MyDugsiStart learning

Surah An-Najm in Kannada: translation and audio

Surah 53 · النجم · The Star · 62 verses

Surah An-Najm verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah An-Najm word by word in English.

Verse 1

وَٱلنَّجْمِ إِذَا هَوَىٰ

Transliteration wal-najmi idhā hawā

Kannada ನಕ್ಷತ್ರದಾಣೆ - ಅದು ಅಸ್ತಮಿಸಿದಾಗ,

Verse 2

مَا ضَلَّ صَاحِبُكُمْ وَمَا غَوَىٰ

Transliteration mā ḍalla ṣāḥibukum wamā ghawā

Kannada ನಿಮ್ಮ ಸಂಗಡಿಗ (ಪ್ರವಾದಿ) ದಾರಿಗೆಡಲೂ ಇಲ್ಲ. ದುರ್ಮಾರ್ಗಿಯೂ ಅಲ್ಲ.

Verse 3

وَمَا يَنطِقُ عَنِ ٱلْهَوَىٰٓ

Transliteration wamā yanṭiqu ʿani l-hawā

Kannada ಅವರು ತನ್ನಿಚ್ಛೆಯಂತೆ ಮಾತಾಡುವುದಿಲ್ಲ.

Verse 4

إِنْ هُوَ إِلَّا وَحْىٌ يُوحَىٰ

Transliteration in huwa illā waḥyun yūḥā

Kannada ಅವರ ನುಡಿ ಅವರಿಗೆ ಅವತೀರ್ಣಗೊಳ್ಳುವ ಸಂದೇಶ ಮಾತ್ರವಾಗಿರುವುದು.

Verse 5

عَلَّمَهُۥ شَدِيدُ ٱلْقُوَىٰ

Transliteration ʿallamahu shadīdu l-quwā

Kannada ಅವರಿಗೆ ಅದನ್ನು ಮಹಾಶಕ್ತಿಶಾಲಿಯಾದ ಒಬ್ಬನು (ಜಿಬ್‍ರೀಲ್) ಕಲಿಸಿರುತ್ತಾನೆ.

Verse 6

ذُو مِرَّةٍ فَٱسْتَوَىٰ

Transliteration dhū mirratin fa-is'tawā

Kannada (ಅವನು) ಬಹಳ ಸಮರ್ಥನು . ಅವನು ಸರಿಯಾಗಿ ಪ್ರತ್ಯಕ್ಷನಾದನು,

Verse 7

وَهُوَ بِٱلْأُفُقِ ٱلْأَعْلَىٰ

Transliteration wahuwa bil-ufuqi l-aʿlā

Kannada ಅವನು ಸಮುನ್ನತ ಕ್ಷಿತಿಜದಲ್ಲಿರುವ ಸ್ಥಿತಿಯಲ್ಲಿ .

Verse 8

ثُمَّ دَنَا فَتَدَلَّىٰ

Transliteration thumma danā fatadallā

Kannada ಅನಂತರ ಅವನು ಹತ್ತಿರವಾದನು ಹಾಗೂ ಮತ್ತೂ ನಿಕಟವಾದನು.

Verse 9

فَكَانَ قَابَ قَوْسَيْنِ أَوْ أَدْنَىٰ

Transliteration fakāna qāba qawsayni aw adnā

Kannada ಎರಡು ಧನುಸ್ಸುಗಳಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಹತ್ತಿರವಾದನು.

Verse 10

فَأَوْحَىٰٓ إِلَىٰ عَبْدِهِۦ مَآ أَوْحَىٰ

Transliteration fa-awḥā ilā ʿabdihi mā awḥā

Kannada ಆಗ, ಅಲ್ಲಾಹನು ತನ್ನ ದಾಸನಿಗೆ ತಾನು ಬೋಧಿಸಬೇಕಾದುದನ್ನು ಬೋಧಿಸಿದನು.

Verse 11

مَا كَذَبَ ٱلْفُؤَادُ مَا رَأَىٰٓ

Transliteration mā kadhaba l-fuādu mā raā

Kannada ಅವರು ಕಂಡದ್ದನ್ನು ಅವರ ಮನಸ್ಸು ಸುಳ್ಳಾಗಿಸಲಿಲ್ಲ.

Verse 12

أَفَتُمَـٰرُونَهُۥ عَلَىٰ مَا يَرَىٰ

Transliteration afatumārūnahu ʿalā mā yarā

Kannada ಹೀಗಿರಲು, ಅವರು ಕಣ್ಣಾರೆ ಕಂಡುದರ ಬಗ್ಗೆ ನೀವು ಅವರೊಡನೆ ತರ್ಕಿಸುತ್ತಿದ್ದೀರಾ?

Verse 13

وَلَقَدْ رَءَاهُ نَزْلَةً أُخْرَىٰ

Transliteration walaqad raāhu nazlatan ukh'rā

Kannada ಮತ್ತೊಮ್ಮೆ ಅವರು (ಪ್ರವಾದಿ) ಅವನನ್ನು (ಜಿಬ್ರೀಲ್‍ರನ್ನು) ಕಂಡಿದ್ದರು.

Verse 14

عِندَ سِدْرَةِ ٱلْمُنتَهَىٰ

Transliteration ʿinda sid'rati l-muntahā

Kannada `ಸಿದ್ರತುಲ್ ಮುಂತಹಾ’ದ ಬಳಿ.

Verse 15

عِندَهَا جَنَّةُ ٱلْمَأْوَىٰٓ

Transliteration ʿindahā jannatu l-mawā

Kannada `ಜನ್ನತುಲ್ ಮಅïವಾ’ ಅದರ ಹತ್ತಿರದಲ್ಲೇ ಇದೆ.

Verse 16

إِذْ يَغْشَى ٱلسِّدْرَةَ مَا يَغْشَىٰ

Transliteration idh yaghshā l-sid'rata mā yaghshā

Kannada ಸಿದ್‍ರತ್ ವೃಕ್ಷವನ್ನು ಕವಿದುಕೊಂಡಿದ್ದುದು ಕವಿದುಕೊಂಡಾಗ. (ಅವರು ಜಿಬ್‍ರೀಲರನ್ನು ಕಂಡಿದ್ದರು)

Verse 17

مَا زَاغَ ٱلْبَصَرُ وَمَا طَغَىٰ

Transliteration mā zāgha l-baṣaru wamā ṭaghā

Kannada (ಆದರೆ ಪ್ರವಾದಿಯ) ದೃಷ್ಟಿ ತಪ್ಪಲೂ ಇಲ್ಲ, ಮೇರೆ ಮೀರಲೂ ಇಲ್ಲ.

Verse 18

لَقَدْ رَأَىٰ مِنْ ءَايَـٰتِ رَبِّهِ ٱلْكُبْرَىٰٓ

Transliteration laqad raā min āyāti rabbihi l-kub'rā

Kannada ಅವರು (ಪ್ರವಾದಿ) ತಮ್ಮ ಪ್ರಭುವಿನ ಅತಿ ಮಹತ್ತ ರವಾದ ಕೆಲವು ನಿದರ್ಶನಗಳನ್ನು ಕಂಡರು.

Verse 19

أَفَرَءَيْتُمُ ٱللَّـٰتَ وَٱلْعُزَّىٰ

Transliteration afara-aytumu l-lāta wal-ʿuzā

Kannada

Verse 20

وَمَنَوٰةَ ٱلثَّالِثَةَ ٱلْأُخْرَىٰٓ

Transliteration wamanata l-thālithata l-ukh'rā

Kannada (ಹೇಳಿರಿ) ನೀವು `ಲಾತ್’, `ಉಝ್ಝಾ’ ಮತ್ತು ಮೂರನೆಯ `ಮನಾತ್’ನ ಕುರಿತು ವಿವೇ ಚಿಸಿ ನೋಡಿದ್ದೀರಾ? (ಅವುಗಳು ಆರಾಧಿಸಲ್ಪಡಲು ಅರ್ಹವೇ?)

Verse 21

أَلَكُمُ ٱلذَّكَرُ وَلَهُ ٱلْأُنثَىٰ

Transliteration alakumu l-dhakaru walahu l-unthā

Kannada ಏನು! ನಿಮಗೆ ಗಂಡು ಮತ್ತು ಅಲ್ಲಾಹನಿಗೆ ಹೆಣ್ಣೇ?

Verse 22

تِلْكَ إِذًا قِسْمَةٌ ضِيزَىٰٓ

Transliteration til'ka idhan qis'matun ḍīzā

Kannada ಇದಂತೂ ಬರೀ ನೀತಿ ತಪ್ಪಿದ ಹಂಚಿಕೆಯಾಗಿದೆ.

Verse 23

إِنْ هِىَ إِلَّآ أَسْمَآءٌ سَمَّيْتُمُوهَآ أَنتُمْ وَءَابَآؤُكُم مَّآ أَنزَلَ ٱللَّهُ بِهَا مِن سُلْطَـٰنٍ ۚ إِن يَتَّبِعُونَ إِلَّا ٱلظَّنَّ وَمَا تَهْوَى ٱلْأَنفُسُ ۖ وَلَقَدْ جَآءَهُم مِّن رَّبِّهِمُ ٱلْهُدَىٰٓ

Transliteration in hiya illā asmāon sammaytumūhā antum waābāukum mā anzala l-lahu bihā min sul'ṭānin in yattabiʿūna illā l-ẓana wamā tahwā l-anfusu walaqad jāahum min rabbihimu l-hudā

Kannada ನಿಜವಾಗಿ ಇವೆಲ್ಲ ನೀವು ಮತ್ತು ನಿಮ್ಮ ಪೂರ್ವ ಜರು ನಾಮಕರಣ ಮಾಡಿದ ಕೆಲವು ಹೆಸರುಗಳೇ ಹೊರತು ಇನ್ನೇನೂ ಅಲ್ಲ. ಅಲ್ಲಾಹನು ಇವುಗಳ ಬಗ್ಗೆ ಯಾವ ಆಧಾರವನ್ನೂ ಇಳಿಸಿಲ್ಲ. ವಾಸ್ತವ ದಲ್ಲಿ ಅವರು ಕೇವಲ ಊಹೆಯನ್ನು ಮತ್ತು ದೇಹೇಚ್ಛೆಯನ್ನು ಮಾತ್ರವೇ ಅನುಸರಿಸುತ್ತಿದ್ದಾರೆ. ವಾಸ್ತವದಲ್ಲಿ ಅವರ ಪ್ರಭುವಿನ ಕಡೆಯಿಂದ ಅವರಿಗೆ ಮಾರ್ಗದರ್ಶನ ಬಂದಿದೆ. (ಹೀಗಿದ್ದೂ ಅವರು ಅದನ್ನು ಬಿಟ್ಟು ಬಿಡಲಿಲ್ಲ).

Verse 24

أَمْ لِلْإِنسَـٰنِ مَا تَمَنَّىٰ

Transliteration am lil'insāni mā tamannā

Kannada ಮನುಷ್ಯನಿಗೆ ತಾನಿಚ್ಛಿಸಿದ್ದು ದಕ್ಕುವುದೇ?

Verse 25

فَلِلَّهِ ٱلْـَٔاخِرَةُ وَٱلْأُولَىٰ

Transliteration falillahi l-ākhiratu wal-ūlā

Kannada ಆದರೆ ಪರಲೋಕ ಮತ್ತು ಇಹಲೋಕ ಅಲ್ಲಾಹ ನಿಗಿರುವುದಾಗಿದೆ.

Verse 26

۞ وَكَم مِّن مَّلَكٍ فِى ٱلسَّمَـٰوَٰتِ لَا تُغْنِى شَفَـٰعَتُهُمْ شَيْـًٔا إِلَّا مِنۢ بَعْدِ أَن يَأْذَنَ ٱللَّهُ لِمَن يَشَآءُ وَيَرْضَىٰٓ

Transliteration wakam min malakin fī l-samāwāti lā tugh'nī shafāʿatuhum shayan illā min baʿdi an yadhana l-lahu liman yashāu wayarḍā

Kannada ಆಕಾಶಗಳಲ್ಲಿ ಎಷ್ಟೋ ದೇವಚರರಿದ್ದಾರೆ. ಅಲ್ಲಾಹು ಉದ್ದೇಶಿಸುವ ಮತ್ತು ತೃಪ್ತಿಪಡುವ ವರಿಗೆ (ಶಿಫಾರಸು ಮಾಡಲು) ಅವನು ಅನು ಮತಿ ನೀಡಿದ ಬಳಿಕವಲ್ಲದೆ ಆ ದೇವಚರರ ಶಿಫಾರಸು ಸ್ವಲ್ಪವೂ ಉಪಯುಕ್ತವಾಗಲಾರದು.

Verse 27

إِنَّ ٱلَّذِينَ لَا يُؤْمِنُونَ بِٱلْـَٔاخِرَةِ لَيُسَمُّونَ ٱلْمَلَـٰٓئِكَةَ تَسْمِيَةَ ٱلْأُنثَىٰ

Transliteration inna alladhīna lā yu'minūna bil-ākhirati layusammūna l-malāikata tasmiyata l-unthā

Kannada ಆದರೆ ಪರಲೋಕವನ್ನು ನಂಬದವರು ದೇವಚರರಿಗೆ ಸ್ತ್ರೀ ನಾಮಗಳನ್ನು ಹಾಕುತ್ತಾರೆ.

Verse 28

وَمَا لَهُم بِهِۦ مِنْ عِلْمٍ ۖ إِن يَتَّبِعُونَ إِلَّا ٱلظَّنَّ ۖ وَإِنَّ ٱلظَّنَّ لَا يُغْنِى مِنَ ٱلْحَقِّ شَيْـًٔا

Transliteration wamā lahum bihi min ʿil'min in yattabiʿūna illā l-ẓana wa-inna l-ẓana lā yugh'nī mina l-ḥaqi shayan

Kannada ಅದರ ಕುರಿತಾದ ಯಾವ ಜ್ಞಾನವೂ ಅವರಿಗೆ ಇಲ್ಲ. ಅವರು ಕೇವಲ ಊಹೆಯನ್ನು ಮಾತ್ರವೇ ಅನುಸರಿಸುತ್ತಾರೆ. ಊಹೆಯು ಸತ್ಯದ ಸ್ಥಾನದಲ್ಲಿ ಯಾವ ಪ್ರಯೋಜನಕ್ಕೂ ಬಾರದು.

Verse 29

فَأَعْرِضْ عَن مَّن تَوَلَّىٰ عَن ذِكْرِنَا وَلَمْ يُرِدْ إِلَّا ٱلْحَيَوٰةَ ٱلدُّنْيَا

Transliteration fa-aʿriḍ ʿan man tawallā ʿan dhik'rinā walam yurid illā l-ḥayata l-dun'yā

Kannada ಆದುದರಿಂದ ನಮ್ಮ ಸ್ಮರಣೆಯಿಂದ ವಿಮುಖನಾಗುವ ಹಾಗೂ ಲೌಕಿಕ ಜೀವನದ ಹೊರತು ಇನ್ನೇನನ್ನೂ ಬಯಸದವರನ್ನು ತಾವು ಅವಗಣಿ ಸಿಬಿಡಿರಿ.

Verse 30

ذَٰلِكَ مَبْلَغُهُم مِّنَ ٱلْعِلْمِ ۚ إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِۦ وَهُوَ أَعْلَمُ بِمَنِ ٱهْتَدَىٰ

Transliteration dhālika mablaghuhum mina l-ʿil'mi inna rabbaka huwa aʿlamu biman ḍalla ʿan sabīlihi wahuwa aʿlamu bimani ih'tadā

Kannada ಅದು ಅವರ ಅರಿವಿನ ಪರಾಕಾಷ್ಠೆ ಅಷ್ಟೇ. ಅವನ ಮಾರ್ಗದಿಂದ ಯಾರು ತಪ್ಪಿದ್ದಾರೆ ಮತ್ತು ಯಾರು ಸನ್ಮಾರ್ಗದಲ್ಲಿದ್ದಾರೆ ಎಂಬುದನ್ನು ತಮ್ಮ ಪ್ರಭು ಚೆನ್ನಾಗಿ ಬಲ್ಲನು.

Verse 31

وَلِلَّهِ مَا فِى ٱلسَّمَـٰوَٰتِ وَمَا فِى ٱلْأَرْضِ لِيَجْزِىَ ٱلَّذِينَ أَسَـٰٓـُٔوا۟ بِمَا عَمِلُوا۟ وَيَجْزِىَ ٱلَّذِينَ أَحْسَنُوا۟ بِٱلْحُسْنَى

Transliteration walillahi mā fī l-samāwāti wamā fī l-arḍi liyajziya alladhīna asāū bimā ʿamilū wayajziya alladhīna aḥsanū bil-ḥus'nā

Kannada ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವು ದೆಲ್ಲವೂ ಅಲ್ಲಾಹನದ್ದಾಗಿದೆ. ದುಷ್ಕರ್ಮಿಗಳಿಗೆ ಅಲ್ಲಾಹನು ಅವರ ಕರ್ಮಗಳ ಪ್ರತಿಫಲ ನೀಡಲಿಕ್ಕಾಗಿ ಮತ್ತು ಸತ್ಕರ್ಮ ನಿರ್ವಹಿಸಿದವರಿಗೆ ಅತಿ ಉತ್ತಮ ಪ್ರತಿಫಲ ನೀಡಲಿಕ್ಕಾಗಿ.

Verse 32

ٱلَّذِينَ يَجْتَنِبُونَ كَبَـٰٓئِرَ ٱلْإِثْمِ وَٱلْفَوَٰحِشَ إِلَّا ٱللَّمَمَ ۚ إِنَّ رَبَّكَ وَٰسِعُ ٱلْمَغْفِرَةِ ۚ هُوَ أَعْلَمُ بِكُمْ إِذْ أَنشَأَكُم مِّنَ ٱلْأَرْضِ وَإِذْ أَنتُمْ أَجِنَّةٌ فِى بُطُونِ أُمَّهَـٰتِكُمْ ۖ فَلَا تُزَكُّوٓا۟ أَنفُسَكُمْ ۖ هُوَ أَعْلَمُ بِمَنِ ٱتَّقَىٰٓ

Transliteration alladhīna yajtanibūna kabāira l-ith'mi wal-fawāḥisha illā l-lamama inna rabbaka wāsiʿu l-maghfirati huwa aʿlamu bikum idh ansha-akum mina l-arḍi wa-idh antum ajinnatun fī buṭūni ummahātikum falā tuzakkū anfusakum huwa aʿlamu bimani ittaqā

Kannada ಆ ಸತ್ಕರ್ಮಿಗಳು ಯಾರೆಂದರೆ ದೊಡ್ಡ ಪಾಪ ಕೃತ್ಯಗಳನ್ನು ಮತ್ತು ಅನೈತಿಕ ಕೃತ್ಯಗಳನ್ನು ವರ್ಜಿಸುವವರು. ಸಣ್ಣ ತಪ್ಪುಗಳ ಹೊರತು. ನಿಸ್ಸಂದೇಹವಾಗಿಯೂ ತಮ್ಮ ಪ್ರಭುವಿನ ಕ್ಷಮಾ ಶೀಲತೆಯು ಬಹಳ ವಿಶಾಲವಾಗಿದೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದ ಸಂದರ್ಭದಲ್ಲೂ ಹಾಗೂ ನೀವು ನಿಮ್ಮ ಮಾತೆಯರ ಉದರಗಳಲ್ಲಿ ಭ್ರೂಣಾವಸ್ಥೆಯಲ್ಲಿದ್ದಾಗಲೂ ಅವನು ನಿಮ್ಮನ್ನು ಚೆನ್ನಾಗಿ ಬಲ್ಲನು. ಆದುದರಿಂದ ನೀವು ನಿಮ್ಮ ಆತ್ಮ ಪ್ರಶಂಸೆ ಮಾಡಿಕೊಳ್ಳದಿರಿ. ನಿಜವಾದ ಧರ್ಮನಿಷ್ಟನು ಯಾರೆಂಬುದನ್ನು ಅವನೇ ಚೆನ್ನಾಗಿ ಬಲ್ಲವನು.

Verse 33

أَفَرَءَيْتَ ٱلَّذِى تَوَلَّىٰ

Transliteration afara-ayta alladhī tawallā

Kannada (ಸಂದೇಶವಾಹಕರೇ,) ದೇವಮಾರ್ಗದಿಂದ ವಿಮುಖನಾದವನನ್ನು ಕಂಡಿರಾ?

Verse 34

وَأَعْطَىٰ قَلِيلًا وَأَكْدَىٰٓ

Transliteration wa-aʿṭā qalīlan wa-akdā

Kannada ಸ್ವಲ್ಪ ಮಾತ್ರ ಕೊಟ್ಟು ಬಳಿಕ ತಡೆಹಿಡಿದವನು.

Verse 35

أَعِندَهُۥ عِلْمُ ٱلْغَيْبِ فَهُوَ يَرَىٰٓ

Transliteration aʿindahu ʿil'mu l-ghaybi fahuwa yarā

Kannada ಅವನ ಬಳಿ ಅದೃಶ್ಯ ಜ್ಞಾನವೇನಾದರೂ ಇದ್ದು ಆ ಮೂಲಕ ಸತ್ಯವನ್ನು ಕಂಡರಿಯುತ್ತಿರುವನೇ?

Verse 36

أَمْ لَمْ يُنَبَّأْ بِمَا فِى صُحُفِ مُوسَىٰ

Transliteration am lam yunabba bimā fī ṣuḥufi mūsā

Kannada

Verse 37

وَإِبْرَٰهِيمَ ٱلَّذِى وَفَّىٰٓ

Transliteration wa-ib'rāhīma alladhī waffā

Kannada ಅಥವಾ ಮೂಸಾರ ಹಾಗೂ ಆದೇಶಗಳನ್ನು ಪರಿಪೂರ್ಣ ಪಾಲಿಸಿದ ಇಬ್ರಾಹೀಮ್‍ರ ಗ್ರಂಥ ಗಳಲ್ಲಿ ತಿಳಿಸಲಾಗಿರುವ ವಿಷಯಗಳ ಬಗ್ಗೆ ಅವನಿಗೆ ತಿಳಿಸಿಕೊಡಲಾಗಿಲ್ಲವೇ?

Verse 38

أَلَّا تَزِرُ وَازِرَةٌ وِزْرَ أُخْرَىٰ

Transliteration allā taziru wāziratun wiz'ra ukh'rā

Kannada ಯಾವನೇ (ಪಾಪದ ಹೊರೆ) ಹೊರುವಾತನು ಇನ್ನೊಬ್ಬನ (ಪಾಪದ) ಹೊರೆ ಹೊರಲಾರನು.

Verse 39

وَأَن لَّيْسَ لِلْإِنسَـٰنِ إِلَّا مَا سَعَىٰ

Transliteration wa-an laysa lil'insāni illā mā saʿā

Kannada ಮನುಷ್ಯನಿಗೆ ತಾನೇ ಪರಿಶ್ರಮಿಸಿದುದರ ಹೊರತು ಬೇರೇನೂ ಇಲ್ಲ.

Verse 40

وَأَنَّ سَعْيَهُۥ سَوْفَ يُرَىٰ

Transliteration wa-anna saʿyahu sawfa yurā

Kannada ಅವನ ಪರಿಶ್ರಮವನ್ನು ಸದ್ಯವೇ ತೋರಿಸಿ ಕೊಡಲಾಗುವುದು.

Verse 41

ثُمَّ يُجْزَىٰهُ ٱلْجَزَآءَ ٱلْأَوْفَىٰ

Transliteration thumma yuj'zāhu l-jazāa l-awfā

Kannada ಅನಂತರ ಅವನ ಸಂಪೂರ್ಣ ಪ್ರತಿಫಲವನ್ನು ಕೊಡಲಾಗುವುದು.

Verse 42

وَأَنَّ إِلَىٰ رَبِّكَ ٱلْمُنتَهَىٰ

Transliteration wa-anna ilā rabbika l-muntahā

Kannada ಅಂತಿಮ ಗುರಿ ನಿಮ್ಮ ಪ್ರಭುವಿನ ಕಡೆಗೇ ಇದೆ.

Verse 43

وَأَنَّهُۥ هُوَ أَضْحَكَ وَأَبْكَىٰ

Transliteration wa-annahu huwa aḍḥaka wa-abkā

Kannada ಅವನೇ ನಗಿಸಿದನು ಮತ್ತು ಅಳುವಂತೆ ಮಾಡಿದನು.

Verse 44

وَأَنَّهُۥ هُوَ أَمَاتَ وَأَحْيَا

Transliteration wa-annahu huwa amāta wa-aḥyā

Kannada ಅವನೇ ಮರಣ ಕೊಟ್ಟನು ಮತ್ತು ಅವನೇ ಜೀವಂತಗೊಳಿಸಿದನು.

Verse 45

وَأَنَّهُۥ خَلَقَ ٱلزَّوْجَيْنِ ٱلذَّكَرَ وَٱلْأُنثَىٰ

Transliteration wa-annahu khalaqa l-zawjayni l-dhakara wal-unthā

Kannada ಅವನೇ ಗಂಡು ಮತ್ತು ಹೆಣ್ಣುಗಳ ಜೊತೆಯನ್ನು ಸೃಷ್ಟಿ ಮಾಡಿದನು.

Verse 46

مِن نُّطْفَةٍ إِذَا تُمْنَىٰ

Transliteration min nuṭ'fatin idhā tum'nā

Kannada ಒಂದು ಶುಕ್ಲ ಬಿಂದುವಿನಿಂದ, (ಗರ್ಭಾಶಯ ದಲ್ಲಿ) ಅದು ಸುರಿಸಲ್ಪಟ್ಟಾಗ

Verse 47

وَأَنَّ عَلَيْهِ ٱلنَّشْأَةَ ٱلْأُخْرَىٰ

Transliteration wa-anna ʿalayhi l-nashata l-ukh'rā

Kannada ಇನ್ನೊಂದು ಜೀವನ (ಪುನರುಜ್ಜೀವನ) ಕೊಡುವುದೂ ಅವನ ವಚನಬದ್ಧತೆಯಾಗಿದೆ.

Verse 48

وَأَنَّهُۥ هُوَ أَغْنَىٰ وَأَقْنَىٰ

Transliteration wa-annahu huwa aghnā wa-aqnā

Kannada ಅವನೇ ಶ್ರೀಮಂತಗೊಳಿಸಿದನು ಮತ್ತು (ಧನದ) ನಿಕ್ಷೇಪಗಾರನಾಗಿ ಮಾಡಿದನು.

Verse 49

وَأَنَّهُۥ هُوَ رَبُّ ٱلشِّعْرَىٰ

Transliteration wa-annahu huwa rabbu l-shiʿ'rā

Kannada ಅವನೇ ಶಿಅïರಾ ನಕ್ಷತ್ರದ (ತ್ರಿಶಂಕು ನಕ್ಷತ್ರದ) ಪ್ರಭು .

Verse 50

وَأَنَّهُۥٓ أَهْلَكَ عَادًا ٱلْأُولَىٰ

Transliteration wa-annahu ahlaka ʿādan l-ūlā

Kannada ಅವನೇ `ಆದ್’ ಎಂಬ ಆದ್ಯ ಜನಾಂಗವನ್ನು ನಾಶಗೊಳಿಸಿದವನು.

Verse 51

وَثَمُودَا۟ فَمَآ أَبْقَىٰ

Transliteration wathamūdā famā abqā

Kannada ಮತ್ತು ಸಮೂದ್ ಜನಾಂಗವನ್ನು ಅವರಲ್ಲಿ ಯಾರೂ ಉಳಿಯದಂತೆ ಅಳಿಸಿಬಿಟ್ಟನು.

Verse 52

وَقَوْمَ نُوحٍ مِّن قَبْلُ ۖ إِنَّهُمْ كَانُوا۟ هُمْ أَظْلَمَ وَأَطْغَىٰ

Transliteration waqawma nūḥin min qablu innahum kānū hum aẓlama wa-aṭghā

Kannada ಅವರಿಗಿಂತ ಮುಂಚೆ ನೂಹರ ಜನಾಂಗವನ್ನೂ ನಾಶಗೊಳಿಸಿದನು. ಏಕೆಂದರೆ, ಅವರು ಮಹಾ ಅಕ್ರಮಿಗಳೂ ಮತ್ತು ಧಿಕ್ಕಾರಿಗಳೂ ಆಗಿದ್ದರು.

Verse 53

وَٱلْمُؤْتَفِكَةَ أَهْوَىٰ

Transliteration wal-mu'tafikata ahwā

Kannada ಅಧೋಮುಖವಾಗಿ ಮಗುಚಿಬಿದ್ದ ಆ ನಾಡನ್ನು ಅವನು ಧ್ವಂಸಗೊಳಿಸಿದನು.

Verse 54

فَغَشَّىٰهَا مَا غَشَّىٰ

Transliteration faghashāhā mā ghashā

Kannada ತರುವಾಯ ಅದನ್ನು ಆವರಿಸಿದುದೆಲ್ಲವೂ ಆವರಿಸಿ ಬಿಟ್ಟಿತು.

Verse 55

فَبِأَىِّ ءَالَآءِ رَبِّكَ تَتَمَارَىٰ

Transliteration fabi-ayyi ālāi rabbika tatamārā

Kannada ಆದುದರಿಂದ (ಎಲೈ ಮಾನವಾ,) ನಿನ್ನ ಪ್ರಭುವಿನ ಯಾವ ಯಾವ ಅನುಗ್ರಹಗಳ ಬಗ್ಗೆ ನೀನು ತರ್ಕಿಸುತ್ತಿರುವೆ?

Verse 56

هَـٰذَا نَذِيرٌ مِّنَ ٱلنُّذُرِ ٱلْأُولَىٰٓ

Transliteration hādhā nadhīrun mina l-nudhuri l-ūlā

Kannada ಇವರು (ಪ್ರವಾದಿ ಮುಹಮ್ಮದ್) ಈ ಹಿಂದೆ ಬಂದಿದ್ದ ಎಚ್ಚರಿಕೆಗಾರರ ಪೈಕಿ ಒಬ್ಬ ಎಚ್ಚರಿಕೆಗಾರರಾಗಿದ್ದಾರೆ.

Verse 57

أَزِفَتِ ٱلْـَٔازِفَةُ

Transliteration azifati l-āzifatu

Kannada ಬರಲಿರುವ ಘಳಿಗೆಯು (ಸಂಭವ) ಸನ್ನಿಹಿತವಾಗಿದೆ.

Verse 58

لَيْسَ لَهَا مِن دُونِ ٱللَّهِ كَاشِفَةٌ

Transliteration laysa lahā min dūni l-lahi kāshifatun

Kannada ಅಲ್ಲಾಹನ ಹೊರತು ಯಾರೂ ಅದನ್ನು ತಡೆದು ಸರಿಸುವವರಿಲ್ಲ.

Verse 59

أَفَمِنْ هَـٰذَا ٱلْحَدِيثِ تَعْجَبُونَ

Transliteration afamin hādhā l-ḥadīthi taʿjabūna

Kannada ನೀವೀಗ ಈ ವಾರ್ತೆಯ (ಖುರ್‍ಆನಿನ) ಬಗ್ಗೆ ಅಚ್ಚರಿಪಡುತ್ತಿರುವುದೇ?

Verse 60

وَتَضْحَكُونَ وَلَا تَبْكُونَ

Transliteration wataḍḥakūna walā tabkūna

Kannada ನೀವು ನಗುತ್ತೀರಾ? ಅಳುವುದಿಲ್ಲವೇ?

Verse 61

وَأَنتُمْ سَـٰمِدُونَ

Transliteration wa-antum sāmidūna

Kannada ನೀವು ಹೊಣೆಗಾರಿಕೆಯಿಂದ ನಿರ್ಲಕ್ಷ್ಯರಾಗಿರುವಿರಿ.

Verse 62

فَٱسْجُدُوا۟ لِلَّهِ وَٱعْبُدُوا۟ ۩

Transliteration fa-us'judū lillahi wa-uʿ'budū

Kannada ಆದುದರಿಂದ ನೀವು ಅಲ್ಲಾಹನ ಮುಂದೆ ಸಾಷ್ಟಾಂಗವೆರಗಿರಿ ಮತ್ತು ಅವನನ್ನು ಆರಾಧಿಸಿರಿ.

Read Surah An-Najm in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.