Surah Al-Mutaffifin in Kannada: translation and audio
Surah 83 · المطففين · The Defrauding · 36 verses
Surah Al-Mutaffifin verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Mutaffifin word by word in English.
Verse 1
وَيْلٌ لِّلْمُطَفِّفِينَ
Transliteration waylun lil'muṭaffifīna
Kannada ತೂಕ ಮತ್ತು ಅಳತೆಯಲ್ಲಿ ಕಡಿತಗೊಳಿಸುವವರಿಗೆ ಕಠಿಣವಾದ ಶಿಕ್ಷೆಯಿದೆ.
Verse 2
ٱلَّذِينَ إِذَا ٱكْتَالُوا۟ عَلَى ٱلنَّاسِ يَسْتَوْفُونَ
Transliteration alladhīna idhā ik'tālū ʿalā l-nāsi yastawfūna
Kannada ಅವರು ಜನರಿಂದ ಕೊಳ್ಳಲು ಅಳೆಯುವಾಗ ಪೂರ್ತಿಯಾಗಿ ಪಡೆಯುವರು.
Verse 3
وَإِذَا كَالُوهُمْ أَو وَّزَنُوهُمْ يُخْسِرُونَ
Transliteration wa-idhā kālūhum aw wazanūhum yukh'sirūna
Kannada ಜನರಿಗೆ ಅಳತೆ ಅಥವಾ ತೂಕ ಮಾಡಿಕೊಡುವಾಗ ಕಡಿಮೆಗೊಳಿಸುವರು.
Verse 4
أَلَا يَظُنُّ أُو۟لَـٰٓئِكَ أَنَّهُم مَّبْعُوثُونَ
Transliteration alā yaẓunnu ulāika annahum mabʿūthūna
Kannada ಅವರನ್ನು ಪುನರ್ಜೀವಗೊಳಿಸಲಾಗುತ್ತದೆ ಎಂಬು ದನ್ನು ಅವರು ತಿಳಿದಿಲ್ಲವೇ?
Verse 5
لِيَوْمٍ عَظِيمٍ
Transliteration liyawmin ʿaẓīmin
Kannada ಭಯಾನಕವಾದ ದಿನದಲ್ಲಿ
Verse 6
يَوْمَ يَقُومُ ٱلنَّاسُ لِرَبِّ ٱلْعَـٰلَمِينَ
Transliteration yawma yaqūmu l-nāsu lirabbi l-ʿālamīna
Kannada ವಿಶ್ವ ಪ್ರಭು ಅಲ್ಲಾಹನ ಮುಂದೆ ವಿಚಾರಣೆಗಾಗಿ ಜನರು ನಿಲ್ಲುವ ದಿನವದು.
Verse 7
كَلَّآ إِنَّ كِتَـٰبَ ٱلْفُجَّارِ لَفِى سِجِّينٍ
Transliteration kallā inna kitāba l-fujāri lafī sijjīnin
Kannada ನಿಸ್ಸಂಶಯ! ಖಂಡಿತವಾಗಿಯೂ ದುಷ್ಕರ್ಮಿಗಳ ದಾಖಲೆ ಗ್ರಂಥವು ಸಿಜ್ಜೀನ್‍ನಲ್ಲಿದೆ.
Verse 8
وَمَآ أَدْرَىٰكَ مَا سِجِّينٌ
Transliteration wamā adrāka mā sijjīnun
Kannada ಸಿಜ್ಜೀನ್ ಏನೆಂದು ತಮಗೆ ಗೊತ್ತಾ?
Verse 9
كِتَـٰبٌ مَّرْقُومٌ
Transliteration kitābun marqūmun
Kannada ಮುದ್ರೆ ಹಾಕಲಾದ ಗ್ರಂಥವದು.
Verse 10
وَيْلٌ يَوْمَئِذٍ لِّلْمُكَذِّبِينَ
Transliteration waylun yawma-idhin lil'mukadhibīna
Kannada ಸುಳ್ಳಾಗಿಸಿದವರಿಗೆ ಅಂದು ಸರ್ವನಾಶವಿದೆ.
Verse 11
ٱلَّذِينَ يُكَذِّبُونَ بِيَوْمِ ٱلدِّينِ
Transliteration alladhīna yukadhibūna biyawmi l-dīni
Kannada ಅಂದರೆ ಅವರು ಪ್ರತಿಫಲ ದಿನವನ್ನು ಸುಳ್ಳಾಗಿಸಿದವರು.
Verse 12
وَمَا يُكَذِّبُ بِهِۦٓ إِلَّا كُلُّ مُعْتَدٍ أَثِيمٍ
Transliteration wamā yukadhibu bihi illā kullu muʿ'tadin athīmin
Kannada ಹದ್ದು ಮೀರಿದ ಮಹಾ ದುಷ್ಕರ್ಮಿಯ ಹೊರತು ಆ ದಿನವನ್ನು ಇನ್ನಾರೂ ಸುಳ್ಳಾಗಿಸಲಾರರು.
Verse 13
إِذَا تُتْلَىٰ عَلَيْهِ ءَايَـٰتُنَا قَالَ أَسَـٰطِيرُ ٱلْأَوَّلِينَ
Transliteration idhā tut'lā ʿalayhi āyātunā qāla asāṭīru l-awalīna
Kannada ನಮ್ಮ ಶ್ಲೋಕಗಳನ್ನು ಅವನಿಗೆ ಓದಿ ಕೇಳಿಸಿದರೆ ಅದು ಪೂರ್ವಿಕರ ಕಟ್ಟುಕಥೆಗಳೆಂದು ಅವನು ಹೇಳುವನು.
Verse 14
كَلَّا ۖ بَلْ ۜ رَانَ عَلَىٰ قُلُوبِهِم مَّا كَانُوا۟ يَكْسِبُونَ
Transliteration kallā bal rāna ʿalā qulūbihim mā kānū yaksibūna
Kannada ಖಂಡಿತ ಹಾಗಲ್ಲ, ನಿಜದಲ್ಲಿ ಅವರು ಮಾಡುವ ದುಷ್ಕøತ್ಯಗಳು ಅವರ ಹೃದಯಗಳಿಗೆ ತಡೆ ಕವಚ ಹಾಕಿವೆ.
Verse 15
كَلَّآ إِنَّهُمْ عَن رَّبِّهِمْ يَوْمَئِذٍ لَّمَحْجُوبُونَ
Transliteration kallā innahum ʿan rabbihim yawma-idhin lamaḥjūbūna
Kannada ಖಂಡಿತ ಹಾಗಲ್ಲ. ಅಂತ್ಯ ದಿನದಲ್ಲಿ ಅವರಿಗೆ ತಮ್ಮ ಪ್ರಭುವಿನ ದರ್ಶನವನ್ನು ತಡೆಯಲಾಗುವುದು.
Verse 16
ثُمَّ إِنَّهُمْ لَصَالُوا۟ ٱلْجَحِيمِ
Transliteration thumma innahum laṣālū l-jaḥīmi
Kannada ನಂತರ ಅವರು ಖಂಡಿತ ನರಕಾಗ್ನಿಗೆ ಹೋಗಿ ಸೇರುವರು.
Verse 17
ثُمَّ يُقَالُ هَـٰذَا ٱلَّذِى كُنتُم بِهِۦ تُكَذِّبُونَ
Transliteration thumma yuqālu hādhā alladhī kuntum bihi tukadhibūna
Kannada ನಂತರ ಅವರಲ್ಲಿ ಹೀಗೆ ಹೇಳಲಾಗುತ್ತದೆ, ಇದು ನೀವು ಸುಳ್ಳಾಗಿಸಿದ ಕಾರ್ಯವಾಗಿದೆ.
Verse 18
كَلَّآ إِنَّ كِتَـٰبَ ٱلْأَبْرَارِ لَفِى عِلِّيِّينَ
Transliteration kallā inna kitāba l-abrāri lafī ʿilliyyīna
Kannada ಖಂಡಿತ ಹಾಗಲ್ಲ! ಸಜ್ಜನರ ಕರ್ಮಗ್ರಂಥವು ನಿಜವಾಗಿಯೂ ಇಲ್ಲಿಯ್ಯೀನ್‍ನಲ್ಲಿದೆ.
Verse 19
وَمَآ أَدْرَىٰكَ مَا عِلِّيُّونَ
Transliteration wamā adrāka mā ʿilliyyūna
Kannada ಇಲ್ಲಿಯ್ಯೀನ್ ಎಂದರೆ ಏನೆಂಬುದು ತಮಗೆ ಗೊತ್ತಾ?
Verse 20
كِتَـٰبٌ مَّرْقُومٌ
Transliteration kitābun marqūmun
Kannada ಮುದ್ರೆ ಹಾಕಲಾದ ಗ್ರಂಥ.
Verse 21
يَشْهَدُهُ ٱلْمُقَرَّبُونَ
Transliteration yashhaduhu l-muqarabūna
Kannada ನಿಕಟರಾದ ದೇವಚರರು ಅದಕ್ಕೆ ಸಾಕ್ಷಿ ನಿಲ್ಲುವರು.
Verse 22
إِنَّ ٱلْأَبْرَارَ لَفِى نَعِيمٍ
Transliteration inna l-abrāra lafī naʿīmin
Kannada ಖಂಡಿತವಾಗಿಯೂ ಸಜ್ಜನರು ಸ್ವರ್ಗ ಸುಖದಲ್ಲಿರುವರು.
Verse 23
عَلَى ٱلْأَرَآئِكِ يَنظُرُونَ
Transliteration ʿalā l-arāiki yanẓurūna
Kannada ಸುಖಾಸನಗಳಲ್ಲಿ ಕೂತು ನೋಡುತ್ತಿರುವರು .
Verse 24
تَعْرِفُ فِى وُجُوهِهِمْ نَضْرَةَ ٱلنَّعِيمِ
Transliteration taʿrifu fī wujūhihim naḍrata l-naʿīmi
Kannada ಅವರ ಮುಖದಲ್ಲಿ ಅನುಗ್ರಹದ ಕಾಂತಿಯನ್ನು ಕಾಣುವಿರಿ.
Verse 25
يُسْقَوْنَ مِن رَّحِيقٍ مَّخْتُومٍ
Transliteration yus'qawna min raḥīqin makhtūmin
Kannada ಮುದ್ರೆ ಹಾಕಲಾದ ಸ್ವಚ್ಛ ಮದಿರೆಯಿಂದ ಅವರಿಗೆ ಕುಡಿಸಲಾಗುತ್ತದೆ.
Verse 26
خِتَـٰمُهُۥ مِسْكٌ ۚ وَفِى ذَٰلِكَ فَلْيَتَنَافَسِ ٱلْمُتَنَـٰفِسُونَ
Transliteration khitāmuhu mis'kun wafī dhālika falyatanāfasi l-mutanāfisūna
Kannada ಪಾನದ ಕೊನೆಯಲ್ಲಿ ಕಸ್ತೂರಿಯ ಪರಿಮಳವು ಹೊರಸೂಸುವುದು. ಸ್ಪರ್ಧಾಳುಗಳು ಇದಕ್ಕಾಗಿ ಸ್ಪರ್ಧಿಸಲಿ.
Verse 27
وَمِزَاجُهُۥ مِن تَسْنِيمٍ
Transliteration wamizājuhu min tasnīmin
Kannada ಅದರಲ್ಲಿ ‘ತಸ್‍ನೀಮ್’ ಅನ್ನು ಬೆರೆಸಲಾಗುತ್ತದೆ.
Verse 28
عَيْنًا يَشْرَبُ بِهَا ٱلْمُقَرَّبُونَ
Transliteration ʿaynan yashrabu bihā l-muqarabūna
Kannada ಅಂದರೆ ಚಿಲುಮೆ! ಅದರಿಂದ ಅಲ್ಲಾಹನ ಸಮೀಪಸ್ಥರು ಕುಡಿಯುತ್ತಾರೆ.
Verse 29
إِنَّ ٱلَّذِينَ أَجْرَمُوا۟ كَانُوا۟ مِنَ ٱلَّذِينَ ءَامَنُوا۟ يَضْحَكُونَ
Transliteration inna alladhīna ajramū kānū mina alladhīna āmanū yaḍḥakūna
Kannada ಖಂಡಿತ ದುಷ್ಕರ್ಮಿಗಳು ಸತ್ಯವಿಶ್ವಾಸಿಗಳನ್ನು ಕಾಣುವಾಗ ಗೇಲಿ ಮಾಡಿ ನಗುವವರಾಗಿದ್ದರು.
Verse 30
وَإِذَا مَرُّوا۟ بِهِمْ يَتَغَامَزُونَ
Transliteration wa-idhā marrū bihim yataghāmazūna
Kannada ವಿಶ್ವಾಸಿಗಳು ಅವರ ಬಳಿ ಹಾದು ಹೋಗುವಾಗ ಕಣ್ಸನ್ನೆ ಮಾಡುತ್ತಿದ್ದರು.
Verse 31
وَإِذَا ٱنقَلَبُوٓا۟ إِلَىٰٓ أَهْلِهِمُ ٱنقَلَبُوا۟ فَكِهِينَ
Transliteration wa-idhā inqalabū ilā ahlihimu inqalabū fakihīna
Kannada ಅವರು ತಮ್ಮ ಕುಟುಂಬಸ್ಥರಲ್ಲಿಗೆ ಮರಳುವಾಗ ಇದೇ ಹೆಮ್ಮೆಯೊಂದಿಗೆ ಮರಳುತ್ತಿದ್ದರು.
Verse 32
وَإِذَا رَأَوْهُمْ قَالُوٓا۟ إِنَّ هَـٰٓؤُلَآءِ لَضَآلُّونَ
Transliteration wa-idhā ra-awhum qālū inna hāulāi laḍāllūna
Kannada ವಿಶ್ವಾಸಿಗಳನ್ನು ಕಂಡರೆ ಇವರು ದಾರಿ ತಪ್ಪಿದವರೆಂದು ಹೇಳುತ್ತಿದ್ದರು.
Verse 33
وَمَآ أُرْسِلُوا۟ عَلَيْهِمْ حَـٰفِظِينَ
Transliteration wamā ur'silū ʿalayhim ḥāfiẓīna
Kannada ವಾಸ್ತವದಲ್ಲಿ ಅವರನ್ನು ಇವರ ಮೇಲೆ ವೀಕ್ಷಕ ರಾಗಿ ನೇಮಿಸಲ್ಪಟ್ಟಿರಲಿಲ್ಲ.
Verse 34
فَٱلْيَوْمَ ٱلَّذِينَ ءَامَنُوا۟ مِنَ ٱلْكُفَّارِ يَضْحَكُونَ
Transliteration fal-yawma alladhīna āmanū mina l-kufāri yaḍḥakūna
Kannada ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ಅಣಕಿಸಿ ನಗುವರು.
Verse 35
عَلَى ٱلْأَرَآئِكِ يَنظُرُونَ
Transliteration ʿalā l-arāiki yanẓurūna
Kannada ಸೊಗ ಮಂಟಪಗಳಲ್ಲಿ ಸುಖಾಸೀನರಾಗಿ ಸತ್ಯನಿಷೇಧಿಗಳನ್ನು ನೋಡುವರು.
Verse 36
هَلْ ثُوِّبَ ٱلْكُفَّارُ مَا كَانُوا۟ يَفْعَلُونَ
Transliteration hal thuwwiba l-kufāru mā kānū yafʿalūna
Kannada “ಸತ್ಯನಿಷೇಧಿಗಳು ತಾವು ಮಾಡಿದ ತಪ್ಪಿಗೆ ಸೂಕ್ತ ಪ್ರತಿಫಲ ಪಡೆದರೇ” ಎಂದು.
Read Surah Al-Mutaffifin in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.