Surah An-Naba in Kannada: translation and audio
Surah 78 · النبإ · The Tidings · 40 verses
Surah An-Naba verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah An-Naba word by word in English.
Verse 1
عَمَّ يَتَسَآءَلُونَ
Transliteration ʿamma yatasāalūna
Kannada ಅವರು ಯಾವುದರ ಕುರಿತು ಪರಸ್ಪರ ವಿಚಾರಿಸುತ್ತಿದ್ದಾರೆ?
Verse 2
عَنِ ٱلنَّبَإِ ٱلْعَظِيمِ
Transliteration ʿani l-naba-i l-ʿaẓīmi
Kannada
Verse 3
ٱلَّذِى هُمْ فِيهِ مُخْتَلِفُونَ
Transliteration alladhī hum fīhi mukh'talifūna
Kannada ಯಾವ ಘಟನೆಯ ಕುರಿತು ಅವರು ಭಿನ್ನಮತ ಹೊಂದಿದ್ದಾರೋ ಅಂತಹ ಗಂಭೀರ ಘಟನೆಯ ಕುರಿತು.
Verse 4
كَلَّا سَيَعْلَمُونَ
Transliteration kallā sayaʿlamūna
Kannada ಖಂಡಿತ ಬೇಡ, ಮುಂದೆ (ಪುನರುತ್ಥಾನದ ದಿನದಲ್ಲಿ) ಅವರು ತಿಳಿಯಲಿದ್ದಾರೆ.
Verse 5
ثُمَّ كَلَّا سَيَعْلَمُونَ
Transliteration thumma kallā sayaʿlamūna
Kannada ಖಡಾ ಖಂಡಿತಾ ಬೇಡ, ಅವರು ತಿಳಿಯಲಿದ್ದಾರೆ.
Verse 6
أَلَمْ نَجْعَلِ ٱلْأَرْضَ مِهَـٰدًا
Transliteration alam najʿali l-arḍa mihādan
Kannada ಭೂಮಿಯನ್ನು ನಾವು ಹಾಸನ್ನಾಗಿ ಮಾಡಲಿಲ್ಲವೇ?
Verse 7
وَٱلْجِبَالَ أَوْتَادًا
Transliteration wal-jibāla awtādan
Kannada ಪರ್ವತಗಳನ್ನು ಮೊಳೆಗಳನ್ನಾಗಿ ನಾಟಿ ಬಿಟ್ಟಿಲ್ಲವೇ
Verse 8
وَخَلَقْنَـٰكُمْ أَزْوَٰجًا
Transliteration wakhalaqnākum azwājan
Kannada ನಿಮ್ಮನ್ನು (ಗಂಡು-ಹೆಣ್ಣು) ಜೋಡಿಗಳನ್ನಾಗಿ ನಾವು ಸೃಷ್ಟಿಸಲಿಲ್ಲವೇ?
Verse 9
وَجَعَلْنَا نَوْمَكُمْ سُبَاتًا
Transliteration wajaʿalnā nawmakum subātan
Kannada ನಿಮ್ಮ ನಿದ್ದೆಯನ್ನು ವಿಶ್ರಾಂತಿಯನ್ನಾಗಿ ನಾವು ಮಾಡಿಲ್ಲವೆ?
Verse 10
وَجَعَلْنَا ٱلَّيْلَ لِبَاسًا
Transliteration wajaʿalnā al-layla libāsan
Kannada ರಾತ್ರೆಯನ್ನು ಮುಚ್ಚುವ ವಸ್ತ್ರವನ್ನಾಗಿ ನಾವು ಮಾಡಿಲ್ಲವೆ?
Verse 11
وَجَعَلْنَا ٱلنَّهَارَ مَعَاشًا
Transliteration wajaʿalnā l-nahāra maʿāshan
Kannada ಹಗಲನ್ನು ಉಪಜೀವನ ಅರಸುವ ಸಮಯವ ನ್ನಾಗಿ ನಾವು ಮಾಡಿಲ್ಲವೆ?
Verse 12
وَبَنَيْنَا فَوْقَكُمْ سَبْعًا شِدَادًا
Transliteration wabanaynā fawqakum sabʿan shidādan
Kannada ನಿಮ್ಮ ಮೇಲೆ ಅತ್ಯಂತ ಬಲಿಷ್ಟವಾದ ಏಳು ಗಗನಗಳನ್ನು ನಾವು ನಿರ್ಮಿಸಿಲ್ಲವೆ?
Verse 13
وَجَعَلْنَا سِرَاجًا وَهَّاجًا
Transliteration wajaʿalnā sirājan wahhājan
Kannada ಜ್ವಾಜಲ್ಯಮಾನ ದೀಪವನ್ನು ನಾವು ಸ್ಥಾಪಿಸಿಲ್ಲವೆ?
Verse 14
وَأَنزَلْنَا مِنَ ٱلْمُعْصِرَٰتِ مَآءً ثَجَّاجًا
Transliteration wa-anzalnā mina l-muʿ'ṣirāti māan thajjājan
Kannada ಘನೀಕೃತ ಮೇಘಗಳಿಂದ ಧಾರಾಕಾರ ಮಳೆಯನ್ನು ನಾವು ಸುರಿಸುತ್ತಿಲ್ಲವೆ?
Verse 15
لِّنُخْرِجَ بِهِۦ حَبًّا وَنَبَاتًا
Transliteration linukh'rija bihi ḥabban wanabātan
Kannada ಅದರ ಮೂಲಕ ಧಾನ್ಯವನ್ನೂ ಸಸ್ಯಗಳನ್ನೂ ನಾವು ಹೊರಡಿಸಲಿಕ್ಕಾಗಿ.
Verse 16
وَجَنَّـٰتٍ أَلْفَافًا
Transliteration wajannātin alfāfan
Kannada ದಟ್ಟ ತೋಟಗಳನ್ನು ಸೃಷ್ಟಿಸಲಿಕ್ಕಾಗಿ.
Verse 17
إِنَّ يَوْمَ ٱلْفَصْلِ كَانَ مِيقَـٰتًا
Transliteration inna yawma l-faṣli kāna mīqātan
Kannada ಖಂಡಿತವಾಗಿಯೂ (ಸಜ್ಜನರು ಮತ್ತು ದುರ್ಜನರನ್ನು) ಬೇರ್ಪಡಿಸುವ ದಿನವು ಸಮಯ ನಿಗದಿತವಾಗಿರುತ್ತದೆ.
Verse 18
يَوْمَ يُنفَخُ فِى ٱلصُّورِ فَتَأْتُونَ أَفْوَاجًا
Transliteration yawma yunfakhu fī l-ṣūri fatatūna afwājan
Kannada ಅಂದರೆ ಕಹಳೆಯಲ್ಲಿ ಊದಲಾಗುವ ದಿನ. ಆಗ ನೀವು ತಂಡೋಪತಂಡವಾಗಿ ಬರುವಿರಿ.
Verse 19
وَفُتِحَتِ ٱلسَّمَآءُ فَكَانَتْ أَبْوَٰبًا
Transliteration wafutiḥati l-samāu fakānat abwāban
Kannada ಆಕಾಶವು ಬಿರುಕು ಬೀಳುವುದು. ಆಗ ಅದು ಬಾಗಿಲುಗಳದ್ದಾಗುತ್ತದೆ.
Verse 20
وَسُيِّرَتِ ٱلْجِبَالُ فَكَانَتْ سَرَابًا
Transliteration wasuyyirati l-jibālu fakānat sarāban
Kannada ಪರ್ವತಗಳನ್ನು ಚಲಾಯಿಸಲಾಗುವುದು. ಆಗ ಅವು ಮರೀಚಿಕೆಯಾಗುತ್ತವೆ. (ಅನಾಯಾಸ ಚಲನೆಯ ವಿಷಯದಲ್ಲಿ)
Verse 21
إِنَّ جَهَنَّمَ كَانَتْ مِرْصَادًا
Transliteration inna jahannama kānat mir'ṣādan
Kannada ಖಂಡಿತವಾಗಿಯೂ ನರಕವು ಕಟ್ಟೆಚ್ಚರದ ನಿರೀಕ್ಷೆಯಲ್ಲಿರುತ್ತದೆ .
Verse 22
لِّلطَّـٰغِينَ مَـَٔابًا
Transliteration lilṭṭāghīna maāban
Kannada ಅಕ್ರಮಿಗಳ ಆವಾಸ ಸ್ಥಾನವಾಗಿ.
Verse 23
لَّـٰبِثِينَ فِيهَآ أَحْقَابًا
Transliteration lābithīna fīhā aḥqāban
Kannada ಅವರು ಆ ನರಕದಲ್ಲಿ ಅನಂತಕಾಲ ಬಿದ್ದು ಕೊಂಡಿರುವರು.
Verse 24
لَّا يَذُوقُونَ فِيهَا بَرْدًا وَلَا شَرَابًا
Transliteration lā yadhūqūna fīhā bardan walā sharāban
Kannada ಅಲ್ಲಿ ಅವರು ತಣಿವನ್ನಾಗಲಿ ಯಾವುದೇ ಪಾನೀಯವನ್ನಾಗಲಿ ಸವಿಯಲಾರರು.
Verse 25
إِلَّا حَمِيمًا وَغَسَّاقًا
Transliteration illā ḥamīman waghassāqan
Kannada ಕುದಿಯುವ ಬಿಸಿ ನೀರು ಮತ್ತು ಅತೀ ದುರ್ಗಂಧಮಯ (ನರಕದವರ ದೇಹಗಳಿಂದ ಹೊರ ಬರುವ) ಕೀವಿನ ಹೊರತು.
Verse 26
جَزَآءً وِفَاقًا
Transliteration jazāan wifāqan
Kannada (ಅವರು ಭೂಮಿಯಲ್ಲಿ ಮಾಡಿದ ದುಷ್ಕರ್ಮ ಗಳಿಗೆ) ಇದು ತಕ್ಕುದಾದ ಪ್ರತಿಫಲವಾಗಿದೆ.
Verse 27
إِنَّهُمْ كَانُوا۟ لَا يَرْجُونَ حِسَابًا
Transliteration innahum kānū lā yarjūna ḥisāban
Kannada ಏಕೆಂದರೆ ಅವರು ವಿಚಾರಣಾ ದಿನವನ್ನು ಭಯಪಟ್ಟಿರಲಿಲ್ಲ.
Verse 28
وَكَذَّبُوا۟ بِـَٔايَـٰتِنَا كِذَّابًا
Transliteration wakadhabū biāyātinā kidhāban
Kannada ನಮ್ಮ ಎಲ್ಲಾ ದೃಷ್ಟಾಂತಗಳನ್ನು ಅವರು ಸುಳ್ಳಾಗಿಸಿದ್ದರು.
Verse 29
وَكُلَّ شَىْءٍ أَحْصَيْنَـٰهُ كِتَـٰبًا
Transliteration wakulla shayin aḥṣaynāhu kitāban
Kannada ಅವರ ಸಕಲ ಪ್ರವೃತ್ತಿಗಳನ್ನು ದಾಖಲೆ ಸಹಿತ ನಾವು ತಿಳಿದಿದ್ದೇವೆ.
Verse 30
فَذُوقُوا۟ فَلَن نَّزِيدَكُمْ إِلَّا عَذَابًا
Transliteration fadhūqū falan nazīdakum illā ʿadhāban
Kannada ಇಂದು ನೀವು ನರಕ ಶಿಕ್ಷೆಯ ರುಚಿಯನ್ನು ಸವಿಯಿರಿ. ನಿಮಗೆ ಯಾತನೆಯ ಹೊರತು ಬೇರೇನನ್ನೂ ನಾವು ಹೆಚ್ಚಿಸಲಾರೆವು.
Verse 31
إِنَّ لِلْمُتَّقِينَ مَفَازًا
Transliteration inna lil'muttaqīna mafāzan
Kannada ಖಂಡಿತವಾಗಿಯೂ ಧರ್ಮನಿಷ್ಠರಿಗೆ ರಕ್ಷಣೆಯ ತಾಣವಿದೆ.
Verse 32
حَدَآئِقَ وَأَعْنَـٰبًا
Transliteration ḥadāiqa wa-aʿnāban
Kannada ತೋಟಗಳಿವೆ. ದ್ರಾಕ್ಷೆಗಳಿವೆ.
Verse 33
وَكَوَاعِبَ أَتْرَابًا
Transliteration wakawāʿiba atrāban
Kannada ಕುಂಭಕುಚದ, ಸಮವಯಸ್ಕ ತರುಣಿಯರಿದ್ದಾರೆ.
Verse 34
وَكَأْسًا دِهَاقًا
Transliteration wakasan dihāqan
Kannada ತುಂಬಿ ತುಳುಕುವ ಪಾನಪಾತ್ರೆಗಳಿವೆ.
Verse 35
لَّا يَسْمَعُونَ فِيهَا لَغْوًا وَلَا كِذَّٰبًا
Transliteration lā yasmaʿūna fīhā laghwan walā kidhāban
Kannada ಅಲ್ಲಿ ಅವರು ಅನಗತ್ಯ ಹಾಗೂ ಅಸತ್ಯ ಮಾತು ಗಳನ್ನು ಕೇಳಲಾರರು.
Verse 36
جَزَآءً مِّن رَّبِّكَ عَطَآءً حِسَابًا
Transliteration jazāan min rabbika ʿaṭāan ḥisāban
Kannada ಇದು ನಿನ್ನ ಪ್ರಭುವಿನ ವತಿಯಿಂದ ಯಥೇಚ್ಛ ಹಾಗೂ ಉದಾರ ಪ್ರತಿಫಲ.
Verse 37
رَّبِّ ٱلسَّمَـٰوَٰتِ وَٱلْأَرْضِ وَمَا بَيْنَهُمَا ٱلرَّحْمَـٰنِ ۖ لَا يَمْلِكُونَ مِنْهُ خِطَابًا
Transliteration rabbi l-samāwāti wal-arḍi wamā baynahumā l-raḥmāni lā yamlikūna min'hu khiṭāban
Kannada ಇದು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆ ಇರುವ ಸಕಲ ವಸ್ತುಗಳ ರಕ್ಷಕನಾಗಿರುವ ಪರಮ ಕೃಪಾಳುವಾದ ಪ್ರಭುವಿನ ಕಡೆಯಿಂದ. ಅಂದು ಯಾರಿಗೂ ಅವನಲ್ಲಿ ಸಂಭಾಷಣೆಗೆ ಸಾಧ್ಯವಿರದು.
Verse 38
يَوْمَ يَقُومُ ٱلرُّوحُ وَٱلْمَلَـٰٓئِكَةُ صَفًّا ۖ لَّا يَتَكَلَّمُونَ إِلَّا مَنْ أَذِنَ لَهُ ٱلرَّحْمَـٰنُ وَقَالَ صَوَابًا
Transliteration yawma yaqūmu l-rūḥu wal-malāikatu ṣaffan lā yatakallamūna illā man adhina lahu l-raḥmānu waqāla ṣawāban
Kannada ಆತ್ಮ ಮತ್ತು ಮಲಕ್‍ಗಳು ಸಾಲುಸಾಲಾಗಿ ನಿಲ್ಲುವ ಆ ದಿನ! ಕೃಪಾಳುವಾದ ಅಲ್ಲಾಹನು ಸಮ್ಮತಿ ನೀಡಿದ ಹಾಗೂ ಸತ್ಯವನ್ನೇ ನುಡಿದವರಲ್ಲದೆ ಮತ್ತಾರೂ ಅಂದು ಮಾತಾಡಲಾರರು.
Verse 39
ذَٰلِكَ ٱلْيَوْمُ ٱلْحَقُّ ۖ فَمَن شَآءَ ٱتَّخَذَ إِلَىٰ رَبِّهِۦ مَـَٔابًا
Transliteration dhālika l-yawmu l-ḥaqu faman shāa ittakhadha ilā rabbihi maāban
Kannada ಆ ದಿನ ಬರುವುದಂತೂ ನಿಜ. ಆದ್ದರಿಂದ ಇಚ್ಛೆಯುಳ್ಳವನು ತನ್ನ ಪ್ರಭುವಿನ ಕಡೆಗೆ ವಿಧೇಯತೆಯಿಂದ ಮರಳಲಿ.
Verse 40
إِنَّآ أَنذَرْنَـٰكُمْ عَذَابًا قَرِيبًا يَوْمَ يَنظُرُ ٱلْمَرْءُ مَا قَدَّمَتْ يَدَاهُ وَيَقُولُ ٱلْكَافِرُ يَـٰلَيْتَنِى كُنتُ تُرَٰبًۢا
Transliteration innā andharnākum ʿadhāban qarīban yawma yanẓuru l-maru mā qaddamat yadāhu wayaqūlu l-kāfiru yālaytanī kuntu turāban
Kannada ನಿಮಗೆ ನಾವು ಖಂಡಿತ ಎಚ್ಚರಿಕೆ ನೀಡಿದ್ದೇವೆ. ಸನ್ನಿಹಿತ ಶಿಕ್ಷೆಯ ಬಗ್ಗೆ! ಪ್ರತಿಯೊಬ್ಬನೂ ತಾನೆ ಸಗಿದ ಕರ್ಮ ಫಲವನ್ನು ಕಾಣುವ ಹಾಗೂ ಸತ್ಯ ನಿಷೇಧಿಯು; “ನನ್ನ ನಾಶವೇ, ನಾನು ಮಣ್ಣಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಪ್ರಲಾಪಿಸುವ ದಿನ!
Read Surah An-Naba in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.