MyDugsiStart learning

Surah Ar-Rahman in Kannada: translation and audio

Surah 55 · الرحمن · The Beneficent · 78 verses

Surah Ar-Rahman verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ar-Rahman word by word in English.

Verse 1

ٱلرَّحْمَـٰنُ

Transliteration al-raḥmānu

Kannada ಪರಮ ಕಾರುಣಿಕನು.

Verse 2

عَلَّمَ ٱلْقُرْءَانَ

Transliteration ʿallama l-qur'āna

Kannada ಅವನು ಖುರ್‍ಆನನ್ನು ಕಲಿಸಿದನು.

Verse 3

خَلَقَ ٱلْإِنسَـٰنَ

Transliteration khalaqa l-insāna

Kannada ಅವನು ಮಾನವನನ್ನು ಸೃಷ್ಟಿಸಿದನು.

Verse 4

عَلَّمَهُ ٱلْبَيَانَ

Transliteration ʿallamahu l-bayāna

Kannada ಅವನಿಗೆ ಮಾತಾಡಲು ಕಲಿಸಿದನು.

Verse 5

ٱلشَّمْسُ وَٱلْقَمَرُ بِحُسْبَانٍ

Transliteration al-shamsu wal-qamaru biḥus'bānin

Kannada ಸೂರ್ಯ ಮತ್ತು ಚಂದ್ರ ಒಂದು ನಿಶ್ಚಿತ ಗಣನೆ ಪ್ರಕಾರ ಚಲಿಸುತ್ತವೆ.

Verse 6

وَٱلنَّجْمُ وَٱلشَّجَرُ يَسْجُدَانِ

Transliteration wal-najmu wal-shajaru yasjudāni

Kannada ಮರ-ಬಳ್ಳಿಗಳು ಅವನಿಗೆ ಸಾಷ್ಟಾಂಗವೆರಗುತ್ತವೆ.

Verse 7

وَٱلسَّمَآءَ رَفَعَهَا وَوَضَعَ ٱلْمِيزَانَ

Transliteration wal-samāa rafaʿahā wawaḍaʿa l-mīzāna

Kannada ಆಕಾಶವನ್ನು ಅವನು ಮೇಲೆತ್ತಿದನು ಮತ್ತು ನೀತಿ ಸ್ಥಾಪಿಸಿದನು.

Verse 8

أَلَّا تَطْغَوْا۟ فِى ٱلْمِيزَانِ

Transliteration allā taṭghaw fī l-mīzāni

Kannada ತೂಕದಲ್ಲಿ ನೀವು ಅನೀತಿ ಕಾಣಿಸದಿರಲಿಕ್ಕಾಗಿ.

Verse 9

وَأَقِيمُوا۟ ٱلْوَزْنَ بِٱلْقِسْطِ وَلَا تُخْسِرُوا۟ ٱلْمِيزَانَ

Transliteration wa-aqīmū l-wazna bil-qis'ṭi walā tukh'sirū l-mīzāna

Kannada ಅಂದರೆ ನೀವು ನೀತಿಪೂರ್ವಕ ತೂಕ ಮಾಡಿರಿ, ತೂಕದಲ್ಲಿ ಕಡಿತ ಮಾಡಬೇಡಿರಿ ಎಂಬುದಕ್ಕಾಗಿ.

Verse 10

وَٱلْأَرْضَ وَضَعَهَا لِلْأَنَامِ

Transliteration wal-arḍa waḍaʿahā lil'anāmi

Kannada ಅವನು ಭೂಮಿಯನ್ನು ಸಕಲ ಸೃಷ್ಟಿಗಳಿಗಾಗಿ ಇಟ್ಟಿರುವನು.

Verse 11

فِيهَا فَـٰكِهَةٌ وَٱلنَّخْلُ ذَاتُ ٱلْأَكْمَامِ

Transliteration fīhā fākihatun wal-nakhlu dhātu l-akmāmi

Kannada ಅದರಲ್ಲಿ ಹಣ್ಣುಗಳೂ, ಕೋಶಗಳಿರುವ ಖರ್ಜೂರ ಮರಗಳೂ ಇವೆ.

Verse 12

وَٱلْحَبُّ ذُو ٱلْعَصْفِ وَٱلرَّيْحَانُ

Transliteration wal-ḥabu dhū l-ʿaṣfi wal-rayḥānu

Kannada ಹುಲ್ಲುಗಳಿಂದ ಕೂಡಿದ ಧಾನ್ಯಗಳಿವೆ. ಸುಗಂಧ ಸಸ್ಯಗಳಿವೆ.

Verse 13

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಮತ್ತೆ ನೀವೆರಡು ವಿಭಾಗದವರು ನಿಮ್ಮ ಪ್ರಭುವಿನ ಯಾವ ಉಪಕಾರವನ್ನು ಸುಳ್ಳಾಗಿಸುತ್ತಿರುವಿರಿ?

Verse 14

خَلَقَ ٱلْإِنسَـٰنَ مِن صَلْصَـٰلٍ كَٱلْفَخَّارِ

Transliteration khalaqa l-insāna min ṣalṣālin kal-fakhāri

Kannada ಸಪ್ಪಳವೆಬ್ಬಿಸುವ ಸುಟ್ಟ ಆವೆಮಣ್ಣಿನಂತಹ ಶುಷ್ಕ ಮಣ್ಣಿನಿಂದ ಅವನು ಮನುಷ್ಯನನ್ನು ಸೃಷ್ಟಿಸಿದನು.

Verse 15

وَخَلَقَ ٱلْجَآنَّ مِن مَّارِجٍ مِّن نَّارٍ

Transliteration wakhalaqa l-jāna min mārijin min nārin

Kannada ಅವನು ಜಿನ್ನ್‍ಗಳನ್ನು ಅಗ್ನಿಯ ಹೊಗೆರಹಿತ ಜ್ವಾಲೆಯಿಂದ ಸೃಷ್ಟಿಸಿದನು.

Verse 16

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಮತ್ತೆ ನೀವೆರಡು ವಿಭಾಗದವರು ನಿಮ್ಮ ಪ್ರಭು ವಿನ ಯಾವ ಅನುಗ್ರಹಗಳನ್ನು ಸುಳ್ಳಾಗಿಸುತ್ತಿರುವಿರಿ?

Verse 17

رَبُّ ٱلْمَشْرِقَيْنِ وَرَبُّ ٱلْمَغْرِبَيْنِ

Transliteration rabbu l-mashriqayni warabbu l-maghribayni

Kannada ಅವನು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ ಪ್ರಭು .

Verse 18

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 19

مَرَجَ ٱلْبَحْرَيْنِ يَلْتَقِيَانِ

Transliteration maraja l-baḥrayni yaltaqiyāni

Kannada ಅವನು ಎರಡು ಸಮುದ್ರಗಳನ್ನು (ಶುದ್ಧ ನೀರು ಮತ್ತು ಉಪ್ಪು ನೀರು) ಪರಸ್ಪರ ಸಂಧಿಸುವಂತೆ ಮಾಡುತ್ತಾನೆ.

Verse 20

بَيْنَهُمَا بَرْزَخٌ لَّا يَبْغِيَانِ

Transliteration baynahumā barzakhun lā yabghiyāni

Kannada ಆದರೂ ಅವುಗಳ ನಡುವೆ ಒಂದು ಪರದೆ ಅಡ್ಡವಾಗಿದ್ದು ಅವು ಪರಸ್ಪರ ಆಕ್ರಮಿಸಿಕೊಳ್ಳುವುದಿಲ್ಲ.

Verse 21

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 22

يَخْرُجُ مِنْهُمَا ٱللُّؤْلُؤُ وَٱلْمَرْجَانُ

Transliteration yakhruju min'humā l-lu'lu-u wal-marjānu

Kannada ಅವೆರಡು ಸಮುದ್ರಗಳಿಂದ ಮುತ್ತು ಮತ್ತು ಹವಳಗಳು ಹೊರಬರುತ್ತವೆ.

Verse 23

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ನೇಮತ್ತುಗಳನ್ನು ಸುಳ್ಳಾಗಿಸುವಿರಿ?

Verse 24

وَلَهُ ٱلْجَوَارِ ٱلْمُنشَـَٔاتُ فِى ٱلْبَحْرِ كَٱلْأَعْلَـٰمِ

Transliteration walahu l-jawāri l-munshaātu fī l-baḥri kal-aʿlāmi

Kannada ಸಮುದ್ರದಲ್ಲಿ ಸಂಚರಿಸುವ ಪರ್ವತ ಗಾತ್ರದ ಹಡಗುಗಳು ಅವನದೇ ಆಗಿವೆ.

Verse 25

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 26

كُلُّ مَنْ عَلَيْهَا فَانٍ

Transliteration kullu man ʿalayhā fānin

Kannada ಈ ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವೂ ನಾಶವಾಗಲಿದೆ.

Verse 27

وَيَبْقَىٰ وَجْهُ رَبِّكَ ذُو ٱلْجَلَـٰلِ وَٱلْإِكْرَامِ

Transliteration wayabqā wajhu rabbika dhū l-jalāli wal-ik'rāmi

Kannada ತಮ್ಮ ಪ್ರಭುವಿನ ಅತ್ಯಮೋಘ, ಪರಮ ಮಾನ್ಯ ಸತ್ತೆಯು ಮಾತ್ರ ಬಾಕಿ ಉಳಿಯಲಿದೆ.

Verse 28

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada (ಜಿನ್ನ್‍ಗಳೇ ಮತ್ತು ಮಾನವರೇ), ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 29

يَسْـَٔلُهُۥ مَن فِى ٱلسَّمَـٰوَٰتِ وَٱلْأَرْضِ ۚ كُلَّ يَوْمٍ هُوَ فِى شَأْنٍ

Transliteration yasaluhu man fī l-samāwāti wal-arḍi kulla yawmin huwa fī shanin

Kannada ಆಕಾಶ-ಭೂಮಿಗಳಲ್ಲಿರುವವರೆಲ್ಲರೂ ಅವನಲ್ಲಿ ಬೇಡುತ್ತಾರೆ. ಪ್ರತಿದಿನವೂ ಅಲ್ಲಾಹನು ಕಾರ್ಯ ನಿರ್ವಹಣೆಯಲ್ಲಿರುವನು.

Verse 30

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada (ಜಿನ್ನ್‍ಗಳೇ ಮತ್ತು ಮಾನವರೇ), ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 31

سَنَفْرُغُ لَكُمْ أَيُّهَ ٱلثَّقَلَانِ

Transliteration sanafrughu lakum ayyuha l-thaqalāni

Kannada ಓ ಭಾರಪೂರ್ಣವಾದ ಎರಡು ವರ್ಗಗಳೇ! ನಾವು ನಿಮ್ಮ ವಿಚಾರಣೆಗಾಗಿ ಸದ್ಯದಲ್ಲೇ ಸಮಯಾವಕಾಶ ಹೊಂದಲಿದ್ದೇವೆ.

Verse 32

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 33

يَـٰمَعْشَرَ ٱلْجِنِّ وَٱلْإِنسِ إِنِ ٱسْتَطَعْتُمْ أَن تَنفُذُوا۟ مِنْ أَقْطَارِ ٱلسَّمَـٰوَٰتِ وَٱلْأَرْضِ فَٱنفُذُوا۟ ۚ لَا تَنفُذُونَ إِلَّا بِسُلْطَـٰنٍ

Transliteration yāmaʿshara l-jini wal-insi ini is'taṭaʿtum an tanfudhū min aqṭāri l-samāwāti wal-arḍi fa-unfudhū lā tanfudhūna illā bisul'ṭānin

Kannada ಓ ಜಿನ್ನ್ ಮತ್ತು ಮಾನವ ವರ್ಗದವರೇ, ನೀವು ಆಕಾಶ-ಭೂಮಿಗಳ ಸರಹದ್ದುಗಳಿಂದ ಮೀರಿ ಹೋಗಬಲ್ಲಿರಾದರೆ ದಾಟಿ ಹೋಗಿರಿ, ಪ್ರಚಂಡ ಶಕ್ತಿ ಇಲ್ಲದೆ ನೀವು ಹೊರಗೆ ಹೋಗಲಾರಿರಿ.

Verse 34

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಆದುದರಿಂದ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 35

يُرْسَلُ عَلَيْكُمَا شُوَاظٌ مِّن نَّارٍ وَنُحَاسٌ فَلَا تَنتَصِرَانِ

Transliteration yur'salu ʿalaykumā shuwāẓun min nārin wanuḥāsun falā tantaṣirāni

Kannada ಎರಡು ವರ್ಗದವರಾದ ನಿಮ್ಮ ನೇರಕ್ಕೆ ಬೆಂಕಿಯ ಜ್ವಾಲೆಯನ್ನೂ ಹೊಗೆಯನ್ನೂ ಕಳುಹಿಸಿ ಬಿಡಲಾಗುವುದು. ಆಗ ಅದನ್ನು ತಡೆದು ನಿಲ್ಲಲು ನಿಮ್ಮಿಂದ ಸಾಧ್ಯವಾಗದು.

Verse 36

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವು (ಎರಡು ವರ್ಗದವರು) ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿ ಸುವಿರಿ?

Verse 37

فَإِذَا ٱنشَقَّتِ ٱلسَّمَآءُ فَكَانَتْ وَرْدَةً كَٱلدِّهَانِ

Transliteration fa-idhā inshaqqati l-samāu fakānat wardatan kal-dihāni

Kannada ಆಕಾಶವು ಬಿರುಕು ಬಿದ್ದು ಕಾದು ಕೆಂಪೇರಿದ ತೊಗಲಿನಂತಾದಾಗ (ಅವಸ್ಥೆ ಏನಾದೀತು?)

Verse 38

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು (ಆಗ) ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 39

فَيَوْمَئِذٍ لَّا يُسْـَٔلُ عَن ذَنۢبِهِۦٓ إِنسٌ وَلَا جَآنٌّ

Transliteration fayawma-idhin lā yus'alu ʿan dhanbihi insun walā jānnun

Kannada ಯಾವನೇ ಮಾನವನೊಂದಿಗೂ ಜಿನ್ನ್‍ನೊಂದಿ ಗೂ ಅವನ ಪಾಪಗಳ ಕುರಿತು ಆ ದಿನ ಪ್ರಶ್ನಿಸಲಾಗುವುದಿಲ್ಲ.

Verse 40

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಆಗ, ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿ ಸುವಿರಿ?

Verse 41

يُعْرَفُ ٱلْمُجْرِمُونَ بِسِيمَـٰهُمْ فَيُؤْخَذُ بِٱلنَّوَٰصِى وَٱلْأَقْدَامِ

Transliteration yuʿ'rafu l-muj'rimūna bisīmāhum fayu'khadhu bil-nawāṣī wal-aqdāmi

Kannada ಅಪರಾಧಿಗಳು ಅಲ್ಲಿ ತಮ್ಮ ಲಕ್ಷಣಗಳಿಂದಲೇ ಗುರುತಿಸಲ್ಪಡುವರು. ಆಗ ಅವರ ಜುಟ್ಟನ್ನೂ ಕಾಲುಗಳನ್ನೂ ಹಿಡಿಯಲ್ಪಡುವುದು.

Verse 42

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಮತ್ತೆ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 43

هَـٰذِهِۦ جَهَنَّمُ ٱلَّتِى يُكَذِّبُ بِهَا ٱلْمُجْرِمُونَ

Transliteration hādhihi jahannamu allatī yukadhibu bihā l-muj'rimūna

Kannada ಅಪರಾಧಿಗಳು ಸುಳ್ಳಾಗಿಸಿದಂತಹ ನರಕವಿದು. (ಎಂದು ಅವರೊಂದಿಗೆ ಆಗ ಹೇಳಲಾಗುವುದು)

Verse 44

يَطُوفُونَ بَيْنَهَا وَبَيْنَ حَمِيمٍ ءَانٍ

Transliteration yaṭūfūna baynahā wabayna ḥamīmin ānin

Kannada ಆ ನರಕ ಮತ್ತು ಕುದಿಯುತ್ತಿರುವ ನೀರಿನ ನಡುವೆ ಅವರು ಸುತ್ತುತ್ತಿರುವರು.

Verse 45

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 46

وَلِمَنْ خَافَ مَقَامَ رَبِّهِۦ جَنَّتَانِ

Transliteration waliman khāfa maqāma rabbihi jannatāni

Kannada ತನ್ನ ಪ್ರಭುವಿನ ಸನ್ನಿಧಿಯನ್ನು ಭಯಪಡುವವನಿಗೆ ಎರಡು ಸ್ವರ್ಗೋದ್ಯಾನಗಳಿವೆ.

Verse 47

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನಿಮ್ಮ ಪ್ರಭುವಿನ ಯಾವ ಅನುಗ್ರಹಗಳನ್ನು ನೀವು ಸುಳ್ಳಾಗಿಸುವಿರಿ?

Verse 48

ذَوَاتَآ أَفْنَانٍ

Transliteration dhawātā afnānin

Kannada ಗೊನೆ ತುಂಬಿದ ರೆಂಬೆಗಳಿಂದ ದಟ್ಟವಾದ ಸ್ವರ್ಗೋದ್ಯಾನ.

Verse 49

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ನೀವು ಸುಳ್ಳಾಗಿಸುವಿರಿ?

Verse 50

فِيهِمَا عَيْنَانِ تَجْرِيَانِ

Transliteration fīhimā ʿaynāni tajriyāni

Kannada ಎರಡು ಉದ್ಯಾನಗಳಲ್ಲೂ ಹರಿಯುತ್ತಿರುವ ಎರಡು ಚಿಲುಮೆಗಳಿವೆ.

Verse 51

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಕೊಡುಗೆಗಳನ್ನು ಸುಳ್ಳಾಗಿಸುವಿರಿ?

Verse 52

فِيهِمَا مِن كُلِّ فَـٰكِهَةٍ زَوْجَانِ

Transliteration fīhimā min kulli fākihatin zawjāni

Kannada ಅವೆರಡರಲ್ಲಿ ಎಲ್ಲಾ ತರದ ಫಲವರ್ಗಗಳ ಜೋಡಿಗಳಿವೆ.

Verse 53

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 54

مُتَّكِـِٔينَ عَلَىٰ فُرُشٍۭ بَطَآئِنُهَا مِنْ إِسْتَبْرَقٍ ۚ وَجَنَى ٱلْجَنَّتَيْنِ دَانٍ

Transliteration muttakiīna ʿalā furushin baṭāinuhā min is'tabraqin wajanā l-janatayni dānin

Kannada ಅವರು ಹಾಸಿಗೆಗಳಲ್ಲಿ ಒರಗಿಕೊಂಡಿರುವರು. ಆ ಹಾಸಿಗೆಗಳ ಒಳ ಭಾಗವು ದಪ್ಪ ರೇಶ್ಮೆಯಿಂದ ತುಂಬಿಸಲ್ಪಟ್ಟಿರುತ್ತವೆ. ಮತ್ತು ಎರಡು ಉದ್ಯಾನಗಳ ಫಲಗಳು (ಕೈಗೆಟಕುವಂತೆ) ಬಾಗುತ್ತಿರುವುವು.

Verse 55

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 56

فِيهِنَّ قَـٰصِرَٰتُ ٱلطَّرْفِ لَمْ يَطْمِثْهُنَّ إِنسٌ قَبْلَهُمْ وَلَا جَآنٌّ

Transliteration fīhinna qāṣirātu l-ṭarfi lam yaṭmith'hunna insun qablahum walā jānnun

Kannada ಅದರಲ್ಲಿ ನಯನಗಳನ್ನು ನಿಯಂತ್ರಿಸುವ ತರುಣಿ ಯರಿರುವರು . ಇವರಿಗಿಂತ ಮುಂಚೆ ಅವರ ನ್ನು ಮಾನವನಾಗಲಿ ಜಿನ್ನ್ ಆಗಲಿ ಎಂದೂ ಸ್ಪರ್ಶಿಸಿಲ್ಲ.

Verse 57

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 58

كَأَنَّهُنَّ ٱلْيَاقُوتُ وَٱلْمَرْجَانُ

Transliteration ka-annahunna l-yāqūtu wal-marjānu

Kannada ಅವರು ಮಾಣಿಕ್ಯ ಮತ್ತು ಮುತ್ತುಗಳಂತೆ ಇರುವರು.

Verse 59

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 60

هَلْ جَزَآءُ ٱلْإِحْسَـٰنِ إِلَّا ٱلْإِحْسَـٰنُ

Transliteration hal jazāu l-iḥ'sāni illā l-iḥ'sānu

Kannada ಒಳಿತಿನ ಪ್ರತಿಫಲ ಒಳಿತಲ್ಲದೆ ಇನ್ನೇನು?

Verse 61

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 62

وَمِن دُونِهِمَا جَنَّتَانِ

Transliteration wamin dūnihimā jannatāni

Kannada ಆ ಎರಡು ಉದ್ಯಾನಗಳಲ್ಲದೆ ಬೇರೆರಡು ಸ್ವರ್ಗೋದ್ಯಾನಗಳಿವೆ.

Verse 63

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿ ಸುವಿರಿ?

Verse 64

مُدْهَآمَّتَانِ

Transliteration mud'hāmmatāni

Kannada ಹಸಿರಿನ ಗಾಢತೆಯಿಂದ ಕಪ್ಪಾಗಿರುವ ಎರಡು ಉದ್ಯಾನಗಳು.

Verse 65

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 66

فِيهِمَا عَيْنَانِ نَضَّاخَتَانِ

Transliteration fīhimā ʿaynāni naḍḍākhatāni

Kannada ಅವೆರಡೂ ಉದ್ಯಾನಗಳಲ್ಲಿ ಚಿಮ್ಮುತ್ತಿರುವ ಎರಡು ನೀರ್ಝರಿಗಳಿವೆ.

Verse 67

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 68

فِيهِمَا فَـٰكِهَةٌ وَنَخْلٌ وَرُمَّانٌ

Transliteration fīhimā fākihatun wanakhlun warummānun

Kannada ಅವೆರಡರಲ್ಲೂ ಧಾರಾಳ ಫಲಗಳು, ಖರ್ಜೂರ, ದಾಳಿಂಬೆ ಇರುವುವು.

Verse 69

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 70

فِيهِنَّ خَيْرَٰتٌ حِسَانٌ

Transliteration fīhinna khayrātun ḥisānun

Kannada ಅವುಗಳಲ್ಲಿ ಸುಗುಣೆಯರಾದ ರೂಪಸಿಗಳಿದ್ದಾರೆ.

Verse 71

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 72

حُورٌ مَّقْصُورَٰتٌ فِى ٱلْخِيَامِ

Transliteration ḥūrun maqṣūrātun fī l-khiyāmi

Kannada ಮುತ್ತಿನ ಗುಡಾರಗಳಲ್ಲಿ ಕಾದಿರಿಸಲ್ಪಟ್ಟ ಅಭಿ ನೇತ್ರಿಯರು.

Verse 73

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 74

لَمْ يَطْمِثْهُنَّ إِنسٌ قَبْلَهُمْ وَلَا جَآنٌّ

Transliteration lam yaṭmith'hunna insun qablahum walā jānnun

Kannada ಇವರಿಗೆ ಮುಂಚೆ ಯಾವನೇ ಮಾನವನಾಗಲಿ, ಜಿನ್ನ್ ಆಗಲಿ ಅವರನ್ನು ಎಂದೂ ಸ್ಪರ್ಶಿಸಿಲ್ಲ.

Verse 75

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಆದುದರಿಂದ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

Verse 76

مُتَّكِـِٔينَ عَلَىٰ رَفْرَفٍ خُضْرٍ وَعَبْقَرِىٍّ حِسَانٍ

Transliteration muttakiīna ʿalā rafrafin khuḍ'rin waʿabqariyyin ḥisānin

Kannada (ಆ ರೂಪಸಿಯರು) ಹಸಿರು ರತ್ನಗಂಬಳಿಗಳ ಹಾಗೂ ನುಣುಪಾದ ಶ್ರೇಷ್ಠ ಹಾಸಿಗೆಗಳಲ್ಲಿ ಸುಖಾಸೀನರಾಗಿರುವರು.

Verse 77

فَبِأَىِّ ءَالَآءِ رَبِّكُمَا تُكَذِّبَانِ

Transliteration fabi-ayyi ālāi rabbikumā tukadhibāni

Kannada ಈಗ ನಿಮ್ಮ ಪ್ರಭುವಿನ ಯಾವ ಯಾವ ಅನು ಗ್ರಹಗಳನ್ನು ನೀವೆರಡು ವರ್ಗದವರು ಸುಳ್ಳಾಗಿಸುವಿರಿ?

Verse 78

تَبَـٰرَكَ ٱسْمُ رَبِّكَ ذِى ٱلْجَلَـٰلِ وَٱلْإِكْرَامِ

Transliteration tabāraka us'mu rabbika dhī l-jalāli wal-ik'rāmi

Kannada ಪರಮ ಗಣ್ಯನೂ, ಔದಾರ್ಯಪೂರ್ಣನೂ ಆಗಿರುವ ನಿನ್ನ ಪ್ರಭುವಿನ ನಾಮವು ಅತಿ ಅನುಗ್ರಹೀತವಾಗಿದೆ.

Read Surah Ar-Rahman in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.