MyDugsiStart learning

Surah Al-Fajr in Kannada: translation and audio

Surah 89 · الفجر · The Dawn · 30 verses

Surah Al-Fajr verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Fajr word by word in English.

Verse 1

وَٱلْفَجْرِ

Transliteration wal-fajri

Kannada ಪ್ರಭಾತದಾಣೆ,

Verse 2

وَلَيَالٍ عَشْرٍ

Transliteration walayālin ʿashrin

Kannada ಹತ್ತು ರಾತ್ರಿಗಳಾಣೆ,

Verse 3

وَٱلشَّفْعِ وَٱلْوَتْرِ

Transliteration wal-shafʿi wal-watri

Kannada ಸಮ ಹಾಗೂ ಬೆಸಗಳ ಆಣೆ,

Verse 4

وَٱلَّيْلِ إِذَا يَسْرِ

Transliteration wa-al-layli idhā yasri

Kannada ಸಂಚಲಿತ ರಾತ್ರಿಯಾಣೆ,

Verse 5

هَلْ فِى ذَٰلِكَ قَسَمٌ لِّذِى حِجْرٍ

Transliteration hal fī dhālika qasamun lidhī ḥij'rin

Kannada ಇದರಲ್ಲಿ ಆಣೆಗೆ ಯೋಗ್ಯವಾದ ದೃಷ್ಟಾಂತಗಳು ಇದೆಯೆಂದು ವಿವೇಕಮತಿಗಳಿಗೆ ತಿಳಿಯುವುದಿಲ್ಲವೇ?

Verse 6

أَلَمْ تَرَ كَيْفَ فَعَلَ رَبُّكَ بِعَادٍ

Transliteration alam tara kayfa faʿala rabbuka biʿādin

Kannada ಆದ್ ಸಮೂಹದೊಂದಿಗೆ ನಿಮ್ಮ ಪ್ರಭು ಹೇಗೆ ವರ್ತಿಸಿದನೆಂಬುದನ್ನು ನೀವು ತಿಳಿದಿಲ್ಲವೇ?

Verse 7

إِرَمَ ذَاتِ ٱلْعِمَادِ

Transliteration irama dhāti l-ʿimādi

Kannada ಅಂದರೆ ಸ್ಥಂಭಗಳ ಒಡೆಯರಾದ ಇರಮ್ ಜನಾಂಗದೊಂದಿಗೆ,

Verse 8

ٱلَّتِى لَمْ يُخْلَقْ مِثْلُهَا فِى ٱلْبِلَـٰدِ

Transliteration allatī lam yukh'laq mith'luhā fī l-bilādi

Kannada ಅಂತಹ ಜನಾಂಗವನ್ನು ಯಾವುದೇ ನಾಡುಗಳಲ್ಲಿ ಸೃಷ್ಟಿಸಲಾಗಿಲ್ಲ.

Verse 9

وَثَمُودَ ٱلَّذِينَ جَابُوا۟ ٱلصَّخْرَ بِٱلْوَادِ

Transliteration wathamūda alladhīna jābū l-ṣakhra bil-wādi

Kannada ಕಣಿವೆಯಲ್ಲಿ ಬಂಡೆ ಕಲ್ಲುಗಳನ್ನು ಕೊರೆದು ಮನೆ ನಿರ್ಮಿಸುತ್ತಿದ್ದ ಸಮೂದ್ ಜನಾಂಗದೊಂದಿಗೆ,

Verse 10

وَفِرْعَوْنَ ذِى ٱلْأَوْتَادِ

Transliteration wafir'ʿawna dhī l-awtādi

Kannada ಮೊಳೆಗಾರನಾದ ಫಿರ್‍ಔನನೊಂದಿಗೆ,

Verse 11

ٱلَّذِينَ طَغَوْا۟ فِى ٱلْبِلَـٰدِ

Transliteration alladhīna ṭaghaw fī l-bilādi

Kannada ಅವರು ನಾಡಿನಲ್ಲಿ ಅಕ್ರಮಗಳನ್ನು ಎಸಗಿದವರಾಗಿದ್ದರು.

Verse 12

فَأَكْثَرُوا۟ فِيهَا ٱلْفَسَادَ

Transliteration fa-aktharū fīhā l-fasāda

Kannada ಅವರು ನಾಡಿನಲ್ಲಿ ಹೇರಳ ಕ್ಷೋಭೆ ನಡೆಸಿದ್ದರು.

Verse 13

فَصَبَّ عَلَيْهِمْ رَبُّكَ سَوْطَ عَذَابٍ

Transliteration faṣabba ʿalayhim rabbuka sawṭa ʿadhābin

Kannada ಅವರ ಮೇಲೆ ತಮ್ಮ ಪಾಲಕನು ಶಿಕ್ಷೆಯ ದಂಡವನ್ನು ಸುರಿಸಿದನು.

Verse 14

إِنَّ رَبَّكَ لَبِٱلْمِرْصَادِ

Transliteration inna rabbaka labil-mir'ṣādi

Kannada ನಿಜವಾಗಿಯೂ ತಮ್ಮ ಪ್ರಭುವು ನಿಗಾ ಇರಿಸಿ ಕೊಂಡು ವೀಕ್ಷಿಸುವವನು.

Verse 15

فَأَمَّا ٱلْإِنسَـٰنُ إِذَا مَا ٱبْتَلَىٰهُ رَبُّهُۥ فَأَكْرَمَهُۥ وَنَعَّمَهُۥ فَيَقُولُ رَبِّىٓ أَكْرَمَنِ

Transliteration fa-ammā l-insānu idhā mā ib'talāhu rabbuhu fa-akramahu wanaʿʿamahu fayaqūlu rabbī akramani

Kannada ಆದರೆ ಮನುಷ್ಯನು, ಅವನ ಪ್ರಭುವು ಅವನನ್ನು ಪರೀಕ್ಷೆಗೊಳಪಡಿಸಿ ಅವನಿಗೆ ಗೌರವ ಹಾಗೂ ಅನುಕೂಲ ನೀಡಿದರೆ “ನನ್ನ ರಕ್ಷಕನು ನನ್ನನ್ನು ಗೌರವಿಸಿದನು” ಎಂದು ಹೇಳುವನು.

Verse 16

وَأَمَّآ إِذَا مَا ٱبْتَلَىٰهُ فَقَدَرَ عَلَيْهِ رِزْقَهُۥ فَيَقُولُ رَبِّىٓ أَهَـٰنَنِ

Transliteration wa-ammā idhā mā ib'talāhu faqadara ʿalayhi riz'qahu fayaqūlu rabbī ahānani

Kannada ಅವನನ್ನು ಪರೀಕ್ಷೆಗೊಳಪಡಿಸಿ ಅವನ ಜೀವನಾ ಧಾರವನ್ನು ಇಕ್ಕಟ್ಟುಗೊಳಿಸಿದರೆ ನನ್ನ ರಕ್ಷಕನು ನನ್ನನ್ನು ಅಪಮಾನಿಸಿದನು ಎಂದು ಹೇಳುವನು

Verse 17

كَلَّا ۖ بَل لَّا تُكْرِمُونَ ٱلْيَتِيمَ

Transliteration kallā bal lā tuk'rimūna l-yatīma

Kannada ವಸ್ತು ಸ್ಥಿತಿ ಹಾಗಲ್ಲ. ಆದರೆ ನೀವು ಅನಾಥರನ್ನು ಪರಿಗಣಿಸುವುದಿಲ್ಲ.

Verse 18

وَلَا تَحَـٰٓضُّونَ عَلَىٰ طَعَامِ ٱلْمِسْكِينِ

Transliteration walā taḥāḍḍūna ʿalā ṭaʿāmi l-mis'kīni

Kannada ನಿರ್ಗತಿಕರಿಗೆ ಆಹಾರ ನೀಡುವುದರ ಮೇಲೆ ನೀವು ಪರಸ್ಪರ ಪ್ರೋತ್ಸಾಹಿಸುವುದಿಲ್ಲ.

Verse 19

وَتَأْكُلُونَ ٱلتُّرَاثَ أَكْلًا لَّمًّا

Transliteration watakulūna l-turātha aklan lamman

Kannada ನೀವು (ಪರರ) ವಾರೀಸುಸೊತ್ತನ್ನು ಹೇರಳವಾಗಿ ತಿನ್ನುತ್ತೀರಿ.

Verse 20

وَتُحِبُّونَ ٱلْمَالَ حُبًّا جَمًّا

Transliteration watuḥibbūna l-māla ḥubban jamman

Kannada ನೀವು ಸಂಪತ್ತನ್ನು ಅತಿಯಾಗಿ ಪ್ರೀತಿಸುತ್ತೀರಿ.

Verse 21

كَلَّآ إِذَا دُكَّتِ ٱلْأَرْضُ دَكًّا دَكًّا

Transliteration kallā idhā dukkati l-arḍu dakkan dakkan

Kannada ಇದು ಸಲ್ಲದು, ಭೂಮಿ ನುಚ್ಚುನೂರು ಮಾಡಲ್ಪಟ್ಟಾಗ !

Verse 22

وَجَآءَ رَبُّكَ وَٱلْمَلَكُ صَفًّا صَفًّا

Transliteration wajāa rabbuka wal-malaku ṣaffan ṣaffan

Kannada ತಮ್ಮ ಪ್ರಭುವಿನ ಆದೇಶ ಬಂದು ಮಲಕುಗಳು ಸಾಲುಸಾಲಾಗಿ ನಿಂತಾಗ.

Verse 23

وَجِا۟ىٓءَ يَوْمَئِذٍۭ بِجَهَنَّمَ ۚ يَوْمَئِذٍ يَتَذَكَّرُ ٱلْإِنسَـٰنُ وَأَنَّىٰ لَهُ ٱلذِّكْرَىٰ

Transliteration wajīa yawma-idhin bijahannama yawma-idhin yatadhakkaru l-insānu wa-annā lahu l-dhik'rā

Kannada ಅಂದು ನರಕವನ್ನು ತರಲಾಗುವುದು, ಅಂದು ಮನುಷ್ಯನು ಚಿಂತನೆ ನಡೆಸುವನು. ಆದರೆ ಅಂದು ಚಿಂತನೆ ನಡೆಸಿ ಏನು ಫಲವಿದೆ?

Verse 24

يَقُولُ يَـٰلَيْتَنِى قَدَّمْتُ لِحَيَاتِى

Transliteration yaqūlu yālaytanī qaddamtu liḥayātī

Kannada ‘ನನ್ನ ನಾಶವೇ! ನನ್ನ ಈ ಜೀವನಕ್ಕಾಗಿ ನಾನು ಸಿದ್ಧಪಡಿಸಿಟ್ಟಿದ್ದರೆ ! ಎನ್ನುವನು.

Verse 25

فَيَوْمَئِذٍ لَّا يُعَذِّبُ عَذَابَهُۥٓ أَحَدٌ

Transliteration fayawma-idhin lā yuʿadhibu ʿadhābahu aḥadun

Kannada ಅಂದು ಅಲ್ಲಾಹನು ನೀಡುವಂತಹ ಶಿಕ್ಷೆಯನ್ನು ನೀಡಬಲ್ಲವನು ಯಾವೊಬ್ಬನೂ ಇರುವುದಿಲ್ಲ.

Verse 26

وَلَا يُوثِقُ وَثَاقَهُۥٓ أَحَدٌ

Transliteration walā yūthiqu wathāqahu aḥadun

Kannada ಅವನು ಬಂಧಿಸುವಂತೆ ಬೇರಾರೂ ಬಂಧಿಸುವವರಿಲ್ಲ

Verse 27

يَـٰٓأَيَّتُهَا ٱلنَّفْسُ ٱلْمُطْمَئِنَّةُ

Transliteration yāayyatuhā l-nafsu l-muṭ'ma-inatu

Kannada ಓ ಪ್ರಶಾಂತ ಆತ್ಮವೇ,

Verse 28

ٱرْجِعِىٓ إِلَىٰ رَبِّكِ رَاضِيَةً مَّرْضِيَّةً

Transliteration ir'jiʿī ilā rabbiki rāḍiyatan marḍiyyatan

Kannada ನೀನು ನಿನ್ನ ರಕ್ಷಕನೆಡೆಗೆ ಸ್ವತೃಪ್ತನೂ ದೇವಕೃಪಾ ಪಾತ್ರನೂ ಆಗಿ ಮರಳು

Verse 29

فَٱدْخُلِى فِى عِبَـٰدِى

Transliteration fa-ud'khulī fī ʿibādī

Kannada ನನ್ನ ಸಜ್ಜನ ದಾಸರಲ್ಲಿ ನೀನು ಸೇರು.

Verse 30

وَٱدْخُلِى جَنَّتِى

Transliteration wa-ud'khulī jannatī

Kannada ನನ್ನ ಸ್ವರ್ಗಕ್ಕೆ ಪ್ರವೇಶಿಸು.

Read Surah Al-Fajr in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.