MyDugsiStart learning

Surah Az-Zalzalah in Kannada: translation and audio

Surah 99 · الزلزلة · The Earthquake · 8 verses

Surah Az-Zalzalah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Az-Zalzalah word by word in English.

Verse 1

إِذَا زُلْزِلَتِ ٱلْأَرْضُ زِلْزَالَهَا

Transliteration idhā zul'zilati l-arḍu zil'zālahā

Kannada ಭೂಮಿಯು ತನ್ನ ಉಗ್ರ ಕಂಪನದೊಂದಿಗೆ ಕಂಪಿಸಲ್ಪಟ್ಟರೆ,

Verse 2

وَأَخْرَجَتِ ٱلْأَرْضُ أَثْقَالَهَا

Transliteration wa-akhrajati l-arḍu athqālahā

Kannada (ಆಗ) ಭೂಮಿ ತನ್ನ ಒಡಲಲ್ಲಿರುವ ಹೊರೆಗಳನ್ನು ಹೊರ ಹಾಕಿದರೆ,

Verse 3

وَقَالَ ٱلْإِنسَـٰنُ مَا لَهَا

Transliteration waqāla l-insānu mā lahā

Kannada (ಆಗ) ಮನುಷ್ಯನು ಹೇಳುವನು ‘ಭೂಮಿಗೆ ಏನು ಸಂಭವಿಸಿದೆ?

Verse 4

يَوْمَئِذٍ تُحَدِّثُ أَخْبَارَهَا

Transliteration yawma-idhin tuḥaddithu akhbārahā

Kannada ಅಂದು ಭೂಮಿಯು ತನ್ನ ವೃತ್ತಾಂತವನ್ನು ವಿವರಿಸುವುದು.

Verse 5

بِأَنَّ رَبَّكَ أَوْحَىٰ لَهَا

Transliteration bi-anna rabbaka awḥā lahā

Kannada ಏಕೆಂದರೆ ತಮ್ಮ ಪಾಲಕನಾದ ಅಲ್ಲಾಹು ಅದಕ್ಕೆ ಹಾಗೆ ಆದೇಶ ಕೊಟ್ಟಿರುವನು.

Verse 6

يَوْمَئِذٍ يَصْدُرُ ٱلنَّاسُ أَشْتَاتًا لِّيُرَوْا۟ أَعْمَـٰلَهُمْ

Transliteration yawma-idhin yaṣduru l-nāsu ashtātan liyuraw aʿmālahum

Kannada ಅಂದು ಅವರವರ ಕರ್ಮಗಳ ಪ್ರತಿಫಲವನ್ನು ಕಾಣಲಿಕ್ಕಾಗಿ ಜನರು ಬೇರೆ ಬೇರೆಯಾಗಿ ತೆರಳುವರು.

Verse 7

فَمَن يَعْمَلْ مِثْقَالَ ذَرَّةٍ خَيْرًا يَرَهُۥ

Transliteration faman yaʿmal mith'qāla dharratin khayran yarahu

Kannada ಯಾರು ಅಣುಗಾತ್ರದಷ್ಟು ಒಳಿತನ್ನು ಮಾಡುತ್ತಾನೋ, ಅವನು ಅದರ ಫಲವನ್ನು ಕಾಣುವನು.

Verse 8

وَمَن يَعْمَلْ مِثْقَالَ ذَرَّةٍ شَرًّا يَرَهُۥ

Transliteration waman yaʿmal mith'qāla dharratin sharran yarahu

Kannada ಯಾರು ಅಣುಗಾತ್ರದಷ್ಟು ಕೆಡುಕನ್ನು ಮಾಡುತ್ತಾನೋ, ಅವನು ಅದರ ಫಲವನ್ನು ಕಾಣುವನು.

Read Surah Az-Zalzalah in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.