆ,

Verse 2

وَإِذَا ٱلنُّجُومُ ٱنكَدَرَتْ

Transliteration wa-idhā l-nujūmu inkadarat

Kannada ನಕ್ಷತ್ರಗಳು ಉದುರಿ ಬಿದ್ದರೆ,

Verse 3

وَإِذَا ٱلْجِبَالُ سُيِّرَتْ

Transliteration wa-idhā l-jibālu suyyirat

Kannada ಪರ್ವತಗಳು ಧೂಳೀಪಟವಾಗಿ ತೇಲಾಡಿದರೆ,

Verse 4

وَإِذَا ٱلْعِشَارُ عُطِّلَتْ

Transliteration wa-idhā l-ʿishāru ʿuṭṭilat

Kannada ತುಂಬು ಗರ್ಭಿಣಿ ಒಂಟೆಗಳು (ನೋಡುವವನಿ ಲ್ಲದೆ) ನಿರ್ಲಕ್ಷ್ಯಕ್ಕೀಡಾದರೆ,

Verse 5

وَإِذَا ٱلْوُحُوشُ حُشِرَتْ

Transliteration wa-idhā l-wuḥūshu ḥushirat

Kannada ವನ್ಯ ಮೃಗಗಳನ್ನು ಒಂದೆಡೆ ಸೇರಿಸಲಾದರೆ,

Verse 6

وَإِذَا ٱلْبِحَارُ سُجِّرَتْ

Transliteration wa-idhā l-biḥāru sujjirat

Kannada ಸಮುದ್ರಗಳು ಹೊತ್ತಿ ಉರಿಯಲ್ಪಟ್ಟರೆ,

Verse 7

وَإِذَا ٱلنُّفُوسُ زُوِّجَتْ

Transliteration wa-idhā l-nufūsu zuwwijat

Kannada ಆತ್ಮಗಳು ದೇಹಕ್ಕೆ ಬೆಸೆಯಲ್ಪಟ್ಟರೆ,

Verse 8

وَإِذَا ٱلْمَوْءُۥدَةُ سُئِلَتْ

Transliteration wa-idhā l-mawūdatu su-ilat

Kannada ಜೀವಂತ ಹೂಳಲ್ಪಟ್ಟ ಹೆಣ್ಣು ಹಸುಳೆಯೊಂದಿಗೆ ಕೇಳಲ್ಪಟ್ಟರೆ,

Verse 9

بِأَىِّ ذَنۢبٍ قُتِلَتْ

Transliteration bi-ayyi dhanbin qutilat

Kannada ಯಾವ ತಪ್ಪಿಗಾಗಿ ನಿನ್ನನ್ನು ಕೊಲ್ಲಲಾಯಿತೆಂದು.

Verse 10

وَإِذَا ٱلصُّحُفُ نُشِرَتْ

Transliteration wa-idhā l-ṣuḥufu nushirat

Kannada ದಾಖಲು ಗ್ರಂಥಗಳು ತೆರೆಯಲ್ಪಟ್ಟರೆ,

Verse 11

وَإِذَا ٱلسَّمَآءُ كُشِطَتْ

Transliteration wa-idhā l-samāu kushiṭat

Kannada ಆಕಾಶವು ಕಿತ್ತು ಹಾಕಲ್ಪಟ್ಟರೆ,

Verse 12

وَإِذَا ٱلْجَحِيمُ سُعِّرَتْ

Transliteration wa-idhā l-jaḥīmu suʿʿirat

Kannada ನರಕವು ಭುಗಿಲೆದ್ದು ಉರಿದರೆ,

Verse 13

وَإِذَا ٱلْجَنَّةُ أُزْلِفَتْ

Transliteration wa-idhā l-janatu uz'lifat

Kannada ಸ್ವರ್ಗವು ನಿಕಟಗೊಳಿಸಲ್ಪಟ್ಟರೆ,

Verse 14

عَلِمَتْ نَفْسٌ مَّآ أَحْضَرَتْ

Transliteration ʿalimat nafsun mā aḥḍarat

Kannada ತಾನು ಏನನ್ನು ತಂದಿರುವೆನೆಂದು ಪ್ರತಿಯೊಬ್ಬನೂ ತಿಳಿಯುವನು.

Verse 15

فَلَآ أُقْسِمُ بِٱلْخُنَّسِ

Transliteration falā uq'simu bil-khunasi

Kannada ಹಗಲು ಸಮಯದಲ್ಲಿ ಮರೆಯಾಗುವ ಮತ್ತು ರಾತ್ರಿಯಲ್ಲಿ ಮಿನುಗುವ ನಕ್ಷತ್ರಗಳ ಮೇಲೆ ನಾನು ಆಣೆ ಹಾಕುತ್ತೇನೆ!

Verse 16

ٱلْجَوَارِ ٱلْكُنَّسِ

Transliteration al-jawāri l-kunasi

Kannada ಚಲಿಸುವ ಹಾಗೂ ಅಸ್ತಮಾನ ವೇಳೆ ಮರೆಯಾಗುವ ನಕ್ಷತ್ರಗಳು.

Verse 17

وَٱلَّيْلِ إِذَا عَسْعَسَ

Transliteration wa-al-layli idhā ʿasʿasa

Kannada ರಾತ್ರಿಯ ಮೇಲೆ ನಾನು ಆಣೆ ಹಾಕುತ್ತೇನೆ, ಅದು ಕತ್ತಲನ್ನು ತಂದರೆ,

Verse 18

وَٱلصُّبْحِ إِذَا تَنَفَّسَ

Transliteration wal-ṣub'ḥi idhā tanaffasa

Kannada ಪ್ರಭಾತದ ಮೇಲೆ ನಾನು ಆಣೆ ಹಾಕುತ್ತೇನೆ, ಅದು ಬೆಳಕನ್ನು ಹರಡಿದರೆ,

Verse 19

إِنَّهُۥ لَقَوْلُ رَسُولٍ كَرِيمٍ

Transliteration innahu laqawlu rasūlin karīmin

Kannada ಖಂಡಿತವಾಗಿಯೂ ಇದು (ಖುರ್‍ಆನ್) ಸನ್ಮಾನ್ಯ ದೂತರು ಬಿತ್ತರಿಸಿದ ಮಾತಾಗಿದೆ5.

Verse 20

ذِى قُوَّةٍ عِندَ ذِى ٱلْعَرْشِ مَكِينٍ

Transliteration dhī quwwatin ʿinda dhī l-ʿarshi makīnin

Kannada ಆ ದೂತರು, ಪ್ರಚಂಡ ಶಕ್ತಿಯನ್ನು ಪಡೆದವರು, ಅರ್ಶ್‍ನ ಅಧಿಪತಿಯಾದ ಅಲ್ಲಾಹನ ಬಳಿ ಉನ್ನತ ಸ್ಥಾನೀಯರು ಆಗಿರುತ್ತಾರೆ.

Verse 21

مُّطَاعٍ ثَمَّ أَمِينٍ

Transliteration muṭāʿin thamma amīnin

Kannada ಬಾನ ಲೋಕದಲ್ಲಿ ಅನುಸರಿಸಲ್ಪಡುವವರು, ಪ್ರಾಮಾಣಿಕರು.

Verse 22

وَمَا صَاحِبُكُم بِمَجْنُونٍ

Transliteration wamā ṣāḥibukum bimajnūnin

Kannada ನಿಮ್ಮ ಒಡನಾಡಿ ಒಬ್ಬ ಹುಚ್ಚನಲ್ಲ.

Verse 23

وَلَقَدْ رَءَاهُ بِٱلْأُفُقِ ٱلْمُبِينِ

Transliteration walaqad raāhu bil-ufuqi l-mubīni

Kannada ಅವರು ಆ ದೂತರನ್ನು (ಜಿಬ್‍ರೀಲರನ್ನು) ಸುವ್ಯಕ್ತ ದಿಗಂತದಲ್ಲಿ ಕಂಡಿರುತ್ತಾರೆ.

Verse 24

وَمَا هُوَ عَلَى ٱلْغَيْبِ بِضَنِينٍ

Transliteration wamā huwa ʿalā l-ghaybi biḍanīnin

Kannada ಅವರು (ಅಲ್ಲಾಹನಿಂದ ಲಭಿಸುವ) ಪರೋಕ್ಷ ಜ್ಞಾನವನ್ನು ತಲುಪಿಸುವುದರಲ್ಲಿ ಜಿಪುಣರಲ್ಲ.

Verse 25

وَمَا هُوَ بِقَوْلِ شَيْطَـٰنٍ رَّجِيمٍ

Transliteration wamā huwa biqawli shayṭānin rajīmin

Kannada ಇದು ದೇವಕೃಪೆಯಿಂದ ಬಹಿಷ್ಕøತನಾದ ಪಿಶಾಚಿಯ ನುಡಿಯಲ್ಲ.

Verse 26

فَأَيْنَ تَذْهَبُونَ

Transliteration fa-ayna tadhhabūna

Kannada ಇದು ದೇವಕೃಪೆಯಿಂದ ಬಹಿಷ್ಕøತನಾದ ಪಿಶಾಚಿಯ ನುಡಿಯಲ್ಲ.

Verse 27

إِنْ هُوَ إِلَّا ذِكْرٌ لِّلْعَـٰلَمِينَ

Transliteration in huwa illā dhik'run lil'ʿālamīna

Kannada ಇದು ಸಮಸ್ತ ಜಗತ್ತಿಗೂ ಅನ್ವಯವಾಗುವ ಉಪದೇಶವಾಗಿದೆ.

Verse 28

لِمَن شَآءَ مِنكُمْ أَن يَسْتَقِيمَ

Transliteration liman shāa minkum an yastaqīma

Kannada ಅಂದರೆ ನಿಮ್ಮ ಪೈಕಿ ಧರ್ಮ ಬದ್ಧತೆಯನ್ನು ಇಚ್ಚಿಸುವವರಿಗೆ.

Verse 29

وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلْعَـٰلَمِينَ

Transliteration wamā tashāūna illā an yashāa l-lahu rabbu l-ʿālamīna

Kannada ಜಗದೊಡೆಯನಾದ ಅಲ್ಲಾಹನು ಇಚ್ಚಿಸದ ಹೊರತು ನೀವು ಇಚ್ಛಿಸಲಾರಿರಿ.

Read Surah At-Takwir in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.