MyDugsiStart learning

Surah Ash-Shams in Kannada: translation and audio

Surah 91 · الشمس · The Sun · 15 verses

Surah Ash-Shams verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ash-Shams word by word in English.

Verse 1

وَٱلشَّمْسِ وَضُحَىٰهَا

Transliteration wal-shamsi waḍuḥāhā

Kannada ಸೂರ್ಯ ಮತ್ತು ಅದರ (ಪೂರ್ವಾಹ್ನ) ಪ್ರಕಾಶದಾಣೆ !

Verse 2

وَٱلْقَمَرِ إِذَا تَلَىٰهَا

Transliteration wal-qamari idhā talāhā

Kannada ಚಂದ್ರನಾಣೆ; ಅದು ಸೂರ್ಯನನ್ನು ಹಿಂಬಾಲಿಸಿ ದಾಗ,

Verse 3

وَٱلنَّهَارِ إِذَا جَلَّىٰهَا

Transliteration wal-nahāri idhā jallāhā

Kannada ಹಗಲಿನಾಣೆ, ಅದು ಸೂರ್ಯನನ್ನು ಪ್ರದರ್ಶಿಸಿದಾಗ,

Verse 4

وَٱلَّيْلِ إِذَا يَغْشَىٰهَا

Transliteration wa-al-layli idhā yaghshāhā

Kannada ರಾತ್ರಿಯಾಣೆ, ಅದು ಸೂರ್ಯನನ್ನು ಆವರಿಸಿದಾಗ,

Verse 5

وَٱلسَّمَآءِ وَمَا بَنَىٰهَا

Transliteration wal-samāi wamā banāhā

Kannada ಆಕಾಶದಾಣೆ ಹಾಗೂ ಅದನ್ನು ನಿರ್ಮಿಸಿದವನಾಣೆ !

Verse 6

وَٱلْأَرْضِ وَمَا طَحَىٰهَا

Transliteration wal-arḍi wamā ṭaḥāhā

Kannada ಭೂಮಿಯಾಣೆ ಹಾಗೂ ಅದನ್ನು ಹಾಸಿದವನಾಣೆ !

Verse 7

وَنَفْسٍ وَمَا سَوَّىٰهَا

Transliteration wanafsin wamā sawwāhā

Kannada ಆತ್ಮದಾಣೆ ಹಾಗೂ ಅದನ್ನು (ಜೋಡಿಸಿ) ಸಮುಚಿತಗೊಳಿಸಿದವನಾಣೆ !

Verse 8

فَأَلْهَمَهَا فُجُورَهَا وَتَقْوَىٰهَا

Transliteration fa-alhamahā fujūrahā wataqwāhā

Kannada ಬಳಿಕ ಅದರ ದುಷ್ಟತೆಯನ್ನೂ ಅದರ ಶಿಷ್ಟತೆ ಯನ್ನೂ ಅಲ್ಲಾಹು ಅದಕ್ಕೆ ತಿಳಿಯಪಡಿಸಿದನು.

Verse 9

قَدْ أَفْلَحَ مَن زَكَّىٰهَا

Transliteration qad aflaḥa man zakkāhā

Kannada ಆತ್ಮವನ್ನು ಪರಿಶುದ್ಧಗೊಳಿಸಿಕೊಂಡವನು ಖಂಡಿತ ಜಯ ಹೊಂದಿರುವನು.

Verse 10

وَقَدْ خَابَ مَن دَسَّىٰهَا

Transliteration waqad khāba man dassāhā

Kannada ಅದನ್ನು ಕುಲಗೆಡಿಸಿಕೊಂಡವನು ಖಂಡಿತ ಸೋಲುಂಡನು .

Verse 11

كَذَّبَتْ ثَمُودُ بِطَغْوَىٰهَآ

Transliteration kadhabat thamūdu biṭaghwāhā

Kannada ತಮ್ಮ ದುಷ್ಕøತ್ಯಗಳ ಮೂಲಕ ಸಮೂದ್ ಜನಾಂಗವು ಸತ್ಯವನ್ನು ಸುಳ್ಳಾಗಿಸಿತು.

Verse 12

إِذِ ٱنۢبَعَثَ أَشْقَىٰهَا

Transliteration idhi inbaʿatha ashqāhā

Kannada ಅವರಲ್ಲಿ ಅತ್ಯಂತ ನತದೃಷ್ಟನು ಸೆಟೆದೆದ್ದು ನಿಂತಾಗ.

Verse 13

فَقَالَ لَهُمْ رَسُولُ ٱللَّهِ نَاقَةَ ٱللَّهِ وَسُقْيَـٰهَا

Transliteration faqāla lahum rasūlu l-lahi nāqata l-lahi wasuq'yāhā

Kannada ಅಲ್ಲಾಹನ ಪ್ರವಾದಿಯು ಅವರೊಂದಿಗೆ ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ಜಲಪಾನವನ್ನು ಅದರ ಪಾಡಿಗೆ ಬಿಟ್ಟು ಬಿಡಿ.

Verse 14

فَكَذَّبُوهُ فَعَقَرُوهَا فَدَمْدَمَ عَلَيْهِمْ رَبُّهُم بِذَنۢبِهِمْ فَسَوَّىٰهَا

Transliteration fakadhabūhu faʿaqarūhā fadamdama ʿalayhim rabbuhum bidhanbihim fasawwāhā

Kannada ಆದರೆ ಅವರು ಅಲ್ಲಾಹನ ಪ್ರವಾದಿಯನ್ನು ಸುಳ್ಳಾಗಿಸಿದರು ಹಾಗೂ ಒಂಟೆಯನ್ನು ಕೊಯ್ದು ಕೊಂದರು. ಅವರ ಈ ಪಾಪದ ಫಲವಾಗಿ ಅವರ ಪ್ರಭುವು ಅವರ ಮೇಲೆ ನಾಶವನ್ನು ತಟ್ಟಿದನು. ಆಮೇಲೆ (ಯಾವನೂ ಬಾಕಿಯಾಗದಂತೆ) ಸಮಗೊಳಿಸಿದನು.

Verse 15

وَلَا يَخَافُ عُقْبَـٰهَا

Transliteration walā yakhāfu ʿuq'bāhā

Kannada ದುರಂತದ ಮುಂದಿನ ಫಲಿತಾಂಶದ ಬಗ್ಗೆ ಅಲ್ಲಾಹನಿಗೆ ಭಯವಿಲ್ಲ.

Read Surah Ash-Shams in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.