Surah Al-A'la in Kannada: translation and audio
Surah 87 · الأعلى · The Most High · 19 verses
Surah Al-A'la verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-A'la word by word in English.
Verse 1
سَبِّحِ ٱسْمَ رَبِّكَ ٱلْأَعْلَى
Transliteration sabbiḥi is'ma rabbika l-aʿlā
Kannada ನಿನ್ನ ಸರ್ವೋನ್ನತ ಪ್ರಭುವಿನ ಪರಿಶುದ್ಧತೆಯನ್ನು ಕೊಂಡಾಡು.
Verse 2
ٱلَّذِى خَلَقَ فَسَوَّىٰ
Transliteration alladhī khalaqa fasawwā
Kannada ಅವನು ಸೃಷ್ಟಿಸಿದನು. ಸಮುಚಿತಗೊಳಿಸಿದನು.
Verse 3
وَٱلَّذِى قَدَّرَ فَهَدَىٰ
Transliteration wa-alladhī qaddara fahadā
Kannada ನಿರ್ಣಯಿಸಿದನು. ತರುವಾಯ ಮಾರ್ಗದರ್ಶನ ನೀಡಿದನು.
Verse 4
وَٱلَّذِىٓ أَخْرَجَ ٱلْمَرْعَىٰ
Transliteration wa-alladhī akhraja l-marʿā
Kannada ಹುಲ್ಲು-ಸಸ್ಯಗಳನ್ನು ಹೊರಡಿಸಿದನು.
Verse 5
فَجَعَلَهُۥ غُثَآءً أَحْوَىٰ
Transliteration fajaʿalahu ghuthāan aḥwā
Kannada ನಂತರ ಅದನ್ನು ಒಣಗಲು ಕರಿಯನ್ನಾಗಿ ಮಾಡುವನು.
Verse 6
سَنُقْرِئُكَ فَلَا تَنسَىٰٓ
Transliteration sanuq'ri-uka falā tansā
Kannada ತಮಗೆ ನಾವು ಖುರ್‍ಆನನ್ನು ಓದಿ ಕೊಡುತ್ತೇವೆ. ನಂತರ ತಾವು ಅದನ್ನು ಒಮ್ಮೆಯೂ ಮರೆಯಲಾರಿರಿ.
Verse 7
إِلَّا مَا شَآءَ ٱللَّهُ ۚ إِنَّهُۥ يَعْلَمُ ٱلْجَهْرَ وَمَا يَخْفَىٰ
Transliteration illā mā shāa l-lahu innahu yaʿlamu l-jahra wamā yakhfā
Kannada ಅಲ್ಲಾಹು ಇಚ್ಚಿಸಿದ್ದನ್ನು ಹೊರತುಪಡಿಸಿ, ಖಂಡಿತವಾಗಿಯೂ ಅವನು ಗೋಚರ ಮತ್ತು ಅಗೋಚರವನ್ನೂ ಬಲ್ಲನು.
Verse 8
وَنُيَسِّرُكَ لِلْيُسْرَىٰ
Transliteration wanuyassiruka lil'yus'rā
Kannada ತಮಗೆ ನಾವು ಸುಲಭ ಮಾರ್ಗವನ್ನು ಒದಗಿಸುತ್ತೇವೆ.
Verse 9
فَذَكِّرْ إِن نَّفَعَتِ ٱلذِّكْرَىٰ
Transliteration fadhakkir in nafaʿati l-dhik'rā
Kannada ಉಪದೇಶವು ಫಲಪ್ರದವಾಗುವುದಾದರೆ ತಾವು ಉಪದೇಶ ನೀಡಿರಿ .
Verse 10
سَيَذَّكَّرُ مَن يَخْشَىٰ
Transliteration sayadhakkaru man yakhshā
Kannada ಭಯಭಕ್ತಿಯುಳ್ಳವನು ಉಪದೇಶವನ್ನು ಸ್ವೀಕರಿಸುವನು.
Verse 11
وَيَتَجَنَّبُهَا ٱلْأَشْقَى
Transliteration wayatajannabuhā l-ashqā
Kannada ಹತಭಾಗ್ಯನು ಅದರಿಂದ ದೂರ ಉಳಿಯುವನು.
Verse 12
ٱلَّذِى يَصْلَى ٱلنَّارَ ٱلْكُبْرَىٰ
Transliteration alladhī yaṣlā l-nāra l-kub'rā
Kannada ಅವನು ಭೀಕರವಾದ ನರಕಾಗ್ನಿಗೆ ಹೋಗಿ ಸೇರುವನು.
Verse 13
ثُمَّ لَا يَمُوتُ فِيهَا وَلَا يَحْيَىٰ
Transliteration thumma lā yamūtu fīhā walā yaḥyā
Kannada ನಂತರ ಅವನು ಅದರಲ್ಲಿ ಸಾಯುವುದಿಲ,್ಲ ಬದುಕುವುದೂ ಇಲ್ಲ.
Verse 14
قَدْ أَفْلَحَ مَن تَزَكَّىٰ
Transliteration qad aflaḥa man tazakkā
Kannada (ಸತ್ಯವಿಶ್ವಾಸದಿಂದ) ಪರಿಶುದ್ಧನಾದವನು ಖಂಡಿತ ಜಯಶಾಲಿಯಾದನು.
Verse 15
وَذَكَرَ ٱسْمَ رَبِّهِۦ فَصَلَّىٰ
Transliteration wadhakara is'ma rabbihi faṣallā
Kannada ತನ್ನ ಪ್ರಭುವಿನ ನಾಮವನ್ನು ಉಚ್ಚರಿಸಿ ನಮಾಝ್ ಮಾಡಿದವನು.
Verse 16
بَلْ تُؤْثِرُونَ ٱلْحَيَوٰةَ ٱلدُّنْيَا
Transliteration bal tu'thirūna l-ḥayata l-dun'yā
Kannada ಆದರೆ ನೀವು ಭೌತಿಕ ಜೀವನವನ್ನು ಆಯ್ಕೆ ಮಾಡುತ್ತೀರಿ.
Verse 17
وَٱلْـَٔاخِرَةُ خَيْرٌ وَأَبْقَىٰٓ
Transliteration wal-ākhiratu khayrun wa-abqā
Kannada ಪಾರತ್ರಿಕ ಜೀವನವು ಅತ್ಯಂತ ಉತ್ತಮವೂ, ಶಾಶ್ವತವೂ ಆಗಿದೆ.
Verse 18
إِنَّ هَـٰذَا لَفِى ٱلصُّحُفِ ٱلْأُولَىٰ
Transliteration inna hādhā lafī l-ṣuḥufi l-ūlā
Kannada ಈ ವಿಚಾರಗಳನ್ನು ಪೂರ್ವ ಗ್ರಂಥಗಳಲ್ಲಿ
Verse 19
صُحُفِ إِبْرَٰهِيمَ وَمُوسَىٰ
Transliteration ṣuḥufi ib'rāhīma wamūsā
Kannada (ಅರ್ಥಾತ್) ಇಬ್‍ರಾಹೀಮ್ ಹಾಗೂ ಮೂಸಾರ ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿದೆ.
Read Surah Al-A'la in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.