Surah Al-Infitar in Kannada: translation and audio
Surah 82 · الإنفطار · The Cleaving · 19 verses
Surah Al-Infitar verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Infitar word by word in English.
Verse 1
إِذَا ٱلسَّمَآءُ ٱنفَطَرَتْ
Transliteration idhā l-samāu infaṭarat
Kannada ಆಕಾಶವು ಒಡೆದು ಛಿದ್ರಗೊಂಡರೆ,
Verse 2
وَإِذَا ٱلْكَوَاكِبُ ٱنتَثَرَتْ
Transliteration wa-idhā l-kawākibu intatharat
Kannada ನಕ್ಷತ್ರಗಳು ಉದುರಿ ಬಿದ್ದರೆ,
Verse 3
وَإِذَا ٱلْبِحَارُ فُجِّرَتْ
Transliteration wa-idhā l-biḥāru fujjirat
Kannada ಸಮುದ್ರಗಳು ಅಖಂಡಗೊಳಿಸಲ್ಪಟ್ಟರೆ,
Verse 4
وَإِذَا ٱلْقُبُورُ بُعْثِرَتْ
Transliteration wa-idhā l-qubūru buʿ'thirat
Kannada ಸಮಾಧಿಗಳು ಅಗೆಯಲ್ಪಟ್ಟರೆ,
Verse 5
عَلِمَتْ نَفْسٌ مَّا قَدَّمَتْ وَأَخَّرَتْ
Transliteration ʿalimat nafsun mā qaddamat wa-akharat
Kannada ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡಿಟ್ಟ ಕರ್ಮಗಳನ್ನೂ, ಮಾಡದೆ ಬಿಟ್ಟು ಬಿಟ್ಟ ಕಾರ್ಯಗಳನ್ನೂ ತಿಳಿಯುವನು.
Verse 6
يَـٰٓأَيُّهَا ٱلْإِنسَـٰنُ مَا غَرَّكَ بِرَبِّكَ ٱلْكَرِيمِ
Transliteration yāayyuhā l-insānu mā gharraka birabbika l-karīmi
Kannada ಓ ಮಾನವಾ, ನಿನ್ನ ಸನ್ಮಾನ್ಯ ಪ್ರಭುವಿನ ಮೇಲೆ ಹೇಗೆ ಧೈರ್ಯ ತಾಳಿದ್ದೀಯಾ?
Verse 7
ٱلَّذِى خَلَقَكَ فَسَوَّىٰكَ فَعَدَلَكَ
Transliteration alladhī khalaqaka fasawwāka faʿadalaka
Kannada ನಿನ್ನನ್ನು ಅವನು ಸೃಷ್ಟಿಸಿದನು. ನಿನ್ನನ್ನು ಸಮುಚಿ ತಗೊಳಿಸಿದನು. ಹಾಗೂ ನಿನ್ನ ದೇಹವನ್ನು ಸಮರೂಪಗೊಳಿಸಿದನು.
Verse 8
فِىٓ أَىِّ صُورَةٍ مَّا شَآءَ رَكَّبَكَ
Transliteration fī ayyi ṣūratin mā shāa rakkabaka
Kannada ಅವನು ನಿನಗೆ ಯಾವ ರೂಪು ಕೊಡಲು ಉದ್ದೇಶಿಸಿದನೋ ಆ ರೀತಿ ರೂಪುಗೊಳಿಸಿದನು.
Verse 9
كَلَّا بَلْ تُكَذِّبُونَ بِٱلدِّينِ
Transliteration kallā bal tukadhibūna bil-dīni
Kannada ಖಂಡಿತ ಭಂಡ ಧೈರ್ಯ ಬೇಡ, ಆದರೆ ನೀವು ಕರ್ಮಫಲವುಣ್ಣಲಿರುವುದನ್ನು ಸುಳ್ಳಾಗಿಸುತ್ತೀರಿ.
Verse 10
وَإِنَّ عَلَيْكُمْ لَحَـٰفِظِينَ
Transliteration wa-inna ʿalaykum laḥāfiẓīna
Kannada ಖಂಡಿತ ನಿಮ್ಮ ಮೇಲೆ ನಿಗಾ ಇಡುವವರಿದ್ದಾರೆ!
Verse 11
كِرَامًا كَـٰتِبِينَ
Transliteration kirāman kātibīna
Kannada ಅವರು ಗೌರವಾನ್ವಿತರಾದ ಬರಹಗಾರರು.
Verse 12
يَعْلَمُونَ مَا تَفْعَلُونَ
Transliteration yaʿlamūna mā tafʿalūna
Kannada ನಿಮ್ಮ ಕೃತ್ಯಗಳನ್ನು ಅವರು ತಿಳಿಯುವರು.
Verse 13
إِنَّ ٱلْأَبْرَارَ لَفِى نَعِيمٍ
Transliteration inna l-abrāra lafī naʿīmin
Kannada ಸಜ್ಜನರು ಖಂಡಿತವಾಗಿಯೂ ಸ್ವರ್ಗ ಸುಖದಲ್ಲಿರುವರು.
Verse 14
وَإِنَّ ٱلْفُجَّارَ لَفِى جَحِيمٍ
Transliteration wa-inna l-fujāra lafī jaḥīmin
Kannada ದುಷ್ಕರ್ಮಿಗಳು ಖಂಡಿತವಾಗಿಯೂ ಹೊತ್ತಿ ಉರಿಯುವ ನರಕದಲ್ಲಾಗಿರುವರು.
Verse 15
يَصْلَوْنَهَا يَوْمَ ٱلدِّينِ
Transliteration yaṣlawnahā yawma l-dīni
Kannada ಪ್ರತಿಫಲ ನೀಡುವ ದಿನ ಅವರದರಲ್ಲಿ ಪ್ರವೇಶಿಸಲಿರುವರು.
Verse 16
وَمَا هُمْ عَنْهَا بِغَآئِبِينَ
Transliteration wamā hum ʿanhā bighāibīna
Kannada ಅದರಿಂದ ಅವರು ಹೊರ ಬರುವವರಲ್ಲ.
Verse 17
وَمَآ أَدْرَىٰكَ مَا يَوْمُ ٱلدِّينِ
Transliteration wamā adrāka mā yawmu l-dīni
Kannada ಪ್ರತಿಫಲದ ದಿನವೇನೆಂದು ನಿನಗೆ ಗೊತ್ತೆ?
Verse 18
ثُمَّ مَآ أَدْرَىٰكَ مَا يَوْمُ ٱلدِّينِ
Transliteration thumma mā adrāka mā yawmu l-dīni
Kannada ಆದಾಗ್ಯೂ ಗೊತ್ತೆ ನಿನಗೆ ಪ್ರತಿಫಲದ ದಿನ ವೇನೆಂದು?
Verse 19
يَوْمَ لَا تَمْلِكُ نَفْسٌ لِّنَفْسٍ شَيْـًٔا ۖ وَٱلْأَمْرُ يَوْمَئِذٍ لِّلَّهِ
Transliteration yawma lā tamliku nafsun linafsin shayan wal-amru yawma-idhin lillahi
Kannada ಅದು ಯಾವುದೇ ದೇಹವು ಇನ್ನೊಂದು ದೇಹಕ್ಕೆ ಒಂದಿಷ್ಟೂ ಉಪಕಾರ ಮಾಡಲಾಗದ ದಿನ. ಅಂದು ಎಲ್ಲ ಕಾರ್ಯಗಳ ಒಡೆತನವು ಅಲ್ಲಾಹನಿಗೆ ಮೀಸಲಾಗಿದೆ.
Read Surah Al-Infitar in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.