Surah Al-Hajj in Kannada: translation and audio
Surah 22 · الحج · The Pilgrimage · 78 verses
Surah Al-Hajj verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Hajj word by word in English.
Verse 1
يَـٰٓأَيُّهَا ٱلنَّاسُ ٱتَّقُوا۟ رَبَّكُمْ ۚ إِنَّ زَلْزَلَةَ ٱلسَّاعَةِ شَىْءٌ عَظِيمٌ
Transliteration yāayyuhā l-nāsu ittaqū rabbakum inna zalzalata l-sāʿati shayon ʿaẓīmun
Kannada ಓ ಜನರೇ, ನಿಮ್ಮ ಪ್ರಭುವಿನ ಶಿಕ್ಷೆಯನ್ನು ಭಯಪಡಿರಿ. ನಿಜಕ್ಕೂ ಅಂತ್ಯ ದಿನದ ಪ್ರಕಂಪನವು ಭಯಂಕರ ವಿಷಯವಾಗಿದೆ.
Verse 2
يَوْمَ تَرَوْنَهَا تَذْهَلُ كُلُّ مُرْضِعَةٍ عَمَّآ أَرْضَعَتْ وَتَضَعُ كُلُّ ذَاتِ حَمْلٍ حَمْلَهَا وَتَرَى ٱلنَّاسَ سُكَـٰرَىٰ وَمَا هُم بِسُكَـٰرَىٰ وَلَـٰكِنَّ عَذَابَ ٱللَّهِ شَدِيدٌ
Transliteration yawma tarawnahā tadhhalu kullu mur'ḍiʿatin ʿammā arḍaʿat wataḍaʿu kullu dhāti ḥamlin ḥamlahā watarā l-nāsa sukārā wamā hum bisukārā walākinna ʿadhāba l-lahi shadīdun
Kannada ನೀವು ಅದನ್ನು ಕಾಣುವ ದಿನ ಮೊಲೆ ಹಾಲುಣಿ ಸುವ ಎಲ್ಲ ಸ್ತ್ರೀಯೂ ಮೊಲೆ ಕುಡಿಯುವ ತನ್ನ ಶಿಶುವನ್ನು ಮರೆತು ಬಿಡುವಳು. ಗರ್ಭ ಹೊತ್ತಿರು ವುದೆಲ್ಲವೂ ತನ್ನ ಗರ್ಭವನ್ನು ಹೆತ್ತು ಬಿಡುವುದು. ಜನರನ್ನು ನೀವು ಉನ್ಮತ್ತರಾಗಿ ಕಾಣುವಿರಿ. ನಿಜವಾಗಿ ಅವರು ಉನ್ಮತ್ತರಲ್ಲ. ಆದರೆ ಅಲ್ಲಾಹನ ಶಿಕ್ಷೆಯು ಕಠಿಣವಾಗಿರುವುದು.
Verse 3
وَمِنَ ٱلنَّاسِ مَن يُجَـٰدِلُ فِى ٱللَّهِ بِغَيْرِ عِلْمٍ وَيَتَّبِعُ كُلَّ شَيْطَـٰنٍ مَّرِيدٍ
Transliteration wamina l-nāsi man yujādilu fī l-lahi bighayri ʿil'min wayattabiʿu kulla shayṭānin marīdin
Kannada ಜನರಲ್ಲಿ ಕೆಲವರು ಸರಿಯಾದ ಜ್ಞಾನವಿಲ್ಲದೆ ಅಲ್ಲಾಹನ ಬಗ್ಗೆ ವಾದ-ವಿವಾದ ನಡೆಸುತ್ತಾರೆ. ಎಲ್ಲ ದಿಕ್ಕಾರಿ ಶೈತಾನರನ್ನು ಅನುಸರಿಸುತ್ತಾರೆ.
Verse 4
كُتِبَ عَلَيْهِ أَنَّهُۥ مَن تَوَلَّاهُ فَأَنَّهُۥ يُضِلُّهُۥ وَيَهْدِيهِ إِلَىٰ عَذَابِ ٱلسَّعِيرِ
Transliteration kutiba ʿalayhi annahu man tawallāhu fa-annahu yuḍilluhu wayahdīhi ilā ʿadhābi l-saʿīri
Kannada ಯಾರಾದರೂ ಅವನನ್ನು ತನ್ನ ಮಿತ್ರನಾಗಿ ಮಾಡಿ ಕೊಂಡರೆ ಅವನನ್ನು ಆತನು ದಾರಿ ತಪ್ಪಿಸಿ ಬಿಡುವನು ಮತ್ತು ಹೊತ್ತಿ ಉರಿಯುವ ನರಕದ ಶಿಕ್ಷೆಯತ್ತ ದಾರಿ ತೋರಿಸುವನು ಎಂದು ಶೈತಾನನ ವಿಧಿಯಲ್ಲಿ ಬರೆದಿದೆ .
Verse 5
يَـٰٓأَيُّهَا ٱلنَّاسُ إِن كُنتُمْ فِى رَيْبٍ مِّنَ ٱلْبَعْثِ فَإِنَّا خَلَقْنَـٰكُم مِّن تُرَابٍ ثُمَّ مِن نُّطْفَةٍ ثُمَّ مِنْ عَلَقَةٍ ثُمَّ مِن مُّضْغَةٍ مُّخَلَّقَةٍ وَغَيْرِ مُخَلَّقَةٍ لِّنُبَيِّنَ لَكُمْ ۚ وَنُقِرُّ فِى ٱلْأَرْحَامِ مَا نَشَآءُ إِلَىٰٓ أَجَلٍ مُّسَمًّى ثُمَّ نُخْرِجُكُمْ طِفْلًا ثُمَّ لِتَبْلُغُوٓا۟ أَشُدَّكُمْ ۖ وَمِنكُم مَّن يُتَوَفَّىٰ وَمِنكُم مَّن يُرَدُّ إِلَىٰٓ أَرْذَلِ ٱلْعُمُرِ لِكَيْلَا يَعْلَمَ مِنۢ بَعْدِ عِلْمٍ شَيْـًٔا ۚ وَتَرَى ٱلْأَرْضَ هَامِدَةً فَإِذَآ أَنزَلْنَا عَلَيْهَا ٱلْمَآءَ ٱهْتَزَّتْ وَرَبَتْ وَأَنۢبَتَتْ مِن كُلِّ زَوْجٍۭ بَهِيجٍ
Transliteration yāayyuhā l-nāsu in kuntum fī raybin mina l-baʿthi fa-innā khalaqnākum min turābin thumma min nuṭ'fatin thumma min ʿalaqatin thumma min muḍ'ghatin mukhallaqatin waghayri mukhallaqatin linubayyina lakum wanuqirru fī l-arḥāmi mā nashāu ilā ajalin musamman thumma nukh'rijukum ṭif'lan thumma litablughū ashuddakum waminkum man yutawaffā waminkum man yuraddu ilā ardhali l-ʿumuri likaylā yaʿlama min baʿdi ʿil'min shayan watarā l-arḍa hāmidatan fa-idhā anzalnā ʿalayhā l-māa ih'tazzat warabat wa-anbatat min kulli zawjin bahījin
Kannada ಜನರೇ, ನಿಮಗೆ ಪುನರುತ್ಥಾನದ ಬಗ್ಗೆ ಸಂಶಯ ವಿದ್ದರೆ, ಇದೋ ನೋಡಿರಿ, ನಾವು ನಿಮ್ಮನ್ನು ಮಣ್ಣಿನಿಂದಲೂ, ಅನಂತರ ವೀರ್ಯದಿಂದಲೂ ಆ ಮೇಲೆ ರಕ್ತ ಪಿಂಡದಿಂದಲೂ, ಆ ಬಳಿಕ ಪೂರ್ಣ ಹಾಗೂ ಅಪೂರ್ಣ ಮಾಂಸ ಪಿಂಡದಿಂದಲೂ ಸೃಷ್ಟಿ ಸಿದ್ದೇವೆ. ನಿಮಗೆ ನಮ್ಮ ಸಾಮಥ್ರ್ಯದ ಸಂಪೂರ್ಣ ತೆಯನ್ನು ಸ್ಪಷ್ಟಪಡಿಸಿಕೊಡಲಿಕ್ಕಾಗಿ (ನಾವು ಇದನ್ನು ತಿಳಿಸುತ್ತಿದ್ದೇವೆ). ನಾವು ಉದ್ದೇಶಿಸು ವುದನ್ನು (ವೀರ್ಯವನ್ನು) ಒಂದು ನಿರ್ದಿಷ್ಟ ಅವಧಿ ಯ ತನಕ ಗರ್ಭಾಶಯದಲ್ಲಿ ತಡೆದಿರಿಸುತ್ತೇವೆ. ಅನಂತರ ನಿಮ್ಮನ್ನು ಒಂದು ಶಿಶುವಾಗಿ ಹೊರ ತರುತ್ತೇವೆ. (ನಂತರ) ನೀವು ಯೌವ್ವನದ ಪೂರ್ಣ ದೆಸೆಗೆ ತಲುಪಲಿಕ್ಕಾಗಿ (ನಿಮ್ಮನ್ನು ಬೆಳೆಸಿಕೊಂಡು ಬರುತ್ತೇವೆ). ನಿಮ್ಮಲ್ಲಿ ಕೆಲವರು ಮೊದಲೇ ಅಸು ನೀಗುತ್ತಾರೆ. ಇನ್ನು ಕೆಲವರನ್ನು ಅರಿವಿನ ಬಳಿಕ ಏನೂ ತಿಳಿಯದಂತೆ ವಾರ್ದಕ್ಯದ ಅತಿ ಕೆಳಹಂತಕ್ಕೆ ತಿರುಗಿಸಿ ಬಿಡಲಾಗುತ್ತದೆ. ಭೂಮಿ ಒಣಗಿರುವುದನ್ನು ನೀವು ನೋಡುತ್ತೀರಿ. ಅನಂತರ ನಾವು ಅದರ ಮೇಲೆ ಮಳೆಗೆರೆದಾಗ ಅದು ಒಮ್ಮೆ ಲೇ ನಲಿದು ಮೊಳೆತು ಎಲ್ಲ ಬಗೆಯ ಸೊಗಸಾದ ಸಸ್ಯಗಳನ್ನು ಹೊರಗೆಡಹುವುದು.
Verse 6
ذَٰلِكَ بِأَنَّ ٱللَّهَ هُوَ ٱلْحَقُّ وَأَنَّهُۥ يُحْىِ ٱلْمَوْتَىٰ وَأَنَّهُۥ عَلَىٰ كُلِّ شَىْءٍ قَدِيرٌ
Transliteration dhālika bi-anna l-laha huwa l-ḥaqu wa-annahu yuḥ'yī l-mawtā wa-annahu ʿalā kulli shayin qadīrun
Kannada ಇದು ಏಕೆಂದರೆ, ಅಲ್ಲಾಹನೇ ಪರಮ ಸತ್ಯ. ಅವನು ಮೃತರನ್ನು ಜೀವಂತಗೊಳಿಸುತ್ತಾನೆ ಮತ್ತು ಸರ್ವ ವಸ್ತುವಿನ ಮೇಲೆ ಸಮರ್ಥನು ಎಂಬುದಕ್ಕಾಗಿ.
Verse 7
وَأَنَّ ٱلسَّاعَةَ ءَاتِيَةٌ لَّا رَيْبَ فِيهَا وَأَنَّ ٱللَّهَ يَبْعَثُ مَن فِى ٱلْقُبُورِ
Transliteration wa-anna l-sāʿata ātiyatun lā rayba fīhā wa-anna l-laha yabʿathu man fī l-qubūri
Kannada ಅಲ್ಲದೆ, ಅಂತಿಮ ಘಳಿಗೆಯು ಬಂದೇ ತೀರು ವುದು. ಇದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಾ ಹನು, ಸಮಾಧಿಗಳ ಒಳಗಿದ್ದವರನ್ನು ಖಂಡಿತ ಎಬ್ಬಿಸುವನು.
Verse 8
وَمِنَ ٱلنَّاسِ مَن يُجَـٰدِلُ فِى ٱللَّهِ بِغَيْرِ عِلْمٍ وَلَا هُدًى وَلَا كِتَـٰبٍ مُّنِيرٍ
Transliteration wamina l-nāsi man yujādilu fī l-lahi bighayri ʿil'min walā hudan walā kitābin munīrin
Kannada ಯಾವುದೇ ಜ್ಞಾನ, ಸನ್ಮಾರ್ಗದರ್ಶನ ಮತ್ತು ಬೆಳಕು ನೀಡುವ ಗ್ರಂಥವಿಲ್ಲದೆ ಅಲ್ಲಾಹನ ವಿಷಯದಲ್ಲಿ ಜಗಳಾಡುವ ಕೆಲವು ಮನುಷ್ಯರಿದ್ದಾರೆ .
Verse 9
ثَانِىَ عِطْفِهِۦ لِيُضِلَّ عَن سَبِيلِ ٱللَّهِ ۖ لَهُۥ فِى ٱلدُّنْيَا خِزْىٌ ۖ وَنُذِيقُهُۥ يَوْمَ ٱلْقِيَـٰمَةِ عَذَابَ ٱلْحَرِيقِ
Transliteration thāniya ʿiṭ'fihi liyuḍilla ʿan sabīli l-lahi lahu fī l-dun'yā khiz'yun wanudhīquhu yawma l-qiyāmati ʿadhāba l-ḥarīqi
Kannada (ದರ್ಪದಿಂದ) ಕೊರಳನ್ನು ಸೆಟೆಯುತ್ತಾ ಜನರನ್ನು ದೇವಮಾರ್ಗದಿಂದ ತಪ್ಪಿಸಲಿಕ್ಕಾಗಿ (ಅವರು ಹೀಗೆ ಮಾಡುತ್ತಾರೆ.) ಅಂಥವನಿಗೆ ಈ ಲೋಕದಲ್ಲಿ ಅಪಮಾನವಿದೆ. ಪುನರುತ್ಥಾನದ ದಿನ ನಾವು ಅವನಿಗೆ ಸುಟ್ಟು ಹಾಕುವ ನರಕಾಗ್ನಿ ಯ ಶಿಕ್ಷೆಯ ಸವಿಯನ್ನು ಉಣಿಸುವೆವು.
Verse 10
ذَٰلِكَ بِمَا قَدَّمَتْ يَدَاكَ وَأَنَّ ٱللَّهَ لَيْسَ بِظَلَّـٰمٍ لِّلْعَبِيدِ
Transliteration dhālika bimā qaddamat yadāka wa-anna l-laha laysa biẓallāmin lil'ʿabīdi
Kannada ನಿನ್ನ ಸ್ವಂತ ಕೈಗಳು ನಿನಗಾಗಿ ಮೊದಲೇ ಮಾಡಿ ಟ್ಟ ಕರ್ಮದ ಫಲವಿದು. ಅನ್ಯಥಾ ಅಲ್ಲಾಹನು, ತನ್ನ ದಾಸರ ಮೇಲೆ ಅಕ್ರಮವೆಸಗುವವನಲ್ಲ.
Verse 11
وَمِنَ ٱلنَّاسِ مَن يَعْبُدُ ٱللَّهَ عَلَىٰ حَرْفٍ ۖ فَإِنْ أَصَابَهُۥ خَيْرٌ ٱطْمَأَنَّ بِهِۦ ۖ وَإِنْ أَصَابَتْهُ فِتْنَةٌ ٱنقَلَبَ عَلَىٰ وَجْهِهِۦ خَسِرَ ٱلدُّنْيَا وَٱلْـَٔاخِرَةَ ۚ ذَٰلِكَ هُوَ ٱلْخُسْرَانُ ٱلْمُبِينُ
Transliteration wamina l-nāsi man yaʿbudu l-laha ʿalā ḥarfin fa-in aṣābahu khayrun iṭ'ma-anna bihi wa-in aṣābathu fit'natun inqalaba ʿalā wajhihi khasira l-dun'yā wal-ākhirata dhālika huwa l-khus'rānu l-mubīnu
Kannada ಅಂಚಿನಲ್ಲಿ ನಿಂತುಕೊಂಡು ಧರ್ಮದಲ್ಲಿ ದೃಢ ವಿಶ್ವಾಸವಿಲ್ಲದೆ ಅಲ್ಲಾಹನ ಆರಾಧನೆ ಮಾಡುವ ವನೂ ಜನರಲ್ಲಿದ್ದಾನೆ . ಒಳಿತಾದರೆ ಅದರಿಂದ ಶಾಂತನಾಗುತ್ತಾನೆ. ಏನಾದರೂ ಸಂಕಷ್ಟ ಬಂದರೆ ಹಿಂದಕ್ಕೆ ತಿರುಗಿ ಬೀಳುತ್ತಾನೆ. ಅವನ ಪಾಲಿಗೆ ಇಹಲೋಕವೂ, ಪರಲೋಕವೂ ನಷ್ಟ ವಾಯಿತು. ಇದುವೇ ಸುಸ್ಪಷ್ಟ ನಷ್ಟ.
Verse 12
يَدْعُوا۟ مِن دُونِ ٱللَّهِ مَا لَا يَضُرُّهُۥ وَمَا لَا يَنفَعُهُۥ ۚ ذَٰلِكَ هُوَ ٱلضَّلَـٰلُ ٱلْبَعِيدُ
Transliteration yadʿū min dūni l-lahi mā lā yaḍurruhu wamā lā yanfaʿuhu dhālika huwa l-ḍalālu l-baʿīdu
Kannada ಅವನು ಅಲ್ಲಾಹನನ್ನು ಬಿಟ್ಟು ಅವನಿಗೆ ಯಾವುದೇ ಹಾನಿ ಮಾಡದ, ಯಾವುದೇ ಫಲ ನೀಡದ ವಸ್ತುವನ್ನು ಪೂಜಿಸುತ್ತಾನೆ. ಇದುವೇ ಸತ್ಯಕ್ಕೆ ದೂರವಾದ ದುರ್ಮಾರ್ಗ.
Verse 13
يَدْعُوا۟ لَمَن ضَرُّهُۥٓ أَقْرَبُ مِن نَّفْعِهِۦ ۚ لَبِئْسَ ٱلْمَوْلَىٰ وَلَبِئْسَ ٱلْعَشِيرُ
Transliteration yadʿū laman ḍarruhu aqrabu min nafʿihi labi'sa l-mawlā walabi'sa l-ʿashīru
Kannada ಯಾರ ಹಾನಿಯು ಅವರ ಲಾಭಕ್ಕಿಂತ ಹತ್ತಿರವಿದೆಯೋ ಅವರನ್ನು ಅವನು ಆರಾಧಿಸುತ್ತಾನೆ . ಅವರೆಷ್ಟು ನಿಕೃಷ್ಟ ರಕ್ಷಕರು. ಮತ್ತು ಎಷ್ಟು ನಿಕೃಷ್ಟ ಮಿತ್ರರು
Verse 14
إِنَّ ٱللَّهَ يُدْخِلُ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ جَنَّـٰتٍ تَجْرِى مِن تَحْتِهَا ٱلْأَنْهَـٰرُ ۚ إِنَّ ٱللَّهَ يَفْعَلُ مَا يُرِيدُ
Transliteration inna l-laha yud'khilu alladhīna āmanū waʿamilū l-ṣāliḥāti jannātin tajrī min taḥtihā l-anhāru inna l-laha yafʿalu mā yurīdu
Kannada ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದವರನ್ನು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿ ಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಗೊಳಿಸುವನು. ಅಲ್ಲಾಹು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
Verse 15
مَن كَانَ يَظُنُّ أَن لَّن يَنصُرَهُ ٱللَّهُ فِى ٱلدُّنْيَا وَٱلْـَٔاخِرَةِ فَلْيَمْدُدْ بِسَبَبٍ إِلَى ٱلسَّمَآءِ ثُمَّ لْيَقْطَعْ فَلْيَنظُرْ هَلْ يُذْهِبَنَّ كَيْدُهُۥ مَا يَغِيظُ
Transliteration man kāna yaẓunnu an lan yanṣurahu l-lahu fī l-dun'yā wal-ākhirati falyamdud bisababin ilā l-samāi thumma l'yaqṭaʿ falyanẓur hal yudh'hibanna kayduhu mā yaghīẓu
Kannada ಅಲ್ಲಾಹನು, ಇಹ-ಪರಗಳಲ್ಲಿ ಅವರಿಗೆ (ಪ್ರವಾದಿವರ್ಯರಿಗೆ) ಸಹಾಯ ಮಾಡಲಾರನೆಂದು ಯಾರಾದರೂ ಭಾವಿಸಿದ್ದರೆ, ಅವನು ಆಕಾಶಕ್ಕೆ ಒಂದು ಹಗ್ಗವನ್ನು ಬಿಗಿಯಲಿ. ಆಮೇಲೆ ನೇಣು ಬಿಗಿದು ಕೊರಳು ಕೊಯ್ಯಲಿ. ಅನಂತರ ಅವನ ತಂತ್ರವು ತನ್ನನ್ನು ಕೋಪಿಸುವ ವಿಷಯವನ್ನು ರದ್ದುಗೊಳಿಸುತ್ತದೋ ಎಂದು ನೋಡಿಕೊಳ್ಳಲಿ.
Verse 16
وَكَذَٰلِكَ أَنزَلْنَـٰهُ ءَايَـٰتٍۭ بَيِّنَـٰتٍ وَأَنَّ ٱللَّهَ يَهْدِى مَن يُرِيدُ
Transliteration wakadhālika anzalnāhu āyātin bayyinātin wa-anna l-laha yahdī man yurīdu
Kannada ಆ ಪ್ರಕಾರ ನಾವು ಈ ಖುರ್‍ಆನನ್ನು ಸುಸ್ಪಷ್ಟವಾದ ಪುರಾವೆಗಳೆಂಬ ನೆಲೆಯಲ್ಲಿ ಅವತೀರ್ಣಗೊಳಿಸಿದ್ದೇವೆ. ಅಲ್ಲಾಹನು ತಾನಿಚ್ಚಿಸಿದವರನ್ನು ನೇರ ದಾರಿಗೆ ಸೇರಿಸುತ್ತಾನೆ.
Verse 17
إِنَّ ٱلَّذِينَ ءَامَنُوا۟ وَٱلَّذِينَ هَادُوا۟ وَٱلصَّـٰبِـِٔينَ وَٱلنَّصَـٰرَىٰ وَٱلْمَجُوسَ وَٱلَّذِينَ أَشْرَكُوٓا۟ إِنَّ ٱللَّهَ يَفْصِلُ بَيْنَهُمْ يَوْمَ ٱلْقِيَـٰمَةِ ۚ إِنَّ ٱللَّهَ عَلَىٰ كُلِّ شَىْءٍ شَهِيدٌ
Transliteration inna alladhīna āmanū wa-alladhīna hādū wal-ṣābiīna wal-naṣārā wal-majūsa wa-alladhīna ashrakū inna l-laha yafṣilu baynahum yawma l-qiyāmati inna l-laha ʿalā kulli shayin shahīdun
Kannada ಸತ್ಯವಿಶ್ವಾಸವಿರಿಸಿದವರು, ಯಹೂದಿಗಳಾದ ವರು, ಸಾಬಿಈಗಳು, ಕ್ರೈಸ್ತರು, ಅಗ್ನಿ ಆರಾಧ ಕರು ಮತ್ತು ಬಹುದೇವಾರಾಧಕರು ಇವರೆಲ್ಲರ ನಡುವೆ ಅಲ್ಲಾಹನು ಪುನರುತ್ಥಾನದ ದಿನ ತೀರ್ಪು ಕಲ್ಪಿಸುವನು. ಪ್ರತಿಯೊಂದು ವಿಷಯಕ್ಕೂ ಅಲ್ಲಾಹನು ಸಾಕ್ಷಿಯಾಗಿರುವನು.
Verse 18
أَلَمْ تَرَ أَنَّ ٱللَّهَ يَسْجُدُ لَهُۥ مَن فِى ٱلسَّمَـٰوَٰتِ وَمَن فِى ٱلْأَرْضِ وَٱلشَّمْسُ وَٱلْقَمَرُ وَٱلنُّجُومُ وَٱلْجِبَالُ وَٱلشَّجَرُ وَٱلدَّوَآبُّ وَكَثِيرٌ مِّنَ ٱلنَّاسِ ۖ وَكَثِيرٌ حَقَّ عَلَيْهِ ٱلْعَذَابُ ۗ وَمَن يُهِنِ ٱللَّهُ فَمَا لَهُۥ مِن مُّكْرِمٍ ۚ إِنَّ ٱللَّهَ يَفْعَلُ مَا يَشَآءُ ۩
Transliteration alam tara anna l-laha yasjudu lahu man fī l-samāwāti waman fī l-arḍi wal-shamsu wal-qamaru wal-nujūmu wal-jibālu wal-shajaru wal-dawābu wakathīrun mina l-nāsi wakathīrun ḥaqqa ʿalayhi l-ʿadhābu waman yuhini l-lahu famā lahu min muk'rimin inna l-laha yafʿalu mā yashāu
Kannada ಆಕಾಶಗಳಲ್ಲಿರುವವರು, ಭೂಮಿಯಲ್ಲಿರುವವರು, ಸೂರ್ಯ, ಚಂದ್ರ, ನಕ್ಷತ್ರಗಳು, ಪರ್ವತಗಳು, ಮರಗಳು, ಜೀವಜಂತುಗಳು ಮತ್ತು ಬಹುತೇಕ ಮನುಷ್ಯರು ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತಿರು ವುದನ್ನು ನೀವು ನೋಡುತ್ತಿಲ್ಲವೇ? ಅನೇಕ ಜನರಿಗೆ ನಮ್ಮ ಶಿಕ್ಷೆಯು ಬಾದಿಸಿದೆ. ಅಲ್ಲಾಹು ಯಾರನ್ನು ನಿಂದಿಸಿಬಿಡುವನೋ ಅವನನ್ನು ಯಾರೂ ಗೌರವಿಸುವವರಿಲ್ಲ. ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
Verse 19
۞ هَـٰذَانِ خَصْمَانِ ٱخْتَصَمُوا۟ فِى رَبِّهِمْ ۖ فَٱلَّذِينَ كَفَرُوا۟ قُطِّعَتْ لَهُمْ ثِيَابٌ مِّن نَّارٍ يُصَبُّ مِن فَوْقِ رُءُوسِهِمُ ٱلْحَمِيمُ
Transliteration hādhāni khaṣmāni ikh'taṣamū fī rabbihim fa-alladhīna kafarū quṭṭiʿat lahum thiyābun min nārin yuṣabbu min fawqi ruūsihimu l-ḥamīmu
Kannada ತಮ್ಮ ಪ್ರಭುವಿನ ವಿಷಯದಲ್ಲಿ ಪರಸ್ಪರ ಕಚ್ಚಾಡು ತ್ತಿರುವ ಎರಡು ಭಿನ್ನ ಪಂಗಡಗಳಿವು . ಇವರಲ್ಲಿ ಸತ್ಯವಿಷೇಧಿಗಳಿಗೆ ನರಕಾಗ್ನಿಯ ಉಡುಪನ್ನು ಅಳೆದು ಕತ್ತರಿಸಲಾಗಿದೆ. ಅವರ ತಲೆಗಳ ಮೇಲೆ ಕುದಿಯುವ ನೀರನ್ನು ಸುರಿಸಲಾಗುವುದು.
Verse 20
يُصْهَرُ بِهِۦ مَا فِى بُطُونِهِمْ وَٱلْجُلُودُ
Transliteration yuṣ'haru bihi mā fī buṭūnihim wal-julūdu
Kannada ಅದರಿಂದ ಅವರ ಹೊಟ್ಟೆಯೊಳಗಿರುವ ಭಾಗಗಳನ್ನು ಕರಗಿಸಲಾಗುತ್ತವೆ. ಚರ್ಮಗಳನ್ನು ಸುಡಲಾಗುತ್ತದೆ.
Verse 21
وَلَهُم مَّقَـٰمِعُ مِنْ حَدِيدٍ
Transliteration walahum maqāmiʿu min ḥadīdin
Kannada ಅವರಿಗೆ (ತಲೆಗೆ ಬಡಿಯಲು) ಕಬ್ಬಿಣದ ಗದೆಗಳಿವೆ.
Verse 22
كُلَّمَآ أَرَادُوٓا۟ أَن يَخْرُجُوا۟ مِنْهَا مِنْ غَمٍّ أُعِيدُوا۟ فِيهَا وَذُوقُوا۟ عَذَابَ ٱلْحَرِيقِ
Transliteration kullamā arādū an yakhrujū min'hā min ghammin uʿīdū fīhā wadhūqū ʿadhāba l-ḥarīqi
Kannada ಅವರು ದುಃಖದ ನಿಮಿತ್ತ ನರಕದಿಂದ ಹೊರ ಬರಲು ಪ್ರಯತ್ನಿಸಿದಾಗಲೆಲ್ಲ ‘ಸುಡುವ ಶಿಕ್ಷೆಯ ರುಚಿಯನ್ನು ಸವಿಯಿರಿ’ ಎನ್ನುತ್ತಾ ಪುನಃ ಅದರೊಳಗೇ ಮರಳಿಸಲ್ಪಡುವರು.
Verse 23
إِنَّ ٱللَّهَ يُدْخِلُ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ جَنَّـٰتٍ تَجْرِى مِن تَحْتِهَا ٱلْأَنْهَـٰرُ يُحَلَّوْنَ فِيهَا مِنْ أَسَاوِرَ مِن ذَهَبٍ وَلُؤْلُؤًا ۖ وَلِبَاسُهُمْ فِيهَا حَرِيرٌ
Transliteration inna l-laha yud'khilu alladhīna āmanū waʿamilū l-ṣāliḥāti jannātin tajrī min taḥtihā l-anhāru yuḥallawna fīhā min asāwira min dhahabin walu'lu-an walibāsuhum fīhā ḥarīrun
Kannada ಅಲ್ಲಾಹನು ಸತ್ಯವಿಶ್ವಾಸವಿರಿಸಿದವರನ್ನು ಮತ್ತು ಸತ್ಕರ್ಮವೆಸಗಿದವರನ್ನು ಉದ್ಯಾನಗಳಲ್ಲಿ ಪ್ರವೇ ಶಗೊಳಿಸುವನು. ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ. ಅಲ್ಲಿ ಅವರಿಗೆ ಚಿನ್ನ ಹಾಗೂ ಮುತ್ತುಗಳ ಕಂಕಣಗಳನ್ನು ತೊಡಿಸಲಾಗುವುದು. ಅಲ್ಲಿ ಅವರ ಉಡುಪು ರೇಶ್ಮೆಯದ್ದಾಗಿರುವುದು.
Verse 24
وَهُدُوٓا۟ إِلَى ٱلطَّيِّبِ مِنَ ٱلْقَوْلِ وَهُدُوٓا۟ إِلَىٰ صِرَٰطِ ٱلْحَمِيدِ
Transliteration wahudū ilā l-ṭayibi mina l-qawli wahudū ilā ṣirāṭi l-ḥamīdi
Kannada ಅವರನ್ನು ಪವಿತ್ರ ವಾಕ್ಯದ ಕಡೆಗೆ ಕೊಂಡೊಯ್ಯಲ್ಪಟ್ಟಿತ್ತು. ಮತ್ತು ಅವರು ಸ್ತುತ್ಯರ್ಹ ಮಾರ್ಗಕ್ಕೆ ಹಚ್ಚಲ್ಪಟ್ಟಿದ್ದರು.
Verse 25
إِنَّ ٱلَّذِينَ كَفَرُوا۟ وَيَصُدُّونَ عَن سَبِيلِ ٱللَّهِ وَٱلْمَسْجِدِ ٱلْحَرَامِ ٱلَّذِى جَعَلْنَـٰهُ لِلنَّاسِ سَوَآءً ٱلْعَـٰكِفُ فِيهِ وَٱلْبَادِ ۚ وَمَن يُرِدْ فِيهِ بِإِلْحَادٍۭ بِظُلْمٍ نُّذِقْهُ مِنْ عَذَابٍ أَلِيمٍ
Transliteration inna alladhīna kafarū wayaṣuddūna ʿan sabīli l-lahi wal-masjidi l-ḥarāmi alladhī jaʿalnāhu lilnnāsi sawāan l-ʿākifu fīhi wal-bādi waman yurid fīhi bi-il'ḥādin biẓul'min nudhiq'hu min ʿadhābin alīmin
Kannada ಸತ್ಯನಿಷೇಧ ಕೈಗೊಂಡವರು, ಅಲ್ಲಾಹನ ಮಾರ್ಗದಿಂದ ತಡೆಯುವವರು ಮತ್ತು ಸ್ಥಳೀಯರಿರಲಿ, ಹೊರಗಿನಿಂದ ಬಂದವರಿರಲಿ, ಎಲ್ಲರಿಗೂ ನಾವು ಸಮಾನ ಹಕ್ಕುಗಳನ್ನು ನೀಡಿದ ಮಸ್ಜಿದುಲ್ ಹರಾಮ್‍ನ ಸಂದರ್ಶನದಿಂದ ಜನರನ್ನು ತಡೆ ಯುತ್ತಿರುವವರು ಶಿಕ್ಷಾರ್ಹರು. ಅಲ್ಲಿ (ಮಸ್ಜಿ ದುಲ್ ಹರಾಮ್‍ನಲ್ಲಿ) ಯಾರಾದರೂ ಅಕ್ರಮ ವಾಗಿ ಅತಿರೇಕವನ್ನು ಬಯಸಿದರೆ, ಅವನಿಗೆ ನಾವು ವೇದನಾಯುಕ್ತ ಶಿಕ್ಷೆಯ ರುಚಿಯನ್ನು ಉಣ್ಣಿಸುವೆವು.
Verse 26
وَإِذْ بَوَّأْنَا لِإِبْرَٰهِيمَ مَكَانَ ٱلْبَيْتِ أَن لَّا تُشْرِكْ بِى شَيْـًٔا وَطَهِّرْ بَيْتِىَ لِلطَّآئِفِينَ وَٱلْقَآئِمِينَ وَٱلرُّكَّعِ ٱلسُّجُودِ
Transliteration wa-idh bawwanā li-ib'rāhīma makāna l-bayti an lā tush'rik bī shayan waṭahhir baytiya lilṭṭāifīna wal-qāimīna wal-rukaʿi l-sujūdi
Kannada ಇಬ್‍ರಾಹೀಮ್ ರಿಗೆ ಕಅïಬಾ ಭವನದ ಸ್ಥಳವನ್ನು ನಾವು ಗೊತ್ತುಪಡಿಸಿ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ. “ನನ್ನ ಜೊತೆ ಯಾವುದೇ ವಸ್ತುವನ್ನೂ ಸಹಭಾಗಿಯಾಗಿ ಮಾಡದಿರಿ. ಪ್ರದಕ್ಷಿಣೆ ಮಾಡುವವರಿಗಾಗಿಯೂ (ನಮಾಝಿಗೆ) ನಿಲ್ಲುವವರಿಗಾಗಿಯೂ ರುಕೂಅï- ಸುಜೂದ್ ಮಾಡುವವರಿಗಾಗಿಯೂ ನನ್ನ ಮಂದಿರವನ್ನು ಶುಚಿಯಾಗಿಡಿರಿ.
Verse 27
وَأَذِّن فِى ٱلنَّاسِ بِٱلْحَجِّ يَأْتُوكَ رِجَالًا وَعَلَىٰ كُلِّ ضَامِرٍ يَأْتِينَ مِن كُلِّ فَجٍّ عَمِيقٍ
Transliteration wa-adhin fī l-nāsi bil-ḥaji yatūka rijālan waʿalā kulli ḍāmirin yatīna min kulli fajjin ʿamīqin
Kannada ಹಜ್ಜ್‍ಗಾಗಿ ಜನರಿಗೆ ಕರೆ ನೀಡಿರಿ. ಅವರು ಕಾಲ್ನಡಿಗೆಯಾಗಿಯೂ ದೂರದ ದಾರಿಗಳಿಂದ ಬಳಲಿದ ಒಂಟೆಗಳಲ್ಲಿ ಸವಾರಿ ಮಾಡಿಕೊಂಡೂ ನಿಮ್ಮ ಬಳಿಗೆ ಬರುವಂತಾಗಲಿ”.
Verse 28
لِّيَشْهَدُوا۟ مَنَـٰفِعَ لَهُمْ وَيَذْكُرُوا۟ ٱسْمَ ٱللَّهِ فِىٓ أَيَّامٍ مَّعْلُومَـٰتٍ عَلَىٰ مَا رَزَقَهُم مِّنۢ بَهِيمَةِ ٱلْأَنْعَـٰمِ ۖ فَكُلُوا۟ مِنْهَا وَأَطْعِمُوا۟ ٱلْبَآئِسَ ٱلْفَقِيرَ
Transliteration liyashhadū manāfiʿa lahum wayadhkurū is'ma l-lahi fī ayyāmin maʿlūmātin ʿalā mā razaqahum min bahīmati l-anʿāmi fakulū min'hā wa-aṭʿimū l-bāisa l-faqīra
Kannada ಅವರಿಗೆ ಪ್ರಯೋಜನಕಾರಿಯಾದ ಕೆಲವು ರಂಗಗಳಲ್ಲಿ ಸನ್ನಿಹಿತರಾಗಲು ಮತ್ತು ಅಲ್ಲಾಹನು ಅವರಿಗೆ ದಯಪಾಲಿಸಿರುವ ಜಾನುವಾರು ಮೃಗಗಳ ಮೇಲೆ ನಿಗದಿತ ದಿನಗಳಲ್ಲಿ ಅಲ್ಲಾಹನ ನಾಮವನ್ನು ಉಚ್ಛರಿಸಲಿಕ್ಕಾಗಿ. ಆದ್ದರಿಂದ ಆ ಜಾನುವಾರು (ಮಾಂಸ)ಗಳಿಂದ ನೀವು ತಿನ್ನಿರಿ ಮತ್ತು ಕಡು ಬಡವರಿಗೆ ತಿನ್ನಿಸಿರಿ.
Verse 29
ثُمَّ لْيَقْضُوا۟ تَفَثَهُمْ وَلْيُوفُوا۟ نُذُورَهُمْ وَلْيَطَّوَّفُوا۟ بِٱلْبَيْتِ ٱلْعَتِيقِ
Transliteration thumma l'yaqḍū tafathahum walyūfū nudhūrahum walyaṭṭawwafū bil-bayti l-ʿatīqi
Kannada ಆ ಬಳಿಕ ಅವರು ತಮ್ಮ ಕಶ್ಮಲಗಳನ್ನು ಹೋಗ ಲಾಡಿಸಲಿ. ತಮ್ಮ ಹರಕೆಗಳನ್ನು ಪೂರೈಸಲಿ ಮತ್ತು ಪುರಾತನ ಕಅïಬಾ ಭವನಕ್ಕೆ ಪ್ರದಕ್ಷಿಣೆ ಬರಲಿ.
Verse 30
ذَٰلِكَ وَمَن يُعَظِّمْ حُرُمَـٰتِ ٱللَّهِ فَهُوَ خَيْرٌ لَّهُۥ عِندَ رَبِّهِۦ ۗ وَأُحِلَّتْ لَكُمُ ٱلْأَنْعَـٰمُ إِلَّا مَا يُتْلَىٰ عَلَيْكُمْ ۖ فَٱجْتَنِبُوا۟ ٱلرِّجْسَ مِنَ ٱلْأَوْثَـٰنِ وَٱجْتَنِبُوا۟ قَوْلَ ٱلزُّورِ
Transliteration dhālika waman yuʿaẓẓim ḥurumāti l-lahi fahuwa khayrun lahu ʿinda rabbihi wa-uḥillat lakumu l-anʿāmu illā mā yut'lā ʿalaykum fa-ij'tanibū l-rij'sa mina l-awthāni wa-ij'tanibū qawla l-zūri
Kannada ಇವಿಷ್ಟು ಹಜ್ಜ್‍ನ ವಿಷಯ. ಯಾರು ಅಲ್ಲಾಹನು ಪಾವನಗೊಳಿಸಿದವುಗಳನ್ನು ಗೌರವಿಸುತ್ತಾನೋ ಅದು ಅವನ ಪ್ರಭುವಿನ ಬಳಿ ಅವನಿಗೇ ಉತ್ತಮ ವಾಗಿರುವುದು. ಜಾನುವಾರುಗಳನ್ನು ನಿಮಗೆ ಧರ್ಮ ಸಮ್ಮತಗೊಳಿಸಲಾಗಿದೆ. ಆದರೆ ನಿಮಗೆ ಓದಿ ಹೇಳಲಾದ ಕೆಲವು ಪ್ರಾಣಿಗಳ ಹೊರತು . ಆದ್ದರಿಂದ ವಿಗ್ರಹಗಳೆಂಬ ಮಾಲಿನ್ಯವನ್ನು ವರ್ಜಿಸಿರಿ. ಅಸತ್ಯ ಮಾತುಗಳನ್ನು ತೊರೆಯಿರಿ.
Verse 31
حُنَفَآءَ لِلَّهِ غَيْرَ مُشْرِكِينَ بِهِۦ ۚ وَمَن يُشْرِكْ بِٱللَّهِ فَكَأَنَّمَا خَرَّ مِنَ ٱلسَّمَآءِ فَتَخْطَفُهُ ٱلطَّيْرُ أَوْ تَهْوِى بِهِ ٱلرِّيحُ فِى مَكَانٍ سَحِيقٍ
Transliteration ḥunafāa lillahi ghayra mush'rikīna bihi waman yush'rik bil-lahi faka-annamā kharra mina l-samāi fatakhṭafuhu l-ṭayru aw tahwī bihi l-rīḥu fī makānin saḥīqin
Kannada ಅಲ್ಲಾಹನಿಗೆ ಸಹಭಾಗಿತ್ವವನ್ನು ಕಲ್ಪಿಸದೆ, ಅವನಿಗೆ ಏಕಧರ್ಮನಿಷ್ಠರಾಗಿ. ಯಾರು, ಅಲ್ಲಾಹ ನಿಗೆ ಸಹಭಾಗಿತ್ವವನ್ನು ಕಲ್ಪಿಸುತ್ತಾನೋ ಅವನು ಆಕಾಶದಿಂದ ಕೆಳಗೆ ಬಿದ್ದವನಂತಿದ್ದು ಅವನನ್ನು ಪಕ್ಷಿಗಳು ಕಿತ್ತುಕೊಂಡು ಹೋಗುವಂತೆ ಅಥವಾ ಗಾಳಿಯು ಅವನನ್ನು ದೂರ ಸ್ಥಳಕ್ಕೆ ಒಯ್ದು ಬಿಡುವಂತೆ ಇದೆ.
Verse 32
ذَٰلِكَ وَمَن يُعَظِّمْ شَعَـٰٓئِرَ ٱللَّهِ فَإِنَّهَا مِن تَقْوَى ٱلْقُلُوبِ
Transliteration dhālika waman yuʿaẓẓim shaʿāira l-lahi fa-innahā min taqwā l-qulūbi
Kannada ಅದನ್ನು ಗ್ರಹಿಸಿರಿ. ಯಾರು ಅಲ್ಲಾಹನ ಲಾಂಛನ ಗಳನ್ನು ಗೌರವಿಸುತ್ತಾರೋ ನಿಜಕ್ಕೂ ಅದು ಹೃದ ಯಗಳ ಭಕ್ತಿಯಿಂದಾಗಿದೆ.
Verse 33
لَكُمْ فِيهَا مَنَـٰفِعُ إِلَىٰٓ أَجَلٍ مُّسَمًّى ثُمَّ مَحِلُّهَآ إِلَى ٱلْبَيْتِ ٱلْعَتِيقِ
Transliteration lakum fīhā manāfiʿu ilā ajalin musamman thumma maḥilluhā ilā l-bayti l-ʿatīqi
Kannada ಒಂದು ನಿಶ್ಚಿತ ಕಾಲದವರೆಗೆ ಅವುಗಳಲ್ಲಿ (ಬಲಿ ಮೃಗಗಳಲ್ಲಿ) ನಿಮಗೆ ಪ್ರಯೋಜನ ಪಡೆಯುವ ಹಕ್ಕಿದೆ. ಅನಂತರ ಅವುಗಳನ್ನು ಬಲಿದಾನ ಮಾಡುವ ಸ್ಥಾನವು ಪುರಾತನ ಕಅಬಾ ಭವನದ ಸಮೀಪವಿದೆ.
Verse 34
وَلِكُلِّ أُمَّةٍ جَعَلْنَا مَنسَكًا لِّيَذْكُرُوا۟ ٱسْمَ ٱللَّهِ عَلَىٰ مَا رَزَقَهُم مِّنۢ بَهِيمَةِ ٱلْأَنْعَـٰمِ ۗ فَإِلَـٰهُكُمْ إِلَـٰهٌ وَٰحِدٌ فَلَهُۥٓ أَسْلِمُوا۟ ۗ وَبَشِّرِ ٱلْمُخْبِتِينَ
Transliteration walikulli ummatin jaʿalnā mansakan liyadhkurū is'ma l-lahi ʿalā mā razaqahum min bahīmati l-anʿāmi fa-ilāhukum ilāhun wāḥidun falahu aslimū wabashiri l-mukh'bitīna
Kannada ನಾವು ಪ್ರತಿಯೊಂದು ಸಮುದಾಯಕ್ಕೆ ಬಲಿ ಕರ್ಮವನ್ನು ನಿಶ್ಚಯಿಸಿದ್ದೇವೆ. ಅವರಿಗೆ ಅಲ್ಲಾಹನು ದಯಪಾಲಿಸಿರುವ ಪ್ರಾಣಿಗಳ ಮೇಲೆ ಅವರು ಅಲ್ಲಾಹನ ನಾಮವನ್ನು ಪ್ರಕೀರ್ತಿಸಲಿಕ್ಕಾಗಿ. ನಿಮ್ಮ ದೇವನು ಏಕಮಾತ್ರ ದೇವನು. ಆದುದರಿಂದ ನೀವು ಅವನನ್ನು ಅನುಸರಿಸಿ ಬಾಳಿರಿ. (ಪೈಗಂಬರರೇ,) ವಿನಯಶೀಲರಿಗೆ ಶುಭವಾರ್ತೆ ನೀಡಿರಿ.
Verse 35
ٱلَّذِينَ إِذَا ذُكِرَ ٱللَّهُ وَجِلَتْ قُلُوبُهُمْ وَٱلصَّـٰبِرِينَ عَلَىٰ مَآ أَصَابَهُمْ وَٱلْمُقِيمِى ٱلصَّلَوٰةِ وَمِمَّا رَزَقْنَـٰهُمْ يُنفِقُونَ
Transliteration alladhīna idhā dhukira l-lahu wajilat qulūbuhum wal-ṣābirīna ʿalā mā aṣābahum wal-muqīmī l-ṣalati wamimmā razaqnāhum yunfiqūna
Kannada (ಅವರು ಯಾರೆಂದರೆ) ಅಲ್ಲಾಹನನ್ನು ಪ್ರಸ್ತಾಪಿ ಸಲಾದರೆ, ತಮ್ಮ ಹೃದಯಗಳು ಕಂಪಿಸುವವರು, ತಮಗೆ ಬಾಧಿಸುವ ಸಂಕಷ್ಟಗಳ ಮೇಲೆ ತಾಳ್ಮೆ ವಹಿಸುವವರು, ನಮಾಝನ್ನು ಸಂಸ್ಥಾಪಿಸುವವರು. ನಾವು ಅವರಿಗೆ ನೀಡಿದ ಜೀವನಾಧಾರದಿಂದ ವ್ಯಯಿಸುವವರು .
Verse 36
وَٱلْبُدْنَ جَعَلْنَـٰهَا لَكُم مِّن شَعَـٰٓئِرِ ٱللَّهِ لَكُمْ فِيهَا خَيْرٌ ۖ فَٱذْكُرُوا۟ ٱسْمَ ٱللَّهِ عَلَيْهَا صَوَآفَّ ۖ فَإِذَا وَجَبَتْ جُنُوبُهَا فَكُلُوا۟ مِنْهَا وَأَطْعِمُوا۟ ٱلْقَانِعَ وَٱلْمُعْتَرَّ ۚ كَذَٰلِكَ سَخَّرْنَـٰهَا لَكُمْ لَعَلَّكُمْ تَشْكُرُونَ
Transliteration wal-bud'na jaʿalnāhā lakum min shaʿāiri l-lahi lakum fīhā khayrun fa-udh'kurū is'ma l-lahi ʿalayhā ṣawāffa fa-idhā wajabat junūbuhā fakulū min'hā wa-aṭʿimū l-qāniʿa wal-muʿ'tara kadhālika sakharnāhā lakum laʿallakum tashkurūna
Kannada (ಬಲಿದಾನದ) ಒಂಟೆಗಳನ್ನು ನಿಮಗಾಗಿ ನಾವು ಅಲ್ಲಾಹನ ಧರ್ಮ ಲಾಂಛನಗಳಾಗಿ ಮಾಡಿದ್ದೇವೆ. ನಿಮಗೆ ಅವುಗಳಲ್ಲಿ ಒಳಿತಿದೆ. ಆದುದರಿಂದ ಕೊಯ್ಯಲು ಸಾಲಾಗಿ ನಿಲ್ಲಿಸಿದ ನೆಲೆಯಲ್ಲಿ ಅವು ಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಚರಿಸಿರಿ. ಅವುಗಳ ಬೆನ್ನುಗಳು (ಅವುಗಳು ಪ್ರಾಣ ಬಿಟ್ಟು) ನೆಲಕ್ಕೆ ತಾಗಿದರೆ (ಅಡ್ಡ ಬಿದ್ದರೆ) ಅವು ಗಳಿಂದ ಸ್ವತಃ ತಿನ್ನಿರಿ ಹಾಗೂ ಯಾಚಿಸದೆ ಇದ್ದುದರಲ್ಲಿ ಸಂತೃಪ್ತಿಪಡುವವರಿಗೂ ಬೇಡಿಕೆ ಮುಂದಿಟ್ಟವರಿಗೂ ತಿನ್ನಿಸಿರಿ. ಈ ರೀತಿಯಲ್ಲಿ ಅವುಗಳನ್ನು ನಿಮಗಾಗಿ ನಾವು ನಿಯಂತ್ರಿಸಿ ಕೊಟ್ಟಿದ್ದೇವೆ. ನೀವು ಕೃತಜ್ಞರಾಗಲಿಕ್ಕಾಗಿ.
Verse 37
لَن يَنَالَ ٱللَّهَ لُحُومُهَا وَلَا دِمَآؤُهَا وَلَـٰكِن يَنَالُهُ ٱلتَّقْوَىٰ مِنكُمْ ۚ كَذَٰلِكَ سَخَّرَهَا لَكُمْ لِتُكَبِّرُوا۟ ٱللَّهَ عَلَىٰ مَا هَدَىٰكُمْ ۗ وَبَشِّرِ ٱلْمُحْسِنِينَ
Transliteration lan yanāla l-laha luḥūmuhā walā dimāuhā walākin yanāluhu l-taqwā minkum kadhālika sakharahā lakum litukabbirū l-laha ʿalā mā hadākum wabashiri l-muḥ'sinīna
Kannada ಅವುಗಳ ಮಾಂಸವಾಗಲಿ ರಕ್ತವಾಗಲಿ ಅಲ್ಲಾಹ ನಿಗೆ ತಲುಪುವುದಿಲ್ಲ. ಆದರೆ ನಿಮ್ಮ ಭಕ್ತಿಯು ಅವನಿಗೆ ತಲುಪುತ್ತದೆ. ಅದೇ ಪ್ರಕಾರ ಅವನು ನಿಮಗೆ ಸನ್ಮಾರ್ಗವನ್ನು ದಯಪಾಲಿಸಿದ್ದಕ್ಕೋ ಸುಗ, ಅಲ್ಲಾಹನನ್ನು ನೀವು ಪ್ರಕೀರ್ತಿಸಲಿಕ್ಕಾಗಿ ಅವನು ಅವುಗಳನ್ನು ನಿಮಗಾಗಿ ನಿಯಂತ್ರಿಸಿ ಕೊಟ್ಟಿದ್ದಾನೆ. (ಪೈಗಂಬರರೇ,) ಸದ್ಭಕ್ತರಿಗೆ ಸುವಾರ್ತೆ ನೀಡಿರಿ.
Verse 38
۞ إِنَّ ٱللَّهَ يُدَٰفِعُ عَنِ ٱلَّذِينَ ءَامَنُوٓا۟ ۗ إِنَّ ٱللَّهَ لَا يُحِبُّ كُلَّ خَوَّانٍ كَفُورٍ
Transliteration inna l-laha yudāfiʿu ʿani alladhīna āmanū inna l-laha lā yuḥibbu kulla khawwānin kafūrin
Kannada ಅಲ್ಲಾಹನು ಸತ್ಯವಿಶ್ವಾಸಿಗಳನ್ನು (ಶತ್ರುಗಳಿಂದ) ತಡೆದು ರಕ್ಷಣೆ ಮಾಡುತ್ತಾನೆ. ಯಾವುದೇ ವಿಶ್ವಾಸ ಘಾತುಕ ಸತ್ಯನಿಷೇಧಿಯನ್ನು ಅಲ್ಲಾಹು ಖಂಡಿತ ಮೆಚ್ಚಲಾರ.
Verse 39
أُذِنَ لِلَّذِينَ يُقَـٰتَلُونَ بِأَنَّهُمْ ظُلِمُوا۟ ۚ وَإِنَّ ٱللَّهَ عَلَىٰ نَصْرِهِمْ لَقَدِيرٌ
Transliteration udhina lilladhīna yuqātalūna bi-annahum ẓulimū wa-inna l-laha ʿalā naṣrihim laqadīrun
Kannada ಯುದ್ಧಕ್ಕೊಳಗಾದವರಿಗೆ, ಅವರು ಮರ್ದಿತರು ಎಂಬ ಕಾರಣಕ್ಕೆ ಪ್ರತಿರೋಧಿಸುವ ಅನುಮತಿ ನೀಡಲಾಗಿದೆ. ನಿಶ್ಚಯ, ಅಲ್ಲಾಹನು ಅವರಿಗೆ ಸಹಾಯ ಮಾಡಲು ಸಮರ್ಥನು.
Verse 40
ٱلَّذِينَ أُخْرِجُوا۟ مِن دِيَـٰرِهِم بِغَيْرِ حَقٍّ إِلَّآ أَن يَقُولُوا۟ رَبُّنَا ٱللَّهُ ۗ وَلَوْلَا دَفْعُ ٱللَّهِ ٱلنَّاسَ بَعْضَهُم بِبَعْضٍ لَّهُدِّمَتْ صَوَٰمِعُ وَبِيَعٌ وَصَلَوَٰتٌ وَمَسَـٰجِدُ يُذْكَرُ فِيهَا ٱسْمُ ٱللَّهِ كَثِيرًا ۗ وَلَيَنصُرَنَّ ٱللَّهُ مَن يَنصُرُهُۥٓ ۗ إِنَّ ٱللَّهَ لَقَوِىٌّ عَزِيزٌ
Transliteration alladhīna ukh'rijū min diyārihim bighayri ḥaqqin illā an yaqūlū rabbunā l-lahu walawlā dafʿu l-lahi l-nāsa baʿḍahum bibaʿḍin lahuddimat ṣawāmiʿu wabiyaʿun waṣalawātun wamasājidu yudh'karu fīhā us'mu l-lahi kathīran walayanṣuranna l-lahu man yanṣuruhu inna l-laha laqawiyyun ʿazīzun
Kannada ಯಾವುದೇ ನ್ಯಾಯವಿಲ್ಲದೆ, “ನಮ್ಮ ಪ್ರಭು ಅಲ್ಲಾಹು” ಎಂದಿಷ್ಟೇ ಹೇಳಿದ ಮಾತ್ರಕ್ಕೆ ತಮ್ಮ ಮನೆಗಳಿಂದ ಹೊರ ಹಾಕಲ್ಪಟ್ಟವರು. ಅವರು ಜನರಲ್ಲಿ ಕೆಲವರನ್ನು ಬೇರೆ ಕೆಲವರ ಮೂಲಕ ಅಲ್ಲಾಹನು ತಡೆಯದಿರುತ್ತಿದ್ದರೆ ಅಲ್ಲಾಹನ ನಾಮವನ್ನು ಅತಿ ಹೆಚ್ಚಾಗಿ ಸ್ಮರಿಸಲಾಗುತ್ತಿರುವ ಮಠ, ಆಶ್ರಮಗಳೂ ಇಗರ್ಜಿಗಳೂ ಪ್ರಾರ್ಥನಾ ಮಂದಿರಗಳೂ ಮಸೀದಿಗಳೂ ಧ್ವಂಸಗೊಳಿಸಲ್ಪಡುತ್ತಿದ್ದವು. ಯಾರು ಅಲ್ಲಾಹನಿಗೆ ಸಹಾಯ ಮಾಡುತ್ತಾರೆ, ಅವರಿಗೆ ಅವನು ಖಂಡಿತ ಸಹಾಯ ಮಾಡುತ್ತಾನೆ. ಅಲ್ಲಾಹು ಶಕ್ತಿವಂತನೂ ಪ್ರಬಲನೂ ಆಗಿರುತ್ತಾನೆ.
Verse 41
ٱلَّذِينَ إِن مَّكَّنَّـٰهُمْ فِى ٱلْأَرْضِ أَقَامُوا۟ ٱلصَّلَوٰةَ وَءَاتَوُا۟ ٱلزَّكَوٰةَ وَأَمَرُوا۟ بِٱلْمَعْرُوفِ وَنَهَوْا۟ عَنِ ٱلْمُنكَرِ ۗ وَلِلَّهِ عَـٰقِبَةُ ٱلْأُمُورِ
Transliteration alladhīna in makkannāhum fī l-arḍi aqāmū l-ṣalata waātawū l-zakata wa-amarū bil-maʿrūfi wanahaw ʿani l-munkari walillahi ʿāqibatu l-umūri
Kannada ಇವರಿಗೆ (ಈ ಮರ್ದಿತರಿಗೆ) ನಾವು ಭೂಮಿಯಲ್ಲಿ ಶಕ್ತಿ-ಸ್ವಾಧೀನವನ್ನು ಕೊಟ್ಟರೆ ಇವರು ನಮಾಝ್ ಸಂಸ್ಥಾಪಿಸುತ್ತಾರೆ. ಝಕಾತ್ ಕೊಡುತ್ತಾರೆ. ಒಳಿತನ್ನು ಆಜ್ಞಾಪಿಸುತ್ತಾರೆ ಮತ್ತು ಕೆಡುಕಿನಿಂದ ತಡೆಯುತ್ತಾರೆ. ಎಲ್ಲ ಕಾರ್ಯಗಳ ಪರ್ಯಾವಸಾನವು ಅಲ್ಲಾಹನಿಗೆ ಸೇರಿದ್ದು.
Verse 42
وَإِن يُكَذِّبُوكَ فَقَدْ كَذَّبَتْ قَبْلَهُمْ قَوْمُ نُوحٍ وَعَادٌ وَثَمُودُ
Transliteration wa-in yukadhibūka faqad kadhabat qablahum qawmu nūḥin waʿādun wathamūdu
Kannada ಪೈಗಂಬರರೇ, ಅವರು (ಸತ್ಯನಿಷೇಧಿಗಳು) ನಿಮ್ಮನ್ನು ಸುಳ್ಳಾಗಿಸುತ್ತಿದ್ದರೆ, ಅವರಿಗೂ ಮುನ್ನ ನೂಹರ ಜನಾಂಗ, ಆದ್, ಸಮೂದ್'ರ ಜನಾಂಗವು ತಮ್ಮ ಪ್ರವಾದಿಗಳನ್ನು ಸುಳ್ಳಾಗಿಸಿದ್ದಾರೆ.
Verse 43
وَقَوْمُ إِبْرَٰهِيمَ وَقَوْمُ لُوطٍ
Transliteration waqawmu ib'rāhīma waqawmu lūṭin
Kannada ಇಬ್‍ರಾಹೀಮರ ಜನಾಂಗವು, ಲೂಥರ ಜನಾಂಗವು
Verse 44
وَأَصْحَـٰبُ مَدْيَنَ ۖ وَكُذِّبَ مُوسَىٰ فَأَمْلَيْتُ لِلْكَـٰفِرِينَ ثُمَّ أَخَذْتُهُمْ ۖ فَكَيْفَ كَانَ نَكِيرِ
Transliteration wa-aṣḥābu madyana wakudhiba mūsā fa-amlaytu lil'kāfirīna thumma akhadhtuhum fakayfa kāna nakīri
Kannada ಮತ್ತು ಮದ್‍ಯನ ನಿವಾಸಿಗಳು ತಮ್ಮ ಪ್ರವಾದಿ ಗಳನ್ನು ಸುಳ್ಳಾಗಿಸಿದ್ದಾರೆ. ಮೂಸಾರು ಕೂಡಾ ಸುಳ್ಳನೆಂದು ಆರೋಪಿಸಲ್ಪಟ್ಟರು. ನಾನು ಸತ್ಯ ನಿಷೇಧಿಗಳಿಗೆ ಕಾಲಾವಕಾಶ ನೀಡಿದೆನು, ಅನಂತರ ಹಿಡಿದು ಶಿಕ್ಷಿಸಿದೆ. ನನ್ನ ಪ್ರತಿರೋಧ ಹೇಗಿತ್ತೆಂದು ನೋಡಿದಿರಾ?
Verse 45
فَكَأَيِّن مِّن قَرْيَةٍ أَهْلَكْنَـٰهَا وَهِىَ ظَالِمَةٌ فَهِىَ خَاوِيَةٌ عَلَىٰ عُرُوشِهَا وَبِئْرٍ مُّعَطَّلَةٍ وَقَصْرٍ مَّشِيدٍ
Transliteration faka-ayyin min qaryatin ahlaknāhā wahiya ẓālimatun fahiya khāwiyatun ʿalā ʿurūshihā wabi'rin muʿaṭṭalatin waqaṣrin mashīdin
Kannada ಅದೆಷ್ಟು ಅಪರಾಧೀ ನಾಡುಗಳನ್ನು ನಾವು ನಾಶ ಗೊಳಿಸಿದ್ದೇವೆ! ಆಗ ಅವುಗಳು ತಮ್ಮ ಛಾವಣಿಗಳ ಮೇಲೆ ಮುರಿದು ಬಿದ್ದಿವೆ. ಎಷ್ಟೋ ಬಾವಿಗಳೂ, ಎಷ್ಟೋ ಅರಮನೆಗಳೂ ಪಾಳು ಬಿದ್ದಿವೆ!
Verse 46
أَفَلَمْ يَسِيرُوا۟ فِى ٱلْأَرْضِ فَتَكُونَ لَهُمْ قُلُوبٌ يَعْقِلُونَ بِهَآ أَوْ ءَاذَانٌ يَسْمَعُونَ بِهَا ۖ فَإِنَّهَا لَا تَعْمَى ٱلْأَبْصَـٰرُ وَلَـٰكِن تَعْمَى ٱلْقُلُوبُ ٱلَّتِى فِى ٱلصُّدُورِ
Transliteration afalam yasīrū fī l-arḍi fatakūna lahum qulūbun yaʿqilūna bihā aw ādhānun yasmaʿūna bihā fa-innahā lā taʿmā l-abṣāru walākin taʿmā l-qulūbu allatī fī l-ṣudūri
Kannada ಅವರಿಗೆ ಭೂಮಿಯಲ್ಲಿ ಸಂಚರಿಸಬಾರದೇ? ಹಾಗಿದ್ದಲ್ಲಿ ಚಿಂತಿಸುವ ಹೃದಯಗಳು ಅಥವಾ ಕೇಳಿಸಿಕೊಳ್ಳುವ ಕಿವಿಗಳು ಅವರದ್ದಾಗುತ್ತಿದ್ದವು. ಖಂಡಿತವಾಗಿಯೂ ವಾಸ್ತವವೇನೆಂದರೆ, ಕಣ್ಣುಗಳು ಕುರುಡಾಗುವುದಿಲ್ಲ. ಆದರೆ ಎದೆಗೂಡಿನೊ ಳಗಣ ಹೃದಯಗಳು ಕುರುಡಾಗುತ್ತವೆ.
Verse 47
وَيَسْتَعْجِلُونَكَ بِٱلْعَذَابِ وَلَن يُخْلِفَ ٱللَّهُ وَعْدَهُۥ ۚ وَإِنَّ يَوْمًا عِندَ رَبِّكَ كَأَلْفِ سَنَةٍ مِّمَّا تَعُدُّونَ
Transliteration wayastaʿjilūnaka bil-ʿadhābi walan yukh'lifa l-lahu waʿdahu wa-inna yawman ʿinda rabbika ka-alfi sanatin mimmā taʿuddūna
Kannada (ಪ್ರವಾದಿಯವರೇ) ಇವರು ಶಿಕ್ಷೆಗಾಗಿ ತ್ವರೆ ಮಾಡುತ್ತಾರೆ. ಆದರೆ ಅಲ್ಲಾಹು ತನ್ನ ವಾಗ್ದಾನ ವನ್ನು ಉಲ್ಲಂಘಿಸಲಾರ. ಆದರೆ ತಮ್ಮ ಪ್ರಭುವಿನ ಬಳಿಯ ಒಂದು ದಿನವು ನೀವು ಲೆಕ್ಕ ಮಾಡುವ ಸಾವಿರ ವರ್ಷಗಳಿಗೆ ಸಮಾನವಾಗಿದೆ.
Verse 48
وَكَأَيِّن مِّن قَرْيَةٍ أَمْلَيْتُ لَهَا وَهِىَ ظَالِمَةٌ ثُمَّ أَخَذْتُهَا وَإِلَىَّ ٱلْمَصِيرُ
Transliteration waka-ayyin min qaryatin amlaytu lahā wahiya ẓālimatun thumma akhadhtuhā wa-ilayya l-maṣīru
Kannada ಎಷ್ಟೋ ನಾಡುಗಳಿದ್ದುವು. ಅವರು ಅಕ್ರಮ ವೆಸಗುತ್ತಿರುವಂತೆಯೇ ಅವರಿಗೆ ನಾನು ಕಾಲಾವಕಾಶ ನೀಡಿದೆನು, ನಂತರ ಅವರನ್ನು ಹಿಡಿದು ಶಿಕ್ಷಿಸಿದೆನು. ನನ್ನ ಕಡೆಗೇ ಅವರ ಮರಳಿಕೆ ಕೂಡಾ!
Verse 49
قُلْ يَـٰٓأَيُّهَا ٱلنَّاسُ إِنَّمَآ أَنَا۠ لَكُمْ نَذِيرٌ مُّبِينٌ
Transliteration qul yāayyuhā l-nāsu innamā anā lakum nadhīrun mubīnun
Kannada (ಪೈಗಂಬರರೇ) ಹೇಳಿರಿ; “ಓ ಜನರೇ, ನಾನು ನಿಮಗೆ ಸುಸ್ಪಷ್ಟ ಎಚ್ಚರಿಕೆ ಕೊಡುವವನು ಮಾತ್ರವಾಗಿರುತ್ತೇನೆ.
Verse 50
فَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَهُم مَّغْفِرَةٌ وَرِزْقٌ كَرِيمٌ
Transliteration fa-alladhīna āmanū waʿamilū l-ṣāliḥāti lahum maghfiratun wariz'qun karīmun
Kannada ಆದ್ದರಿಂದ ಸತ್ಯವಿಶ್ವಾಸವಿರಿಸುವ ಮತ್ತು ಸತ್ಕರ್ಮವೆಸಗುವ ಜನರಿಗೆ ಪಾಪಮುಕ್ತಿಯೂ ಗೌರವಪೂರ್ಣ ಔತಣವೂ ಇವೆ
Verse 51
وَٱلَّذِينَ سَعَوْا۟ فِىٓ ءَايَـٰتِنَا مُعَـٰجِزِينَ أُو۟لَـٰٓئِكَ أَصْحَـٰبُ ٱلْجَحِيمِ
Transliteration wa-alladhīna saʿaw fī āyātinā muʿājizīna ulāika aṣḥābu l-jaḥīmi
Kannada ನಮ್ಮ ಹಿಡಿತದಿಂದ ಪಾರಾಗಬಲ್ಲೆವೆಂಬ ಭ್ರಮೆ ಯಿಂದ ನಮ್ಮ ವಚನಗಳಲ್ಲಿ ಗೊಂದಲವೆಬ್ಬಿಸಲು ಪ್ರಯತ್ನಿಸು ವವರು ನರಕಾಗ್ನಿಯವರು”.
Verse 52
وَمَآ أَرْسَلْنَا مِن قَبْلِكَ مِن رَّسُولٍ وَلَا نَبِىٍّ إِلَّآ إِذَا تَمَنَّىٰٓ أَلْقَى ٱلشَّيْطَـٰنُ فِىٓ أُمْنِيَّتِهِۦ فَيَنسَخُ ٱللَّهُ مَا يُلْقِى ٱلشَّيْطَـٰنُ ثُمَّ يُحْكِمُ ٱللَّهُ ءَايَـٰتِهِۦ ۗ وَٱللَّهُ عَلِيمٌ حَكِيمٌ
Transliteration wamā arsalnā min qablika min rasūlin walā nabiyyin illā idhā tamannā alqā l-shayṭānu fī um'niyyatihi fayansakhu l-lahu mā yul'qī l-shayṭānu thumma yuḥ'kimu l-lahu āyātihi wal-lahu ʿalīmun ḥakīmun
Kannada (ಪೈಗಂಬರರೇ,) ನಿಮಗಿಂತ ಮುಂಚೆ ಯಾವು ದೇ ದೂತರು ಮತ್ತು ಪ್ರವಾದಿಯನ್ನು ನಾವು ಕಳುಹಿಸಿದ್ದು ಅವರೇನಾದರೂ ಇಚ್ಛಿಸಿ ದಾಗ ಅವರ ಸದಿಚ್ಛೆಯಲ್ಲಿ ಶೈತಾನನು ದುರ್ಭೋದನೆಯನ್ನು ಎಳೆದು ಹಾಕದೆ ಇರಲಿಲ್ಲ. ಆದರೆ ಶೈತಾನನು ಎಳೆದು ಹಾಕಿದ್ದನ್ನು ಅಲ್ಲಾಹನು ಅಳಿಸುತ್ತಾನೆ. ತನ್ನ ವಚನಗಳನ್ನು ಅಚಲಗೊಳಿಸುತ್ತಾನೆ. ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ.
Verse 53
لِّيَجْعَلَ مَا يُلْقِى ٱلشَّيْطَـٰنُ فِتْنَةً لِّلَّذِينَ فِى قُلُوبِهِم مَّرَضٌ وَٱلْقَاسِيَةِ قُلُوبُهُمْ ۗ وَإِنَّ ٱلظَّـٰلِمِينَ لَفِى شِقَاقٍۭ بَعِيدٍ
Transliteration liyajʿala mā yul'qī l-shayṭānu fit'natan lilladhīna fī qulūbihim maraḍun wal-qāsiyati qulūbuhum wa-inna l-ẓālimīna lafī shiqāqin baʿīdin
Kannada ಹೃದಯಗಳಿಗೆ (ಕಾಪಟ್ಯದ) ರೋಗ ತಗಲಿದವರಿಗೆ ಹಾಗೂ ಕಠಿಣ ಹೃದಯದವರಿಗೆ ಶೈತಾನನು ಎಳೆದು ಹಾಕಿದ ದುರ್ಮಂತ್ರಗಳನ್ನು ಪರೀಕ್ಷಾ ಸಾಧನವನ್ನಾಗಿ ಮಾಡುವುದೇ ಅದರ ಫಲ. ನಿಜಕ್ಕೂ ಅಕ್ರಮಿಗಳು ಸತ್ಯದಿಂದ ಬಹು ದೂರವಾದ ಭಿನ್ನತೆಗೆ ಒಳಗಾಗಿದ್ದಾರೆ.
Verse 54
وَلِيَعْلَمَ ٱلَّذِينَ أُوتُوا۟ ٱلْعِلْمَ أَنَّهُ ٱلْحَقُّ مِن رَّبِّكَ فَيُؤْمِنُوا۟ بِهِۦ فَتُخْبِتَ لَهُۥ قُلُوبُهُمْ ۗ وَإِنَّ ٱللَّهَ لَهَادِ ٱلَّذِينَ ءَامَنُوٓا۟ إِلَىٰ صِرَٰطٍ مُّسْتَقِيمٍ
Transliteration waliyaʿlama alladhīna ūtū l-ʿil'ma annahu l-ḥaqu min rabbika fayu'minū bihi fatukh'bita lahu qulūbuhum wa-inna l-laha lahādi alladhīna āmanū ilā ṣirāṭin mus'taqīmin
Kannada ಜ್ಞಾನವನ್ನು ಪಡೆದವರು ಇದು ತಮ್ಮ ಪ್ರಭುವಿನ ಕಡೆಯಿಂದ ಬಂದಿರುವ ಸತ್ಯವೆಂದು ಅರಿತು ಕೊಂಡು ಇದರಲ್ಲಿ ವಿಶ್ವಾಸವಿರಿಸಲಿ ಮತ್ತು ಈ ಮೂಲಕ ಅವರ ಹೃದಯಗಳು ಇದರ ಮುಂದೆ ವಿನಯ ತೋರ್ಪಡಿಸಲಿ ಎಂದು. ಅಲ್ಲಾಹನು ವಿಶ್ವಾಸವಿರಿಸುವವರ ಪಥದ ದರ್ಶಕನು ಖಂಡಿತ.
Verse 55
وَلَا يَزَالُ ٱلَّذِينَ كَفَرُوا۟ فِى مِرْيَةٍ مِّنْهُ حَتَّىٰ تَأْتِيَهُمُ ٱلسَّاعَةُ بَغْتَةً أَوْ يَأْتِيَهُمْ عَذَابُ يَوْمٍ عَقِيمٍ
Transliteration walā yazālu alladhīna kafarū fī mir'yatin min'hu ḥattā tatiyahumu l-sāʿatu baghtatan aw yatiyahum ʿadhābu yawmin ʿaqīmin
Kannada ತಮಗೆ ಅಂತ್ಯ ದಿನ ಹಠಾತ್ತನೆ ಬರುವವರೆಗೂ ಇಲ್ಲವೇ ಒಂದು ಅಹಿತಕರ ದಿನದ ಶಿಕ್ಷೆ ಅವರ ಮೇಲೆ ಎರಗುವವರೆಗೂ ಸತ್ಯನಿಷೇಧಿಗಳು ಇದರ (ಖುರ್‍ಆನಿನ) ಬಗ್ಗೆ ಸಂದೇಹದಲ್ಲೇ ಬಿದ್ದು ಕೊಂಡಿರುವರು.
Verse 56
ٱلْمُلْكُ يَوْمَئِذٍ لِّلَّهِ يَحْكُمُ بَيْنَهُمْ ۚ فَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ فِى جَنَّـٰتِ ٱلنَّعِيمِ
Transliteration al-mul'ku yawma-idhin lillahi yaḥkumu baynahum fa-alladhīna āmanū waʿamilū l-ṣāliḥāti fī jannāti l-naʿīmi
Kannada ಅಂದಿನ ಪ್ರಭುತ್ವ ಅಲ್ಲಾಹನದ್ದಾಗಿದ್ದು ಅವನು ಇವರ ನಡುವೆ ತೀರ್ಮಾನ ಮಾಡುವನು. ಆದ್ದರಿಂದ ಸತ್ಯವಿಶ್ವಾಸವಿರಿಸಿ, ಸತ್ಕರ್ಮವೆಸಗಿದ ಜನರು ಅನುಗ್ರಹೀತ ಸ್ವರ್ಗೋದ್ಯಾನಗಳಲ್ಲಿರುವರು.
Verse 57
وَٱلَّذِينَ كَفَرُوا۟ وَكَذَّبُوا۟ بِـَٔايَـٰتِنَا فَأُو۟لَـٰٓئِكَ لَهُمْ عَذَابٌ مُّهِينٌ
Transliteration wa-alladhīna kafarū wakadhabū biāyātinā fa-ulāika lahum ʿadhābun muhīnun
Kannada ಸತ್ಯವನ್ನು ನಿಷೇಧಿಸಿದ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನರಿಗೆ ಅಪಮಾನಕರ ಶಿಕ್ಷೆಯುಂಟು.
Verse 58
وَٱلَّذِينَ هَاجَرُوا۟ فِى سَبِيلِ ٱللَّهِ ثُمَّ قُتِلُوٓا۟ أَوْ مَاتُوا۟ لَيَرْزُقَنَّهُمُ ٱللَّهُ رِزْقًا حَسَنًا ۚ وَإِنَّ ٱللَّهَ لَهُوَ خَيْرُ ٱلرَّٰزِقِينَ
Transliteration wa-alladhīna hājarū fī sabīli l-lahi thumma qutilū aw mātū layarzuqannahumu l-lahu riz'qan ḥasanan wa-inna l-laha lahuwa khayru l-rāziqīna
Kannada ಅಲ್ಲಾಹನ ಮಾರ್ಗದಲ್ಲಿ ಊರು ಬಿಟ್ಟು ವಲಸೆ ಹೋಗಿ, ತರುವಾಯ ಶತ್ರುಗಳಿಂದ ವಧಿಸಲ್ಪಟ್ಟವರು ಅಥವಾ ಮೃತರಾದವರು, ಅವರಿಗೆ ಅಲ್ಲಾಹನು ಶ್ರೇಷ್ಠ ಕೊಡುಗೆ (ಸ್ವರ್ಗ)ಯನ್ನು ದಯಪಾಲಿಸುವನು. ಅಲ್ಲಾಹನು ಪರಮ ಶ್ರೇಷ್ಠ ದಾಯಕನು.
Verse 59
لَيُدْخِلَنَّهُم مُّدْخَلًا يَرْضَوْنَهُۥ ۗ وَإِنَّ ٱللَّهَ لَعَلِيمٌ حَلِيمٌ
Transliteration layud'khilannahum mud'khalan yarḍawnahu wa-inna l-laha laʿalīmun ḥalīmun
Kannada ಅವರು ಸಂತುಷ್ಟರಾಗುವಂತಹ ಒಂದು ಪ್ರವೇಶ ಸ್ಥಾನಕ್ಕೆ (ಸ್ವರ್ಗಕ್ಕೆ) ಅವನು ಅವರನ್ನು ಸೇರಿಸಿ ಬಿಡುವನು. ಅಲ್ಲಾಹನು ಸರ್ವಜ್ಞನೂ ಸಹನ ಶೀಲನೂ ಆಗಿರುತ್ತಾನೆ.
Verse 60
۞ ذَٰلِكَ وَمَنْ عَاقَبَ بِمِثْلِ مَا عُوقِبَ بِهِۦ ثُمَّ بُغِىَ عَلَيْهِ لَيَنصُرَنَّهُ ٱللَّهُ ۗ إِنَّ ٱللَّهَ لَعَفُوٌّ غَفُورٌ
Transliteration dhālika waman ʿāqaba bimith'li mā ʿūqiba bihi thumma bughiya ʿalayhi layanṣurannahu l-lahu inna l-laha laʿafuwwun ghafūrun
Kannada ಇವಿಷ್ಟು ವಿಷಯದ ನೆಲೆ. ಒಬ್ಬನು ತನಗೆ ಕೈ ಗೊಂಡ ಶಿಕ್ಷಾ ಕ್ರಮಕ್ಕೆ ಸಮಾನವಾದ ರೀತಿಯಲ್ಲಿ ಸೇಡು ತೀರಿಸಿದರೆ, ತದನಂತರ ಅವನ ಮೇಲೆ ಅತಿರೇಕವೂ ನಡೆದಿದ್ದರೆ ಅಲ್ಲಾಹನು ಅವನಿಗೆ ಖಂಡಿತ ಸಹಾಯ ಮಾಡುವನು. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಪಾಪ ಹರನೂ ಆಗಿರುತ್ತಾನೆ.
Verse 61
ذَٰلِكَ بِأَنَّ ٱللَّهَ يُولِجُ ٱلَّيْلَ فِى ٱلنَّهَارِ وَيُولِجُ ٱلنَّهَارَ فِى ٱلَّيْلِ وَأَنَّ ٱللَّهَ سَمِيعٌۢ بَصِيرٌ
Transliteration dhālika bi-anna l-laha yūliju al-layla fī l-nahāri wayūliju l-nahāra fī al-layli wa-anna l-laha samīʿun baṣīrun
Kannada ಇದು ಅಲ್ಲಾಹನು ಹಗಲಿನಲ್ಲಿ ರಾತ್ರಿಯನ್ನೂ ರಾತ್ರಿಯಲ್ಲಿ ಹಗಲನ್ನೂ ಒಳದಾಟಿಸುತ್ತಾನೆ ಮತ್ತು ಅಲ್ಲಾಹನು ಸರ್ವಶ್ರುತನೂ ಸರ್ವ ವೀಕ್ಷಕನೂ ಆಗಿರುತ್ತಾನೆ ಎಂಬ ಕಾರಣಕ್ಕಾಗಿದೆ.
Verse 62
ذَٰلِكَ بِأَنَّ ٱللَّهَ هُوَ ٱلْحَقُّ وَأَنَّ مَا يَدْعُونَ مِن دُونِهِۦ هُوَ ٱلْبَـٰطِلُ وَأَنَّ ٱللَّهَ هُوَ ٱلْعَلِىُّ ٱلْكَبِيرُ
Transliteration dhālika bi-anna l-laha huwa l-ḥaqu wa-anna mā yadʿūna min dūnihi huwa l-bāṭilu wa-anna l-laha huwa l-ʿaliyu l-kabīru
Kannada ಇದು ಅಲ್ಲಾಹನೇ ಪರಮ ಸತ್ಯ. ಅವನನ್ನು ಬಿಟ್ಟು ಇವರು ಆರಾಧಿಸುವ ವಸ್ತುವೇ ಮಿಥ್ಯ. ಅಲ್ಲಾಹನೇ ಸರ್ವೋನ್ನತನೂ ಮಹಾನನೂ ಆಗಿರುತ್ತಾನೆ ಎಂಬ ಕಾರಣಕ್ಕಾಗಿದೆ.
Verse 63
أَلَمْ تَرَ أَنَّ ٱللَّهَ أَنزَلَ مِنَ ٱلسَّمَآءِ مَآءً فَتُصْبِحُ ٱلْأَرْضُ مُخْضَرَّةً ۗ إِنَّ ٱللَّهَ لَطِيفٌ خَبِيرٌ
Transliteration alam tara anna l-laha anzala mina l-samāi māan fatuṣ'biḥu l-arḍu mukh'ḍarratan inna l-laha laṭīfun khabīrun
Kannada ಅಲ್ಲಾಹು ಆಕಾಶದಿಂದ ನೀರು ಸುರಿಸುವುದನ್ನೂ ಅದರಿಂದಾಗಿ ಭೂಮಿಯು ಹಸಿರಾಗುವುದನ್ನೂ ನೀವು ನೋಡುತ್ತಿಲ್ಲವೇ? ಖಂಡಿತ ಅಲ್ಲಾಹನು ಮೃದುಗುಣಿಯೂ ಸೂಕ್ಷ್ಮಜ್ಞನೂ ಆಗಿರುತ್ತಾನೆ.
Verse 64
لَّهُۥ مَا فِى ٱلسَّمَـٰوَٰتِ وَمَا فِى ٱلْأَرْضِ ۗ وَإِنَّ ٱللَّهَ لَهُوَ ٱلْغَنِىُّ ٱلْحَمِيدُ
Transliteration lahu mā fī l-samāwāti wamā fī l-arḍi wa-inna l-laha lahuwa l-ghaniyu l-ḥamīdu
Kannada ಆಕಾಶಗಳಲ್ಲಿರುವುದೂ ಭೂಮಿಯಲ್ಲಿರುವುದೂ ಅವನದ್ದು. ಅಲ್ಲಾಹನು ಖಂಡಿತ ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.
Verse 65
أَلَمْ تَرَ أَنَّ ٱللَّهَ سَخَّرَ لَكُم مَّا فِى ٱلْأَرْضِ وَٱلْفُلْكَ تَجْرِى فِى ٱلْبَحْرِ بِأَمْرِهِۦ وَيُمْسِكُ ٱلسَّمَآءَ أَن تَقَعَ عَلَى ٱلْأَرْضِ إِلَّا بِإِذْنِهِۦٓ ۗ إِنَّ ٱللَّهَ بِٱلنَّاسِ لَرَءُوفٌ رَّحِيمٌ
Transliteration alam tara anna l-laha sakhara lakum mā fī l-arḍi wal-ful'ka tajrī fī l-baḥri bi-amrihi wayum'siku l-samāa an taqaʿa ʿalā l-arḍi illā bi-idh'nihi inna l-laha bil-nāsi laraūfun raḥīmun
Kannada ಅಲ್ಲಾಹನು ನಿಮಗೆ ಭೂಮಿಯಲ್ಲಿರುವುದನ್ನೂ ಅವನ ಅಪ್ಪಣೆಯಂತೆ ಸಮುದ್ರದಲ್ಲಿ ಚಲಿಸುವ ನಾವೆಯನ್ನೂ ಅಧೀನಗೊಳಿಸಿ ಕೊಟ್ಟಿರುವುದನ್ನು ನೀವು ಕಾಣುತ್ತಿಲ್ಲವೇ? ಅವನ ಅಪ್ಪಣೆಯಿಲ್ಲದೆ ಆಕಾಶವು ಭೂಮಿಯ ಮೇಲೆ ಬೀಳದಂತೆ ತಡೆದು ನಿಲ್ಲಿಸುತ್ತಾನೆ. ಅಲ್ಲಾಹನು ಜನರೊಂದಿಗೆ ಮಹಾವತ್ಸಲನೂ ಅತ್ಯಂತ ದಯಾನಿಧಿಯೂ ಆಗಿರುತ್ತಾನೆ.
Verse 66
وَهُوَ ٱلَّذِىٓ أَحْيَاكُمْ ثُمَّ يُمِيتُكُمْ ثُمَّ يُحْيِيكُمْ ۗ إِنَّ ٱلْإِنسَـٰنَ لَكَفُورٌ
Transliteration wahuwa alladhī aḥyākum thumma yumītukum thumma yuḥ'yīkum inna l-insāna lakafūrun
Kannada ನಿಮ್ಮನ್ನು ಬದುಕಿಸುವವನೂ, ನಂತರ ನಿಮಗೆ ಮರಣ ಕೊಡುವವನೂ, ತದನಂತರ ನಿಮ್ಮನ್ನು ಪುನಃ ಜೀವಂತಗೊಳಿಸುವವನೂ ಅವನೇ. ನಿಜಕ್ಕೂ ಮಾನವನು ಮಹಾ ಕೃತಘ್ನನಾಗಿರು ವನು.
Verse 67
لِّكُلِّ أُمَّةٍ جَعَلْنَا مَنسَكًا هُمْ نَاسِكُوهُ ۖ فَلَا يُنَـٰزِعُنَّكَ فِى ٱلْأَمْرِ ۚ وَٱدْعُ إِلَىٰ رَبِّكَ ۖ إِنَّكَ لَعَلَىٰ هُدًى مُّسْتَقِيمٍ
Transliteration likulli ummatin jaʿalnā mansakan hum nāsikūhu falā yunāziʿunnaka fī l-amri wa-ud'ʿu ilā rabbika innaka laʿalā hudan mus'taqīmin
Kannada ಪ್ರತಿಯೊಂದು ಸಮುದಾಯಕ್ಕೂ ಒಂದು ಆರಾ ಧನಾ ಸಾಂಗ್ಯವನ್ನು ನಾವು ನಿಶ್ಚಯಿಸಿದ್ದೇವೆ. ಅದನ್ನು ಅದು ಆಚರಿಸುತ್ತದೆ. ಆದುದರಿಂದ (ಪೈಗಂಬರರೇ,) ಈ ವಿಷಯದಲ್ಲಿ ಅವರು ನಿಮ್ಮೊಡನೆ ಜಗಳಾಡದಿರಲಿ . ನೀವು ನಿಮ್ಮ ಪ್ರಭುವಿನ ಕಡೆಗೆ ಕರೆ ನೀಡಿರಿ. ನಿಶ್ಚಯವಾಗಿಯೂ ನೀವು ನೇರವಾದ ಸನ್ಮಾರ್ಗದಲ್ಲಿದ್ದೀರಿ.
Verse 68
وَإِن جَـٰدَلُوكَ فَقُلِ ٱللَّهُ أَعْلَمُ بِمَا تَعْمَلُونَ
Transliteration wa-in jādalūka faquli l-lahu aʿlamu bimā taʿmalūna
Kannada ಇನ್ನು ಮುಂದೆ ಅವರು ನಿಮ್ಮಲ್ಲಿ ಜಗಳಾಡಿದರೆ ಹೇಳಿರಿ, ``ಅಲ್ಲಾಹನು ನೀವು ಮಾಡುತ್ತಿರುವುದನ್ನು ಚೆನ್ನಾಗಿ ಬಲ್ಲನು.
Verse 69
ٱللَّهُ يَحْكُمُ بَيْنَكُمْ يَوْمَ ٱلْقِيَـٰمَةِ فِيمَا كُنتُمْ فِيهِ تَخْتَلِفُونَ
Transliteration al-lahu yaḥkumu baynakum yawma l-qiyāmati fīmā kuntum fīhi takhtalifūna
Kannada ಅಲ್ಲಾಹನು ನೀವು ಭಿನ್ನಾಭಿಪ್ರಾಯ ತಾಳಿಕೊಂಡಿದ್ದ ವಿಷಯದಲ್ಲಿ ಪುನರುತ್ಥಾನದ ದಿನ ನಿಮ್ಮ ನಡುವೆ ತೀರ್ಮಾನ ಮಾಡುವನು”.
Verse 70
أَلَمْ تَعْلَمْ أَنَّ ٱللَّهَ يَعْلَمُ مَا فِى ٱلسَّمَآءِ وَٱلْأَرْضِ ۗ إِنَّ ذَٰلِكَ فِى كِتَـٰبٍ ۚ إِنَّ ذَٰلِكَ عَلَى ٱللَّهِ يَسِيرٌ
Transliteration alam taʿlam anna l-laha yaʿlamu mā fī l-samāi wal-arḍi inna dhālika fī kitābin inna dhālika ʿalā l-lahi yasīrun
Kannada ಆಕಾಶ - ಭೂಮಿಯಲ್ಲಿರುವ ಪ್ರತಿಯೊಂದನ್ನು ಅಲ್ಲಾಹನು ಖಂಡಿತ ಬಲ್ಲನೆಂಬುದು ನಿಮಗೆ ತಿಳಿಯದೇ? ಅದು ಒಂದು ಗ್ರಂಥದಲ್ಲಿದೆ. ಅಲ್ಲಾಹನ ಪಾಲಿಗೆ ಇದು ಬಾರಿ ಸುಲಭದ ಸಂಗತಿ.
Verse 71
وَيَعْبُدُونَ مِن دُونِ ٱللَّهِ مَا لَمْ يُنَزِّلْ بِهِۦ سُلْطَـٰنًا وَمَا لَيْسَ لَهُم بِهِۦ عِلْمٌ ۗ وَمَا لِلظَّـٰلِمِينَ مِن نَّصِيرٍ
Transliteration wayaʿbudūna min dūni l-lahi mā lam yunazzil bihi sul'ṭānan wamā laysa lahum bihi ʿil'mun wamā lilẓẓālimīna min naṣīrin
Kannada ಇವರು ಅಲ್ಲಾಹನನ್ನು ಬಿಟ್ಟು ಅವನು ಯಾವುದೇ ಆಧಾರವನ್ನಿಳಿಸದ ಹಾಗೂ ಆ ಬಗ್ಗೆ ಸ್ವತಃ ಅವರಿಗೇ ಯಾವುದೇ ಜ್ಞಾನವಿಲ್ಲದ ವಸ್ತುಗಳನ್ನು ಆರಾಧಿಸುತ್ತಾರೆ. ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ.
Verse 72
وَإِذَا تُتْلَىٰ عَلَيْهِمْ ءَايَـٰتُنَا بَيِّنَـٰتٍ تَعْرِفُ فِى وُجُوهِ ٱلَّذِينَ كَفَرُوا۟ ٱلْمُنكَرَ ۖ يَكَادُونَ يَسْطُونَ بِٱلَّذِينَ يَتْلُونَ عَلَيْهِمْ ءَايَـٰتِنَا ۗ قُلْ أَفَأُنَبِّئُكُم بِشَرٍّ مِّن ذَٰلِكُمُ ۗ ٱلنَّارُ وَعَدَهَا ٱللَّهُ ٱلَّذِينَ كَفَرُوا۟ ۖ وَبِئْسَ ٱلْمَصِيرُ
Transliteration wa-idhā tut'lā ʿalayhim āyātunā bayyinātin taʿrifu fī wujūhi alladhīna kafarū l-munkara yakādūna yasṭūna bi-alladhīna yatlūna ʿalayhim āyātinā qul afa-unabbi-ukum bisharrin min dhālikumu l-nāru waʿadahā l-lahu alladhīna kafarū wabi'sa l-maṣīru
Kannada ಇವರ ಮೇಲೆ ನಮ್ಮ ಸುಸ್ಪಷ್ಟ ವಚನಗಳನ್ನು ಓದಲಾದರೆ ಸತ್ಯನಿಷೇಧಿಗಳ ಮುಖಗಳಲ್ಲಿ ಅನಿಷ್ಟತೆಯನ್ನು ನೀವು ಕಾಣುವಿರಿ . ಇವರಿಗೆ ನಮ್ಮ ವಚನಗಳನ್ನು ಓದಿ ಹೇಳುವವರ ಮೇಲೆ ಇವರು ಕೈ ಮಾಡಲು ಮುಂದಾಗುವರು. ಹೇಳಿರಿ, ನಿಮಗೆ ಇದಕ್ಕಿಂತಲೂ ಅನಿಷ್ಟ ತೋರು ವುದನ್ನು ನಾನು ನಿಮಗೆ ಹೇಳಲೇ? ಅದೇ ನರಕಾಗ್ನಿ. ಅಲ್ಲಾಹನು ಸತ್ಯನಿಷೇಧಿಗಳಿಗೆ ಅದನ್ನೇ ವಾಗ್ದಾನ ಮಾಡಿದ್ದಾನೆ. ಅವರು ಮರಳಿ ಸೇರುವ ಸ್ಥಳ ಅತ್ಯಂತ ನಿಕೃಷ್ಟವಾಗಿದೆ”.
Verse 73
يَـٰٓأَيُّهَا ٱلنَّاسُ ضُرِبَ مَثَلٌ فَٱسْتَمِعُوا۟ لَهُۥٓ ۚ إِنَّ ٱلَّذِينَ تَدْعُونَ مِن دُونِ ٱللَّهِ لَن يَخْلُقُوا۟ ذُبَابًا وَلَوِ ٱجْتَمَعُوا۟ لَهُۥ ۖ وَإِن يَسْلُبْهُمُ ٱلذُّبَابُ شَيْـًٔا لَّا يَسْتَنقِذُوهُ مِنْهُ ۚ ضَعُفَ ٱلطَّالِبُ وَٱلْمَطْلُوبُ
Transliteration yāayyuhā l-nāsu ḍuriba mathalun fa-is'tamiʿū lahu inna alladhīna tadʿūna min dūni l-lahi lan yakhluqū dhubāban walawi ij'tamaʿū lahu wa-in yaslub'humu l-dhubābu shayan lā yastanqidhūhu min'hu ḍaʿufa l-ṭālibu wal-maṭlūbu
Kannada ಓ ಜನರೇ, ಒಂದು ಉದಾಹರಣೆ ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ; ಅಲ್ಲಾಹನನ್ನು ಬಿಟ್ಟು ನೀವು ಯಾರನ್ನು ಆರಾಧಿಸುತ್ತೀರೋ ಅವರು ಒಂದು ನೊಣವನ್ನೂ ಸೃಷ್ಟಿಸಲಾರರು. ಅದಕ್ಕಾಗಿ ಅವರು ಒಟ್ಟು ಸೇರಿದರೂ ಕೂಡಾ. ಇನ್ನು ನೊಣವು ಅವರಿಂದ ಏನಾದರೂ ಕಸಿದು ಕೊಂಡೊ ಯ್ದರೆ ಅದರಿಂದ ಅದನ್ನು ಬಿಡಿಸಿಕೊಳ್ಳಲಿಕ್ಕೂ ಅವರಿಂದಾ ಗದು. ಅಪೇಕ್ಷಕನೂ, (ಆರಾಧಕನೂ) ಅಪೇಕ್ಷಿತನೂ ದುರ್ಬಲರೇ ಸರಿ .
Verse 74
مَا قَدَرُوا۟ ٱللَّهَ حَقَّ قَدْرِهِۦٓ ۗ إِنَّ ٱللَّهَ لَقَوِىٌّ عَزِيزٌ
Transliteration mā qadarū l-laha ḥaqqa qadrihi inna l-laha laqawiyyun ʿazīzun
Kannada ಇವರು ಅಲ್ಲಾಹನ ಮಹತ್ವಕ್ಕೆ ತಕ್ಕಂತೆ ಅವನನ್ನು ಗೌರವಿಸಲಿಲ್ಲ. ಅಲ್ಲಾಹನು ಶಕ್ತಿಪೂರ್ಣನೂ ಮಹಾ ಪ್ರತಾಪಿಯೂ ಆಗಿರುತ್ತಾನೆ.
Verse 75
ٱللَّهُ يَصْطَفِى مِنَ ٱلْمَلَـٰٓئِكَةِ رُسُلًا وَمِنَ ٱلنَّاسِ ۚ إِنَّ ٱللَّهَ سَمِيعٌۢ بَصِيرٌ
Transliteration al-lahu yaṣṭafī mina l-malāikati rusulan wamina l-nāsi inna l-laha samīʿun baṣīrun
Kannada ದೇವಚರರಿಂದಲೂ ಮನುಷ್ಯರಿಂದಲೂ ಅಲ್ಲಾಹು ದೂತರನ್ನು ಆಯ್ದುಕೊಳ್ಳುತ್ತಾನೆ. ಅಲ್ಲಾಹ ನು ಸರ್ವಶ್ರುತನೂ ಸರ್ವವೀಕ್ಷಕನೂ ಆಗಿರುತ್ತಾನೆ.
Verse 76
يَعْلَمُ مَا بَيْنَ أَيْدِيهِمْ وَمَا خَلْفَهُمْ ۗ وَإِلَى ٱللَّهِ تُرْجَعُ ٱلْأُمُورُ
Transliteration yaʿlamu mā bayna aydīhim wamā khalfahum wa-ilā l-lahi tur'jaʿu l-umūru
Kannada ಜನರ ಮುಂದೆ ಮತ್ತು ಹಿಂದಿರುವ ಎಲ್ಲವನ್ನೂ ಅವನು ಬಲ್ಲನು. ಕಾರ್ಯಗಳನ್ನು ಅವನ ಕಡೆಗೇ ಮರಳಿಸಲಾಗುತ್ತವೆ.
Verse 77
يَـٰٓأَيُّهَا ٱلَّذِينَ ءَامَنُوا۟ ٱرْكَعُوا۟ وَٱسْجُدُوا۟ وَٱعْبُدُوا۟ رَبَّكُمْ وَٱفْعَلُوا۟ ٱلْخَيْرَ لَعَلَّكُمْ تُفْلِحُونَ ۩
Transliteration yāayyuhā alladhīna āmanū ir'kaʿū wa-us'judū wa-uʿ'budū rabbakum wa-if'ʿalū l-khayra laʿallakum tuf'liḥūna
Kannada ಸತ್ಯವಿಶ್ವಾಸಿಗಳೇ, ‘ರುಕೂಅï ಮಾಡಿರಿ, ಸುಜೂದ್ ಮಾಡಿರಿ (ಅರ್ಥಾತ್ ನಮಾಝ್ ಮಾಡಿರಿ). ಮತ್ತು ನಿಮ್ಮ ಪ್ರಭುವನ್ನು ಆರಾಧಿಸಿರಿ. ಸತ್ಕರ್ಮವನ್ನು ಮಾಡಿರಿ. ನೀವು ವಿಜಯಿಗಳಾಗುವಿರಿ.
Verse 78
وَجَـٰهِدُوا۟ فِى ٱللَّهِ حَقَّ جِهَادِهِۦ ۚ هُوَ ٱجْتَبَىٰكُمْ وَمَا جَعَلَ عَلَيْكُمْ فِى ٱلدِّينِ مِنْ حَرَجٍ ۚ مِّلَّةَ أَبِيكُمْ إِبْرَٰهِيمَ ۚ هُوَ سَمَّىٰكُمُ ٱلْمُسْلِمِينَ مِن قَبْلُ وَفِى هَـٰذَا لِيَكُونَ ٱلرَّسُولُ شَهِيدًا عَلَيْكُمْ وَتَكُونُوا۟ شُهَدَآءَ عَلَى ٱلنَّاسِ ۚ فَأَقِيمُوا۟ ٱلصَّلَوٰةَ وَءَاتُوا۟ ٱلزَّكَوٰةَ وَٱعْتَصِمُوا۟ بِٱللَّهِ هُوَ مَوْلَىٰكُمْ ۖ فَنِعْمَ ٱلْمَوْلَىٰ وَنِعْمَ ٱلنَّصِيرُ
Transliteration wajāhidū fī l-lahi ḥaqqa jihādihi huwa ij'tabākum wamā jaʿala ʿalaykum fī l-dīni min ḥarajin millata abīkum ib'rāhīma huwa sammākumu l-mus'limīna min qablu wafī hādhā liyakūna l-rasūlu shahīdan ʿalaykum watakūnū shuhadāa ʿalā l-nāsi fa-aqīmū l-ṣalata waātū l-zakata wa-iʿ'taṣimū bil-lahi huwa mawlākum faniʿ'ma l-mawlā waniʿ'ma l-naṣīru
Kannada ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ. ಅವನು ತನ್ನ ಧರ್ಮಕ್ಕಾಗಿ ನಿಮ್ಮನ್ನು ಆರಿಸಿಕೊಂಡಿದ್ದಾನೆ. ಧರ್ಮದಲ್ಲಿ ನಿಮ್ಮ ಮೇಲೆ ಯಾವುದೇ ಇಕ್ಕಟ್ಟನ್ನು ಉಂಟುಮಾಡಿಲ್ಲ. ನಿಮ್ಮ ಪಿತಾಮಹರಾದ ಇಬ್‍ರಾಹೀಮರ ಮಾರ್ಗವನ್ನು ಅವಲಂಬಿಸಿರಿ. ಇದಕ್ಕೆ ಮೊದಲೂ ಈ ವೇದದಲ್ಲೂ ಅಲ್ಲಾಹು ನಿಮಗೆ `ಮುಸ್ಲಿಮರು’ ಎಂಬ ಹೆಸರಿಟ್ಟಿರುವನು. ಇದು ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಗಳಾಗಲಿಕ್ಕಾಗಿ ಮತ್ತು ನೀವು ಜನರ ಮೇಲೆ ಸಾಕ್ಷಿಗಳಾಗಲಿಕ್ಕಾಗಿ ಆಗಿರುತ್ತದೆ. ಆದುದರಿಂದ ನಮಾಝನ್ನು ಕ್ರಮ ಪ್ರಕಾರ ಕೈಗೊಳ್ಳಿರಿ. ಝಕಾತ್ ಕೊಡಿರಿ ಮತ್ತು ಅಲ್ಲಾಹನ ಮೂಲಕ ನೀವು ಬಲಿಷ್ಟರಾಗಿರಿ. ಅವನೇ ನಿಮ್ಮ ರಕ್ಷಕಮಿತ್ರ. ಆದ್ದರಿಂದ ಅವನು ಅತಿ ಶ್ರೇಷ್ಟ ರಕ್ಷಕಮಿತ್ರನು, ಅತ್ಯುತ್ತಮ ಸಹಾಯಕನು.ಂ
Read Surah Al-Hajj in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.