Surah Al-Waqi'ah in Kannada: translation and audio
Surah 56 · الواقعة · The Inevitable · 96 verses
Surah Al-Waqi'ah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Waqi'ah word by word in English.
Verse 1
إِذَا وَقَعَتِ ٱلْوَاقِعَةُ
Transliteration idhā waqaʿati l-wāqiʿatu
Kannada ಆ ಘಟನೆ (ಅಂತ್ಯ ದಿನ) ಸಂಭವಿಸಿದಾಗ.
Verse 2
لَيْسَ لِوَقْعَتِهَا كَاذِبَةٌ
Transliteration laysa liwaqʿatihā kādhibatun
Kannada ಅದರ ಸಂಭಾವ್ಯತೆಯನ್ನು ಸುಳ್ಳಾಗಿಸುವ ಯಾವನೂ ಇರಲಾರನು.
Verse 3
خَافِضَةٌ رَّافِعَةٌ
Transliteration khāfiḍatun rāfiʿatun
Kannada ಪತನ, ಉಚ್ಛ್ರಾಯದ ಘಟನೆ .
Verse 4
إِذَا رُجَّتِ ٱلْأَرْضُ رَجًّا
Transliteration idhā rujjati l-arḍu rajjan
Kannada ಅಂದರೆ ಭೂಮಿ ಬಲವಾಗಿ ನಡುಗಿಸಲ್ಪಟ್ಟಾಗ.
Verse 5
وَبُسَّتِ ٱلْجِبَالُ بَسًّا
Transliteration wabussati l-jibālu bassan
Kannada ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ.
Verse 6
فَكَانَتْ هَبَآءً مُّنۢبَثًّا
Transliteration fakānat habāan munbathan
Kannada ಹಾಗೆ ಅವು ಚದುರಿ ಹರಡಿದ ಧೂಳೀಪಟ ಗಳಾಗುವುವು.
Verse 7
وَكُنتُمْ أَزْوَٰجًا ثَلَـٰثَةً
Transliteration wakuntum azwājan thalāthatan
Kannada ಆಗ ನೀವು ಮೂರು ಗುಂಪುಗಳಾಗಿ ವಿಂಗಡಿಸಲ್ಪಡುವಿರಿ.
Verse 8
فَأَصْحَـٰبُ ٱلْمَيْمَنَةِ مَآ أَصْحَـٰبُ ٱلْمَيْمَنَةِ
Transliteration fa-aṣḥābu l-maymanati mā aṣḥābu l-maymanati
Kannada ಆಗ ಒಂದು ವಿಭಾಗ ಬಲ ವಿಭಾಗದವರು! ಬಲ ವಿಭಾಗದವರದ್ದು ಏನವಸ್ಥೆ !
Verse 9
وَأَصْحَـٰبُ ٱلْمَشْـَٔمَةِ مَآ أَصْحَـٰبُ ٱلْمَشْـَٔمَةِ
Transliteration wa-aṣḥābu l-mashamati mā aṣḥābu l-mashamati
Kannada ಎಡ ವಿಭಾಗದವರು! ಎಡ ವಿಭಾಗದವರ ಪರಿಸ್ಥಿತಿಯೇನು?
Verse 10
وَٱلسَّـٰبِقُونَ ٱلسَّـٰبِقُونَ
Transliteration wal-sābiqūna l-sābiqūna
Kannada (ಸತ್ಯವಿಶ್ವಾಸ ಹಾಗೂ ಸತ್ಕರ್ಮದಲ್ಲಿ) ಮುನ್ನಡೆ ಸಾಧಿಸಿದವರು (ಪರಲೋಕದಲ್ಲೂ) ಮುನ್ನಡೆದವರು.
Verse 11
أُو۟لَـٰٓئِكَ ٱلْمُقَرَّبُونَ
Transliteration ulāika l-muqarabūna
Kannada ಅವರು ಅಲ್ಲಾಹನ ಸಾಮೀಪ್ಯ ಪಡೆದವರಾಗಿರುವರು.
Verse 12
فِى جَنَّـٰتِ ٱلنَّعِيمِ
Transliteration fī jannāti l-naʿīmi
Kannada ಸಂಪತ್ಸಮೃದ್ಧ ಸ್ವರ್ಗೋದ್ಯಾನಗಳಲ್ಲಿ (ಅವರು ವಾಸಿಸುವರು.)
Verse 13
ثُلَّةٌ مِّنَ ٱلْأَوَّلِينَ
Transliteration thullatun mina l-awalīna
Kannada ಪೂರ್ವಿಕರಲ್ಲಿ ಒಂದು ಕೂಟ.
Verse 14
وَقَلِيلٌ مِّنَ ٱلْـَٔاخِرِينَ
Transliteration waqalīlun mina l-ākhirīna
Kannada ಮುಂದಿನವರಲ್ಲಿ ಸ್ವಲ್ಪ ಜನರು.
Verse 15
عَلَىٰ سُرُرٍ مَّوْضُونَةٍ
Transliteration ʿalā sururin mawḍūnatin
Kannada ರತ್ನಗಳ ದಪ್ಪ ನಾರುಗಳಿಂದ ಹೊಸೆಯಲಾದ ಮಂಚಗಳಲ್ಲಿರುವರು.
Verse 16
مُّتَّكِـِٔينَ عَلَيْهَا مُتَقَـٰبِلِينَ
Transliteration muttakiīna ʿalayhā mutaqābilīna
Kannada ಅವರದರಲ್ಲಿ ಎದುರುಬದುರಾಗಿ ಸುಖಾಸೀನರಾಗಿರುವರು.
Verse 17
يَطُوفُ عَلَيْهِمْ وِلْدَٰنٌ مُّخَلَّدُونَ
Transliteration yaṭūfu ʿalayhim wil'dānun mukhalladūna
Kannada ಚಿರ ಬಾಲಕರು (ಸೇವೆಗಾಗಿ) ಅವರ ನಡುವೆ ಸುತ್ತುತ್ತಿರುವರು.
Verse 18
بِأَكْوَابٍ وَأَبَارِيقَ وَكَأْسٍ مِّن مَّعِينٍ
Transliteration bi-akwābin wa-abārīqa wakasin min maʿīnin
Kannada ಉದಕದಿಂದ ಸುರೆ ತುಂಬಿಸಿಕೊಂಡ ಪಾತ್ರೆಗಳನ್ನು, ಹೂಜಿಗಳನ್ನು ಮತ್ತು ಪಾನ ಲೋಟಗಳನ್ನು ಹಿಡಿದುಕೊಂಡು (ಓಡಾಡುತ್ತಿರುವರು.)
Verse 19
لَّا يُصَدَّعُونَ عَنْهَا وَلَا يُنزِفُونَ
Transliteration lā yuṣaddaʿūna ʿanhā walā yunzifūna
Kannada ಅದನ್ನು ಕುಡಿದಾಗ ಅವರ ತಲೆ ತಿರುಗಲಾರದು ಮತ್ತು ಅವರಿಗೆ ಅಮಲೇರಲಾರದು.
Verse 20
وَفَـٰكِهَةٍ مِّمَّا يَتَخَيَّرُونَ
Transliteration wafākihatin mimmā yatakhayyarūna
Kannada ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುವಂತಹ ತರತರದ ಹಣ್ಣುಹಂಪಲುಗಳನ್ನು (ಆ ಬಾಲ ಕರು) ತಂದಿರಿಸುವರು.
Verse 21
وَلَحْمِ طَيْرٍ مِّمَّا يَشْتَهُونَ
Transliteration walaḥmi ṭayrin mimmā yashtahūna
Kannada ಅವರು ಆಶೆಪಡುವ ಪಕ್ಷಿಗಳ ಮಾಂಸದೊಂದಿಗೆ (ಆ ಬಾಲಕರು ಓಡಾಡುವರು)
Verse 22
وَحُورٌ عِينٌ
Transliteration waḥūrun ʿīnun
Kannada ಅವರಿಗಾಗಿ ಸುರಸುಂದರ ಬೊಗಸೆ ಕಂಗಳ ಅಪ್ಸರೆಯರಿರುವರು.
Verse 23
كَأَمْثَـٰلِ ٱللُّؤْلُؤِ ٱلْمَكْنُونِ
Transliteration ka-amthāli l-lu'lu-i l-maknūni
Kannada ಅವರು ಚಿಪ್ಪಿಯೊಳಗೆ ಬಚ್ಚಿಡಲಾದ ಮುತ್ತುಗಳಂತಿರುವರು.
Verse 24
جَزَآءًۢ بِمَا كَانُوا۟ يَعْمَلُونَ
Transliteration jazāan bimā kānū yaʿmalūna
Kannada ಇವೆಲ್ಲ ಅವರು ಭೂಲೋಕದಲ್ಲಿ ಮಾಡುತ್ತಿದ್ದ ಸತ್ಕರ್ಮಗಳ ಪ್ರತಿಫಲಗಳು.
Verse 25
لَا يَسْمَعُونَ فِيهَا لَغْوًا وَلَا تَأْثِيمًا
Transliteration lā yasmaʿūna fīhā laghwan walā tathīman
Kannada ಅಲ್ಲಿ ಅವರು ಯಾವುದೇ ಅಸಭ್ಯ ಅಥವಾ ಪಾಪಕರ ಮಾತನ್ನು ಕೇಳಲಾರರು.
Verse 26
إِلَّا قِيلًا سَلَـٰمًا سَلَـٰمًا
Transliteration illā qīlan salāman salāman
Kannada ಸಲಾಂ-ಸಲಾಂ ಎಂಬ ಮಾತಿನ ಹೊರತು.
Verse 27
وَأَصْحَـٰبُ ٱلْيَمِينِ مَآ أَصْحَـٰبُ ٱلْيَمِينِ
Transliteration wa-aṣḥābu l-yamīni mā aṣḥābu l-yamīni
Kannada ಇನ್ನು ಬಲಗಡೆಯವರು, ಬಲಗಡೆಯವರದ್ದು ಏನವಸ್ಥೆ!
Verse 28
فِى سِدْرٍ مَّخْضُودٍ
Transliteration fī sid'rin makhḍūdin
Kannada ಅವರು ಮುಳ್ಳಿಲ್ಲದ ಬೊಗರಿ ವೃಕ್ಷಗಳು,
Verse 29
وَطَلْحٍ مَّنضُودٍ
Transliteration waṭalḥin manḍūdin
Kannada ಅಡಿಯಿಂದ ಮುಡಿ ತನಕ ಹಣ್ಣುಗಳು ದಟ್ಟೈಸಿದ ಬಾಳೆ ಗಿಡಗಳು,
Verse 30
وَظِلٍّ مَّمْدُودٍ
Transliteration waẓillin mamdūdin
Kannada ಬಹು ದೂರ ಹಬ್ಬಿರುವ ನೆರಳು,
Verse 31
وَمَآءٍ مَّسْكُوبٍ
Transliteration wamāin maskūbin
Kannada ಸದಾ ಹರಿಯುತ್ತಲೇ ಇರುವ ಜಲ,
Verse 32
وَفَـٰكِهَةٍ كَثِيرَةٍ
Transliteration wafākihatin kathīratin
Kannada
Verse 33
لَّا مَقْطُوعَةٍ وَلَا مَمْنُوعَةٍ
Transliteration lā maqṭūʿatin walā mamnūʿatin
Kannada ಮತ್ತು ಎಂದೂ ಮುಗಿಯದ ಹಾಗೂ ಅಡೆತಡೆಯಿಲ್ಲದೆ ಧಾರಾಳವಾಗಿ ಸಿಗುತ್ತಲಿರುವ ಹಣ್ಣು ಹಂಪಲುಗಳು
Verse 34
وَفُرُشٍ مَّرْفُوعَةٍ
Transliteration wafurushin marfūʿatin
Kannada ಹಾಗೂ ಎತ್ತರದ ಮೆತ್ತೆಗಳಲ್ಲಿ ಸುಖಾನು ಭವದಲ್ಲಿರುವರು.
Verse 35
إِنَّآ أَنشَأْنَـٰهُنَّ إِنشَآءً
Transliteration innā anshanāhunna inshāan
Kannada ನಾವು ಆ ತರುಣಿಯರನ್ನು ವಿಶಿಷ್ಟ ರೀತಿಯಲ್ಲಿ ಉತ್ಪಾದಿಸಿರುವೆವು.
Verse 36
فَجَعَلْنَـٰهُنَّ أَبْكَارًا
Transliteration fajaʿalnāhunna abkāran
Kannada ನಾವು ಅವರನ್ನು ಚಿರ ಕನ್ನಿಕೆಯರನ್ನಾಗಿ ಮಾಡಿರುವೆವು.
Verse 37
عُرُبًا أَتْرَابًا
Transliteration ʿuruban atrāban
Kannada ಅವರು ಪ್ರಿಯತಮೆಯರು ಮತ್ತು ಸಮ ಪ್ರಾಯದವರು.
Verse 38
لِّأَصْحَـٰبِ ٱلْيَمِينِ
Transliteration li-aṣḥābi l-yamīni
Kannada ಇವೆಲ್ಲ ಬಲಗಡೆಯವರಿಗಾಗಿ ಇರುವುದಾಗಿದೆ.
Verse 39
ثُلَّةٌ مِّنَ ٱلْأَوَّلِينَ
Transliteration thullatun mina l-awalīna
Kannada ಅವರು ಪೂರ್ವಿಕರ ಪೈಕಿ ಒಂದು ವಿಭಾಗವೂ
Verse 40
وَثُلَّةٌ مِّنَ ٱلْـَٔاخِرِينَ
Transliteration wathullatun mina l-ākhirīna
Kannada ಮುಂದಿನವರ ಪೈಕಿ ಒಂದು ವಿಭಾಗವೂ ಆಗಿರುವರು.
Verse 41
وَأَصْحَـٰبُ ٱلشِّمَالِ مَآ أَصْحَـٰبُ ٱلشِّمَالِ
Transliteration wa-aṣḥābu l-shimāli mā aṣḥābu l-shimāli
Kannada ಇನ್ನು ಎಡಗಡೆಯವರು. ಎಡಗಡೆಯವರ ಅವಸ್ಥೆಯೇನು!
Verse 42
فِى سَمُومٍ وَحَمِيمٍ
Transliteration fī samūmin waḥamīmin
Kannada
Verse 43
وَظِلٍّ مِّن يَحْمُومٍ
Transliteration waẓillin min yaḥmūmin
Kannada
Verse 44
لَّا بَارِدٍ وَلَا كَرِيمٍ
Transliteration lā bāridin walā karīmin
Kannada ಅವರು ಸುಡುಗಾಳಿಯ ಉರಿಯಲ್ಲೂ ಕುದಿಯುತ್ತಿರುವ ನೀರಲ್ಲೂ ತಂಪಾಗಲಿ, ರಮ್ಯತೆ ಯಾಗಲಿ ಇಲ್ಲದ ಕರಿಹೊಗೆಯ ನೆರಳಲ್ಲೂ ನೆಲೆಸುವರು.
Verse 45
إِنَّهُمْ كَانُوا۟ قَبْلَ ذَٰلِكَ مُتْرَفِينَ
Transliteration innahum kānū qabla dhālika mut'rafīna
Kannada ಅವರು ಅದಕ್ಕೆ ಮುನ್ನ (ಇಹಲೋಕದಲ್ಲಿ) ಸುಖಲೋಲುಪರಾಗಿದ್ದರು.
Verse 46
وَكَانُوا۟ يُصِرُّونَ عَلَى ٱلْحِنثِ ٱلْعَظِيمِ
Transliteration wakānū yuṣirrūna ʿalā l-ḥinthi l-ʿaẓīmi
Kannada ಮತ್ತು ಗಂಭೀರ ಪಾಪದಲ್ಲಿ ನೆಲೆಗೊಂಡಿದ್ದರು.
Verse 47
وَكَانُوا۟ يَقُولُونَ أَئِذَا مِتْنَا وَكُنَّا تُرَابًا وَعِظَـٰمًا أَءِنَّا لَمَبْعُوثُونَ
Transliteration wakānū yaqūlūna a-idhā mit'nā wakunnā turāban waʿiẓāman a-innā lamabʿūthūna
Kannada
Verse 48
أَوَءَابَآؤُنَا ٱلْأَوَّلُونَ
Transliteration awaābāunā l-awalūna
Kannada “ನಾವು ಸತ್ತು ಮಣ್ಣಾಗಿ ಮೂಳೆಗಳಾದ ನಂತರ ಮರು ಜೀವಗೊಳಿಸಲ್ಪಡುವುದುಂಟೆ? ನಮ್ಮ ಪೂರ್ವಿಕರೂ ಮರಳಿ ಜೀವ ತಾಳಲಿಕ್ಕಿದೆಯೇ?” ಎಂದು ಅವರು ಕುಚೋದ್ಯವಾಡುತ್ತಿದ್ದರು.
Verse 49
قُلْ إِنَّ ٱلْأَوَّلِينَ وَٱلْـَٔاخِرِينَ
Transliteration qul inna l-awalīna wal-ākhirīna
Kannada
Verse 50
لَمَجْمُوعُونَ إِلَىٰ مِيقَـٰتِ يَوْمٍ مَّعْلُومٍ
Transliteration lamajmūʿūna ilā mīqāti yawmin maʿlūmin
Kannada (ಸಂದೇಶವಾಹಕರೇ,) ಹೇಳಿರಿ - ನಿಶ್ಚ ಯವಾಗಿಯೂ ಹಿಂದಿನವರೂ ಮುಂದಿನವರೂ ಎಲ್ಲರೂ ಒಂದು ನಿಶ್ಚಿತ ದಿನದ ಕ್ಲಪ್ತ ಸಮಯಕ್ಕೆ ಖಂಡಿತ ಒಟ್ಟುಗೂಡಿಸಲ್ಪಡುವರು.
Verse 51
ثُمَّ إِنَّكُمْ أَيُّهَا ٱلضَّآلُّونَ ٱلْمُكَذِّبُونَ
Transliteration thumma innakum ayyuhā l-ḍālūna l-mukadhibūna
Kannada ಓ ಸುಳ್ಳುಗಾರರಾದ ಪಥಭ್ರಷ್ಟರೇ, ನಂತರ ಖಂಡಿತಾ ನೀವು
Verse 52
لَـَٔاكِلُونَ مِن شَجَرٍ مِّن زَقُّومٍ
Transliteration laākilūna min shajarin min zaqqūmin
Kannada `ಝಖ್ಖೂಮ್’ ಎಂಬ ವೃಕ್ಷದ ಆಹಾರವನ್ನು ತಿನ್ನಲಿರುವಿರಿ.
Verse 53
فَمَالِـُٔونَ مِنْهَا ٱلْبُطُونَ
Transliteration famāliūna min'hā l-buṭūna
Kannada ಅದರಿಂದಲೇ ನೀವು ಹೊಟ್ಟೆ ತುಂಬುವಿರಿ.
Verse 54
فَشَـٰرِبُونَ عَلَيْهِ مِنَ ٱلْحَمِيمِ
Transliteration fashāribūna ʿalayhi mina l-ḥamīmi
Kannada ಮತ್ತು ಅದರ ಮೇಲೆ ಕುದಿಯುವ ನೀರನ್ನು ಕುಡಿಯುವಿರಿ.
Verse 55
فَشَـٰرِبُونَ شُرْبَ ٱلْهِيمِ
Transliteration fashāribūna shur'ba l-hīmi
Kannada ಬಾಯಾರಿದ ಒಂಟೆ ಕುಡಿಯುವಂತೆ ನೀವು ಧಾವಂತದಿಂದ ಕುಡಿಯುವಿರಿ.
Verse 56
هَـٰذَا نُزُلُهُمْ يَوْمَ ٱلدِّينِ
Transliteration hādhā nuzuluhum yawma l-dīni
Kannada ಇದುವೇ ಪ್ರತಿಫಲದ ದಿನ ಅವರಿಗೆ ಕಾದಿರಿಸಲಾದ ಆತಿಥ್ಯ.
Verse 57
نَحْنُ خَلَقْنَـٰكُمْ فَلَوْلَا تُصَدِّقُونَ
Transliteration naḥnu khalaqnākum falawlā tuṣaddiqūna
Kannada ನಿಮ್ಮನ್ನು ಸೃಷ್ಟಿಸಿದ್ದು ನಾವು. ಆದರೂ ನೀವು (ಮರುಸೃಷ್ಟಿಯ ನನ್ನ ಸಾಮಥ್ರ್ಯವನ್ನು) ಅಂಗೀಕರಿಸಿಲ್ಲವೇಕೆ?
Verse 58
أَفَرَءَيْتُم مَّا تُمْنُونَ
Transliteration afara-aytum mā tum'nūna
Kannada (ಸ್ತ್ರೀಯರ ಗರ್ಭಾಶಯಕ್ಕೆ) ನೀವು ಸುರಿಸುವ ವೀರ್ಯದ ಕುರಿತು ವಿವೇಚಿಸಿರುವಿರಾ?
Verse 59
ءَأَنتُمْ تَخْلُقُونَهُۥٓ أَمْ نَحْنُ ٱلْخَـٰلِقُونَ
Transliteration a-antum takhluqūnahu am naḥnu l-khāliqūna
Kannada ಅದನ್ನು ಸೃಷ್ಟಿ ಮಾಡುವವರು ನೀವೋ ಅಥವಾ ಅದನ್ನು ಸೃಷ್ಟಿ ಮಾಡಿದವರು ನಾವೋ?
Verse 60
نَحْنُ قَدَّرْنَا بَيْنَكُمُ ٱلْمَوْتَ وَمَا نَحْنُ بِمَسْبُوقِينَ
Transliteration naḥnu qaddarnā baynakumu l-mawta wamā naḥnu bimasbūqīna
Kannada ನಿಮ್ಮೊಳಗೆ ಮರಣವನ್ನು ನಿಶ್ಚಯಿಸಿದ್ದು ನಾವೇ ಆಗಿದ್ದೇವೆ. ನಿಮಗೆ ಬದಲು ನಿಮ್ಮಂತಹ ವರನ್ನು ತರುವಲ್ಲಿ ಮತ್ತು ನಿಮಗೆ ತಿಳಿದಿರದ ಯಾವುದಾದರೂ ರೂಪದಲ್ಲಿ ನಿಮ್ಮನ್ನು ಪುನಃ ಸೃಷ್ಟಿಸುವಲ್ಲಿ ನಾವೆಂದೂ ಪರಾಜಿತರಲ್ಲ.
Verse 61
عَلَىٰٓ أَن نُّبَدِّلَ أَمْثَـٰلَكُمْ وَنُنشِئَكُمْ فِى مَا لَا تَعْلَمُونَ
Transliteration ʿalā an nubaddila amthālakum wanunshi-akum fī mā lā taʿlamūna
Kannada
Verse 62
وَلَقَدْ عَلِمْتُمُ ٱلنَّشْأَةَ ٱلْأُولَىٰ فَلَوْلَا تَذَكَّرُونَ
Transliteration walaqad ʿalim'tumu l-nashata l-ūlā falawlā tadhakkarūna
Kannada ಮೊದಲ ಉತ್ಪತ್ತಿಯ ಕುರಿತಂತೆ ನೀವು ತಿಳಿದಿರುವಿರಿ. ಮತ್ತೇಕೆ ನೀವು ಚಿಂತಿಸಿ ಪಾಠ ಕಲಿಯುವುದಿಲ್ಲ?
Verse 63
أَفَرَءَيْتُم مَّا تَحْرُثُونَ
Transliteration afara-aytum mā taḥruthūna
Kannada ನೀವು ಬಿತ್ತನೆ ಮಾಡುವ ಕುರಿತು ನೀವೆಂದಾದರೂ ವಿವೇಚಿಸಿ ನೋಡಿರುವಿರಾ?
Verse 64
ءَأَنتُمْ تَزْرَعُونَهُۥٓ أَمْ نَحْنُ ٱلزَّٰرِعُونَ
Transliteration a-antum tazraʿūnahu am naḥnu l-zāriʿūna
Kannada ಅದನ್ನು ಬೆಳೆಸುವವರು ನೀವೋ ಅಥವಾ ಅದನ್ನು ಬೆಳೆಸುವವರು ನಾವೋ?
Verse 65
لَوْ نَشَآءُ لَجَعَلْنَـٰهُ حُطَـٰمًا فَظَلْتُمْ تَفَكَّهُونَ
Transliteration law nashāu lajaʿalnāhu ḥuṭāman faẓaltum tafakkahūna
Kannada
Verse 66
إِنَّا لَمُغْرَمُونَ
Transliteration innā lamugh'ramūna
Kannada
Verse 67
بَلْ نَحْنُ مَحْرُومُونَ
Transliteration bal naḥnu maḥrūmūna
Kannada ನಾವಿಚ್ಛಿಸಿದರೆ ಅದನ್ನು (ಕೃಷಿಗಳನ್ನು) ಹೊಟ್ಟನ್ನಾಗಿ ಮಾಡಿಬಿಡಬಲ್ಲೆವು. ಆಗ ನೀವು ಸಖೇದಾಶ್ಚರ್ಯದೊಂದಿಗೆ; ``ನಾವು ನಷ್ಟ ಹೊಂದಿ ದೆವು, ಮಾತ್ರವಲ್ಲ, ನಮಗೆ ಜೀವನಾಧಾರವೇ ತಡೆಯಲ್ಪಟ್ಟಿತು’’ ಎನ್ನುವಿರಿ.
Verse 68
أَفَرَءَيْتُمُ ٱلْمَآءَ ٱلَّذِى تَشْرَبُونَ
Transliteration afara-aytumu l-māa alladhī tashrabūna
Kannada ನೀವು ಕುಡಿಯುವ ನೀರಿನ ಬಗ್ಗೆ ಯೋಚಿಸಿದ್ದೀರಾ?
Verse 69
ءَأَنتُمْ أَنزَلْتُمُوهُ مِنَ ٱلْمُزْنِ أَمْ نَحْنُ ٱلْمُنزِلُونَ
Transliteration a-antum anzaltumūhu mina l-muz'ni am naḥnu l-munzilūna
Kannada ಅದನ್ನು ಮೋಡಗಳಿಂದ ಸುರಿಸಿದ್ದು ನೀವೋ ಅಥವಾ ಅದನ್ನು ಸುರಿಸಿದ್ದು ನಾವೋ?
Verse 70
لَوْ نَشَآءُ جَعَلْنَـٰهُ أُجَاجًا فَلَوْلَا تَشْكُرُونَ
Transliteration law nashāu jaʿalnāhu ujājan falawlā tashkurūna
Kannada ನಾವಿಚ್ಛಿಸಿದರೆ ಅದನ್ನು ಕಡು ಉಪ್ಪನ್ನಾಗಿ ಮಾಡಿ ಬಿಡಬಲ್ಲೆವು. ಹೀಗಿರುತ್ತ ನೀವೇಕೆ ಕೃತಜ್ಞರಾಗುವುದಿಲ್ಲ ?
Verse 71
أَفَرَءَيْتُمُ ٱلنَّارَ ٱلَّتِى تُورُونَ
Transliteration afara-aytumu l-nāra allatī tūrūna
Kannada ನೀವು ಉರಿಸುತ್ತಿರುವ ಬೆಂಕಿಯ ಕುರಿತು ನೀವು ಚಿಂತನೆ ನಡೆಸಿದ್ದುಂಟೇ?
Verse 72
ءَأَنتُمْ أَنشَأْتُمْ شَجَرَتَهَآ أَمْ نَحْنُ ٱلْمُنشِـُٔونَ
Transliteration a-antum anshatum shajaratahā am naḥnu l-munshiūna
Kannada ಅದರ ಮರವನ್ನು ಉಂಟುಮಾಡಿದ್ದು ನೀವೋ ಅಥವಾ ಅದನ್ನುಂಟುಮಾಡಿದ್ದು ನಾವೋ?
Verse 73
نَحْنُ جَعَلْنَـٰهَا تَذْكِرَةً وَمَتَـٰعًا لِّلْمُقْوِينَ
Transliteration naḥnu jaʿalnāhā tadhkiratan wamatāʿan lil'muq'wīna
Kannada ಅದನ್ನು ನಾವು ಒಂದು ಚಿಂತನಾ ವಿಷಯವಾಗಿಯೂ ಮರುಭೂಮಿಯ ಸಂಚಾರಿಗಳಿಗೆ ಒಂದು ಅನುಕೂಲವಾಗಿಯೂ ಮಾಡಿರುತ್ತೇವೆ.
Verse 74
فَسَبِّحْ بِٱسْمِ رَبِّكَ ٱلْعَظِيمِ
Transliteration fasabbiḥ bi-is'mi rabbika l-ʿaẓīmi
Kannada ಆದುದರಿಂದ (ಸಂದೇಶವಾಹಕರೇ), ಅತ್ಯಂತ ಮಹಾನನಾದ ತಮ್ಮ ಪ್ರಭುವಿನ ನಾಮವನ್ನು ಪ್ರಕೀರ್ತಿಸಿರಿ.
Verse 75
۞ فَلَآ أُقْسِمُ بِمَوَٰقِعِ ٱلنُّجُومِ
Transliteration falā uq'simu bimawāqiʿi l-nujūmi
Kannada ಖಂಡಿತ ನಾನು ನಕ್ಷತ್ರಗಳ ಅಸ್ತಮಯ ಸ್ಥಾನಗಳ ಆಣೆಯಿಡುತ್ತೇನೆ.
Verse 76
وَإِنَّهُۥ لَقَسَمٌ لَّوْ تَعْلَمُونَ عَظِيمٌ
Transliteration wa-innahu laqasamun law taʿlamūna ʿaẓīmun
Kannada ನೀವು ಅರಿಯುವುದಾದರೆ, ಅದೊಂದು ಉನ್ನತ ಮಟ್ಟದ ಆಣೆಯಾಗಿದೆ.
Verse 77
إِنَّهُۥ لَقُرْءَانٌ كَرِيمٌ
Transliteration innahu laqur'ānun karīmun
Kannada ಇದು ಆದರಣೀಯವಾದ ಖುರ್‍ಆನ್ ಆಗಿದೆ.
Verse 78
فِى كِتَـٰبٍ مَّكْنُونٍ
Transliteration fī kitābin maknūnin
Kannada ಭದ್ರವಾಗಿ ಕಾಯ್ದಿಡಲಾದ ಒಂದು ಗ್ರಂಥದಲ್ಲಿ ಮುದ್ರಿತವಿದೆ.
Verse 79
لَّا يَمَسُّهُۥٓ إِلَّا ٱلْمُطَهَّرُونَ
Transliteration lā yamassuhu illā l-muṭaharūna
Kannada ಪರಿಶುದ್ಧರಲ್ಲದೆ ಬೇರಾರೂ ಇದನ್ನು ಸ್ಪರ್ಶಿಸಲಾರರು .
Verse 80
تَنزِيلٌ مِّن رَّبِّ ٱلْعَـٰلَمِينَ
Transliteration tanzīlun min rabbi l-ʿālamīna
Kannada ಇದು ಲೋಕಪಾಲಕನಿಂದ ಅವತೀರ್ಣಗೊಂಡಿದೆ.
Verse 81
أَفَبِهَـٰذَا ٱلْحَدِيثِ أَنتُم مُّدْهِنُونَ
Transliteration afabihādhā l-ḥadīthi antum mud'hinūna
Kannada ಹೀಗಿರುತ್ತ ನೀವು ಈ ವೃತ್ತಾಂತದ ಕುರಿತು ನಿರ್ಲಕ್ಷ್ಯ ತೋರುವಿರಾ?
Verse 82
وَتَجْعَلُونَ رِزْقَكُمْ أَنَّكُمْ تُكَذِّبُونَ
Transliteration watajʿalūna riz'qakum annakum tukadhibūna
Kannada ಮತ್ತು ಸತ್ಯನಿಷೇಧವನ್ನೇ ನಿಮ್ಮ ಉಪಜೀವನ ಮಾರ್ಗವನ್ನಾಗಿ ಮಾಡಿಕೊಂಡಿರುವಿರಾ?
Verse 83
فَلَوْلَآ إِذَا بَلَغَتِ ٱلْحُلْقُومَ
Transliteration falawlā idhā balaghati l-ḥul'qūma
Kannada ಹಾಗಾದರೆ, ಅದು (ಆತ್ಮ) ಗಂಟಲಿಗೆ ತಲುಪಿದಾಗ (ಅದನ್ನು ಯಾಕೆ ನಿಮಗೆ ತಡೆಯಲಾಗುವುದಿಲ್ಲ?)
Verse 84
وَأَنتُمْ حِينَئِذٍ تَنظُرُونَ
Transliteration wa-antum ḥīna-idhin tanẓurūna
Kannada ನೀವಾದರೋ ಆ ಸಂದರ್ಭದಲ್ಲಿ (ಮರಣವನ್ನು) ಕಣ್ಣಾರೆ ನೋಡಿ ನಿಂತಿರುತ್ತೀರಿ.
Verse 85
وَنَحْنُ أَقْرَبُ إِلَيْهِ مِنكُمْ وَلَـٰكِن لَّا تُبْصِرُونَ
Transliteration wanaḥnu aqrabu ilayhi minkum walākin lā tub'ṣirūna
Kannada ನಾವು ಅವನೊಂದಿಗೆ (ಆ ಮರಣಾಸನ್ನನೊಂದಿಗೆ) ನಿಮಗಿಂತ ನಿಕಟವಾಗಿರುವೆವು. ಆದರೆ ಅದನ್ನು ನೀವು ಕಾಣುತ್ತಲಿಲ್ಲ.
Verse 86
فَلَوْلَآ إِن كُنتُمْ غَيْرَ مَدِينِينَ
Transliteration falawlā in kuntum ghayra madīnīna
Kannada
Verse 87
تَرْجِعُونَهَآ إِن كُنتُمْ صَـٰدِقِينَ
Transliteration tarjiʿūnahā in kuntum ṣādiqīna
Kannada ನೀವು ಪರಾಧೀನರಲ್ಲದಿರುತ್ತಿದ್ದರೆ ಮತ್ತು ನೀವು ಸತ್ಯವಾದಿಗಳಾಗಿರುತ್ತಿದ್ದರೆ (ಪ್ರಾಣವನ್ನು ರಕ್ಷಿಸಿಕೊಳ್ಳಲು ಯಾಕಾಗುತ್ತಿಲ್ಲ?)
Verse 88
فَأَمَّآ إِن كَانَ مِنَ ٱلْمُقَرَّبِينَ
Transliteration fa-ammā in kāna mina l-muqarabīna
Kannada ಇನ್ನು ಆ ಮರಣ ಹೊಂದುವವನು ಅಲ್ಲಾಹನ ನಿಕಟವರ್ತಿಗಳಲ್ಲಿ ಒಬ್ಬನಾಗಿದ್ದರೆ
Verse 89
فَرَوْحٌ وَرَيْحَانٌ وَجَنَّتُ نَعِيمٍ
Transliteration farawḥun warayḥānun wajannatu naʿīmin
Kannada ಅವನಿಗೆ ಸುಖ ಸಂತೋಷ, ಸುಗಂಧಪೂರಿತ ಜೀವನಾಧಾರ ಮತ್ತು ಅನುಗ್ರಹ ತುಂಬಿದ ಸ್ವರ್ಗೋದ್ಯಾನವಿದೆ.
Verse 90
وَأَمَّآ إِن كَانَ مِنْ أَصْحَـٰبِ ٱلْيَمِينِ
Transliteration wa-ammā in kāna min aṣḥābi l-yamīni
Kannada ಇನ್ನು ಅವನು ಬಲಗಡೆಯವನಾಗಿದ್ದರೆ
Verse 91
فَسَلَـٰمٌ لَّكَ مِنْ أَصْحَـٰبِ ٱلْيَمِينِ
Transliteration fasalāmun laka min aṣḥābi l-yamīni
Kannada ನೀನು ಬಲಗಡೆಯವನಾದುದರಿಂದ ನಿನಗೆ ಶಾಂತಿ ಇರಲಿ ಎಂದು ಅವನಲ್ಲಿ ಹೇಳಲಾಗುವುದು.
Verse 92
وَأَمَّآ إِن كَانَ مِنَ ٱلْمُكَذِّبِينَ ٱلضَّآلِّينَ
Transliteration wa-ammā in kāna mina l-mukadhibīna l-ḍālīna
Kannada ಇನ್ನು ಅವನು ಸುಳ್ಳಾಗಿಸುವ ಪಥಭ್ರಷ್ಟ ರಲ್ಲೊಬ್ಬನಾಗಿದ್ದರೆ
Verse 93
فَنُزُلٌ مِّنْ حَمِيمٍ
Transliteration fanuzulun min ḥamīmin
Kannada ಅವನಿಗೆ ಕುದಿಯುವ ನೀರಿನ ಸತ್ಕಾರವೂ,
Verse 94
وَتَصْلِيَةُ جَحِيمٍ
Transliteration wataṣliyatu jaḥīmin
Kannada ಜ್ವಲಿಸುವ ನರಕ ಪ್ರವೇಶದ ಶಿಕ್ಷೆಯೂ (ಲಭಿಸಲಿದೆ)
Verse 95
إِنَّ هَـٰذَا لَهُوَ حَقُّ ٱلْيَقِينِ
Transliteration inna hādhā lahuwa ḥaqqu l-yaqīni
Kannada ಇದುವೇ ಖಚಿತವಾದ ಸತ್ಯ.
Verse 96
فَسَبِّحْ بِٱسْمِ رَبِّكَ ٱلْعَظِيمِ
Transliteration fasabbiḥ bi-is'mi rabbika l-ʿaẓīmi
Kannada ಆದುದರಿಂದ (ಸಂದೇಶವಾಹಕರೇ), ತಮ್ಮ ಮಹೋನ್ನತ ಪ್ರಭುವಿನ ನಾಮವನ್ನು ಪ್ರಕೀರ್ತಿಸಿರಿ.
Read Surah Al-Waqi'ah in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.