MyDugsiStart learning

Surah Al-Buruj in Kannada: translation and audio

Surah 85 · البروج · The Mansions of the Stars · 22 verses

Surah Al-Buruj verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Buruj word by word in English.

Verse 1

وَٱلسَّمَآءِ ذَاتِ ٱلْبُرُوجِ

Transliteration wal-samāi dhāti l-burūji

Kannada ತಾರಾಪಥಗಳಿರುವ ಗಗನದಾಣೆ

Verse 2

وَٱلْيَوْمِ ٱلْمَوْعُودِ

Transliteration wal-yawmi l-mawʿūdi

Kannada ಘೋಷಿತ ದಿನದಾಣೆ

Verse 3

وَشَاهِدٍ وَمَشْهُودٍ

Transliteration washāhidin wamashhūdin

Kannada ಸಾಕ್ಷಿಯಾಗುವ ಮತ್ತು ಸಾಕ್ಷಿಗೊಳಗಾಗುವುದರ ಆಣೆ.

Verse 4

قُتِلَ أَصْحَـٰبُ ٱلْأُخْدُودِ

Transliteration qutila aṣḥābu l-ukh'dūdi

Kannada ಅಗ್ನಿ ಗುಂಡಿಗಳ ಜನರು ನಾಶವಾದರು.

Verse 5

ٱلنَّارِ ذَاتِ ٱلْوَقُودِ

Transliteration al-nāri dhāti l-waqūdi

Kannada ಇಂಧನಗಳಿಂದ ಹೊತ್ತಿ ಉರಿಯುತ್ತಿದ್ದ ಅಗ್ನಿ ಕುಂಡಗಳು!

Verse 6

إِذْ هُمْ عَلَيْهَا قُعُودٌ

Transliteration idh hum ʿalayhā quʿūdun

Kannada ಅವರು ಆ ಅಗ್ನಿ ಕುಂಡಗಳ ಸುತ್ತಲೂ ಕುಳಿತಿದ್ದಾಗ.

Verse 7

وَهُمْ عَلَىٰ مَا يَفْعَلُونَ بِٱلْمُؤْمِنِينَ شُهُودٌ

Transliteration wahum ʿalā mā yafʿalūna bil-mu'minīna shuhūdun

Kannada ಸತ್ಯವಿಶ್ವಾಸಿಗಳ ಮೇಲಿನ ಅಕ್ರಮಕ್ಕೆ ಅವರು ಪ್ರತ್ಯ ಕ್ಷದರ್ಶಿಗಳಾದಾಗ.

Verse 8

وَمَا نَقَمُوا۟ مِنْهُمْ إِلَّآ أَن يُؤْمِنُوا۟ بِٱللَّهِ ٱلْعَزِيزِ ٱلْحَمِيدِ

Transliteration wamā naqamū min'hum illā an yu'minū bil-lahi l-ʿazīzi l-ḥamīdi

Kannada

Verse 9

ٱلَّذِى لَهُۥ مُلْكُ ٱلسَّمَـٰوَٰتِ وَٱلْأَرْضِ ۚ وَٱللَّهُ عَلَىٰ كُلِّ شَىْءٍ شَهِيدٌ

Transliteration alladhī lahu mul'ku l-samāwāti wal-arḍi wal-lahu ʿalā kulli shayin shahīdun

Kannada ಪರಮ ಪ್ರತಾಪಿಯೂ ಸರ್ವಸ್ತುತಿಗಳ ಪರಮಗಮ್ಯನೂ ಭೂಮ್ಯಾಕಾಶಗಳ ಸಾಮ್ರಾಜ್ಯದ ಅಧಿಪತಿಯೂ ಆದ ಅಲ್ಲಾಹನನ್ನು ನಂಬಿರುವರು ಎಂಬ ಏಕ ಕಾರಣದ ಹೊರತು ಅವರು ಸತ್ಯ ವಿಶ್ವಾಸಿಗಳನ್ನು ಪೀಡಿಸಿಲ್ಲ. ಅಲ್ಲಾಹು ಎಲ್ಲವನ್ನೂ ವೀಕ್ಷಿಸುವವನಾಗಿರುವನು.

Verse 10

إِنَّ ٱلَّذِينَ فَتَنُوا۟ ٱلْمُؤْمِنِينَ وَٱلْمُؤْمِنَـٰتِ ثُمَّ لَمْ يَتُوبُوا۟ فَلَهُمْ عَذَابُ جَهَنَّمَ وَلَهُمْ عَذَابُ ٱلْحَرِيقِ

Transliteration inna alladhīna fatanū l-mu'minīna wal-mu'mināti thumma lam yatūbū falahum ʿadhābu jahannama walahum ʿadhābu l-ḥarīqi

Kannada ಸತ್ಯವಿಶ್ವಾಸಿಗಳಾದ ಸ್ತ್ರೀ ಪುರುಷರನ್ನು ಉಪದ್ರವಿಸಿದವರು ನಂತರ ಪಶ್ವಾತ್ತಾಪಪಟ್ಟು ಮರಳದಿದ್ದಲ್ಲಿ, ಅವರಿಗೆ ಜಹನ್ನಮ ಎಂಬ ನರಕದ ಶಿಕ್ಷೆಯಿದೆ. ಸುಟ್ಟು ಹಾಕುವ ಘೋರ ಶಿಕ್ಷೆಯೂ ಇದೆ.

Verse 11

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَهُمْ جَنَّـٰتٌ تَجْرِى مِن تَحْتِهَا ٱلْأَنْهَـٰرُ ۚ ذَٰلِكَ ٱلْفَوْزُ ٱلْكَبِيرُ

Transliteration inna alladhīna āmanū waʿamilū l-ṣāliḥāti lahum jannātun tajrī min taḥtihā l-anhāru dhālika l-fawzu l-kabīru

Kannada ಸತ್ಯ ವಿಶ್ವಾಸವನ್ನು ತಾಳಿ ಸತ್ಕರ್ಮವೆಸಗಿದವರಿಗೆ ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅದು ಪ್ರಚಂಡ ವಿಜಯವಾಗಿದೆ.

Verse 12

إِنَّ بَطْشَ رَبِّكَ لَشَدِيدٌ

Transliteration inna baṭsha rabbika lashadīdun

Kannada ನಿಜಕ್ಕೂ ನಿನ್ನ ಪ್ರಭುವಿನ ಶಿಕ್ಷೆಯು ಅತೀ ಕಠಿಣ ವಾಗಿದೆ.

Verse 13

إِنَّهُۥ هُوَ يُبْدِئُ وَيُعِيدُ

Transliteration innahu huwa yub'di-u wayuʿīdu

Kannada ಅವನು ಪ್ರಥಮ ಬಾರಿ ಸೃಷ್ಟಿಸುವವನೂ ನಂತರ ಮರಳಿ ಸೃಷಿಸುವವನೂ ಆಗಿರುವನು.

Verse 14

وَهُوَ ٱلْغَفُورُ ٱلْوَدُودُ

Transliteration wahuwa l-ghafūru l-wadūdu

Kannada ಅವನು ಪಾಪ ವಿನಾಶಕನೂ ಅತ್ಯಂತ ಪ್ರೀತಿಸುವವನೂ ಆಗಿರುವನು.

Verse 15

ذُو ٱلْعَرْشِ ٱلْمَجِيدُ

Transliteration dhū l-ʿarshi l-majīdu

Kannada ‘ಅರ್ಶ್’ನ ಒಡೆಯನು, ಪರಮೋನ್ನತನು.

Verse 16

فَعَّالٌ لِّمَا يُرِيدُ

Transliteration faʿʿālun limā yurīdu

Kannada ಅವನು ತಾನಿಚ್ಛಿಸಿದ್ದನ್ನು ಮಾಡುವವನು.

Verse 17

هَلْ أَتَىٰكَ حَدِيثُ ٱلْجُنُودِ

Transliteration hal atāka ḥadīthu l-junūdi

Kannada ಸೇನೆಗಳ ವೃತ್ತಾಂತವು ತಮಗೆ ಬಂದಿಲ್ಲವೇ?

Verse 18

فِرْعَوْنَ وَثَمُودَ

Transliteration fir'ʿawna wathamūda

Kannada ಅಂದರೆ ಫಿರ್‍ಔನ್ ಹಾಗೂ ಸಮೂದ್ ಗೋತ್ರದವರ ಸೇನೆಗಳ ವೃತ್ತಾಂತ,

Verse 19

بَلِ ٱلَّذِينَ كَفَرُوا۟ فِى تَكْذِيبٍ

Transliteration bali alladhīna kafarū fī takdhībin

Kannada ಆದರೆ ಸತ್ಯನಿಷೇಧಿಗಳು ತಮ್ಮನ್ನು ಸುಳ್ಳಾಗಿಸು ವುದರಲ್ಲೇ ತಲ್ಲೀನರಾಗಿದ್ದಾರೆ.

Verse 20

وَٱللَّهُ مِن وَرَآئِهِم مُّحِيطٌۢ

Transliteration wal-lahu min warāihim muḥīṭun

Kannada ಅಲ್ಲಾಹನು ಅವರ ಬೆನ್ನ ಹಿಂದೆಯೇ ನಿಗಾದಲ್ಲಿರುವನು.

Verse 21

بَلْ هُوَ قُرْءَانٌ مَّجِيدٌ

Transliteration bal huwa qur'ānun majīdun

Kannada ಅದು ಉನ್ನತವಾದ ಖುರ್‍ಆನ್ ಆಗಿದೆ.

Verse 22

فِى لَوْحٍ مَّحْفُوظٍۭ

Transliteration fī lawḥin maḥfūẓin

Kannada ಅದು ಸುರಕ್ಷಿತ ಫಲಕದಲ್ಲಿ ಸುಭದ್ರವಾಗಿದೆ.

Read Surah Al-Buruj in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.