Surah Al-Ghashiyah in Kannada: translation and audio
Surah 88 · الغاشية · The Overwhelming · 26 verses
Surah Al-Ghashiyah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Ghashiyah word by word in English.
Verse 1
هَلْ أَتَىٰكَ حَدِيثُ ٱلْغَـٰشِيَةِ
Transliteration hal atāka ḥadīthu l-ghāshiyati
Kannada ಮುಕ್ಕುರಿಸುವ (ದುರಂತದ) ಸುದ್ಧಿಯು ತಮಗೆ ತಲುಪಿದೆಯೇ?
Verse 2
وُجُوهٌ يَوْمَئِذٍ خَـٰشِعَةٌ
Transliteration wujūhun yawma-idhin khāshiʿatun
Kannada ಅಂದು ಕೆಲವು ಮುಖಗಳು ನಿಂದ್ಯವಾಗಿವೆ.
Verse 3
عَامِلَةٌ نَّاصِبَةٌ
Transliteration ʿāmilatun nāṣibatun
Kannada ದುಡಿದಿರುತ್ತವೆ. ಬಸವಳಿದಿರುತ್ತವೆ.
Verse 4
تَصْلَىٰ نَارًا حَامِيَةً
Transliteration taṣlā nāran ḥāmiyatan
Kannada ಉರಿಯುವ ಘೋರ ಅಗ್ನಿಯಲ್ಲಿ ಬೀಳುತ್ತಿವೆ.
Verse 5
تُسْقَىٰ مِنْ عَيْنٍ ءَانِيَةٍ
Transliteration tus'qā min ʿaynin āniyatin
Kannada ಕಠಿಣವಾಗಿ ಕುದಿಯುವ ಮಡುವಿನಿಂದ ಅವರಿಗೆ ಕುಡಿಸಲಾಗುವುದು.
Verse 6
لَّيْسَ لَهُمْ طَعَامٌ إِلَّا مِن ضَرِيعٍ
Transliteration laysa lahum ṭaʿāmun illā min ḍarīʿin
Kannada ಭೀಕರ ಮುಳ್ಳೇ ಅವರ ಆಹಾರವಾಗಿರುವುದು.
Verse 7
لَّا يُسْمِنُ وَلَا يُغْنِى مِن جُوعٍ
Transliteration lā yus'minu walā yugh'nī min jūʿin
Kannada ಅದು ಪೋಷಕವೂ ಅಲ್ಲ. ಹಸಿವನ್ನು ನೀಗಿಸುವುದೂ ಇಲ್ಲ.
Verse 8
وُجُوهٌ يَوْمَئِذٍ نَّاعِمَةٌ
Transliteration wujūhun yawma-idhin nāʿimatun
Kannada ಅಂದು ಕೆಲವು ಮುಖಗಳು ಅನುಗ್ರಹೀತ.
Verse 9
لِّسَعْيِهَا رَاضِيَةٌ
Transliteration lisaʿyihā rāḍiyatun
Kannada ತಮ್ಮ ಪುಣ್ಯಶ್ರಮದ ಫಲವಾಗಿ ತೃಪ್ತವಾಗಿವೆ.
Verse 10
فِى جَنَّةٍ عَالِيَةٍ
Transliteration fī jannatin ʿāliyatin
Kannada ಎತ್ತರವಾದ ಸ್ವರ್ಗೋದ್ಯಾನದಲ್ಲಿ.
Verse 11
لَّا تَسْمَعُ فِيهَا لَـٰغِيَةً
Transliteration lā tasmaʿu fīhā lāghiyatan
Kannada ಅಲ್ಲಿ ಅಸಹ್ಯ ಮಾತುಗಳನ್ನು ಕೇಳುವುದಿಲ್ಲ.
Verse 12
فِيهَا عَيْنٌ جَارِيَةٌ
Transliteration fīhā ʿaynun jāriyatun
Kannada ಅಲ್ಲಿ ಹರಿಯುವ ಚಿಲುಮೆಗಳಿವೆ.
Verse 13
فِيهَا سُرُرٌ مَّرْفُوعَةٌ
Transliteration fīhā sururun marfūʿatun
Kannada ಅಲ್ಲಿ ಎತ್ತರದ ಮಂಚಗಳಿವೆ.
Verse 14
وَأَكْوَابٌ مَّوْضُوعَةٌ
Transliteration wa-akwābun mawḍūʿatun
Kannada ಅಳವಡಿಸಲಾದ ಪಾನಪಾತ್ರೆಗಳಿವೆ.
Verse 15
وَنَمَارِقُ مَصْفُوفَةٌ
Transliteration wanamāriqu maṣfūfatun
Kannada ಜೋಡಿಸಿಡಲಾದ ದಿಂಬುಗಳಿವೆ.
Verse 16
وَزَرَابِىُّ مَبْثُوثَةٌ
Transliteration wazarābiyyu mabthūthatun
Kannada ಹಾಸಲಾದ ರತ್ನಗಂಬಳಿಗಳಿವೆ.
Verse 17
أَفَلَا يَنظُرُونَ إِلَى ٱلْإِبِلِ كَيْفَ خُلِقَتْ
Transliteration afalā yanẓurūna ilā l-ibili kayfa khuliqat
Kannada ಒಂಟೆಯನ್ನು ಹೇಗೆ ಸೃಷ್ಟಿಸಲಾಗಿದೆಯೆಂದು ಅವರು ಚಿಂತಿಸುವುದಿಲ್ಲವೇ?
Verse 18
وَإِلَى ٱلسَّمَآءِ كَيْفَ رُفِعَتْ
Transliteration wa-ilā l-samāi kayfa rufiʿat
Kannada ಆಕಾಶವನ್ನು ಹೇಗೆ ಎತ್ತರಿಸಲಾಗಿದೆಯೆಂದೂ !
Verse 19
وَإِلَى ٱلْجِبَالِ كَيْفَ نُصِبَتْ
Transliteration wa-ilā l-jibāli kayfa nuṣibat
Kannada ಪರ್ವತಗಳನ್ನು ಹೇಗೆ ನಾಟಲಾಗಿದೆಯೆಂದೂ !
Verse 20
وَإِلَى ٱلْأَرْضِ كَيْفَ سُطِحَتْ
Transliteration wa-ilā l-arḍi kayfa suṭiḥat
Kannada ಭೂಮಿಯನ್ನು ಹೇಗೆ ಹಾಸಲಾಗಿದೆಯೆಂದೂ !
Verse 21
فَذَكِّرْ إِنَّمَآ أَنتَ مُذَكِّرٌ
Transliteration fadhakkir innamā anta mudhakkirun
Kannada (ಪ್ರವಾದಿವರ್ಯರೇ) ನೀವು ಉಪದೇಶ ನೀಡಿರಿ, ತಾವು ಓರ್ವ ಉಪದೇಶಕರೇ ಹೌದು.
Verse 22
لَّسْتَ عَلَيْهِم بِمُصَيْطِرٍ
Transliteration lasta ʿalayhim bimuṣayṭirin
Kannada ತಾವು ಅವರ ಮೇಲೆ ಕ್ರಮ ಜರಗಿಸುವವರಲ್ಲ.
Verse 23
إِلَّا مَن تَوَلَّىٰ وَكَفَرَ
Transliteration illā man tawallā wakafara
Kannada ಆದರೆ ಯಾರು ವಿಮುಖನಾಗುತ್ತಾನೆ ಹಾಗೂ ನಿಷೇಧಿಸುತ್ತಾನೆ,
Verse 24
فَيُعَذِّبُهُ ٱللَّهُ ٱلْعَذَابَ ٱلْأَكْبَرَ
Transliteration fayuʿadhibuhu l-lahu l-ʿadhāba l-akbara
Kannada ಅವನನ್ನು ಅತ್ಯಂತ ಕಠಿಣವಾದ ಶಿಕ್ಷೆಗೆ ಅಲ್ಲಾಹು ಗುರಿಪಡಿಸುವನು.
Verse 25
إِنَّ إِلَيْنَآ إِيَابَهُمْ
Transliteration inna ilaynā iyābahum
Kannada ನನ್ನ ಬಳಿಗಾಗಿದೆ ಖಂಡಿತವಾಗಿಯೂ ಅವರ ನಿರ್ಗಮನ.
Verse 26
ثُمَّ إِنَّ عَلَيْنَا حِسَابَهُم
Transliteration thumma inna ʿalaynā ḥisābahum
Kannada ನಂತರ ಅವರ ವಿಚಾರಣೆಯೂ ನಮ್ಮ ಬಾಧ್ಯತೆಯಾಗಿದೆ.
Read Surah Al-Ghashiyah in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.