MyDugsiStart learning

Surah Al-Inshiqaq in Kannada: translation and audio

Surah 84 · الإنشقاق · The Sundering · 25 verses

Surah Al-Inshiqaq verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Inshiqaq word by word in English.

Verse 1

إِذَا ٱلسَّمَآءُ ٱنشَقَّتْ

Transliteration idhā l-samāu inshaqqat

Kannada ಆಕಾಶವು ಸಿಡಿದು ಸೀಳಾದಾಗ.

Verse 2

وَأَذِنَتْ لِرَبِّهَا وَحُقَّتْ

Transliteration wa-adhinat lirabbihā waḥuqqat

Kannada ಅದು ತನ್ನ ಪ್ರಭುವಿನ ಆಜ್ಞೆಗೆ ವಿಧೇಯವಾದಾಗ. ವಿಧೇಯತೆ ಅದರ ಭಾಧ್ಯತೆ ಕೂಡಾ.

Verse 3

وَإِذَا ٱلْأَرْضُ مُدَّتْ

Transliteration wa-idhā l-arḍu muddat

Kannada ಭೂಮಿಯನ್ನು ಹರಡಿ ಸಮತಲಗೊಳಿಸಲ್ಪಟ್ಟಾಗ.

Verse 4

وَأَلْقَتْ مَا فِيهَا وَتَخَلَّتْ

Transliteration wa-alqat mā fīhā watakhallat

Kannada ಭೂಮಿಯು ತನ್ನೊಳಗಿರುವ ಸರ್ವವನ್ನೂ ಹೊರಗೆಸೆದು ಬರಿದಾದಾಗ.

Verse 5

وَأَذِنَتْ لِرَبِّهَا وَحُقَّتْ

Transliteration wa-adhinat lirabbihā waḥuqqat

Kannada ಅದು ತನ್ನ ಪ್ರಭುವಿನ ಆಜ್ಞೆಗೆ ವಿಧೇಯವಾದಾಗ, ವಿಧೇಯತೆ ಅದರ ಬಾಧ್ಯತೆ ಕೂಡಾ. (ಮನುಷ್ಯ ತನ್ನ ಕರ್ಮಫಲವನ್ನು ಉಣ್ಣುತ್ತಾನೆ.)

Verse 6

يَـٰٓأَيُّهَا ٱلْإِنسَـٰنُ إِنَّكَ كَادِحٌ إِلَىٰ رَبِّكَ كَدْحًا فَمُلَـٰقِيهِ

Transliteration yāayyuhā l-insānu innaka kādiḥun ilā rabbika kadḥan famulāqīhi

Kannada ಓ ಮನುಜ! ನಿನ್ನ ಪರಿಶ್ರಮವು ನಿನ್ನ ಪ್ರಭುವಿನ ಭೇಟಿಯತ್ತ ಮುಟ್ಟಿಸುತ್ತದೆ. ಆಗ ಪರಿಶ್ರಮದ ಫಲವನ್ನು ಕಾಣುವೆ!

Verse 7

فَأَمَّا مَنْ أُوتِىَ كِتَـٰبَهُۥ بِيَمِينِهِۦ

Transliteration fa-ammā man ūtiya kitābahu biyamīnihi

Kannada ಆಗ ಯಾರಿಗೆ ತನ್ನ ಬಲಗೈಯಲ್ಲಿ ತನ್ನ ದಾಖಲೆ ಗ್ರಂಥವನ್ನು ನೀಡಲಾಗುವುದೋ.

Verse 8

فَسَوْفَ يُحَاسَبُ حِسَابًا يَسِيرًا

Transliteration fasawfa yuḥāsabu ḥisāban yasīran

Kannada ಅವನನ್ನು ಲಘುವಾಗಿ ವಿಚಾರಣೆ ಮಾಡಲಾಗುವುದು.

Verse 9

وَيَنقَلِبُ إِلَىٰٓ أَهْلِهِۦ مَسْرُورًا

Transliteration wayanqalibu ilā ahlihi masrūran

Kannada ಅವನು ತನ್ನವರ ಕಡೆಗೆ ಸಂತೋಷಭರಿತನಾಗಿ ಮರಳುವನು .

Verse 10

وَأَمَّا مَنْ أُوتِىَ كِتَـٰبَهُۥ وَرَآءَ ظَهْرِهِۦ

Transliteration wa-ammā man ūtiya kitābahu warāa ẓahrihi

Kannada ಯಾರಿಗೆ ತನ್ನ ದಾಖಲೆ ಗ್ರಂಥವನ್ನು ಬೆನ್ನ ಹಿಂದೆ ನೀಡಲಾಗುವುದೋ

Verse 11

فَسَوْفَ يَدْعُوا۟ ثُبُورًا

Transliteration fasawfa yadʿū thubūran

Kannada ಅವನು ‘ನನ್ನ ನಾಶವೇ’ ಎಂದು ಅರಚುವನು.

Verse 12

وَيَصْلَىٰ سَعِيرًا

Transliteration wayaṣlā saʿīran

Kannada ಆತನು ಧಗಧಗಿಸುವ ನರಕಾಗ್ನಿಗೆ ಪ್ರವೇಶಿಸುವನು.

Verse 13

إِنَّهُۥ كَانَ فِىٓ أَهْلِهِۦ مَسْرُورًا

Transliteration innahu kāna fī ahlihi masrūran

Kannada ಅವನು ತನ್ನ ಕುಟುಂಬಸ್ಥರೊಂದಿಗೆ ವಿಘ್ನ ಸಂತೋಷದಲ್ಲಿದ್ದನು.

Verse 14

إِنَّهُۥ ظَنَّ أَن لَّن يَحُورَ

Transliteration innahu ẓanna an lan yaḥūra

Kannada ಅವನು ತನ್ನ ರಕ್ಷಕನ ಬಳಿಗೆ ಮರಳಲಿಕ್ಕಿಲ್ಲವೆಂದು ಭಾವಿಸಿದ್ದನು.

Verse 15

بَلَىٰٓ إِنَّ رَبَّهُۥ كَانَ بِهِۦ بَصِيرًا

Transliteration balā inna rabbahu kāna bihi baṣīran

Kannada ಆದರೆ ವಸ್ತು ಸ್ಥಿತಿ ಹಾಗಲ್ಲ. ಖಂಡಿತವಾಗಿಯೂ ಅವನ ಪ್ರಭು ಅವನನ್ನು ವೀಕ್ಷಿಸುವವನಾಗಿದ್ದನು.

Verse 16

فَلَآ أُقْسِمُ بِٱلشَّفَقِ

Transliteration falā uq'simu bil-shafaqi

Kannada ನಾನು ಸಂಧ್ಯಾರಾಗದ ಮೇಲೆ ಆಣೆ ಹಾಕುತ್ತಿದ್ದೇನೆ!

Verse 17

وَٱلَّيْلِ وَمَا وَسَقَ

Transliteration wa-al-layli wamā wasaqa

Kannada ನಿಶೆ ಮತ್ತು ಅದು ಒಳಗೊಂಡಿರುವುದರ ಆಣೆ!

Verse 18

وَٱلْقَمَرِ إِذَا ٱتَّسَقَ

Transliteration wal-qamari idhā ittasaqa

Kannada ಚಂದಿರನಾಣೆ ! ಅದು ಪೂರ್ಣದೆಸೆಗೆ ತಲುಪಿದಾಗ

Verse 19

لَتَرْكَبُنَّ طَبَقًا عَن طَبَقٍ

Transliteration latarkabunna ṭabaqan ʿan ṭabaqin

Kannada ನೀವು ಹಂತದಿಂದ ಹಂತಕ್ಕೆ ಖಂಡಿತ ದಾಟಲಿರುವಿರಿ.

Verse 20

فَمَا لَهُمْ لَا يُؤْمِنُونَ

Transliteration famā lahum lā yu'minūna

Kannada ಹೀಗಿರುವಾಗ ಆ ಪುನರುತ್ಥಾನವನ್ನು ನಂಬದಿರಲು ಅವರಿಗೆ ಏನು ಕಾರಣವಿದೆ?

Verse 21

وَإِذَا قُرِئَ عَلَيْهِمُ ٱلْقُرْءَانُ لَا يَسْجُدُونَ ۩

Transliteration wa-idhā quri-a ʿalayhimu l-qur'ānu lā yasjudūna

Kannada ಅವರಿಗೆ ಖುರ್‍ಆನನ್ನು ಓದಿ ಕೇಳಿಸಿದರೆ ಅವರು ಸಾಷ್ಟಾಂಗವೆರಗುವುದಿಲ್ಲ.

Verse 22

بَلِ ٱلَّذِينَ كَفَرُوا۟ يُكَذِّبُونَ

Transliteration bali alladhīna kafarū yukadhibūna

Kannada ಆದರೆ ಸತ್ಯನಿಷೇಧಿಗಳು ಸುಳ್ಳಾಗಿಸುತ್ತಾರೆ.

Verse 23

وَٱللَّهُ أَعْلَمُ بِمَا يُوعُونَ

Transliteration wal-lahu aʿlamu bimā yūʿūna

Kannada ಅವರು ಜಮೆ ಮಾಡುತ್ತಿರುವುದನ್ನು ಬಲ್ಲವನಾಗಿರುವನು ಅಲ್ಲಾಹು.

Verse 24

فَبَشِّرْهُم بِعَذَابٍ أَلِيمٍ

Transliteration fabashir'hum biʿadhābin alīmin

Kannada ಆದ್ದರಿಂದ (ಪ್ರವಾದಿಯವರೇ) ಅವರಿಗೆ ವೇದನಾಯುಕ್ತ ಶಿಕ್ಷೆಯ ಸುವಾರ್ತೆಯನ್ನು ಅರುಹಿರಿ.

Verse 25

إِلَّا ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَهُمْ أَجْرٌ غَيْرُ مَمْنُونٍۭ

Transliteration illā alladhīna āmanū waʿamilū l-ṣāliḥāti lahum ajrun ghayru mamnūnin

Kannada ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮಗಳನ್ನು ಮಾಡಿದವರ ಹೊರತು. ಅವರಿಗೆ ಎಂದೆಂದಿಗೂ ಅಬಾಧಿತವಾದ ಪ್ರತಿಫಲವಿದೆ.

Read Surah Al-Inshiqaq in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.