Surah Al-Qalam in Kannada: translation and audio
Surah 68 · القلم · The Pen · 52 verses
Surah Al-Qalam verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Qalam word by word in English.
Verse 1
نٓ ۚ وَٱلْقَلَمِ وَمَا يَسْطُرُونَ
Transliteration noon wal-qalami wamā yasṭurūna
Kannada ನೂನ್-ಲೇಖನಿಯ ಆಣೆ ಹಾಗೂ ಅವರು ಬರೆದಿಡುತ್ತಿರುವುದರಾಣೆ.
Verse 2
مَآ أَنتَ بِنِعْمَةِ رَبِّكَ بِمَجْنُونٍ
Transliteration mā anta biniʿ'mati rabbika bimajnūnin
Kannada ತಮ್ಮ ಪ್ರಭುವಿನ ಅನುಗ್ರಹದಿಂದ ತಾವು ಹುಚ್ಚರಲ್ಲ.
Verse 3
وَإِنَّ لَكَ لَأَجْرًا غَيْرَ مَمْنُونٍ
Transliteration wa-inna laka la-ajran ghayra mamnūnin
Kannada ಖಂಡಿತವಾಗಿಯೂ ತಮಗೆ ಎಂದಿಗೂ ಮುಗಿದು ಹೋಗದಂತಹ ಸತ್ಫಲವಿದೆ.
Verse 4
وَإِنَّكَ لَعَلَىٰ خُلُقٍ عَظِيمٍ
Transliteration wa-innaka laʿalā khuluqin ʿaẓīmin
Kannada ನಿಶ್ಚಯವಾಗಿಯೂ ತಾವು ಸತ್‍ಸ್ವಭಾವದ ಅತ್ಯುನ್ನತ ಮಟ್ಟದಲ್ಲಿದ್ದೀರಿ.
Verse 5
فَسَتُبْصِرُ وَيُبْصِرُونَ
Transliteration fasatub'ṣiru wayub'ṣirūna
Kannada ಸದ್ಯದಲ್ಲೇ ತಾವೂ ನೋಡಿ ತಿಳಿಯುವಿರಿ ಮತ್ತು ಅವರೂ ಕಂಡರಿಯುವರು.
Verse 6
بِأَييِّكُمُ ٱلْمَفْتُونُ
Transliteration bi-ayyikumu l-maftūnu
Kannada ನಿಮ್ಮ ಪೈಕಿ ಯಾರು ಪೀಡೆಗೊಳಗಾದವರು?’ ಎಂಬುದನ್ನು.
Verse 7
إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِۦ وَهُوَ أَعْلَمُ بِٱلْمُهْتَدِينَ
Transliteration inna rabbaka huwa aʿlamu biman ḍalla ʿan sabīlihi wahuwa aʿlamu bil-muh'tadīna
Kannada ತಮ್ಮ ಪ್ರಭುವು ಅವನ ಮಾರ್ಗದಿಂದ ತಪ್ಪಿ ಹೋದವರ ಬಗ್ಗೆ ಚೆನ್ನಾಗಿ ಅರಿತಿರುತ್ತಾನೆ ಮತ್ತು ಸನ್ಮಾರ್ಗ ಪ್ರಾಪ್ತರ ಬಗೆಗೂ ಅವನು ಚೆನ್ನಾಗಿ ಬಲ್ಲವನಾಗಿದ್ದಾನೆ.
Verse 8
فَلَا تُطِعِ ٱلْمُكَذِّبِينَ
Transliteration falā tuṭiʿi l-mukadhibīna
Kannada ಆದುದರಿಂದ ಸುಳ್ಳಾಗಿಸುವವರನ್ನು ತಾವು ಅನುಸರಿಸಬೇಡಿರಿ.
Verse 9
وَدُّوا۟ لَوْ تُدْهِنُ فَيُدْهِنُونَ
Transliteration waddū law tud'hinu fayud'hinūna
Kannada ತಾವು ಸಡಿಲು ತೋರಿದರೆ ಒಳ್ಳೆಯದಿತ್ತೆಂದು ಅವರು ಆಗ್ರಹಿಸುತ್ತಾರೆ. ಆಗ ಅವರು ಕೂಡಾ ಸಡಿಲು ತೋರುವರು.
Verse 10
وَلَا تُطِعْ كُلَّ حَلَّافٍ مَّهِينٍ
Transliteration walā tuṭiʿ kulla ḥallāfin mahīnin
Kannada
Verse 11
هَمَّازٍ مَّشَّآءٍۭ بِنَمِيمٍ
Transliteration hammāzin mashāin binamīmin
Kannada
Verse 12
مَّنَّاعٍ لِّلْخَيْرِ مُعْتَدٍ أَثِيمٍ
Transliteration mannāʿin lil'khayri muʿ'tadin athīmin
Kannada
Verse 13
عُتُلٍّۭ بَعْدَ ذَٰلِكَ زَنِيمٍ
Transliteration ʿutullin baʿda dhālika zanīmin
Kannada ಅತ್ಯಧಿಕ ಆಣೆ ಹಾಕುವವನೂ, ನೀಚನೂ ಚುಚ್ಚು ಮಾತು ಹೇಳುವವನೂ ಚಾಡಿ ಹೇಳುತ್ತಾ ತಿರುಗುವವನೂ ಸತ್ಕಾರ್ಯಗಳನ್ನು ಮಾಡದಂತೆ ತಡೆಯುವವನೂ ದುಷ್ಕರ್ಮಿಯೂ ಮಹಾಪಾಪಿಯೂ ಕ್ರೂರನೂ ಮತ್ತು ಇದೆಲ್ಲದರ ಜೊತೆಗೆ ಕುಲಗೆಟ್ಟವನೂ ಆಗಿರುವ ಯಾವನನ್ನೂ ತಾವು ಅನುಸರಿಸಬೇಡಿರಿ.
Verse 14
أَن كَانَ ذَا مَالٍ وَبَنِينَ
Transliteration an kāna dhā mālin wabanīna
Kannada ಅವನು ಬಹಳಷ್ಟು ಸಂಪತ್ತು ಮತ್ತು ಸಂತಾನವು ಳ್ಳವನೆಂಬ ನೆಲೆಯಲ್ಲಿ ಹೀಗಾಗಿದ್ದಾನೆ.
Verse 15
إِذَا تُتْلَىٰ عَلَيْهِ ءَايَـٰتُنَا قَالَ أَسَـٰطِيرُ ٱلْأَوَّلِينَ
Transliteration idhā tut'lā ʿalayhi āyātunā qāla asāṭīru l-awalīna
Kannada ಅವನಿಗೆ ನಮ್ಮ ಸೂಕ್ತಗಳನ್ನು ಓದಿ ಕೇಳಿಸಿದಾಗ ಇವೆಲ್ಲ ಪೂರ್ವಿಕರ ಕಟ್ಟುಕತೆಗಳು ಎಂದು ಹೇಳುತ್ತಾನೆ.
Verse 16
سَنَسِمُهُۥ عَلَى ٱلْخُرْطُومِ
Transliteration sanasimuhu ʿalā l-khur'ṭūmi
Kannada ಶೀಘ್ರವೇ ನಾವು ಅವನ ಸೊಂಡಿಲಿಗೆ (ನೀಳ ಮೂಗಿಗೆ) ಬರೆ ಗುರುತು ಎಳೆಯಲಿದ್ದೇವೆ.
Verse 17
إِنَّا بَلَوْنَـٰهُمْ كَمَا بَلَوْنَآ أَصْحَـٰبَ ٱلْجَنَّةِ إِذْ أَقْسَمُوا۟ لَيَصْرِمُنَّهَا مُصْبِحِينَ
Transliteration innā balawnāhum kamā balawnā aṣḥāba l-janati idh aqsamū layaṣrimunnahā muṣ'biḥīna
Kannada ಒಂದು ತೋಟದವರನ್ನು ನಾವು ಪರೀಕ್ಷೆಗೆ ಒಳಪಡಿಸಿದ್ದಂತೆಯೇ ಇವರನ್ನು ಪರೀಕ್ಷೆ ಗೊಳಪಡಿಸಿರುತ್ತೇವೆ. ಆ ತೋಟದ ಫಲಗಳನ್ನು ನಸುಕಿನ ವೇಳೆ ಕೊಯ್ಯುವುದಾಗಿ ಅವರು ಶಪಥ ಹಾಕಿದ ಸಂದರ್ಭ.
Verse 18
وَلَا يَسْتَثْنُونَ
Transliteration walā yastathnūna
Kannada ಅವರು ಏನನ್ನೂ ಹೊರತುಪಡಿಸಿ ಹೇಳಿರಲಿಲ್ಲ.
Verse 19
فَطَافَ عَلَيْهَا طَآئِفٌ مِّن رَّبِّكَ وَهُمْ نَآئِمُونَ
Transliteration faṭāfa ʿalayhā ṭāifun min rabbika wahum nāimūna
Kannada ಆಮೇಲೆ ಇರುಳಲ್ಲಿ ಅವರು ನಿದ್ರಿಸುತ್ತಿದ್ದಾಗ ತಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ವಿಪತ್ತೊಂದು ಎರಗಿತು.
Verse 20
فَأَصْبَحَتْ كَٱلصَّرِيمِ
Transliteration fa-aṣbaḥat kal-ṣarīmi
Kannada ಆಮೇಲೆ ಇರುಳಲ್ಲಿ ಅವರು ನಿದ್ರಿಸುತ್ತಿದ್ದಾಗ ತಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ವಿಪತ್ತೊಂದು ಎರಗಿತು.
Verse 21
فَتَنَادَوْا۟ مُصْبِحِينَ
Transliteration fatanādaw muṣ'biḥīna
Kannada ಅನಂತರ ಪ್ರಭಾತದಲ್ಲಿ ಅವರು - ಪರಸ್ಪರ ಕೂಗಿ ಹೇಳಿದರು.
Verse 22
أَنِ ٱغْدُوا۟ عَلَىٰ حَرْثِكُمْ إِن كُنتُمْ صَـٰرِمِينَ
Transliteration ani igh'dū ʿalā ḥarthikum in kuntum ṣārimīna
Kannada ``ನೀವು ಫಲಗಳನ್ನು ಕೊಯ್ಯಬೇಕೆಂದು ಉದ್ದೇಶಿಸುತ್ತೀರೆಂದಾದರೆ ನಸುಕಿನಲ್ಲೇ ನಿಮ್ಮ ಹೊಲಗಳ ಕಡೆಗೆ ಹೊರಡಿರಿ’’.
Verse 23
فَٱنطَلَقُوا۟ وَهُمْ يَتَخَـٰفَتُونَ
Transliteration fa-inṭalaqū wahum yatakhāfatūna
Kannada
Verse 24
أَن لَّا يَدْخُلَنَّهَا ٱلْيَوْمَ عَلَيْكُم مِّسْكِينٌ
Transliteration an lā yadkhulannahā l-yawma ʿalaykum mis'kīnun
Kannada ‘ಇಂದು ಬಡವನಾರೂ ನಿಮ್ಮ ಹತ್ತಿರ ತೋಟಕ್ಕೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ಅವರು ಪರಸ್ಪರ ಪಿಸುಗುಟ್ಟುತ್ತ ತೆರಳಿದರು.
Verse 25
وَغَدَوْا۟ عَلَىٰ حَرْدٍ قَـٰدِرِينَ
Transliteration waghadaw ʿalā ḥardin qādirīna
Kannada (ಬಡವರನ್ನು) ತಡೆಯಲು ನಾವು ಶಕ್ತರು ಅಂದು ಕೊಳ್ಳುತ್ತಾ ನಸುಕಿನಲ್ಲೇ ಅಲ್ಲಿಗೆ ಹೋದರು.
Verse 26
فَلَمَّا رَأَوْهَا قَالُوٓا۟ إِنَّا لَضَآلُّونَ
Transliteration falammā ra-awhā qālū innā laḍāllūna
Kannada ಆದರೆ ತೋಟವನ್ನು ಕಂಡಾಗ ಅವರು ಹೇಳಿ ದರು, ‘ನಾವು ದಾರಿ ತಪ್ಪಿದವರೇ ಆಗಿದ್ದೇವೆ.’
Verse 27
بَلْ نَحْنُ مَحْرُومُونَ
Transliteration bal naḥnu maḥrūmūna
Kannada ಅಲ್ಲ, ನಿಜವಾಗಿ ನಾವು (ಉಪಜೀವನಮಾರ್ಗ) ತಡೆಯಲ್ಪಟ್ಟವರಾಗಿದ್ದೇವೆ.
Verse 28
قَالَ أَوْسَطُهُمْ أَلَمْ أَقُل لَّكُمْ لَوْلَا تُسَبِّحُونَ
Transliteration qāla awsaṭuhum alam aqul lakum lawlā tusabbiḥūna
Kannada ಅವರ ಪೈಕಿ ಮಧ್ಯಮ ಧೋರಣೆಯವನು; ‘ನೀವೇಕೆ ಅಲ್ಲಾಹನ ಮಹತ್ವವನ್ನು ಒಪ್ಪದೇ ಹೋದಿರಿ? ಎಂದು ನಾನು ನಿಮ್ಮೊಡನೆ ಹೇಳಿರಲಿ ಲ್ಲವೇ?’ ಎಂದನು.
Verse 29
قَالُوا۟ سُبْحَـٰنَ رَبِّنَآ إِنَّا كُنَّا ظَـٰلِمِينَ
Transliteration qālū sub'ḥāna rabbinā innā kunnā ẓālimīna
Kannada `ಆಗ ಅವರು, ‘ನಮ್ಮ ಪ್ರಭು ಪರಮ ಪಾವನನು, ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’ ಎಂದರು.
Verse 30
فَأَقْبَلَ بَعْضُهُمْ عَلَىٰ بَعْضٍ يَتَلَـٰوَمُونَ
Transliteration fa-aqbala baʿḍuhum ʿalā baʿḍin yatalāwamūna
Kannada ತರುವಾಯ ಅವರಲ್ಲಿ ಪ್ರತಿಯೊಬ್ಬರೂ ಪರಸ್ಪರ ತೆಗಳುತ್ತ ಎದುರುಗೊಂಡರು.
Verse 31
قَالُوا۟ يَـٰوَيْلَنَآ إِنَّا كُنَّا طَـٰغِينَ
Transliteration qālū yāwaylanā innā kunnā ṭāghīna
Kannada ಕೊನೆಗೆ ಅವರು, ‘ಅಯ್ಯೋ ನಮ್ಮ ನಾಶವೇ! ನಿಜಕ್ಕೂ ನಾವು ಅತಿಕ್ರಮಿಗಳಾಗಿಬಿಟ್ಟಿದ್ದೆವು’ ಎಂದರು.
Verse 32
عَسَىٰ رَبُّنَآ أَن يُبْدِلَنَا خَيْرًا مِّنْهَآ إِنَّآ إِلَىٰ رَبِّنَا رَٰغِبُونَ
Transliteration ʿasā rabbunā an yub'dilanā khayran min'hā innā ilā rabbinā rāghibūna
Kannada ನಮ್ಮ ಪ್ರಭು ಇದಕ್ಕೆ ಬದಲಾಗಿ ಇದಕ್ಕಿಂತಲೂ ಉತ್ತಮ ತೋಟ ದಯಪಾಲಿಸಲೂಬಹುದು. ನಾವು ನಮ್ಮ ಪ್ರಭುವಿನ ಕಡೆಗೆ ಆಗ್ರಹ ಸಮರ್ಪಿ ಸುವವರಾಗಿದ್ದೇವೆ’ ಎಂದರು.
Verse 33
كَذَٰلِكَ ٱلْعَذَابُ ۖ وَلَعَذَابُ ٱلْـَٔاخِرَةِ أَكْبَرُ ۚ لَوْ كَانُوا۟ يَعْلَمُونَ
Transliteration kadhālika l-ʿadhābu walaʿadhābu l-ākhirati akbaru law kānū yaʿlamūna
Kannada ಶಿಕ್ಷೆಯು ಹೀಗಿರುತ್ತದೆ. ಮತ್ತು ಪರಲೋಕದ ಶಿಕ್ಷೆಯು ಇದಕ್ಕಿಂತಲೂ ದೊಡ್ಡದಾಗಿದೆ. ಇದನ್ನು ಅವರು ತಿಳಿದಿರುತ್ತಿದ್ದರೆ!
Verse 34
إِنَّ لِلْمُتَّقِينَ عِندَ رَبِّهِمْ جَنَّـٰتِ ٱلنَّعِيمِ
Transliteration inna lil'muttaqīna ʿinda rabbihim jannāti l-naʿīmi
Kannada ಖಂಡಿತವಾಗಿಯೂ, ದೇವಭಯವುಳ್ಳವರಿಗೆ ಅವರ ಪ್ರಭುವಿನ ಬಳಿ ಅನುಗ್ರಹೀತ ಸ್ವರ್ಗೋ ದ್ಯಾನಗಳಿವೆ.
Verse 35
أَفَنَجْعَلُ ٱلْمُسْلِمِينَ كَٱلْمُجْرِمِينَ
Transliteration afanajʿalu l-mus'limīna kal-muj'rimīna
Kannada ಮುಸ್ಲಿಮರನ್ನು ನಾವು ಅಪರಾಧಿಗಳಂತೆ ಮಾಡುವೆವೇನು?
Verse 36
مَا لَكُمْ كَيْفَ تَحْكُمُونَ
Transliteration mā lakum kayfa taḥkumūna
Kannada ನಿಮಗೇನಾಗಿದೆ? ನೀವು ಹೇಗೆ ತೀರ್ಮಾನ ಮಾಡುತ್ತಿರುವಿರಿ?
Verse 37
أَمْ لَكُمْ كِتَـٰبٌ فِيهِ تَدْرُسُونَ
Transliteration am lakum kitābun fīhi tadrusūna
Kannada ಅದಲ್ಲ, ನಿಮ್ಮ ಬಳಿ ಗ್ರಂಥವಿದ್ದು, ನೀವು ಅದರಲ್ಲಿ ಅಧ್ಯಯನ ನಡೆಸುತ್ತಿರುವಿರಾ?
Verse 38
إِنَّ لَكُمْ فِيهِ لَمَا تَخَيَّرُونَ
Transliteration inna lakum fīhi lamā takhayyarūna
Kannada ನೀವು (ಯಥೇಷ್ಟ) ಆಯ್ಕೆ ಮಾಡುವ ವಿಷಯಗಳು ನಿಮಗೆ ಆ ಗ್ರಂಥದಲ್ಲಿ ಬಂದಿದೆಯೇನು?
Verse 39
أَمْ لَكُمْ أَيْمَـٰنٌ عَلَيْنَا بَـٰلِغَةٌ إِلَىٰ يَوْمِ ٱلْقِيَـٰمَةِ ۙ إِنَّ لَكُمْ لَمَا تَحْكُمُونَ
Transliteration am lakum aymānun ʿalaynā bālighatun ilā yawmi l-qiyāmati inna lakum lamā taḥkumūna
Kannada ಅಥವಾ ಪುನರುತ್ಥಾನದ ದಿನದ ವರೆಗೆ ದೀರ್ಘಾ ವಧಿಯುಳ್ಳ ವಾಗ್ದಾನವನ್ನು ನಮ್ಮಿಂದ ಪಡೆದಿ ರುವಿರೇನು? ನೀವು ತೀರ್ಮಾನಿಸುವುದೆಲ್ಲವೂ ನಿಮಗಿದೆ ಎಂಬ ಬಗ್ಗೆ!
Verse 40
سَلْهُمْ أَيُّهُم بِذَٰلِكَ زَعِيمٌ
Transliteration salhum ayyuhum bidhālika zaʿīmun
Kannada ಅವರ ಪೈಕಿ ಅದರ ಕುರಿತು ಜವಾಬ್ದಾರಿ ವಹಿಸಿ ಕೊಳ್ಳುವವರು ಯಾರು? ಎಂದು ಅವರೊಡನೆ ಕೇಳಿ ನೋಡಿರಿ.
Verse 41
أَمْ لَهُمْ شُرَكَآءُ فَلْيَأْتُوا۟ بِشُرَكَآئِهِمْ إِن كَانُوا۟ صَـٰدِقِينَ
Transliteration am lahum shurakāu falyatū bishurakāihim in kānū ṣādiqīna
Kannada ಅಥವಾ ಅವರಿಗೆ ಸಹಭಾಗಿಗಳು ಯಾರಾದರೂ ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ತರಲಿ.
Verse 42
يَوْمَ يُكْشَفُ عَن سَاقٍ وَيُدْعَوْنَ إِلَى ٱلسُّجُودِ فَلَا يَسْتَطِيعُونَ
Transliteration yawma yuk'shafu ʿan sāqin wayud'ʿawna ilā l-sujūdi falā yastaṭīʿūna
Kannada ಕಣೆಗಾಲು ತೆರೆಯಲ್ಪಡುವ (ಭಯಂಕರವಾದ) ಒಂದು ದಿನವನ್ನು (ತಾವು ನೆನೆಯಿರಿ). ಅಂದು ಸಾಷ್ಟಾಂಗವೆರಗಲಿಕ್ಕಾಗಿ ಅವರನ್ನು ಕರೆಯು ವಾಗ ಅವರಿಗೆ ಅದು ಸಾಧ್ಯವಾಗದು.
Verse 43
خَـٰشِعَةً أَبْصَـٰرُهُمْ تَرْهَقُهُمْ ذِلَّةٌ ۖ وَقَدْ كَانُوا۟ يُدْعَوْنَ إِلَى ٱلسُّجُودِ وَهُمْ سَـٰلِمُونَ
Transliteration khāshiʿatan abṣāruhum tarhaquhum dhillatun waqad kānū yud'ʿawna ilā l-sujūdi wahum sālimūna
Kannada ಅವರ ದೃಷ್ಟಿಗಳು ದೈನ್ಯತೆಯಿಂದ ಕೂಡಿದ್ದು ಅಪಮಾನವು ಅವರನ್ನು ಆವರಿಸಿಕೊಂಡಿ ರುವುದು. ಅವರು ಸುರಕ್ಷಿತರಾಗಿದ್ದಾಗ ಇವರನ್ನು ಸಾಷ್ಟಾಂಗವೆರಗಲಿಕ್ಕಾಗಿ ಕರೆಯಲಾಗುತ್ತಿತ್ತು. (ಆದರೆ ಅವರಂದು ನಿರ್ವಹಿಸಲಿಲ್ಲ)
Verse 44
فَذَرْنِى وَمَن يُكَذِّبُ بِهَـٰذَا ٱلْحَدِيثِ ۖ سَنَسْتَدْرِجُهُم مِّنْ حَيْثُ لَا يَعْلَمُونَ
Transliteration fadharnī waman yukadhibu bihādhā l-ḥadīthi sanastadrijuhum min ḥaythu lā yaʿlamūna
Kannada ಆದುದರಿಂದ ಸಂದೇಶವಾಹಕರೇ, ತಾವು ನನ್ನನ್ನು ಮತ್ತು ಈ ವೃತ್ತಾಂತವನ್ನು ತಿರಸ್ಕರಿಸು ವವರನ್ನು ಬಿಟ್ಟುಬಿಡಿರಿ. ಅವರು ಅರಿಯದ ಭಾಗದಿಂದ ನಾವು ಅವರನ್ನು ಹಂತಹಂತವಾಗಿ ಹಿಡಿದು ಕೊಳ್ಳುವೆವು.
Verse 45
وَأُمْلِى لَهُمْ ۚ إِنَّ كَيْدِى مَتِينٌ
Transliteration wa-um'lī lahum inna kaydī matīnun
Kannada ನಾನು ಅವರಿಗೆ ಸಾವಕಾಶ ನೀಡುತ್ತೇನೆ. ನನ್ನ ತಂತ್ರವು ಅತ್ಯಂತ ಪ್ರಚಂಡವಾಗಿದೆ.
Verse 46
أَمْ تَسْـَٔلُهُمْ أَجْرًا فَهُم مِّن مَّغْرَمٍ مُّثْقَلُونَ
Transliteration am tasaluhum ajran fahum min maghramin muth'qalūna
Kannada ತಾವು ಅವರಿಂದ ಏನಾದರೂ ಪ್ರತಿಫಲ ಕೇಳು ತ್ತಿರುವಿರಾ? ಅದರ ಭಾರ ಅವರಿಗೆ ಹೊರೆಯಾ ಗುವ ಸ್ಥಿತಿಯಲ್ಲಿ?
Verse 47
أَمْ عِندَهُمُ ٱلْغَيْبُ فَهُمْ يَكْتُبُونَ
Transliteration am ʿindahumu l-ghaybu fahum yaktubūna
Kannada ಅಥವಾ ಪರೋಕ್ಷವು ಅವರ ಬಳಿ ಇದೆಯೆ? ಅದ ರಿಂದ ಅವರು ಬರೆದುಕೊಳ್ಳುತ್ತಿರುವರೇನು?
Verse 48
فَٱصْبِرْ لِحُكْمِ رَبِّكَ وَلَا تَكُن كَصَاحِبِ ٱلْحُوتِ إِذْ نَادَىٰ وَهُوَ مَكْظُومٌ
Transliteration fa-iṣ'bir liḥuk'mi rabbika walā takun kaṣāḥibi l-ḥūti idh nādā wahuwa makẓūmun
Kannada ಸರಿ, ತಾವು ತಮ್ಮ ಪ್ರಭುವಿನ (ಅವರ ವಿಷಯ ದಲ್ಲಿ) ತೀರ್ಪಿಗಾಗಿ ತಾಳ್ಮೆ ವಹಿಸಿರಿ ಮತ್ತು ಮತ್ಸ್ಯ ದ ವ್ಯಕ್ತಿಯಂತೆ (ಯೂನುಸ್ ನಬಿಯರಂತೆ) ಆಗಬೇಡಿರಿ. ಅವರು ವ್ಯಸನ ಚಿತ್ತರಾಗಿ ಪ್ರಾರ್ಥಿ ಸಿದ ಸಂದರ್ಭ!
Verse 49
لَّوْلَآ أَن تَدَٰرَكَهُۥ نِعْمَةٌ مِّن رَّبِّهِۦ لَنُبِذَ بِٱلْعَرَآءِ وَهُوَ مَذْمُومٌ
Transliteration lawlā an tadārakahu niʿ'matun min rabbihi lanubidha bil-ʿarāi wahuwa madhmūmun
Kannada ಅವರ ಪ್ರಭುವಿನ ಒಂದು ಅನುಗ್ರಹವು ಅವರಿಗೆ ಸಿಗದೆ ಇರುತ್ತಿದ್ದರೆ, ಅವರು ಆಕ್ಷೇಪಾರ್ಹರಾಗಿ ಬಟ್ಟ ಮರುಭೂಮಿಯಲ್ಲಿ ಹೊರ ಎಸೆಯಲ್ಪಡು ತ್ತಿದ್ದರು.
Verse 50
فَٱجْتَبَـٰهُ رَبُّهُۥ فَجَعَلَهُۥ مِنَ ٱلصَّـٰلِحِينَ
Transliteration fa-ij'tabāhu rabbuhu fajaʿalahu mina l-ṣāliḥīna
Kannada ಕೊನೆಗೆ ಅವರ ಪ್ರಭು ಅವರನ್ನು ಆರಿಸಿಕೊಂ ಡನು ಮತ್ತು ಅವರನ್ನು ಸಜ್ಜನರ ಸಾಲಿಗೆ ಸೇರಿ ಸಿಕೊಂಡನು.
Verse 51
وَإِن يَكَادُ ٱلَّذِينَ كَفَرُوا۟ لَيُزْلِقُونَكَ بِأَبْصَـٰرِهِمْ لَمَّا سَمِعُوا۟ ٱلذِّكْرَ وَيَقُولُونَ إِنَّهُۥ لَمَجْنُونٌ
Transliteration wa-in yakādu alladhīna kafarū layuz'liqūnaka bi-abṣārihim lammā samiʿū l-dhik'ra wayaqūlūna innahu lamajnūnun
Kannada ಸತ್ಯನಿಷೇಧಿಗಳು, ಈ ಉಪದೇಶವನ್ನು ಕೇಳಿ ದಾಗ ಅವರ ಕಣ್ಣುಗಳಿಂದ ದುರುಗುಟ್ಟಿ ನೋ ಡುತ್ತ ತಮ್ಮನ್ನು ಜಾರಿ ಬೀಳಿಸಲು ಹೆಣಗುತ್ತಾರೆ. ಮತ್ತು ಇವನು ಖಂಡಿತ ಹುಚ್ಚ ಎಂದು ಹೇಳು ತ್ತಾರೆ .
Verse 52
وَمَا هُوَ إِلَّا ذِكْرٌ لِّلْعَـٰلَمِينَ
Transliteration wamā huwa illā dhik'run lil'ʿālamīna
Kannada ಇದು ಲೋಕದ ಜನತೆಗಿರುವ ಒಂದು ಉದ್ಬೋಧನೆಯಲ್ಲದೆ ಇನ್ನೇನೂ ಅಲ್ಲ.
Read Surah Al-Qalam in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.