MyDugsiStart learning

Surah Al-Humazah in Kannada: translation and audio

Surah 104 · الهمزة · The Traducer · 9 verses

Surah Al-Humazah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Humazah word by word in English.

Verse 1

وَيْلٌ لِّكُلِّ هُمَزَةٍ لُّمَزَةٍ

Transliteration waylun likulli humazatin lumazatin

Kannada ಮಾನ ಹರಿಯುವ ಹಾಗೂ ಚುಚ್ಚು ನುಡಿಯುವ ಸರ್ವರಿಗೂ ಕಾದಿದೆ ವಿನಾಶ .

Verse 2

ٱلَّذِى جَمَعَ مَالًا وَعَدَّدَهُۥ

Transliteration alladhī jamaʿa mālan waʿaddadahu

Kannada ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಕೂಡಿಟ್ಟನು.

Verse 3

يَحْسَبُ أَنَّ مَالَهُۥٓ أَخْلَدَهُۥ

Transliteration yaḥsabu anna mālahu akhladahu

Kannada ಅವನು ತನ್ನ ಸಂಪತ್ತು ತನ್ನನ್ನಿಲ್ಲಿ ಶಾಶ್ವತಗೊಳಿಸುತ್ತದೆ ಎಂದು ಭಾವಿಸುತ್ತಾನೆ.

Verse 4

كَلَّا ۖ لَيُنۢبَذَنَّ فِى ٱلْحُطَمَةِ

Transliteration kallā layunbadhanna fī l-ḥuṭamati

Kannada ಹಾಗೆ ಭಾವಿಸ ಬೇಡ, ಖಂಡಿತ ಅವನನ್ನು ಹುತ್ವಮಃಕ್ಕೆ ಎಸೆಯಲ್ಪಡುವುದು.

Verse 5

وَمَآ أَدْرَىٰكَ مَا ٱلْحُطَمَةُ

Transliteration wamā adrāka mā l-ḥuṭamatu

Kannada ಹುತ್ವಮಃ ಎಂದರೆ ಏನೆಂದು ನಿಮಗೆ ಗೊತ್ತಾ?

Verse 6

نَارُ ٱللَّهِ ٱلْمُوقَدَةُ

Transliteration nāru l-lahi l-mūqadatu

Kannada ಅಲ್ಲಾಹನ ಹೊತ್ತಿಜ್ವಲಿಸುವ ಅಗ್ನಿಯದು!

Verse 7

ٱلَّتِى تَطَّلِعُ عَلَى ٱلْأَفْـِٔدَةِ

Transliteration allatī taṭṭaliʿu ʿalā l-afidati

Kannada ಅದರ ಅಗ್ನಿಯು ಹೃದಯದಾಳಕ್ಕೆ ತಿವಿಯುತ್ತದೆ.

Verse 8

إِنَّهَا عَلَيْهِم مُّؤْصَدَةٌ

Transliteration innahā ʿalayhim mu'ṣadatun

Kannada ಖಂಡಿತವಾಗಿಯೂ ಅದು ಅವರ ಮೇಲೆ ಮುಗಿ ಬಿದ್ದಿರುವುದು.

Verse 9

فِى عَمَدٍ مُّمَدَّدَةٍۭ

Transliteration fī ʿamadin mumaddadatin

Kannada ಎತ್ತರವಾದ ಸ್ಥಂಭಗಳಲ್ಲಿ .

Read Surah Al-Humazah in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.