MyDugsiStart learning

Surah As-Saffat in Kannada: translation and audio

Surah 37 · الصافات · Those who set the Ranks · 182 verses

Surah As-Saffat verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah As-Saffat word by word in English.

Verse 1

وَٱلصَّـٰٓفَّـٰتِ صَفًّا

Transliteration wal-ṣāfāti ṣaffan

Kannada ಅಣಿಅಣಿಯಾಗಿ ಕಿಕ್ಕಿರಿದು ನಿಂತಿರುವ ಮಲಕುಗಳಾಣೆ.

Verse 2

فَٱلزَّٰجِرَٰتِ زَجْرًا

Transliteration fal-zājirāti zajran

Kannada ಮೋಡವನ್ನು ಎಳೆದೊಯ್ಯುವ ಮಲಕುಗಳಾಣೆ.

Verse 3

فَٱلتَّـٰلِيَـٰتِ ذِكْرًا

Transliteration fal-tāliyāti dhik'ran

Kannada ಖುರ್‍ಆನನ್ನು ಉಪದೇಶವನ್ನಾಗಿ ಓದುವವರಾಣೆ.

Verse 4

إِنَّ إِلَـٰهَكُمْ لَوَٰحِدٌ

Transliteration inna ilāhakum lawāḥidun

Kannada ಖಂಡಿವಾಗಿಯೂ ನಿಮ್ಮ ಆರಾಧ್ಯನು ಏಕೈಕನು.

Verse 5

رَّبُّ ٱلسَّمَـٰوَٰتِ وَٱلْأَرْضِ وَمَا بَيْنَهُمَا وَرَبُّ ٱلْمَشَـٰرِقِ

Transliteration rabbu l-samāwāti wal-arḍi wamā baynahumā warabbu l-mashāriqi

Kannada ಅವನು ಭೂಮಿ-ಆಕಾಶಗಳ ಹಾಗೂ ಅವುಗಳ ಎಡೆಯಲ್ಲಿರುವ ಸಕಲ ವಸ್ತುಗಳ ಪರಿಪಾಲಕನು ಮತ್ತು ಉದಯಸ್ಥಾನಗಳ ಒಡೆಯನು.

Verse 6

إِنَّا زَيَّنَّا ٱلسَّمَآءَ ٱلدُّنْيَا بِزِينَةٍ ٱلْكَوَاكِبِ

Transliteration innā zayyannā l-samāa l-dun'yā bizīnatin l-kawākibi

Kannada ನಾವು ಇಹದಾಕಾಶವನ್ನು ನಕ್ಷತ್ರಗಳ ಚೆಲುವಿ ನಿಂದ ಅಲಂಕೃತಗೊಳಿಸಿದ್ದೇವೆ.

Verse 7

وَحِفْظًا مِّن كُلِّ شَيْطَـٰنٍ مَّارِدٍ

Transliteration waḥif'ẓan min kulli shayṭānin māridin

Kannada ಅದನ್ನು ಪ್ರತಿಯೊಬ್ಬ ಧಿಕ್ಕಾರಿ ಶೈತಾನನಿಂದ ಸಂರಕ್ಷಿಸಿದ್ದೇವೆ.

Verse 8

لَّا يَسَّمَّعُونَ إِلَى ٱلْمَلَإِ ٱلْأَعْلَىٰ وَيُقْذَفُونَ مِن كُلِّ جَانِبٍ

Transliteration lā yassammaʿūna ilā l-mala-i l-aʿlā wayuq'dhafūna min kulli jānibin

Kannada

Verse 9

دُحُورًا ۖ وَلَهُمْ عَذَابٌ وَاصِبٌ

Transliteration duḥūran walahum ʿadhābun wāṣibun

Kannada ಶೈತಾನರು (ಮಲಕ್‍ಗಳ) ಉನ್ನತ ಲೋಕದಿಂದ ಆಲಿಸಲಾರರು, ಎಲ್ಲ ದಿಕ್ಕುಗಳಿಂದಲೂ ಅವರನ್ನು ಹೊಡೆದು ಅಟ್ಟಲಾಗುತ್ತದೆ ಮತ್ತು ಅವರಿಗೆ ನಿರಂತರ ಶಿಕ್ಷೆ ಇದೆ.

Verse 10

إِلَّا مَنْ خَطِفَ ٱلْخَطْفَةَ فَأَتْبَعَهُۥ شِهَابٌ ثَاقِبٌ

Transliteration illā man khaṭifa l-khaṭfata fa-atbaʿahu shihābun thāqibun

Kannada ಆದರೂ ಅವರ ಪೈಕಿ ಯಾರಾದರೂ ಕದ್ದಾಲಿಸಿದರೆ ತೂರಿ ಬರುವ ತೀಕ್ಷ್ಣ ಜ್ವಾಲೆಯು ಅವರನ್ನು ಬೆನ್ನಟ್ಟುತ್ತದೆ.

Verse 11

فَٱسْتَفْتِهِمْ أَهُمْ أَشَدُّ خَلْقًا أَم مَّنْ خَلَقْنَآ ۚ إِنَّا خَلَقْنَـٰهُم مِّن طِينٍ لَّازِبٍۭ

Transliteration fa-is'taftihim ahum ashaddu khalqan am man khalaqnā innā khalaqnāhum min ṭīnin lāzibin

Kannada ಅವರಲ್ಲಿ ಕೇಳಿ ನೋಡಿರಿ, ಅವರ ಸೃಷ್ಟಿಯು ಹೆಚ್ಚು ಕಷ್ಟವೋ ಅಥವಾ ನಾವು ಸೃಷ್ಟಿಸಿಟ್ಟಿರುವ ಇತರ ವಸ್ತುಗಳ ಸೃಷ್ಟಿಯೋ? ಅಂಟಾದ ರಾಡಿ ಮಣ್ಣಿನಿಂದ ಅವರನ್ನು ನಾವು ಸೃಷ್ಟಿಸಿರುತ್ತೇವೆ.

Verse 12

بَلْ عَجِبْتَ وَيَسْخَرُونَ

Transliteration bal ʿajib'ta wayaskharūna

Kannada ಆದರೆ ನೀವು ಅಚ್ಚರಿ ಪಡುತ್ತೀರಿ. ಅವರು ಅದನ್ನು ಪರಿಹಾಸ್ಯ ಮಾಡುತ್ತಾರೆ.

Verse 13

وَإِذَا ذُكِّرُوا۟ لَا يَذْكُرُونَ

Transliteration wa-idhā dhukkirū lā yadhkurūna

Kannada ಉಪದೇಶ ಕೊಟ್ಟರೆ ಅವರು ನೆನಪಿಟ್ಟು ಗ್ರಹಿಸುವುದಿಲ್ಲ.

Verse 14

وَإِذَا رَأَوْا۟ ءَايَةً يَسْتَسْخِرُونَ

Transliteration wa-idhā ra-aw āyatan yastaskhirūna

Kannada ಯಾವುದೇ ದೃಷ್ಟಾಂತವನ್ನು ಕಂಡಾಗ ಪರಿಹಾಸ್ಯ ಮಾಡುತ್ತಾರೆ

Verse 15

وَقَالُوٓا۟ إِنْ هَـٰذَآ إِلَّا سِحْرٌ مُّبِينٌ

Transliteration waqālū in hādhā illā siḥ'run mubīnun

Kannada ಅವರು ಹೇಳುತ್ತಾರೆ; “ಇದು ಸ್ಪಷ್ಟವಾದ ಜಾದುವೇ ಹೊರತು ಇನ್ನೇನಲ್ಲ.

Verse 16

أَءِذَا مِتْنَا وَكُنَّا تُرَابًا وَعِظَـٰمًا أَءِنَّا لَمَبْعُوثُونَ

Transliteration a-idhā mit'nā wakunnā turāban waʿiẓāman a-innā lamabʿūthūna

Kannada ನಾವು ಸತ್ತು ಮಣ್ಣಾಗಿ ಅಸ್ಥಿಪಂಜರವಾಗಿ ಹೋದ ಬಳಿಕ ಪುನಃ ಜೀವಂತಗೊಳಿಸಿ ಎಬ್ಬಿಸಲ್ಪಡುವುದು ಖಚಿತವೇ?

Verse 17

أَوَءَابَآؤُنَا ٱلْأَوَّلُونَ

Transliteration awaābāunā l-awalūna

Kannada ಗತಕಾಲದ ನಮ್ಮ ಪೂರ್ವಜರೂ ಪುನರ್ಜೀವ ತಾಳಿ ಎಬ್ಬಿಸಲ್ಪಡುವರೇ?”

Verse 18

قُلْ نَعَمْ وَأَنتُمْ دَٰخِرُونَ

Transliteration qul naʿam wa-antum dākhirūna

Kannada ಉತ್ತರಿಸಿರಿ, “ಹೌದು! ಆಗ ನೀವು ನಿಂದ್ಯರಾಗಿರುತ್ತೀರಿ!”

Verse 19

فَإِنَّمَا هِىَ زَجْرَةٌ وَٰحِدَةٌ فَإِذَا هُمْ يَنظُرُونَ

Transliteration fa-innamā hiya zajratun wāḥidatun fa-idhā hum yanẓurūna

Kannada ಅದು ಕೇವಲ ಒಂದು ಘರ್ಜನೆಯಾಗಿರುವುದು. ಆಗ ಹಠಾತ್ತನೆ ಅವರು ಕಣ್ಣುಬಿಟ್ಟು ನೋಡುವರು.

Verse 20

وَقَالُوا۟ يَـٰوَيْلَنَا هَـٰذَا يَوْمُ ٱلدِّينِ

Transliteration waqālū yāwaylanā hādhā yawmu l-dīni

Kannada ಆಗ ಅವರು, “ಅಯ್ಯೋ ನಮ್ಮ ನಾಶವೇ! ಎನ್ನುವರು. (ಆಗ ಹೇಳಲಾಗುವುದು;) ಇದು ಪ್ರತಿಫಲದ ದಿನ.

Verse 21

هَـٰذَا يَوْمُ ٱلْفَصْلِ ٱلَّذِى كُنتُم بِهِۦ تُكَذِّبُونَ

Transliteration hādhā yawmu l-faṣli alladhī kuntum bihi tukadhibūna

Kannada ಇದು ನೀವು ಸುಳ್ಳಾಗಿಸುತ್ತಿದ್ದ ವಿಧಿ ನಿರ್ಣಾಯಕ ದಿನವೇ ಆಗಿದೆ .

Verse 22

۞ ٱحْشُرُوا۟ ٱلَّذِينَ ظَلَمُوا۟ وَأَزْوَٰجَهُمْ وَمَا كَانُوا۟ يَعْبُدُونَ

Transliteration uḥ'shurū alladhīna ẓalamū wa-azwājahum wamā kānū yaʿbudūna

Kannada

Verse 23

مِن دُونِ ٱللَّهِ فَٱهْدُوهُمْ إِلَىٰ صِرَٰطِ ٱلْجَحِيمِ

Transliteration min dūni l-lahi fa-ih'dūhum ilā ṣirāṭi l-jaḥīmi

Kannada (ಓ ಮಲಕ್‍ಗಳೇ)” ಅಕ್ರಮಿಗಳನ್ನೂ ಅವರ ಜೊತೆಗಾರರನ್ನೂ ಅವರು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿದ್ದ ಆರಾಧ್ಯರನ್ನೂ ಒಟ್ಟುಗೂಡಿಸಿರಿ. ಅನಂತರ ಅವರನ್ನು ಹೊತ್ತಿ ಉರಿಯುವ ನರಕದ ದಾರಿಗೆ ಒಯ್ಯಿರಿ.

Verse 24

وَقِفُوهُمْ ۖ إِنَّهُم مَّسْـُٔولُونَ

Transliteration waqifūhum innahum masūlūna

Kannada ಇವರನ್ನು ತಡೆದು ನಿಲ್ಲಿಸಿರಿ. ಇವರನ್ನು ಪ್ರಶ್ನಿ ಸಲಿಕ್ಕಿದೆ”.

Verse 25

مَا لَكُمْ لَا تَنَاصَرُونَ

Transliteration mā lakum lā tanāṣarūna

Kannada “ನಿಮಗೇನಾಗಿದೆ? ಈಗ ಪರಸ್ಪರ ಸಹಾಯ ಮಾಡುವುದಿಲ್ಲವೇಕೆ?”

Verse 26

بَلْ هُمُ ٱلْيَوْمَ مُسْتَسْلِمُونَ

Transliteration bal humu l-yawma mus'taslimūna

Kannada “ಹಾಗಲ್ಲ! ಇವರಿಂದು ಸ್ವತಃ ಶರಣಾಗತರು!”

Verse 27

وَأَقْبَلَ بَعْضُهُمْ عَلَىٰ بَعْضٍ يَتَسَآءَلُونَ

Transliteration wa-aqbala baʿḍuhum ʿalā baʿḍin yatasāalūna

Kannada ಆ ಬಳಿಕ ಪರಸ್ಪರ ಪ್ರಶ್ನಿಸುತ್ತಾ ಅವರು ಎದುರಾಗುವರು.

Verse 28

قَالُوٓا۟ إِنَّكُمْ كُنتُمْ تَأْتُونَنَا عَنِ ٱلْيَمِينِ

Transliteration qālū innakum kuntum tatūnanā ʿani l-yamīni

Kannada (ಅನುಯಾಯಿಗಳು) “ನೀವು ನಮ್ಮ ಬಳಿಗೆ ಆಣೆ ಹಾಕುತ್ತ ಬರುತ್ತಿದ್ದೀರಲ್ಲವೆ?” ಎಂದು ಕೇಳುವರು.

Verse 29

قَالُوا۟ بَل لَّمْ تَكُونُوا۟ مُؤْمِنِينَ

Transliteration qālū bal lam takūnū mu'minīna

Kannada ಆಗ ಅವರು ಹೇಳುವರು, “ಅಲ್ಲ, ನೀವು ಸತ್ಯವಿಶ್ವಾಸ ಸ್ವೀಕರಿಸುವವರೇ ಆಗಿರಲಿಲ್ಲ.

Verse 30

وَمَا كَانَ لَنَا عَلَيْكُم مِّن سُلْطَـٰنٍۭ ۖ بَلْ كُنتُمْ قَوْمًا طَـٰغِينَ

Transliteration wamā kāna lanā ʿalaykum min sul'ṭānin bal kuntum qawman ṭāghīna

Kannada ನಿಮ್ಮ ಮೇಲೆ ನಮ್ಮ ಪ್ರಭುತ್ವವೇನೂ ಇರಲಿಲ್ಲ. ನೀವೂ (ನಮ್ಮಂತೆಯೇ) ದಾರಿ ಕೆಟ್ಟವರಾಗಿದ್ದಿರಿ.

Verse 31

فَحَقَّ عَلَيْنَا قَوْلُ رَبِّنَآ ۖ إِنَّا لَذَآئِقُونَ

Transliteration faḥaqqa ʿalaynā qawlu rabbinā innā ladhāiqūna

Kannada ಅಂತೂ ನಮ್ಮ ಪ್ರಭುವಿನ ವಚನವು ನಮ್ಮ ಮೇಲೆ ನಿಜವಾಯಿತು. ನಾವೆಲ್ಲರೂ ಶಿಕ್ಷೆಯ ರುಚಿ ಅನುಭವಿಸಲೇಬೇಕು.

Verse 32

فَأَغْوَيْنَـٰكُمْ إِنَّا كُنَّا غَـٰوِينَ

Transliteration fa-aghwaynākum innā kunnā ghāwīna

Kannada ಹೀಗೆ ನಿಮ್ಮನ್ನು ನಾವು ದಾರಿಗೆಡಿಸಿದೆವು, ನಾವು ಸ್ವತಃ ದಾರಿಗೆಟ್ಟಿದ್ದೆವು.”

Verse 33

فَإِنَّهُمْ يَوْمَئِذٍ فِى ٱلْعَذَابِ مُشْتَرِكُونَ

Transliteration fa-innahum yawma-idhin fī l-ʿadhābi mush'tarikūna

Kannada ಹೀಗೆ, ಅಂದು ಅವರು ಶಿಕ್ಷೆಯಲ್ಲಿ ಸಹಭಾಗಿಗಳಾಗಿರುವರು.

Verse 34

إِنَّا كَذَٰلِكَ نَفْعَلُ بِٱلْمُجْرِمِينَ

Transliteration innā kadhālika nafʿalu bil-muj'rimīna

Kannada ನಾವು ಅಪರಾಧಿಗಳೊಂದಿಗೆ ಹೀಗೆಯೇ ವರ್ತಿಸುತ್ತೇವೆ.

Verse 35

إِنَّهُمْ كَانُوٓا۟ إِذَا قِيلَ لَهُمْ لَآ إِلَـٰهَ إِلَّا ٱللَّهُ يَسْتَكْبِرُونَ

Transliteration innahum kānū idhā qīla lahum lā ilāha illā l-lahu yastakbirūna

Kannada ಅಲ್ಲಾಹನ ಹೊರತು ನೈಜ ಆರಾಧ್ಯನಿಲ್ಲ ಎಂದು ಅವರಿಗೆ ಹೇಳಿದಾಗ ಇವರು ದರ್ಪ ತೋರುತ್ತಿದ್ದರು.

Verse 36

وَيَقُولُونَ أَئِنَّا لَتَارِكُوٓا۟ ءَالِهَتِنَا لِشَاعِرٍ مَّجْنُونٍۭ

Transliteration wayaqūlūna a-innā latārikū ālihatinā lishāʿirin majnūnin

Kannada “ನಾವು ಒಬ್ಬ ಹುಚ್ಚ ಕವಿಗಾಗಿ ನಮ್ಮ ಆರಾಧ್ಯರನ್ನು ಬಿಟ್ಟುಬಿಡಬೇಕೆ?” ಎನ್ನುತ್ತಿದ್ದರು.

Verse 37

بَلْ جَآءَ بِٱلْحَقِّ وَصَدَّقَ ٱلْمُرْسَلِينَ

Transliteration bal jāa bil-ḥaqi waṣaddaqa l-mur'salīna

Kannada ಹಾಗಲ್ಲ, ಆ ವ್ಯಕ್ತಿ ಸತ್ಯವನ್ನು ತಂದಿದ್ದರು ಮತ್ತು ಗತ ಸಂದೇಶವಾಹಕರನ್ನು ದೃಢೀಕರಿಸಿದ್ದರು.

Verse 38

إِنَّكُمْ لَذَآئِقُوا۟ ٱلْعَذَابِ ٱلْأَلِيمِ

Transliteration innakum ladhāiqū l-ʿadhābi l-alīmi

Kannada (ಆಗ ಅವರಿಗೆ ಹೇಳಲಾಗುವುದು) “ನೀವು ವೇದನಾತ್ಮಕ ಶಿಕ್ಷೆಯನ್ನು ಖಂಡಿತ ಸವಿಯಲಿರುವಿರಿ.

Verse 39

وَمَا تُجْزَوْنَ إِلَّا مَا كُنتُمْ تَعْمَلُونَ

Transliteration wamā tuj'zawna illā mā kuntum taʿmalūna

Kannada ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನೇ ನಿಮಗೆ ಕೊಡಲಾಗುತ್ತಿದೆ”.

Verse 40

إِلَّا عِبَادَ ٱللَّهِ ٱلْمُخْلَصِينَ

Transliteration illā ʿibāda l-lahi l-mukh'laṣīna

Kannada ಆದರೆ ಅಲ್ಲಾಹನ ನಿಷ್ಕಳಂಕ ದಾಸರು ಇದರಿಂದ ಹೊರತಾಗಿದ್ದಾರೆ.

Verse 41

أُو۟لَـٰٓئِكَ لَهُمْ رِزْقٌ مَّعْلُومٌ

Transliteration ulāika lahum riz'qun maʿlūmun

Kannada ಅವರಿಗೆ ಚಿರಪರಿಚಿತ ಆಹಾರವಿದೆ.

Verse 42

فَوَٰكِهُ ۖ وَهُم مُّكْرَمُونَ

Transliteration fawākihu wahum muk'ramūna

Kannada ಅಂದರೆ ಮೋಜಿನ ಆಹಾರಗಳು. ಅವರು ಗೌರವಾನ್ವಿತರು

Verse 43

فِى جَنَّـٰتِ ٱلنَّعِيمِ

Transliteration fī jannāti l-naʿīmi

Kannada ಅನುಗ್ರಹೀತ ಸ್ವರ್ಗೋದ್ಯಾನಗಳಲ್ಲಿ.

Verse 44

عَلَىٰ سُرُرٍ مُّتَقَـٰبِلِينَ

Transliteration ʿalā sururin mutaqābilīna

Kannada ಸುಖಾಸನಗಳಲ್ಲಿ ಎದುರು ಬದುರಾಗಿ ಕುಳಿತು ಕೊಳ್ಳುವರು.

Verse 45

يُطَافُ عَلَيْهِم بِكَأْسٍ مِّن مَّعِينٍۭ

Transliteration yuṭāfu ʿalayhim bikasin min maʿīnin

Kannada ಮದಿರೆಯ ಚಿಲುಮೆಯಿಂದ ತುಂಬಿಸಿಕೊಂಡ ಪಾನಪಾತ್ರೆಯನ್ನು ಅವರ ಸುತ್ತಲೂ ತರಲಾ ಗುವುದು.

Verse 46

بَيْضَآءَ لَذَّةٍ لِّلشَّـٰرِبِينَ

Transliteration bayḍāa ladhatin lilshāribīna

Kannada ಬಿಳಿಯಾದ, ಕುಡಿಯುವವರಿಗೆ ಅತ್ಯಂತ ರುಚಿಕರವಾದ ಮದ್ಯ.

Verse 47

لَا فِيهَا غَوْلٌ وَلَا هُمْ عَنْهَا يُنزَفُونَ

Transliteration lā fīhā ghawlun walā hum ʿanhā yunzafūna

Kannada ಆ ಸುರೆಯಲ್ಲಿ ಮತಿವಿಕಲತೆಯಿಲ್ಲ, ಅದರ ಪಾನದಿಂದ ಅವರಿಗೆ ನಶೆಯೇರುವುದೂ ಇಲ್ಲ.

Verse 48

وَعِندَهُمْ قَـٰصِرَٰتُ ٱلطَّرْفِ عِينٌ

Transliteration waʿindahum qāṣirātu l-ṭarfi ʿīnun

Kannada ದೃಷ್ಟಿಯನ್ನು ಕಾಪಾಡಿಕೊಳ್ಳುವ ಬಟ್ಟಲು ಕಂಗಳ ತರುಣಿಯರು ಅವರ ಪಕ್ಕದಲ್ಲಿರುವರು.

Verse 49

كَأَنَّهُنَّ بَيْضٌ مَّكْنُونٌ

Transliteration ka-annahunna bayḍun maknūnun

Kannada ಅವರು ಬಕಪಕ್ಷಿಯ ಮುಚ್ಚಿಟ್ಟ ಮೊಟ್ಟೆಯಂತೆ (ತಿಳಿ ಕೆಂಬಣ್ಣದ) ಸುಂದರಿಯರು.

Verse 50

فَأَقْبَلَ بَعْضُهُمْ عَلَىٰ بَعْضٍ يَتَسَآءَلُونَ

Transliteration fa-aqbala baʿḍuhum ʿalā baʿḍin yatasāalūna

Kannada ಅನಂತರ ಅವರು ಪರಸ್ಪರ ಅಭಿಮುಖವಾಗಿ ಸ್ಥಿತಿಗತಿಗಳನ್ನು ವಿಚಾರಿಸುವರು.

Verse 51

قَالَ قَآئِلٌ مِّنْهُمْ إِنِّى كَانَ لِى قَرِينٌ

Transliteration qāla qāilun min'hum innī kāna lī qarīnun

Kannada ಅವರಲ್ಲೊಬ್ಬನು ಹೀಗೆನ್ನುವನು, ‘ನನಗೊಬ್ಬ ಸಂಗಾತಿಯಿದ್ದನು.

Verse 52

يَقُولُ أَءِنَّكَ لَمِنَ ٱلْمُصَدِّقِينَ

Transliteration yaqūlu a-innaka lamina l-muṣadiqīna

Kannada ಅವನು ನನ್ನೊಡನೆ ಹೀಗೆ ಕೇಳುತ್ತಿದ್ದನು, ‘ಪುನರುತ್ಥಾನ ಸತ್ಯವೆಂದು ನಂಬುವವರ ಪೈಕಿ ನೀನು ಸೇರಿದ್ದೀಯಾ?

Verse 53

أَءِذَا مِتْنَا وَكُنَّا تُرَابًا وَعِظَـٰمًا أَءِنَّا لَمَدِينُونَ

Transliteration a-idhā mit'nā wakunnā turāban waʿiẓāman a-innā lamadīnūna

Kannada ನಿಜಕ್ಕೂ ನಾವು ಸತ್ತು ಮಣ್ಣಾಗಿ, ಅಸ್ಥಿಪಂಜರ ವಾದ ಬಳಿಕ ನಮಗೆ ಪ್ರತಿಫಲ ನೀಡಲಾಗುವುದೇ?’

Verse 54

قَالَ هَلْ أَنتُم مُّطَّلِعُونَ

Transliteration qāla hal antum muṭṭaliʿūna

Kannada ‘ನೀವೊಮ್ಮೆ ಆತನನ್ನು ನೋಡುವಿರಾ?’ ಎಂದು ಅವನು ಕೇಳುವನು.

Verse 55

فَٱطَّلَعَ فَرَءَاهُ فِى سَوَآءِ ٱلْجَحِيمِ

Transliteration fa-iṭṭalaʿa faraāhu fī sawāi l-jaḥīmi

Kannada ಸರಿಯಾಗಿ ನೋಡಿದಾಗ ನರಕದ ಆಳದಲ್ಲಿ ಅವನನ್ನು ಕಾಣುವನು.

Verse 56

قَالَ تَٱللَّهِ إِن كِدتَّ لَتُرْدِينِ

Transliteration qāla tal-lahi in kidtta latur'dīni

Kannada ಅವನನ್ನು ಉದ್ದೇಶಿಸಿ ಹೀಗೆನ್ನುವನು, - “ಅಲ್ಲಾ ಹನಾಣೆ, ನೀನು ನನ್ನನ್ನು ವಿನಾಶಕ್ಕೆ ತಳ್ಳುತ್ತಿದ್ದೆ.

Verse 57

وَلَوْلَا نِعْمَةُ رَبِّى لَكُنتُ مِنَ ٱلْمُحْضَرِينَ

Transliteration walawlā niʿ'matu rabbī lakuntu mina l-muḥ'ḍarīna

Kannada ನನ್ನ ಪ್ರಭುವಿನ ಅನುಗ್ರಹ ಇಲ್ಲದಿರುತ್ತಿದ್ದರೆ ಇಂದು ನಾನು ಕೂಡಾ ನಿನ್ನ ಜೊತೆ ಹಾಜರಾಗ ಬೇಕಿತ್ತು.

Verse 58

أَفَمَا نَحْنُ بِمَيِّتِينَ

Transliteration afamā naḥnu bimayyitīna

Kannada ಆದರೆ ನಾವು ಸಾಯುವವರಲ್ಲ ತಾನೆ?

Verse 59

إِلَّا مَوْتَتَنَا ٱلْأُولَىٰ وَمَا نَحْنُ بِمُعَذَّبِينَ

Transliteration illā mawtatanā l-ūlā wamā naḥnu bimuʿadhabīna

Kannada ನಮ್ಮ ಮೊದಲನೆಯ ಮರಣವನ್ನು ಹೊರತು ಪಡಿಸಿ. ಇನ್ನು ನಾವು ಶಿಕ್ಷಿಸಲ್ಪಡುವವರಲ್ಲ”.

Verse 60

إِنَّ هَـٰذَا لَهُوَ ٱلْفَوْزُ ٱلْعَظِيمُ

Transliteration inna hādhā lahuwa l-fawzu l-ʿaẓīmu

Kannada ನಿಶ್ಚಯವಾಗಿಯೂ ಇದುವೇ ಮಹತ್ತರ ವಿಜಯವಾಗಿದೆ.

Verse 61

لِمِثْلِ هَـٰذَا فَلْيَعْمَلِ ٱلْعَـٰمِلُونَ

Transliteration limith'li hādhā falyaʿmali l-ʿāmilūna

Kannada ಕರ್ಮವೆಸಗುವವರು ಇಂತಹ ಕಾರ್ಯಕ್ಕಾಗಿ ಕರ್ಮವೆಸಗಲಿ.

Verse 62

أَذَٰلِكَ خَيْرٌ نُّزُلًا أَمْ شَجَرَةُ ٱلزَّقُّومِ

Transliteration adhālika khayrun nuzulan am shajaratu l-zaqūmi

Kannada ಹೇಳಿರಿ, ಕಾದಿರಿಸಲಾದ ಈ ಆತಿಥ್ಯ ಉತ್ತಮವೋ ಅಥವಾ ಝಖ್ಖೂಮ್ ವೃಕ್ಷ ಉತ್ತಮವೋ?

Verse 63

إِنَّا جَعَلْنَـٰهَا فِتْنَةً لِّلظَّـٰلِمِينَ

Transliteration innā jaʿalnāhā fit'natan lilẓẓālimīna

Kannada ಅಕ್ರಮಿಗಳ ಪಾಲಿಗೆ ನಾವು ಆ ವೃಕ್ಷವನ್ನು ಪರೀಕ್ಷೆಯ ಸಾಧನವಾಗಿ ಮಾಡಿದ್ದೇವೆ.

Verse 64

إِنَّهَا شَجَرَةٌ تَخْرُجُ فِىٓ أَصْلِ ٱلْجَحِيمِ

Transliteration innahā shajaratun takhruju fī aṣli l-jaḥīmi

Kannada ಅದು ನರಕದ ತಳಭಾಗದಿಂದ ಹೊರಡುವ ಒಂದು ವೃಕ್ಷವಾಗಿದೆ.

Verse 65

طَلْعُهَا كَأَنَّهُۥ رُءُوسُ ٱلشَّيَـٰطِينِ

Transliteration ṭalʿuhā ka-annahu ruūsu l-shayāṭīni

Kannada ಅದರ ಗೊನೆಗಳು ಶೈತಾನರ ತಲೆಗಳೋ ಎಂಬಂತಿವೆ .

Verse 66

فَإِنَّهُمْ لَـَٔاكِلُونَ مِنْهَا فَمَالِـُٔونَ مِنْهَا ٱلْبُطُونَ

Transliteration fa-innahum laākilūna min'hā famāliūna min'hā l-buṭūna

Kannada ನರಕವಾಸಿಗಳು ಅದನ್ನು ತಿನ್ನುವರು. ಅದರಿಂದಲೇ ಹೊಟ್ಟೆ ತುಂಬುವರು.

Verse 67

ثُمَّ إِنَّ لَهُمْ عَلَيْهَا لَشَوْبًا مِّنْ حَمِيمٍ

Transliteration thumma inna lahum ʿalayhā lashawban min ḥamīmin

Kannada ಆ ಮೇಲೆ ಅವರಿಗೆ ಅದರ ಮೇಲೆ ಬೆರೆಸಲು ಪರಮ ತಾಪದ ದುರ್ಜಲದ ಮಿಶ್ರಣವೂ ಇದೆ!

Verse 68

ثُمَّ إِنَّ مَرْجِعَهُمْ لَإِلَى ٱلْجَحِيمِ

Transliteration thumma inna marjiʿahum la-ilā l-jaḥīmi

Kannada ನಂತರ ಅವರ ಮರಳುವಿಕೆಯ ಸ್ಥಾನ ನರಕವೇ ಆಗಿದೆ.

Verse 69

إِنَّهُمْ أَلْفَوْا۟ ءَابَآءَهُمْ ضَآلِّينَ

Transliteration innahum alfaw ābāahum ḍāllīna

Kannada ಅವರು ತಮ್ಮ ಪೂರ್ವಿಕರನ್ನು ಪಥಭೃಷ್ಟರಾಗಿ ಕಂಡಿದ್ದರು.

Verse 70

فَهُمْ عَلَىٰٓ ءَاثَـٰرِهِمْ يُهْرَعُونَ

Transliteration fahum ʿalā āthārihim yuh'raʿūna

Kannada ಅದಾಗ್ಯೂ ಅವರನ್ನಿವರು ತ್ವರೆಪಟ್ಟು ಅನುಸರಿಸಿದರು!

Verse 71

وَلَقَدْ ضَلَّ قَبْلَهُمْ أَكْثَرُ ٱلْأَوَّلِينَ

Transliteration walaqad ḍalla qablahum aktharu l-awalīna

Kannada ನಿಜವಾಗಿಯೂ ಅವರಿಗಿಂತ ಮುಂಚೆ ಪೂರ್ವಿಕರಲ್ಲಿ ಹೆಚ್ಚಿನವರು ಪಥಭ್ರಷ್ಟರಾಗಿದ್ದರು

Verse 72

وَلَقَدْ أَرْسَلْنَا فِيهِم مُّنذِرِينَ

Transliteration walaqad arsalnā fīhim mundhirīna

Kannada ಎಚ್ಚರಿಕೆ ನೀಡುವ ಸಂದೇಶವಾಹಕರನ್ನು ಅವರಿಗೆ ನಾವು ಕಳುಹಿಸಿದ್ದೆವು.

Verse 73

فَٱنظُرْ كَيْفَ كَانَ عَـٰقِبَةُ ٱلْمُنذَرِينَ

Transliteration fa-unẓur kayfa kāna ʿāqibatu l-mundharīna

Kannada ನೋಡಿರಿ, ಎಚ್ಚರಿಕೆ ನೀಡಲಾಗಿದ್ದ ಆ ಜನರ ಗತಿಯೇನಾಯಿತು?

Verse 74

إِلَّا عِبَادَ ٱللَّهِ ٱلْمُخْلَصِينَ

Transliteration illā ʿibāda l-lahi l-mukh'laṣīna

Kannada ಅಲ್ಲಾಹನ ನಿಷ್ಕಳಂಕ ದಾಸರು ಮಾತ್ರ ಇದರಿಂದ ಹೊರತಾಗಿದ್ದಾರೆ.

Verse 75

وَلَقَدْ نَادَىٰنَا نُوحٌ فَلَنِعْمَ ٱلْمُجِيبُونَ

Transliteration walaqad nādānā nūḥun falaniʿ'ma l-mujībūna

Kannada ನೂಹರು ನಮ್ಮನ್ನು ಕೂಗಿ ಕರೆದಿದ್ದರು. ಉತ್ತರಿಸುವವರಲ್ಲಿ ನಾವು ಎಷ್ಟು ಉತ್ತಮರು!

Verse 76

وَنَجَّيْنَـٰهُ وَأَهْلَهُۥ مِنَ ٱلْكَرْبِ ٱلْعَظِيمِ

Transliteration wanajjaynāhu wa-ahlahu mina l-karbi l-ʿaẓīmi

Kannada ನಾವು ಅವರನ್ನೂ ಅವರ ಜನರನ್ನೂ ಮಹಾ ದುರಂತದಿಂದ ರಕ್ಷಿಸಿದೆವು

Verse 77

وَجَعَلْنَا ذُرِّيَّتَهُۥ هُمُ ٱلْبَاقِينَ

Transliteration wajaʿalnā dhurriyyatahu humu l-bāqīna

Kannada ಮತ್ತು ಅವರ ಸಂತತಿಯನ್ನು ಉಳಿಸಿದೆವು.

Verse 78

وَتَرَكْنَا عَلَيْهِ فِى ٱلْـَٔاخِرِينَ

Transliteration wataraknā ʿalayhi fī l-ākhirīna

Kannada ಅನಂತರದ ಪೀಳಿಗೆಗಳಲ್ಲಿ ಅವರ ಸತ್ಕೀರ್ತಿಯನ್ನು ಉಳಿಸಿದೆವು.

Verse 79

سَلَـٰمٌ عَلَىٰ نُوحٍ فِى ٱلْعَـٰلَمِينَ

Transliteration salāmun ʿalā nūḥin fī l-ʿālamīna

Kannada ಸಕಲ ಲೋಕವಾಸಿಗಳಲ್ಲಿ ನೂಹರಿಗೆ ‘ಸಲಾಮ್’ ಇರುವುದು.

Verse 80

إِنَّا كَذَٰلِكَ نَجْزِى ٱلْمُحْسِنِينَ

Transliteration innā kadhālika najzī l-muḥ'sinīna

Kannada ಸುಕೃತರಿಗೆ ಇಂತಹ ಸತ್ಫಲವನ್ನೇ ನೀಡುತ್ತೇವೆ.

Verse 81

إِنَّهُۥ مِنْ عِبَادِنَا ٱلْمُؤْمِنِينَ

Transliteration innahu min ʿibādinā l-mu'minīna

Kannada ಖಂಡಿತ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲೊಬ್ಬರು.

Verse 82

ثُمَّ أَغْرَقْنَا ٱلْـَٔاخَرِينَ

Transliteration thumma aghraqnā l-ākharīna

Kannada ನಂತರ ಉಳಿದವರನ್ನು ನಾವು ಮುಳುಗಿಸಿದೆವು.

Verse 83

۞ وَإِنَّ مِن شِيعَتِهِۦ لَإِبْرَٰهِيمَ

Transliteration wa-inna min shīʿatihi la-ib'rāhīma

Kannada ನಿಜವಾಗಿಯೂ ಇಬ್‍ರಾಹೀಮರು ನೂಹರ ಧರ್ಮದವರೇ ಆಗಿದ್ದರು.

Verse 84

إِذْ جَآءَ رَبَّهُۥ بِقَلْبٍ سَلِيمٍ

Transliteration idh jāa rabbahu biqalbin salīmin

Kannada ಅವರು ತಮ್ಮ ಪ್ರಭುವಿನ ಸನ್ನಿಧಿಗೆ ನಿರ್ಮಲ ಮನಸ್ಸಿನೊಂದಿಗೆ ಬಂದಾಗ,

Verse 85

إِذْ قَالَ لِأَبِيهِ وَقَوْمِهِۦ مَاذَا تَعْبُدُونَ

Transliteration idh qāla li-abīhi waqawmihi mādhā taʿbudūna

Kannada ಅಂದರೆ ಅವರು ತಮ್ಮ ತಂದೆ ಹಾಗೂ ಜನಾಂಗದೊಡನೆ ಕೇಳಿದರು, “ನೀವು ಏನನ್ನು ಪೂಜಿಸುತ್ತಿರುವಿರಿ?

Verse 86

أَئِفْكًا ءَالِهَةً دُونَ ٱللَّهِ تُرِيدُونَ

Transliteration a-if'kan ālihatan dūna l-lahi turīdūna

Kannada ಅಲ್ಲಾಹನನ್ನು ಬಿಟ್ಟು ಮಿಥ್ಯ ಆರಾಧ್ಯರನ್ನು ಬಯಸುತ್ತೀರಾ?

Verse 87

فَمَا ظَنُّكُم بِرَبِّ ٱلْعَـٰلَمِينَ

Transliteration famā ẓannukum birabbi l-ʿālamīna

Kannada ಆದರೆ ಸರ್ವಲೋಕಗಳ ಪಾಲಕ ಪ್ರಭುವಿನ ಕುರಿತು ನಿಮ್ಮ ಕಲ್ಪನೆಯೇನು?”

Verse 88

فَنَظَرَ نَظْرَةً فِى ٱلنُّجُومِ

Transliteration fanaẓara naẓratan fī l-nujūmi

Kannada ತರುವಾಯ ಅವರು ನಕ್ಷತ್ರಗಳ ಕಡೆಗೆ ದೃಷ್ಟಿ ಬೀರಿದರು.

Verse 89

فَقَالَ إِنِّى سَقِيمٌ

Transliteration faqāla innī saqīmun

Kannada ಆಮೇಲೆ ಹೇಳಿದರು, ನಾನು ರೋಗಿಯಾಗಿದ್ದೇನೆ .

Verse 90

فَتَوَلَّوْا۟ عَنْهُ مُدْبِرِينَ

Transliteration fatawallaw ʿanhu mud'birīna

Kannada ಆಗ ಜನರು ಅವರನ್ನು ಬಿಟ್ಟು ಹೋದರು.

Verse 91

فَرَاغَ إِلَىٰٓ ءَالِهَتِهِمْ فَقَالَ أَلَا تَأْكُلُونَ

Transliteration farāgha ilā ālihatihim faqāla alā takulūna

Kannada ನಂತರ ಇವರು ಮೆಲ್ಲನೆ ಅವರ ಆರಾಧ್ಯರ ಮಂದಿರದೊಳಗೆ ನುಗ್ಗಿದರು. ಆಮೇಲೆ ಕೇಳಿ ದರು, “ನೀವು ತಿನ್ನುವುದಿಲ್ಲವೇಕೆ?

Verse 92

مَا لَكُمْ لَا تَنطِقُونَ

Transliteration mā lakum lā tanṭiqūna

Kannada ನಿಮಗೇನಾಗಿದೆ? ನೀವೇಕೆ ಮಾತನಾಡುವುದಿಲ್ಲ?”

Verse 93

فَرَاغَ عَلَيْهِمْ ضَرْبًۢا بِٱلْيَمِينِ

Transliteration farāgha ʿalayhim ḍarban bil-yamīni

Kannada ಅನಂತರ ಅವರು ಬಲವಾಗಿ ಹೊಡೆಯುತ್ತ ಅವುಗಳತ್ತ ತಿರುಗಿದರು.

Verse 94

فَأَقْبَلُوٓا۟ إِلَيْهِ يَزِفُّونَ

Transliteration fa-aqbalū ilayhi yaziffūna

Kannada ಆಗ ಅವರು ಇವರ ಬಳಿಗೆ ಓಡೋಡಿ ಬಂದರು.

Verse 95

قَالَ أَتَعْبُدُونَ مَا تَنْحِتُونَ

Transliteration qāla ataʿbudūna mā tanḥitūna

Kannada ಆಗ ಇವರು, ಅವರಲ್ಲಿ ಕೇಳಿದರು, “ನೀವೇ ಕೆತ್ತಿದ ವಸ್ತುಗಳನ್ನು ನೀವು ಪೂಜಿಸುತ್ತಿದ್ದೀರಾ?

Verse 96

وَٱللَّهُ خَلَقَكُمْ وَمَا تَعْمَلُونَ

Transliteration wal-lahu khalaqakum wamā taʿmalūna

Kannada ನಿಮ್ಮನ್ನೂ ನೀವು ಮಾಡುವ ಕರ್ಮಗಳನ್ನೂ ಸೃಷ್ಟಿಸಿದವನು ಅಲ್ಲಾಹನೇ ಆಗಿರುವನು”.

Verse 97

قَالُوا۟ ٱبْنُوا۟ لَهُۥ بُنْيَـٰنًا فَأَلْقُوهُ فِى ٱلْجَحِيمِ

Transliteration qālū ib'nū lahu bun'yānan fa-alqūhu fī l-jaḥīmi

Kannada ಅವರು ಪರಸ್ಪರ ಹೀಗೆಂದರು. “ಇವನಿಗಾಗಿ ಒಂದು ಅಗ್ನಿಕುಂಡವನ್ನು ತಯಾರಿಸಿರಿ. ಆಮೇಲೆ ಹೊತ್ತಿ ಉರಿಯುವ ಬೆಂಕಿಯ ರಾಶಿಗೆ ಇವನನ್ನು ಎಸೆದು ಬಿಡಿರಿ” .

Verse 98

فَأَرَادُوا۟ بِهِۦ كَيْدًا فَجَعَلْنَـٰهُمُ ٱلْأَسْفَلِينَ

Transliteration fa-arādū bihi kaydan fajaʿalnāhumu l-asfalīna

Kannada ಅವರು ಇವರನ್ನು ಮೋಸಕ್ಕೆ ಕೆಡಹಲು ಬಯಸಿದ್ದರು. ಆದರೆ, ನಾವು ಅವರನ್ನೇ ಅತ್ಯಂತ ಕೀಳಾಗಿಸಿಬಿಟ್ಟೆವು.

Verse 99

وَقَالَ إِنِّى ذَاهِبٌ إِلَىٰ رَبِّى سَيَهْدِينِ

Transliteration waqāla innī dhāhibun ilā rabbī sayahdīni

Kannada ಇಬ್‍ರಾಹೀಮರು ಹೇಳಿದರು, ‘ನಾನು ನನ್ನ ಪ್ರಭುವಿನ ಕಡೆಗೆ ಹೋಗುತ್ತೇನೆ. ಅವನು ನನಗೆ ಮಾರ್ಗದರ್ಶನ ಮಾಡಲಿರುವನು.

Verse 100

رَبِّ هَبْ لِى مِنَ ٱلصَّـٰلِحِينَ

Transliteration rabbi hab lī mina l-ṣāliḥīna

Kannada ನನ್ನ ಪ್ರಭು! ನನಗೆ ಸಜ್ಜನರ ಸಾಲಿಗೆ ಸೇರಿದ ಒಬ್ಬ ಮಗನನ್ನು ದಯಪಾಲಿಸು’.

Verse 101

فَبَشَّرْنَـٰهُ بِغُلَـٰمٍ حَلِيمٍ

Transliteration fabasharnāhu bighulāmin ḥalīmin

Kannada ಆಗ ನಾವು ಅವರಿಗೆ ಒಬ್ಬ ಸಹನಶೀಲ ಪುತ್ರನ ಸುವಾರ್ತೆ ನೀಡಿದೆವು.

Verse 102

فَلَمَّا بَلَغَ مَعَهُ ٱلسَّعْىَ قَالَ يَـٰبُنَىَّ إِنِّىٓ أَرَىٰ فِى ٱلْمَنَامِ أَنِّىٓ أَذْبَحُكَ فَٱنظُرْ مَاذَا تَرَىٰ ۚ قَالَ يَـٰٓأَبَتِ ٱفْعَلْ مَا تُؤْمَرُ ۖ سَتَجِدُنِىٓ إِن شَآءَ ٱللَّهُ مِنَ ٱلصَّـٰبِرِينَ

Transliteration falammā balagha maʿahu l-saʿya qāla yābunayya innī arā fī l-manāmi annī adhbaḥuka fa-unẓur mādhā tarā qāla yāabati if'ʿal mā tu'maru satajidunī in shāa l-lahu mina l-ṣābirīna

Kannada ಆ ಬಾಲಕನು ಅವರ ಜೊತೆ ದುಡಿಯುವ ಪ್ರಾಯಕ್ಕೆ ತಲುಪಿದಾಗ ಇಬ್‍ರಾಹೀಮರು “ಪ್ರಿಯ ಪುತ್ರ, ಕನಸಿನಲ್ಲಿ ನಾನು ನಿನ್ನ ಕೊರಳು ಕೊಯ್ಯುತ್ತಿರುವುದನ್ನು ಕಂಡಿದ್ದೇನೆ. ಆದ್ದರಿಂದ ನಿನ್ನ ಅಭಿಪ್ರಾಯವೇನೆಂದು ಯೋಚಿಸು” ಎಂದರು. ಆಗ ಅವನು “ಪ್ರೀತಿಯ ಅಪ್ಪಾ, ತಮಗೆ ಅಜ್ಞಾಪಿಸಲಾಗಿರುವುದನ್ನು ಮಾಡಿರಿ. ಅಲ್ಲಾಹನಿಚ್ಛಿಸಿದರೆ ತಾವು ನನ್ನನ್ನು ಸಹನ ಶೀಲರ ಸಾಲಿನಲ್ಲಿ ಗುರುತಿಸುವಿರಿ” ಎಂದನು.

Verse 103

فَلَمَّآ أَسْلَمَا وَتَلَّهُۥ لِلْجَبِينِ

Transliteration falammā aslamā watallahu lil'jabīni

Kannada ಕೊನೆಗೆ ಇಬ್ಬರೂ ಆಜ್ಞೆಗೆ ವಿಧೇಯರಾದಾಗ, ಇಬ್‍ರಾಹೀಮರು ಮಗನನ್ನು ಕೆನ್ನೆಯೊರಗಿಸಿ ಮಲಗಿಸಿದಾಗ.

Verse 104

وَنَـٰدَيْنَـٰهُ أَن يَـٰٓإِبْرَٰهِيمُ

Transliteration wanādaynāhu an yāib'rāhīmu

Kannada ನಾವು ಹೀಗೆ ಕೂಗಿ ಹೇಳಿದೆವು, “ಓ ಇಬ್‍ರಾ ಹೀಮ್!

Verse 105

قَدْ صَدَّقْتَ ٱلرُّءْيَآ ۚ إِنَّا كَذَٰلِكَ نَجْزِى ٱلْمُحْسِنِينَ

Transliteration qad ṣaddaqta l-ru'yā innā kadhālika najzī l-muḥ'sinīna

Kannada ನೀವು ಸ್ವಪ್ನವನ್ನು ಖಂಡಿತ ನಿಜಗೊಳಿಸಿದ್ದೀರಿ”. ನಾವು ಸುಕೃತರಿಗೆ ಹೀಗೆಯೇ ಸತ್ಫಲ ನೀಡುತ್ತೇವೆ.

Verse 106

إِنَّ هَـٰذَا لَهُوَ ٱلْبَلَـٰٓؤُا۟ ٱلْمُبِينُ

Transliteration inna hādhā lahuwa l-balāu l-mubīnu

Kannada ನಿಶ್ಚಯವಾಗಿಯೂ ಇದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು.

Verse 107

وَفَدَيْنَـٰهُ بِذِبْحٍ عَظِيمٍ

Transliteration wafadaynāhu bidhib'ḥin ʿaẓīmin

Kannada ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು ಪರಿಹಾರವಾಗಿ ಅವರಿಗೆ ಕೊಟ್ಟೆವು.

Verse 108

وَتَرَكْنَا عَلَيْهِ فِى ٱلْـَٔاخِرِينَ

Transliteration wataraknā ʿalayhi fī l-ākhirīna

Kannada ಅವನ ಸತ್ಕೀರ್ತಿಯನ್ನು ಶಾಶ್ವತವಾಗಿ ಮುಂದಿನ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು.

Verse 109

سَلَـٰمٌ عَلَىٰٓ إِبْرَٰهِيمَ

Transliteration salāmun ʿalā ib'rāhīma

Kannada ಇಬ್‍ರಾಹೀಮರ ಮೇಲೆ ಶ್ರೀ ರಕ್ಷೆ ಇದೆ.

Verse 110

كَذَٰلِكَ نَجْزِى ٱلْمُحْسِنِينَ

Transliteration kadhālika najzī l-muḥ'sinīna

Kannada ಇದೇ ಪ್ರಕಾರ ನಾವು ಸುಕೃತರಿಗೆ ಸತ್ಫಲ ನೀಡುತ್ತೇವೆ.

Verse 111

إِنَّهُۥ مِنْ عِبَادِنَا ٱلْمُؤْمِنِينَ

Transliteration innahu min ʿibādinā l-mu'minīna

Kannada ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ್ದರು.

Verse 112

وَبَشَّرْنَـٰهُ بِإِسْحَـٰقَ نَبِيًّا مِّنَ ٱلصَّـٰلِحِينَ

Transliteration wabasharnāhu bi-is'ḥāqa nabiyyan mina l-ṣāliḥīna

Kannada ನಾವು ಅವರಿಗೆ ಸಜ್ಜನರ ಪೈಕಿ ಒಬ್ಬ ಪ್ರವಾದಿ ಯಾಗಿ ಬರಲಿರುವ ಇಸ್‍ಹಾಖರ ಸುವಾರ್ತೆ ನೀಡಿದೆವು.

Verse 113

وَبَـٰرَكْنَا عَلَيْهِ وَعَلَىٰٓ إِسْحَـٰقَ ۚ وَمِن ذُرِّيَّتِهِمَا مُحْسِنٌ وَظَالِمٌ لِّنَفْسِهِۦ مُبِينٌ

Transliteration wabāraknā ʿalayhi waʿalā is'ḥāqa wamin dhurriyyatihimā muḥ'sinun waẓālimun linafsihi mubīnun

Kannada ಅವರಿಗೂ ಇಸ್‍ಹಾಖರಿಗೂ ನಾವು ಸಮೃದ್ಧಿ ದಯಪಾಲಿಸಿದೆವು. ಅವರಿಬ್ಬರ ಸಂತತಿಯಲ್ಲಿ ಸದ್ಭಕ್ತರಿದ್ದಾರೆ. ತಮ್ಮ ಮೇಲೆ ತಾವೇ ಬಹಿರಂಗವಾದ ಅಕ್ರಮವೆಸಗುವವರೂ ಇದ್ದಾರೆ.

Verse 114

وَلَقَدْ مَنَنَّا عَلَىٰ مُوسَىٰ وَهَـٰرُونَ

Transliteration walaqad manannā ʿalā mūsā wahārūna

Kannada ಮೂಸಾ ಮತ್ತು ಹಾರೂನರ ಮೇಲೆ ನಾವು ಅನುಗ್ರಹ ತೋರಿದೆವು.

Verse 115

وَنَجَّيْنَـٰهُمَا وَقَوْمَهُمَا مِنَ ٱلْكَرْبِ ٱلْعَظِيمِ

Transliteration wanajjaynāhumā waqawmahumā mina l-karbi l-ʿaẓīmi

Kannada ಅವರನ್ನೂ ಅವರ ಜನಾಂಗವನ್ನೂ ಘೋರ ಕಂಟಕದಿಂದ ಪಾರುಗೊಳಿಸಿದೆವು.

Verse 116

وَنَصَرْنَـٰهُمْ فَكَانُوا۟ هُمُ ٱلْغَـٰلِبِينَ

Transliteration wanaṣarnāhum fakānū humu l-ghālibīna

Kannada ಅವರಿಗೆ ಸಹಾಯ ಮಾಡಿದೆವು. ಇದರಿಂದಾಗಿ ಅವರೇ ಗೆಲುವು ಸಾಧಿಸಿದರು.

Verse 117

وَءَاتَيْنَـٰهُمَا ٱلْكِتَـٰبَ ٱلْمُسْتَبِينَ

Transliteration waātaynāhumā l-kitāba l-mus'tabīna

Kannada ಅವರಿಗೆ ಅತ್ಯಂತ ಸ್ಪಷ್ಟವಾದ ಮಾಹಿತಿಯುಳ್ಳ ಗ್ರಂಥ ನೀಡಿದೆವು.

Verse 118

وَهَدَيْنَـٰهُمَا ٱلصِّرَٰطَ ٱلْمُسْتَقِيمَ

Transliteration wahadaynāhumā l-ṣirāṭa l-mus'taqīma

Kannada ಅವರಿಬ್ಬರನ್ನೂ ಸತ್ಪಥಕ್ಕೆ ಸೇರಿಸಿದೆವು.

Verse 119

وَتَرَكْنَا عَلَيْهِمَا فِى ٱلْـَٔاخِرِينَ

Transliteration wataraknā ʿalayhimā fī l-ākhirīna

Kannada ನಂತರದ ತಲೆಮಾರುಗಳಲ್ಲಿ ಅವರ ಪ್ರಶಂಸೆಯನ್ನು ಉಳಿಸಿದೆವು.

Verse 120

سَلَـٰمٌ عَلَىٰ مُوسَىٰ وَهَـٰرُونَ

Transliteration salāmun ʿalā mūsā wahārūna

Kannada ಮೂಸಾ ಮತ್ತು ಹಾರೂನರ ಮೇಲೆ ಶ್ರೀರಕ್ಷೆ ಇದೆ.

Verse 121

إِنَّا كَذَٰلِكَ نَجْزِى ٱلْمُحْسِنِينَ

Transliteration innā kadhālika najzī l-muḥ'sinīna

Kannada ನಿಶ್ಚಯವಾಗಿಯೂ ನಾವು ಸುಕೃತರಿಗೆ ಇಂತಹುದೇ ಸತ್ಫಲ ನೀಡುತ್ತೇವೆ.

Verse 122

إِنَّهُمَا مِنْ عِبَادِنَا ٱلْمُؤْمِنِينَ

Transliteration innahumā min ʿibādinā l-mu'minīna

Kannada ನಿಶ್ಚಯವಾಗಿಯೂ ಅವರಿಬ್ಬರೂ ನಮ್ಮ ಸತ್ಯ ವಿಶ್ವಾಸಿ ದಾಸರಲಾಗಿದ್ದರು.

Verse 123

وَإِنَّ إِلْيَاسَ لَمِنَ ٱلْمُرْسَلِينَ

Transliteration wa-inna il'yāsa lamina l-mur'salīna

Kannada ಇಲ್ಯಾಸರೂ ನಿಜವಾಗಿಯೂ ಸಂದೇಶ ವಾಹಕರಲ್ಲೊಬ್ಬರು.

Verse 124

إِذْ قَالَ لِقَوْمِهِۦٓ أَلَا تَتَّقُونَ

Transliteration idh qāla liqawmihi alā tattaqūna

Kannada ಅವರು ತಮ್ಮ ಜನಾಂಗಕ್ಕೆ ಹೀಗೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ, ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

Verse 125

أَتَدْعُونَ بَعْلًا وَتَذَرُونَ أَحْسَنَ ٱلْخَـٰلِقِينَ

Transliteration atadʿūna baʿlan watadharūna aḥsana l-khāliqīna

Kannada ನೀವು `ಬಅïಲ’ ವಿಗ್ರಹವನ್ನು ಪೂಜಿಸು ತ್ತೀರಾ ? ಅತ್ಯುತ್ತಮ ಸೃಷ್ಟಿಕರ್ತನನ್ನು ಬಿಟ್ಟು ಬಿಡುತ್ತೀರಾ?

Verse 126

ٱللَّهَ رَبَّكُمْ وَرَبَّ ءَابَآئِكُمُ ٱلْأَوَّلِينَ

Transliteration al-laha rabbakum warabba ābāikumu l-awalīna

Kannada ಅಂದರೆ ನಿಮ್ಮ ಮತ್ತು ನಿಮ್ಮ ಪೂರ್ವಜರ ಪ್ರಭುವಾಗಿರುವ ಅಲ್ಲಾಹನನ್ನು.

Verse 127

فَكَذَّبُوهُ فَإِنَّهُمْ لَمُحْضَرُونَ

Transliteration fakadhabūhu fa-innahum lamuḥ'ḍarūna

Kannada ಆದರೆ, ಅವರು ಇಲ್ಯಾಸರನ್ನು ಸುಳ್ಳಾಗಿಸಿದರು. ಆದ್ದರಿಂದ ಖಂಡಿತ ಅವರು ನರಕದಲ್ಲಿ ಹಾಜರುಗೊಳಿಸಲ್ಪಡುವರು.

Verse 128

إِلَّا عِبَادَ ٱللَّهِ ٱلْمُخْلَصِينَ

Transliteration illā ʿibāda l-lahi l-mukh'laṣīna

Kannada ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿರುವರು.

Verse 129

وَتَرَكْنَا عَلَيْهِ فِى ٱلْـَٔاخِرِينَ

Transliteration wataraknā ʿalayhi fī l-ākhirīna

Kannada ಇಲ್ಯಾಸರ ಪ್ರಶಂಸೆಯನ್ನು ಅನಂತರದ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು.

Verse 130

سَلَـٰمٌ عَلَىٰٓ إِلْ يَاسِينَ

Transliteration salāmun ʿalā il yāsīna

Kannada ಇಲ್ಯಾಸರ ಮೇಲೆ ಶ್ರೀರಕ್ಷೆ ಇದೆ.

Verse 131

إِنَّا كَذَٰلِكَ نَجْزِى ٱلْمُحْسِنِينَ

Transliteration innā kadhālika najzī l-muḥ'sinīna

Kannada ನಾವು ಸುಕೃತರಿಗೆ ಇಂತಹದೇ ಪ್ರತಿಫಲವನ್ನು ಕೊಡುತ್ತೇವೆ.

Verse 132

إِنَّهُۥ مِنْ عِبَادِنَا ٱلْمُؤْمِنِينَ

Transliteration innahu min ʿibādinā l-mu'minīna

Kannada ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.

Verse 133

وَإِنَّ لُوطًا لَّمِنَ ٱلْمُرْسَلِينَ

Transliteration wa-inna lūṭan lamina l-mur'salīna

Kannada ಲೂಥರೂ ನಿಜವಾಗಿಯೂ ಸಂದೇಶ ವಾಹಕರಲ್ಲೊಬ್ಬರು.

Verse 134

إِذْ نَجَّيْنَـٰهُ وَأَهْلَهُۥٓ أَجْمَعِينَ

Transliteration idh najjaynāhu wa-ahlahu ajmaʿīna

Kannada ಅವರನ್ನೂ ಅವರ ಕುಟುಂಬದವರನ್ನೂ ನಾವು ರಕ್ಷಿಸಿದ್ದ ಸಂದರ್ಭವನ್ನು ಸ್ಮರಿಸಿರಿ.

Verse 135

إِلَّا عَجُوزًا فِى ٱلْغَـٰبِرِينَ

Transliteration illā ʿajūzan fī l-ghābirīna

Kannada ಶಿಕ್ಷೆಗೆ ಗುರಿಯಾದವರ ಪೈಕಿ ಓರ್ವ ವೃದ್ದೆಯ ಹೊರತು,

Verse 136

ثُمَّ دَمَّرْنَا ٱلْـَٔاخَرِينَ

Transliteration thumma dammarnā l-ākharīna

Kannada ನಂತರ ಉಳಿದವರನ್ನು ನಾವು ನಾಶಗೊಳಿಸಿದೆವು.

Verse 137

وَإِنَّكُمْ لَتَمُرُّونَ عَلَيْهِم مُّصْبِحِينَ

Transliteration wa-innakum latamurrūna ʿalayhim muṣ'biḥīna

Kannada ನೀವು ಹಗಲಲ್ಲಿ ಅವರ ಅವಶೇಷಗಳ ಮೂಲಕ ಹಾದು ಹೋಗುತ್ತೀರಿ.

Verse 138

وَبِٱلَّيْلِ ۗ أَفَلَا تَعْقِلُونَ

Transliteration wabi-al-layli afalā taʿqilūna

Kannada ರಾತ್ರಿಯಲ್ಲೂ ! ಅದಾಗ್ಯೂ ನೀವು ಯೋಚಿಸುವು ದಿಲ್ಲವೆ ?

Verse 139

وَإِنَّ يُونُسَ لَمِنَ ٱلْمُرْسَلِينَ

Transliteration wa-inna yūnusa lamina l-mur'salīna

Kannada ನಿಶ್ಚಯವಾಗಿ ಯೂನುಸರೂ ಸಂದೇಶವಾಹಕರಲ್ಲೊಬ್ಬರು.

Verse 140

إِذْ أَبَقَ إِلَى ٱلْفُلْكِ ٱلْمَشْحُونِ

Transliteration idh abaqa ilā l-ful'ki l-mashḥūni

Kannada ಅವರು ಭಾರ ತುಂಬಿದ ನಾವೆಯ ಕಡೆಗೆ ಓಡಿದ ಸಂದರ್ಭವನ್ನು ಸ್ಮರಿಸಿರಿ.

Verse 141

فَسَاهَمَ فَكَانَ مِنَ ٱلْمُدْحَضِينَ

Transliteration fasāhama fakāna mina l-mud'ḥaḍīna

Kannada ಹಾಗೆ ನಾವೆಯರು ಅದೃಷ್ಟಚೀಟಿ ಎತ್ತಿದರು. ಹಾಗೆ ಅವರು ಪರಾಜಿತರಲ್ಲಿ ಸೇರಿದರು.

Verse 142

فَٱلْتَقَمَهُ ٱلْحُوتُ وَهُوَ مُلِيمٌ

Transliteration fal-taqamahu l-ḥūtu wahuwa mulīmun

Kannada ಆಗ ಅವರನ್ನು ಮೀನು ನುಂಗಿ ಹಾಕಿತು. ಅವರು ಆಕ್ಷೇಪಾರ್ಹರಾಗಿ!

Verse 143

فَلَوْلَآ أَنَّهُۥ كَانَ مِنَ ٱلْمُسَبِّحِينَ

Transliteration falawlā annahu kāna mina l-musabiḥīna

Kannada ಅವರು ತಸ್‍ಬೀಹ್ ಹೇಳುವವರಲ್ಲಿ ಒಬ್ಬರಾಗದಿರುತ್ತಿದ್ದಲ್ಲಿ,

Verse 144

لَلَبِثَ فِى بَطْنِهِۦٓ إِلَىٰ يَوْمِ يُبْعَثُونَ

Transliteration lalabitha fī baṭnihi ilā yawmi yub'ʿathūna

Kannada ಪುನರುತ್ಥಾನ ದಿನದವರೆಗೂ ಆ ಮೀನಿನ ಹೊಟ್ಟೆಯೊಳಗೆ ಖಂಡಿತ ಇರುತ್ತಿದ್ದರು.

Verse 145

۞ فَنَبَذْنَـٰهُ بِٱلْعَرَآءِ وَهُوَ سَقِيمٌ

Transliteration fanabadhnāhu bil-ʿarāi wahuwa saqīmun

Kannada ಕೊನೆಗೆ ಅವರನ್ನು ನಾವು ಒಂದು ಕಡಲು ತೀರಕ್ಕೆ ತಂದು ಎಸೆದೆವು. ಅವರು ತೀವ್ರ ಬಳಲಿದ್ದರು.

Verse 146

وَأَنۢبَتْنَا عَلَيْهِ شَجَرَةً مِّن يَقْطِينٍ

Transliteration wa-anbatnā ʿalayhi shajaratan min yaqṭīnin

Kannada ಅವರ ಮೇಲೆ ಸಿಹಿ ಕುಂಬಳಕಾಯಿ ವರ್ಗದ ಗಿಡವೊಂದನ್ನು ಬೆಳೆಸಿದೆವು.

Verse 147

وَأَرْسَلْنَـٰهُ إِلَىٰ مِا۟ئَةِ أَلْفٍ أَوْ يَزِيدُونَ

Transliteration wa-arsalnāhu ilā mi-ati alfin aw yazīdūna

Kannada ನಾವು ಅವರನ್ನು ಒಂದು ಲಕ್ಷ ಅಥವಾ ಅದ ಕ್ಕಿಂತಲೂ ಅಧಿಕ ಸಂಖ್ಯೆಯ ಜನರ ಕಡೆಗೆ ಕಳುಹಿಸಿದೆವು.

Verse 148

فَـَٔامَنُوا۟ فَمَتَّعْنَـٰهُمْ إِلَىٰ حِينٍ

Transliteration faāmanū famattaʿnāhum ilā ḥīnin

Kannada ಆಗ ಅವರು ಸತ್ಯವಿಶ್ವಾಸವನ್ನು ಸ್ವೀಕರಿಸಿದರು. ಹಾಗೆ ಒಂದು ನಿಶ್ಚಿತ ಕಾಲದವರೆಗೆ ಅವರಿಗೆ ನಾವು ಸುಖಜೀವನವನ್ನು ಕೊಟ್ಟೆವು.

Verse 149

فَٱسْتَفْتِهِمْ أَلِرَبِّكَ ٱلْبَنَاتُ وَلَهُمُ ٱلْبَنُونَ

Transliteration fa-is'taftihim alirabbika l-banātu walahumu l-banūna

Kannada ಇವರನ್ನು ಹೀಗೆ ಕೇಳಿರಿ; “ನಿಮ್ಮ ಪ್ರಭುವಿಗೆ ಪುತ್ರಿಯರೂ ಇವರಿಗೆ ಪುತ್ರರೂ ಇರುವುದೇ?

Verse 150

أَمْ خَلَقْنَا ٱلْمَلَـٰٓئِكَةَ إِنَـٰثًا وَهُمْ شَـٰهِدُونَ

Transliteration am khalaqnā l-malāikata ināthan wahum shāhidūna

Kannada ಅಥವಾ ಅವರು ದೃಕ್‍ಸಾಕ್ಷಿಗಳಾದ ಸ್ಥಿತಿಯಲ್ಲಿ ನಾವು ದೇವಚರರನ್ನು ಸ್ತ್ರೀಯರಾಗಿ ಸೃಷ್ಟಿ ಸಿದ್ದೇವೆಯೇ?”

Verse 151

أَلَآ إِنَّهُم مِّنْ إِفْكِهِمْ لَيَقُولُونَ

Transliteration alā innahum min if'kihim layaqūlūna

Kannada

Verse 152

وَلَدَ ٱللَّهُ وَإِنَّهُمْ لَكَـٰذِبُونَ

Transliteration walada l-lahu wa-innahum lakādhibūna

Kannada ಚೆನ್ನಾಗಿ ಗಮನವಿಟ್ಟು ಕೇಳಿರಿ, ಅಲ್ಲಾಹನು ಸಂತಾನವನ್ನು ಹುಟ್ಟಿಸಿದ್ದಾನೆ ಎಂದು ಇವರು ಸ್ವಯಂ ಸೃಷ್ಟಿಸಿಕೊಂಡು ಹೇಳುತ್ತಿದ್ದಾರೆ. ಇವರು ಖಂಡಿತ ಸುಳ್ಳುಗಾರರು.

Verse 153

أَصْطَفَى ٱلْبَنَاتِ عَلَى ٱلْبَنِينَ

Transliteration aṣṭafā l-banāti ʿalā l-banīna

Kannada ಅಲ್ಲಾಹನು ತನಗಾಗಿ ಪುತ್ರರ ಬದಲು ಪುತ್ರಿಯ ರನ್ನು ಆಯ್ಕೆ ಮಾಡಿದನೇ?

Verse 154

مَا لَكُمْ كَيْفَ تَحْكُمُونَ

Transliteration mā lakum kayfa taḥkumūna

Kannada ನಿಮಗೆ ಏನಾಗಿದೆ? ಎಂತಹ ತೀರ್ಮಾನ ಕೈಗೊಳ್ಳುತ್ತಿರುವಿರಿ.

Verse 155

أَفَلَا تَذَكَّرُونَ

Transliteration afalā tadhakkarūna

Kannada ನೀವು ಯೋಚಿಸುವುದಿಲ್ಲವೇ?

Verse 156

أَمْ لَكُمْ سُلْطَـٰنٌ مُّبِينٌ

Transliteration am lakum sul'ṭānun mubīnun

Kannada ಅಥವಾ ನಿಮ್ಮ ಬಳಿ ಏನಾದರೂ ಸ್ಪಷ್ಟವಾದ ಆಧಾರವಿದೆಯೇ?

Verse 157

فَأْتُوا۟ بِكِتَـٰبِكُمْ إِن كُنتُمْ صَـٰدِقِينَ

Transliteration fatū bikitābikum in kuntum ṣādiqīna

Kannada ನೀವು ಸತ್ಯವಾದಿಗಳಾಗಿದ್ದರೆ ನಿಮ್ಮ ಆಧಾರ ಗ್ರಂಥವನ್ನು ತನ್ನಿರಿ.

Verse 158

وَجَعَلُوا۟ بَيْنَهُۥ وَبَيْنَ ٱلْجِنَّةِ نَسَبًا ۚ وَلَقَدْ عَلِمَتِ ٱلْجِنَّةُ إِنَّهُمْ لَمُحْضَرُونَ

Transliteration wajaʿalū baynahu wabayna l-jinati nasaban walaqad ʿalimati l-jinatu innahum lamuḥ'ḍarūna

Kannada

Verse 159

سُبْحَـٰنَ ٱللَّهِ عَمَّا يَصِفُونَ

Transliteration sub'ḥāna l-lahi ʿammā yaṣifūna

Kannada ಅಲ್ಲಾಹು ಮತ್ತು ಜಿನ್ನ್‍ಗಳ ನಡುವೆ ಇವರು ವಂಶ ಸಂಬಂಧವನ್ನು ಸ್ಥಾಪಿಸಿದರು. ಖಂಡಿತ ಇವರು (ಶಿಕ್ಷೆಗಾಗಿ) ಹಾಜರುಗೊಳಿಸಲ್ಪಡು ವರು ಎಂದು ಜಿನ್ನ್‍ಗಳಿಗೆ ಚೆನ್ನಾಗಿ ತಿಳಿದಿದೆ.

Verse 160

إِلَّا عِبَادَ ٱللَّهِ ٱلْمُخْلَصِينَ

Transliteration illā ʿibāda l-lahi l-mukh'laṣīna

Kannada ಇವರು ಹಚ್ಚುತ್ತಿರುವ ದುರಾರೋಪದಿಂದ ಅಲ್ಲಾಹನು ಮುಕ್ತಶುದ್ಧನು. ಅಲ್ಲಾಹನ ನಿಷ್ಕಳಂಕ ದಾಸರ ಹೊರತು.

Verse 161

فَإِنَّكُمْ وَمَا تَعْبُدُونَ

Transliteration fa-innakum wamā taʿbudūna

Kannada ಆದುದರಿಂದ ನೀವು ಮತ್ತು ನಿಮ್ಮ ಆರಾಧ್ಯರು,

Verse 162

مَآ أَنتُمْ عَلَيْهِ بِفَـٰتِنِينَ

Transliteration mā antum ʿalayhi bifātinīna

Kannada ಅಲ್ಲಾಹನ ವಿರುದ್ಧ ಯಾರನ್ನೂ ದಂಗೆಯೆಬ್ಬಿ ಸಲು ಪ್ರಾಪ್ತರಲ್ಲ.

Verse 163

إِلَّا مَنْ هُوَ صَالِ ٱلْجَحِيمِ

Transliteration illā man huwa ṣāli l-jaḥīmi

Kannada ನರಕಾಗ್ನಿಯಲ್ಲಿ ಬಿದ್ದು ಸುಡುವಾತನ ಹೊರತು.

Verse 164

وَمَا مِنَّآ إِلَّا لَهُۥ مَقَامٌ مَّعْلُومٌ

Transliteration wamā minnā illā lahu maqāmun maʿlūmun

Kannada ನಮಗೆಲ್ಲರಿಗೂ ನಿಶ್ಚಿತವಾದ ಒಂದು ಸ್ಥಾನ ಇದ್ದೇ ಇದೆ.

Verse 165

وَإِنَّا لَنَحْنُ ٱلصَّآفُّونَ

Transliteration wa-innā lanaḥnu l-ṣāfūna

Kannada ನಾವು ಪಂಕ್ತಿಬದ್ಧರು.

Verse 166

وَإِنَّا لَنَحْنُ ٱلْمُسَبِّحُونَ

Transliteration wa-innā lanaḥnu l-musabiḥūna

Kannada ಮತ್ತು ಕೀರ್ತನೆ ಮಾಡುವವರು.

Verse 167

وَإِن كَانُوا۟ لَيَقُولُونَ

Transliteration wa-in kānū layaqūlūna

Kannada ಇವರು (ಬಹುದೇವಾರಾಧಕರು) ಹೀಗೆ ಹೇಳುತ್ತಿದ್ದರು.

Verse 168

لَوْ أَنَّ عِندَنَا ذِكْرًا مِّنَ ٱلْأَوَّلِينَ

Transliteration law anna ʿindanā dhik'ran mina l-awalīna

Kannada “ನಮ್ಮ ಬಳಿ ಹಿಂದಿನವರಿಂದ ಪ್ರಮಾಣವೇನಾದರೂ ಇರುತ್ತಿದ್ದರೆ,

Verse 169

لَكُنَّا عِبَادَ ٱللَّهِ ٱلْمُخْلَصِينَ

Transliteration lakunnā ʿibāda l-lahi l-mukh'laṣīna

Kannada ಖಂಡಿತವಾಗಿಯೂ ನಾವು ಅಲ್ಲಾಹನ ನಿಷ್ಠ ದಾಸರಾಗುತ್ತಿದ್ದೆವು”.

Verse 170

فَكَفَرُوا۟ بِهِۦ ۖ فَسَوْفَ يَعْلَمُونَ

Transliteration fakafarū bihi fasawfa yaʿlamūna

Kannada ಆದರೆ, ಇವರು ಅದನ್ನು ನಿಷೇಧಿಸಿದರು. ಇನ್ನು ಸದ್ಯವೇ ಇವರಿಗೆ ತಿಳಿದು ಬರುವುದು.

Verse 171

وَلَقَدْ سَبَقَتْ كَلِمَتُنَا لِعِبَادِنَا ٱلْمُرْسَلِينَ

Transliteration walaqad sabaqat kalimatunā liʿibādinā l-mur'salīna

Kannada ನಾವು ನಮ್ಮ ಸಂದೇಶವಾಹಕ ದಾಸರ ಬಗ್ಗೆ ನಮ್ಮ ವಚನವು ಈ ಮೊದಲೇ ಆಗಿದೆ.

Verse 172

إِنَّهُمْ لَهُمُ ٱلْمَنصُورُونَ

Transliteration innahum lahumu l-manṣūrūna

Kannada ಖಂಡಿತವಾಗಿಯೂ ಅವರಿಗೆ ಸಹಾಯ ಸಿಗುವುದು ಎಂದು.

Verse 173

وَإِنَّ جُندَنَا لَهُمُ ٱلْغَـٰلِبُونَ

Transliteration wa-inna jundanā lahumu l-ghālibūna

Kannada ಮತ್ತು ನಮ್ಮ ಸೇನೆಯೇ ಗೆಲ್ಲುವುದು ಎಂದು.

Verse 174

فَتَوَلَّ عَنْهُمْ حَتَّىٰ حِينٍ

Transliteration fatawalla ʿanhum ḥattā ḥīnin

Kannada ಆದುದರಿಂದ (ಪೈಗಂಬರರೇ,) ನಿರ್ದಿಷ್ಟ ಕಾಲದ ವರೆಗೆ ಇವರಿಂದ ತಾವು ಬಿಟ್ಟು ನಿಲ್ಲಿರಿ.

Verse 175

وَأَبْصِرْهُمْ فَسَوْفَ يُبْصِرُونَ

Transliteration wa-abṣir'hum fasawfa yub'ṣirūna

Kannada ಮತ್ತು ನೋಡುತ್ತಲಿರಿ. ಸದ್ಯವೇ ಇವರು ಸ್ವತಃ ಕಾಣುವರು.

Verse 176

أَفَبِعَذَابِنَا يَسْتَعْجِلُونَ

Transliteration afabiʿadhābinā yastaʿjilūna

Kannada ಇವರು ನಮ್ಮ ಶಿಕ್ಷೆಗಾಗಿ ದುಡುಕುತ್ತಿರು ವರೇನು?

Verse 177

فَإِذَا نَزَلَ بِسَاحَتِهِمْ فَسَآءَ صَبَاحُ ٱلْمُنذَرِينَ

Transliteration fa-idhā nazala bisāḥatihim fasāa ṣabāḥu l-mundharīna

Kannada ಆದರೆ ಆ ಶಿಕ್ಷೆ ಅವರ ಅಂಗಳದಲ್ಲೇ ಬಂದಿಳಿ ದಾಗ ಆ ಎಚ್ಚರಿಕೆ ನೀಡಲ್ಪಟ್ಟವರ ಪ್ರಭಾತವು ಅತ್ಯಂತ ಕೆಟ್ಟದಾಗಿರುವುದು.

Verse 178

وَتَوَلَّ عَنْهُمْ حَتَّىٰ حِينٍ

Transliteration watawalla ʿanhum ḥattā ḥīnin

Kannada ಆದುದರಿಂದ ನಿರ್ದಿಷ್ಟಕಾಲ ಇವರಿಂದ ಬಿಟ್ಟು ನಿಲ್ಲಿರಿ.

Verse 179

وَأَبْصِرْ فَسَوْفَ يُبْصِرُونَ

Transliteration wa-abṣir fasawfa yub'ṣirūna

Kannada ಮತ್ತು ನೋಡುತ್ತಲಿರಿ. ಸದ್ಯವೇ ಇವರು ಸ್ವತಃ ಕಾಣುವರು.

Verse 180

سُبْحَـٰنَ رَبِّكَ رَبِّ ٱلْعِزَّةِ عَمَّا يَصِفُونَ

Transliteration sub'ḥāna rabbika rabbi l-ʿizati ʿammā yaṣifūna

Kannada ನಿಮ್ಮ ಪ್ರಭು ಪ್ರತಾಪದ ಒಡೆಯನು. ಇವರು ವರ್ಣಿಸುತ್ತಿರುವ ಆರೋಪಗಳಿಂದ ಮುಕ್ತನಾದ ಪರಮಪಾವನನು.

Verse 181

وَسَلَـٰمٌ عَلَى ٱلْمُرْسَلِينَ

Transliteration wasalāmun ʿalā l-mur'salīna

Kannada ಸಂದೇಶವಾಹಕರುಗಳ ಮೇಲೆ ‘ಸಲಾಮ್’ ಇದೆ.

Verse 182

وَٱلْحَمْدُ لِلَّهِ رَبِّ ٱلْعَـٰلَمِينَ

Transliteration wal-ḥamdu lillahi rabbi l-ʿālamīna

Kannada ಸಕಲ ಸ್ತುತಿಗಳೂ ಸರ್ವಲೋಕಗಳ ಪಾಲಕ ಪ್ರಭುವಾದ ಅಲ್ಲಾಹನಿಗೇ ಮೀಸಲು.

Read Surah As-Saffat in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.