Surah Al-Ma'arij in Kannada: translation and audio
Surah 70 · المعارج · The Ascending Stairways · 44 verses
Surah Al-Ma'arij verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Ma'arij word by word in English.
Verse 1
سَأَلَ سَآئِلٌۢ بِعَذَابٍ وَاقِعٍ
Transliteration sa-ala sāilun biʿadhābin wāqiʿin
Kannada
Verse 2
لِّلْكَـٰفِرِينَ لَيْسَ لَهُۥ دَافِعٌ
Transliteration lil'kāfirīna laysa lahu dāfiʿun
Kannada ಸತ್ಯನಿಷೇಧಿಗಳಿಗೆ ಸಂಭವಿಸಲಿಕ್ಕಿರುವ ಒಂದು ಶಿಕ್ಷೆಯ ಕುರಿತು ಪ್ರಶ್ನಿಸುವವನೊಬ್ಬನು ಪ್ರಶ್ನಿಸಿದ್ದಾನೆ. (ಸಂಭವಿಸಲಿರುವ) ಅದನ್ನು ತಡೆಯ ಬಲ್ಲವರು ಯಾರೂ ಇಲ್ಲ.
Verse 3
مِّنَ ٱللَّهِ ذِى ٱلْمَعَارِجِ
Transliteration mina l-lahi dhī l-maʿāriji
Kannada ಆರೋಹಣ ಪಥಗಳ ಒಡೆಯನಾದ ಅಲ್ಲಾಹನ ಕಡೆಯಿಂದ. (ಆ ಶಿಕ್ಷೆ ಸಂಭವಿಸುವುದು)
Verse 4
تَعْرُجُ ٱلْمَلَـٰٓئِكَةُ وَٱلرُّوحُ إِلَيْهِ فِى يَوْمٍ كَانَ مِقْدَارُهُۥ خَمْسِينَ أَلْفَ سَنَةٍ
Transliteration taʿruju l-malāikatu wal-rūḥu ilayhi fī yawmin kāna miq'dāruhu khamsīna alfa sanatin
Kannada ದೇವಚರರು ಮತ್ತು ರೂಹ್ ಅವನ ಸಾನಿಧ್ಯಕ್ಕೆ ಏರಿ ಹೋಗುತ್ತಾರೆ. ಐವತ್ತು ಸಾವಿರ ವರುಷಗಳ ಅವಧಿಯುಳ್ಳ ಒಂದು ದಿನದಲ್ಲಿ. (ಆ ಶಿಕ್ಷೆ ಸಂಭವಿಸಲಿದೆ)
Verse 5
فَٱصْبِرْ صَبْرًا جَمِيلًا
Transliteration fa-iṣ'bir ṣabran jamīlan
Kannada ಆದುದರಿಂದ (ಸಂದೇಶವಾಹಕರೇ,) ತಾವು ತಾಳ್ಮೆ ವಹಿಸಿರಿ, ಸುಂದರವಾದ ತಾಳ್ಮೆ.
Verse 6
إِنَّهُمْ يَرَوْنَهُۥ بَعِيدًا
Transliteration innahum yarawnahu baʿīdan
Kannada ಅವರು ಅದನ್ನು ವಿದೂರವಾಗಿ ಕಾಣುತ್ತಾರೆ.
Verse 7
وَنَرَىٰهُ قَرِيبًا
Transliteration wanarāhu qarīban
Kannada ನಾವು ಅದನ್ನು ಸಮೀಪದಲ್ಲಿ ಕಾಣುತ್ತಿದ್ದೇವೆ.
Verse 8
يَوْمَ تَكُونُ ٱلسَّمَآءُ كَٱلْمُهْلِ
Transliteration yawma takūnu l-samāu kal-muh'li
Kannada ಆ ದಿನ ಆಕಾಶವು ಕರಗಿದ ಲೋಹದಂತಾಗುವುದು.
Verse 9
وَتَكُونُ ٱلْجِبَالُ كَٱلْعِهْنِ
Transliteration watakūnu l-jibālu kal-ʿih'ni
Kannada ಮತ್ತು ಪರ್ವತಗಳು ಹಿಂಜಿದ ಉಣ್ಣೆರೋಮದಂತಾಗುವುವು.
Verse 10
وَلَا يَسْـَٔلُ حَمِيمٌ حَمِيمًا
Transliteration walā yasalu ḥamīmun ḥamīman
Kannada ಅಂದು ಯಾವ ಆಪ್ತ ಬಂಧುವೂ ತನ್ನ ಆಪ್ತ ಬಂಧುವಿನಲ್ಲಿ ಏನನ್ನೂ ಕೇಳಲಾರನು.
Verse 11
يُبَصَّرُونَهُمْ ۚ يَوَدُّ ٱلْمُجْرِمُ لَوْ يَفْتَدِى مِنْ عَذَابِ يَوْمِئِذٍۭ بِبَنِيهِ
Transliteration yubaṣṣarūnahum yawaddu l-muj'rimu law yaftadī min ʿadhābi yawmi-idhin bibanīhi
Kannada
Verse 12
وَصَـٰحِبَتِهِۦ وَأَخِيهِ
Transliteration waṣāḥibatihi wa-akhīhi
Kannada
Verse 13
وَفَصِيلَتِهِ ٱلَّتِى تُـْٔوِيهِ
Transliteration wafaṣīlatihi allatī tu'wīhi
Kannada
Verse 14
وَمَن فِى ٱلْأَرْضِ جَمِيعًا ثُمَّ يُنجِيهِ
Transliteration waman fī l-arḍi jamīʿan thumma yunjīhi
Kannada ಅವರು ಪರಸ್ಪರರಿಗೆ ತೋರಿಸಲ್ಪಡುವರು. (ಆದರೂ ಅವರು ಪರಸ್ಪರ ಕೇಳಲಾರರು) ಅಪರಾಧಿಯು ತನ್ನ ಮಕ್ಕಳನ್ನು, ತನ್ನ ಪತ್ನಿ ಯನ್ನು, ತನ್ನ ಸಹೋದರರನ್ನು, ತನಗೆ ಆಶ್ರಯ ನೀಡುತ್ತಿದ್ದ ತನ್ನ ಅತ್ಯಂತ ಆಪ್ತ ಕುಟುಂಬವನ್ನು ಮತ್ತು ಭೂಮುಖದಲ್ಲಿರುವ ಎಲ್ಲ ಜನರನ್ನೂ ಪ್ರಾಯಶ್ಚಿತ್ತವಾಗಿ ಕೊಟ್ಟು ಆ ದಿನದ ಶಿಕ್ಷೆಯಿಂದ ಪಾರಾಗಬಯಸುವನು.
Verse 15
كَلَّآ ۖ إِنَّهَا لَظَىٰ
Transliteration kallā innahā laẓā
Kannada ಅದು (ಆ ಮೋಹ) ಬೇಡ. ಅದು ಧಗಧಗಿಸುವ ನರಕವಾಗಿರುವುದು.
Verse 16
نَزَّاعَةً لِّلشَّوَىٰ
Transliteration nazzāʿatan lilshawā
Kannada ತಲೆಯ ಚರ್ಮವನ್ನು ಸುಲಿಯುವ ಅಗ್ನಿ!
Verse 17
تَدْعُوا۟ مَنْ أَدْبَرَ وَتَوَلَّىٰ
Transliteration tadʿū man adbara watawallā
Kannada
Verse 18
وَجَمَعَ فَأَوْعَىٰٓ
Transliteration wajamaʿa fa-awʿā
Kannada ಸತ್ಯದಿಂದ ವಿಮುಖನಾದ, ಬೆನ್ನು ತಿರುಗಿಸಿದ, ಸಂಪತ್ತನ್ನು ಕಲೆ ಹಾಕಿ (ಅದನ್ನು ದಾನ ನೀಡದೆ) ಜೋಪಾನವಾಗಿ ಸಂಗ್ರಹಿಸಿಟ್ಟ ಪ್ರತಿಯೊಬ್ಬನನ್ನೂ ಅದು ತನ್ನ ಕಡೆಗೆ ಕೂಗಿ ಕರೆಯುವುದು.
Verse 19
۞ إِنَّ ٱلْإِنسَـٰنَ خُلِقَ هَلُوعًا
Transliteration inna l-insāna khuliqa halūʿan
Kannada ಮಾನವನು ಬಹಳ ಅಕ್ಷಮನಾಗಿಯೂ ಅತ್ಯಾ ಗ್ರಹಿಯಾಗಿಯೂ ಸೃಷ್ಟಿಸಲ್ಪಟ್ಟಿದ್ದಾನೆ.
Verse 20
إِذَا مَسَّهُ ٱلشَّرُّ جَزُوعًا
Transliteration idhā massahu l-sharu jazūʿan
Kannada ಅವನಿಗೆ ಸಂಕಷ್ಟ ಬಂದಾಗ ಕಳವಳಗೊಳ್ಳುತ್ತಾನೆ.
Verse 21
وَإِذَا مَسَّهُ ٱلْخَيْرُ مَنُوعًا
Transliteration wa-idhā massahu l-khayru manūʿan
Kannada ಮತ್ತು ಸುಖ ಬಂದಾಗ (ದಾನ ನೀಡದೆ) ಲೋಭ ತೋರುತ್ತಾನೆ.
Verse 22
إِلَّا ٱلْمُصَلِّينَ
Transliteration illā l-muṣalīna
Kannada ಆದರೆ ನಮಾಝ್ ಮಾಡುವವರ ಹೊರತು.
Verse 23
ٱلَّذِينَ هُمْ عَلَىٰ صَلَاتِهِمْ دَآئِمُونَ
Transliteration alladhīna hum ʿalā ṣalātihim dāimūna
Kannada ಅವರು ತಮ್ಮ ನಮಾಝನ್ನು ತಪ್ಪದೆ ನಿರ್ವಹಿಸುವರು.
Verse 24
وَٱلَّذِينَ فِىٓ أَمْوَٰلِهِمْ حَقٌّ مَّعْلُومٌ
Transliteration wa-alladhīna fī amwālihim ḥaqqun maʿlūmun
Kannada ಅವರ ಸಂಪತ್ತುಗಳಲ್ಲಿ ಒಂದು ನಿಶ್ಚಿತ ಹಕ್ಕಿದೆ.
Verse 25
لِّلسَّآئِلِ وَٱلْمَحْرُومِ
Transliteration lilssāili wal-maḥrūmi
Kannada ಬೇಡುವವನಿಗೆ ಮತ್ತು (ಬೇಡದ ಕಾರಣದಿಂದ) ತಡೆಯಲ್ಪಟ್ಟವನಿಗೆ.
Verse 26
وَٱلَّذِينَ يُصَدِّقُونَ بِيَوْمِ ٱلدِّينِ
Transliteration wa-alladhīna yuṣaddiqūna biyawmi l-dīni
Kannada ಅವರು ಪ್ರತಿಫಲ ದಿನವನ್ನು ಸತ್ಯವೆಂದು ಒಪ್ಪಿಕೊಳ್ಳುತ್ತಾರೆ.
Verse 27
وَٱلَّذِينَ هُم مِّنْ عَذَابِ رَبِّهِم مُّشْفِقُونَ
Transliteration wa-alladhīna hum min ʿadhābi rabbihim mush'fiqūna
Kannada ಅವರು ತಮ್ಮ ಪ್ರಭುವಿನ ಶಿಕ್ಷೆಯನ್ನು ಭಯಪಡುತ್ತಾರೆ.
Verse 28
إِنَّ عَذَابَ رَبِّهِمْ غَيْرُ مَأْمُونٍ
Transliteration inna ʿadhāba rabbihim ghayru mamūnin
Kannada ಅವರ ಪ್ರಭುವಿನ ಶಿಕ್ಷೆಯು (ಸಂಭವಿಸದೆಂದು) ನಿರ್ಭೀತಿಯಿಂದಿರುವಂತಹದ್ದಲ್ಲ.
Verse 29
وَٱلَّذِينَ هُمْ لِفُرُوجِهِمْ حَـٰفِظُونَ
Transliteration wa-alladhīna hum lifurūjihim ḥāfiẓūna
Kannada ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳುತ್ತಾರೆ.
Verse 30
إِلَّا عَلَىٰٓ أَزْوَٰجِهِمْ أَوْ مَا مَلَكَتْ أَيْمَـٰنُهُمْ فَإِنَّهُمْ غَيْرُ مَلُومِينَ
Transliteration illā ʿalā azwājihim aw mā malakat aymānuhum fa-innahum ghayru malūmīna
Kannada ತಮ್ಮ ಪತ್ನಿಯರ ಮತ್ತು ತಮ್ಮ ದಾಸಿಯರ ಹೊರತು. ಅದರಿಂದ ಅವರು ಆಕ್ಷೇಪಾರ್ಹರಲ್ಲ.
Verse 31
فَمَنِ ٱبْتَغَىٰ وَرَآءَ ذَٰلِكَ فَأُو۟لَـٰٓئِكَ هُمُ ٱلْعَادُونَ
Transliteration famani ib'taghā warāa dhālika fa-ulāika humu l-ʿādūna
Kannada ಆದರೆ, ಅದಕ್ಕಿಂತ ಆಚೆ ಯಾರಾದರೂ ಬಯಸುತ್ತಾರಾದರೆ ಅವರು ಮೇರೆ ಮೀರಿದವರು.
Verse 32
وَٱلَّذِينَ هُمْ لِأَمَـٰنَـٰتِهِمْ وَعَهْدِهِمْ رَٰعُونَ
Transliteration wa-alladhīna hum li-amānātihim waʿahdihim rāʿūna
Kannada ಅವರು ತಮ್ಮಲ್ಲಿರಿಸಿದ ಅಮಾನತುಗಳನ್ನು ಮತ್ತು ತಮ್ಮ ವಾಗ್ದಾನಗಳನ್ನು ಪಾಲಿಸುವವರೂ ಆಗಿರುತ್ತಾರೆ.
Verse 33
وَٱلَّذِينَ هُم بِشَهَـٰدَٰتِهِمْ قَآئِمُونَ
Transliteration wa-alladhīna hum bishahādātihim qāimūna
Kannada ಅವರು ತಮ್ಮ ಸಾಕ್ಷ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ.
Verse 34
وَٱلَّذِينَ هُمْ عَلَىٰ صَلَاتِهِمْ يُحَافِظُونَ
Transliteration wa-alladhīna hum ʿalā ṣalātihim yuḥāfiẓūna
Kannada ಮತ್ತು ತಮ್ಮ ನಮಾಝ್‍ಗಳಲ್ಲಿ ಅವರು ಸೂಕ್ಷ್ಮತೆ ಪಾಲಿಸುತ್ತಾರೆ.
Verse 35
أُو۟لَـٰٓئِكَ فِى جَنَّـٰتٍ مُّكْرَمُونَ
Transliteration ulāika fī jannātin muk'ramūna
Kannada ಇವರು (ಇಂತಹವರು) ಸ್ವರ್ಗೋದ್ಯಾನಗಳಲ್ಲಿ ಸನ್ಮಾನಿಸಲ್ಪಡುವರು.
Verse 36
فَمَالِ ٱلَّذِينَ كَفَرُوا۟ قِبَلَكَ مُهْطِعِينَ
Transliteration famāli alladhīna kafarū qibalaka muh'ṭiʿīna
Kannada
Verse 37
عَنِ ٱلْيَمِينِ وَعَنِ ٱلشِّمَالِ عِزِينَ
Transliteration ʿani l-yamīni waʿani l-shimāli ʿizīna
Kannada ಆದುದರಿಂದ (ಸಂದೇಶವಾಹಕರೇ,) ಈ ಸತ್ಯನಿಷೇಧಿಗಳಿಗೆ ಏನಾಗಿದೆ? ಅವರು ನಿಮ್ಮತ್ತ ದೀರ್ಘ ನೋಟ ಬೀರುತ್ತಾರೆ. ತಮ್ಮ ಎಡಬಲಗಳಿಂದ ಗುಂಪುಗುಂಪಾಗಿ ಚದುರುತ್ತಿದ್ದಾರೆ.
Verse 38
أَيَطْمَعُ كُلُّ ٱمْرِئٍ مِّنْهُمْ أَن يُدْخَلَ جَنَّةَ نَعِيمٍ
Transliteration ayaṭmaʿu kullu im'ri-in min'hum an yud'khala jannata naʿīmin
Kannada ಅವರಲ್ಲಿ ಪ್ರತಿಯೊಬ್ಬನೂ ತಾನು ಸುಖಾನು ಭೂತಿಯ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಗೊಳಿಸಲ್ಪಡುವೆನೆಂದು ಮೋಹಿಸುತ್ತಿರುವನೇ?
Verse 39
كَلَّآ ۖ إِنَّا خَلَقْنَـٰهُم مِّمَّا يَعْلَمُونَ
Transliteration kallā innā khalaqnāhum mimmā yaʿlamūna
Kannada ಖಂಡಿತ ಅದು ಬೇಡ. ಅವರು ಬಲ್ಲ ವಸ್ತುವಿನಿಂದಲೇ ನಾವು ಅವರನ್ನು ಸೃಷ್ಟಿಸಿರುತ್ತೇವೆ.
Verse 40
فَلَآ أُقْسِمُ بِرَبِّ ٱلْمَشَـٰرِقِ وَٱلْمَغَـٰرِبِ إِنَّا لَقَـٰدِرُونَ
Transliteration falā uq'simu birabbi l-mashāriqi wal-maghāribi innā laqādirūna
Kannada
Verse 41
عَلَىٰٓ أَن نُّبَدِّلَ خَيْرًا مِّنْهُمْ وَمَا نَحْنُ بِمَسْبُوقِينَ
Transliteration ʿalā an nubaddila khayran min'hum wamā naḥnu bimasbūqīna
Kannada ಉದಯ ಸ್ಥಾನಗಳ ಮತ್ತು ಅಸ್ತಮ ಸ್ಥಾನಗಳ ಒಡೆಯನ ಆಣೆ ಹಾಕುತ್ತೇನೆ. ಖಂಡಿತ ಅವರ ಸ್ಥಾನದಲ್ಲಿ ಅವರಿಗಿಂತ ಉತ್ತಮರನ್ನು ತರಲು ನಮಗೆ ಸಾಮಥ್ರ್ಯವಿದೆ. ನಾವು ಖಂಡಿತ ಪರಾಜಯಗೊಳ್ಳಲಾರೆವು.
Verse 42
فَذَرْهُمْ يَخُوضُوا۟ وَيَلْعَبُوا۟ حَتَّىٰ يُلَـٰقُوا۟ يَوْمَهُمُ ٱلَّذِى يُوعَدُونَ
Transliteration fadharhum yakhūḍū wayalʿabū ḥattā yulāqū yawmahumu alladhī yūʿadūna
Kannada ಆದುದರಿಂದ (ಪ್ರವಾದಿಯವರೇ) ಅವರಿಗೆ ತಾಕೀತು ನೀಡಲಾದ ಅವರ ಆ ದಿನಕ್ಕೆ ಹೋಗಿ ಮುಟ್ಟುವವರೆಗೂ ಅವರ ಪಾಪದಲ್ಲಿ ಮುಳುಗಲು ಮತ್ತು ಆಟವಾಡಿಕೊಂಡಿರಲು ಅವರನ್ನು ಬಿಟ್ಟು ಬಿಡಿರಿ.
Verse 43
يَوْمَ يَخْرُجُونَ مِنَ ٱلْأَجْدَاثِ سِرَاعًا كَأَنَّهُمْ إِلَىٰ نُصُبٍ يُوفِضُونَ
Transliteration yawma yakhrujūna mina l-ajdāthi sirāʿan ka-annahum ilā nuṣubin yūfiḍūna
Kannada ಅವರು ಗೋರಿಗಳಿಂದ ಹೊರಬಂದು ಧಾವಿಸುವ ಆ ದಿನ. ಅವರು ಒಂದು ನಾಟೆ ಗುರಿಯತ್ತ ಓಡುತ್ತಿರುವಂತಿರುತ್ತಾರೆ.
Verse 44
خَـٰشِعَةً أَبْصَـٰرُهُمْ تَرْهَقُهُمْ ذِلَّةٌ ۚ ذَٰلِكَ ٱلْيَوْمُ ٱلَّذِى كَانُوا۟ يُوعَدُونَ
Transliteration khāshiʿatan abṣāruhum tarhaquhum dhillatun dhālika l-yawmu alladhī kānū yūʿadūna
Kannada ಅವರ ಕಣ್ಣುಗಳು ಭಯವಿಹ್ವಲವಾಗಿರುವುವು. ನಿಂದ್ಯತೆಯು ಅವರನ್ನು ಆವರಿಸಿಕೊಂಡಿರುವುದು. ಅದುವೇ ಅವರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದ ದಿನ.
Read Surah Al-Ma'arij in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.