Surah Ad-Dukhan in Kannada: translation and audio
Surah 44 · الدخان · The Smoke · 59 verses
Surah Ad-Dukhan verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ad-Dukhan word by word in English.
Verse 1
حمٓ
Transliteration hha-meem
Kannada ಹಾ ಮೀಮ್.
Verse 2
وَٱلْكِتَـٰبِ ٱلْمُبِينِ
Transliteration wal-kitābi l-mubīni
Kannada ಸುವ್ಯಕ್ತವಾದ ಈ ಗ್ರಂಥದಾಣೆ!
Verse 3
إِنَّآ أَنزَلْنَـٰهُ فِى لَيْلَةٍ مُّبَـٰرَكَةٍ ۚ إِنَّا كُنَّا مُنذِرِينَ
Transliteration innā anzalnāhu fī laylatin mubārakatin innā kunnā mundhirīna
Kannada ನಿಶ್ಚಯವಾಗಿಯೂ ನಾವು ಇದನ್ನು ಒಂದು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ. ನಾವು ಜನರಿಗೆ ಮುನ್ನೆಚ್ಚರಿಕೆ ನೀಡುವವರೇ ಆಗಿದ್ದೇವೆ.
Verse 4
فِيهَا يُفْرَقُ كُلُّ أَمْرٍ حَكِيمٍ
Transliteration fīhā yuf'raqu kullu amrin ḥakīmin
Kannada
Verse 5
أَمْرًا مِّنْ عِندِنَآ ۚ إِنَّا كُنَّا مُرْسِلِينَ
Transliteration amran min ʿindinā innā kunnā mur'silīna
Kannada ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಸುಶಕ್ತ ವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುತ್ತದೆ . ನಾವು ಸಂದೇಶವಾಹಕರನ್ನು ಕಳುಹಿಸುತ್ತಿರುವವರಾಗಿರುವೆವು.
Verse 6
رَحْمَةً مِّن رَّبِّكَ ۚ إِنَّهُۥ هُوَ ٱلسَّمِيعُ ٱلْعَلِيمُ
Transliteration raḥmatan min rabbika innahu huwa l-samīʿu l-ʿalīmu
Kannada ನಿನ್ನ ಪ್ರಭುವಿನ ಕಾರುಣ್ಯವಾಗಿ. ನಿಶ್ಚಯವಾಗಿಯೂ ಅವನೇ ಸರ್ವವನ್ನೂ ಆಲಿಸುವವನು ಮತ್ತು ಸರ್ವವನ್ನೂ ಅರಿಯುವವನು.
Verse 7
رَبِّ ٱلسَّمَـٰوَٰتِ وَٱلْأَرْضِ وَمَا بَيْنَهُمَآ ۖ إِن كُنتُم مُّوقِنِينَ
Transliteration rabbi l-samāwāti wal-arḍi wamā baynahumā in kuntum mūqinīna
Kannada ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಪ್ರತಿಯೊಂದು ವಸ್ತುವಿನ ಪ್ರಭು(ವಿನ ಕಾರುಣ್ಯವಾಗಿ). ನೀವು ದೃಢನಂಬಿಕೆಯುಳ್ಳವರಾಗಿದ್ದರೆ.
Verse 8
لَآ إِلَـٰهَ إِلَّا هُوَ يُحْىِۦ وَيُمِيتُ ۖ رَبُّكُمْ وَرَبُّ ءَابَآئِكُمُ ٱلْأَوَّلِينَ
Transliteration lā ilāha illā huwa yuḥ'yī wayumītu rabbukum warabbu ābāikumu l-awalīna
Kannada ಅವನ ಹೊರತು ಬೇರೆ ಆರಾಧ್ಯರಿಲ್ಲ. ಅವನು ಜೀವಂತಗೊಳಿಸುತ್ತಾನೆ ಮತ್ತು ಮರಣ ಗೊಳಿಸುತ್ತಾನೆ. ಅವನು ನಿಮ್ಮ ಮತ್ತು ನಿಮಗಿಂತ ಮುಂಚೆ ಗತಿಸಿದ ಪೂರ್ವಜರ ಪ್ರಭು.
Verse 9
بَلْ هُمْ فِى شَكٍّ يَلْعَبُونَ
Transliteration bal hum fī shakkin yalʿabūna
Kannada ಆದರೆ ಅವರು ಸಂಶಯದಲ್ಲಿ ವಿನೋದವಾಡುತ್ತಿದ್ದಾರೆ.
Verse 10
فَٱرْتَقِبْ يَوْمَ تَأْتِى ٱلسَّمَآءُ بِدُخَانٍ مُّبِينٍ
Transliteration fa-ir'taqib yawma tatī l-samāu bidukhānin mubīnin
Kannada ಹೀಗಾಗಿ ಆಕಾಶವು ಸ್ಪಷ್ಟವಾದ ಹೊಗೆಯೊಂದಿಗೆ ಬರುವ ದಿನವನ್ನು ನಿರೀಕ್ಷಿಸಿರಿ.
Verse 11
يَغْشَى ٱلنَّاسَ ۖ هَـٰذَا عَذَابٌ أَلِيمٌ
Transliteration yaghshā l-nāsa hādhā ʿadhābun alīmun
Kannada ಅದು ಜನರನ್ನು ಆವರಿಸಿಕೊಳ್ಳುತ್ತದೆ. ಇದು ಒಂದು ಯಾತನಾಮಯ ಶಿಕ್ಷೆಯಾಗಿದೆ.
Verse 12
رَّبَّنَا ٱكْشِفْ عَنَّا ٱلْعَذَابَ إِنَّا مُؤْمِنُونَ
Transliteration rabbanā ik'shif ʿannā l-ʿadhāba innā mu'minūna
Kannada (ಅವರು ಹೇಳುವರು) “ನಮ್ಮ ಪ್ರಭು! ನಮ್ಮಿಂದ ಈ ಶಿಕ್ಷೆಯನ್ನು ತೊಲಗಿಸು. ನಾವು ಖಂಡಿತ ಸತ್ಯವಿಶ್ವಾಸಿಗಳಾಗುತ್ತೇವೆ”.
Verse 13
أَنَّىٰ لَهُمُ ٱلذِّكْرَىٰ وَقَدْ جَآءَهُمْ رَسُولٌ مُّبِينٌ
Transliteration annā lahumu l-dhik'rā waqad jāahum rasūlun mubīnun
Kannada ಅವರಿಗೆ ಹೇಗೆ ಬೋಧೋದಯ ಸಂಭವಿಸಿತು? ಅವರ ಬಳಿಗೆ (ಕಾರ್ಯಗಳನ್ನು) ವ್ಯಕ್ತಗೊಳಿ ಸುವ ಒಬ್ಬ ದೂತರು ಬಂದಿದ್ದರು.
Verse 14
ثُمَّ تَوَلَّوْا۟ عَنْهُ وَقَالُوا۟ مُعَلَّمٌ مَّجْنُونٌ
Transliteration thumma tawallaw ʿanhu waqālū muʿallamun majnūnun
Kannada ಆದರೂ ಇವರು ಅವರಿಂದ ವಿಮುಖರಾದರು. `ಇವನೊಬ್ಬ ಕಲಿಸಲ್ಪಟ್ಟವನೂ ಹುಚ್ಚನೂ ಆಗಿರುವನು’ ಎಂದರು.
Verse 15
إِنَّا كَاشِفُوا۟ ٱلْعَذَابِ قَلِيلًا ۚ إِنَّكُمْ عَآئِدُونَ
Transliteration innā kāshifū l-ʿadhābi qalīlan innakum ʿāidūna
Kannada ನಾವು ಶಿಕ್ಷೆಯನ್ನು ಸ್ವಲ್ಪ ಕಾಲ ತೊಲಗಿಸಿ ಬಿಡುತ್ತೇವೆ. ಆದರೆ (ಸತ್ಯನಿಷೇಧಿಗಳೇ!) ನೀವು (ಹಳೆಯ ಅವಸ್ಥೆಗೆ) ಮರಳಿ ಹೋಗುವಿರಿ.
Verse 16
يَوْمَ نَبْطِشُ ٱلْبَطْشَةَ ٱلْكُبْرَىٰٓ إِنَّا مُنتَقِمُونَ
Transliteration yawma nabṭishu l-baṭshata l-kub'rā innā muntaqimūna
Kannada ನಾವು ಭಾರೀ ಹಿಡಿತವನ್ನು ಹಿಡಿಯುವ ದಿನವೇ ನಾವು ನಿಮ್ಮ ಮೇಲೆ ಸೇಡು ತೀರಿಸಲಿದ್ದೇವೆ.
Verse 17
۞ وَلَقَدْ فَتَنَّا قَبْلَهُمْ قَوْمَ فِرْعَوْنَ وَجَآءَهُمْ رَسُولٌ كَرِيمٌ
Transliteration walaqad fatannā qablahum qawma fir'ʿawna wajāahum rasūlun karīmun
Kannada ಇವರಿಗಿಂತ ಮುಂಚೆ ಫಿರ್‍ಔನನ ಜನಾಂಗವನ್ನೂ ನಾವು ಪರೀಕ್ಷಿಸಿದ್ದೆವು. ಅವರ ಬಳಿಗೆ ಓರ್ವ ಸನ್ಮಾನ್ಯ ದೂತರು ಬಂದಿದ್ದರು.
Verse 18
أَنْ أَدُّوٓا۟ إِلَىَّ عِبَادَ ٱللَّهِ ۖ إِنِّى لَكُمْ رَسُولٌ أَمِينٌ
Transliteration an addū ilayya ʿibāda l-lahi innī lakum rasūlun amīnun
Kannada (ದೂತರು ಹೇಳಿದರು) `ಅಲ್ಲಾಹನ ದಾಸರನ್ನು ನನ್ನ ವಶಕ್ಕೆ ಒಪ್ಪಿಸಿ ಬಿಡಿರಿ. ನಾನು ನಿಮ್ಮ ಕಡೆಗಿರುವ ಓರ್ವ ಪ್ರಾಮಾಣಿಕ ದೂತನಾಗಿದ್ದೇನೆ.
Verse 19
وَأَن لَّا تَعْلُوا۟ عَلَى ٱللَّهِ ۖ إِنِّىٓ ءَاتِيكُم بِسُلْطَـٰنٍ مُّبِينٍ
Transliteration wa-an lā taʿlū ʿalā l-lahi innī ātīkum bisul'ṭānin mubīnin
Kannada ಅಲ್ಲಾಹನ ವಿರುದ್ಧ ನೀವು ದರ್ಪ ತೋರದಿರಿ. ನಾನು ಸುಸ್ಪಷ್ಟ ಪುರಾವೆಯೊಂದಿಗೆ ನಿಮ್ಮನ್ನು ಸಮೀಪಿಸಿದ್ದೇನೆ.
Verse 20
وَإِنِّى عُذْتُ بِرَبِّى وَرَبِّكُمْ أَن تَرْجُمُونِ
Transliteration wa-innī ʿudh'tu birabbī warabbikum an tarjumūni
Kannada ನೀವು ನನ್ನನ್ನು ಕಲ್ಲೆಸೆಯದಿರಲು ನಾನು ನನ್ನ ಮತ್ತು ನಿಮ್ಮ ಪ್ರಭುವಿನ ಅಭಯ ಪಡೆದಿರುತ್ತೇನೆ.
Verse 21
وَإِن لَّمْ تُؤْمِنُوا۟ لِى فَٱعْتَزِلُونِ
Transliteration wa-in lam tu'minū lī fa-iʿ'tazilūni
Kannada ನೀವು ನನ್ನಲ್ಲಿ ವಿಶ್ವಾಸ ಹೊಂದದಿದ್ದಲ್ಲಿ ನನ್ನನ್ನು ಬಿಟ್ಟು ನೀವು ದೂರ ಸರಿಯಿರಿ.
Verse 22
فَدَعَا رَبَّهُۥٓ أَنَّ هَـٰٓؤُلَآءِ قَوْمٌ مُّجْرِمُونَ
Transliteration fadaʿā rabbahu anna hāulāi qawmun muj'rimūna
Kannada ಕೊನೆಗೆ ಅವರು ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸಿದರು; `ಇವರೊಂದು ಅಪರಾಧಿ ಜನಾಂಗದ ವರಾಗಿದ್ದಾರೆ’ (ಅವರ ಮೇಲೆ ಆವಶ್ಯ ಕ್ರಮ ಕೈಗೊಳ್ಳು).
Verse 23
فَأَسْرِ بِعِبَادِى لَيْلًا إِنَّكُم مُّتَّبَعُونَ
Transliteration fa-asri biʿibādī laylan innakum muttabaʿūna
Kannada (ಆಗ ಅಲ್ಲಾಹು ಆದೇಶಿಸಿದನು) `ಹಾಗಿದ್ದರೆ ನನ್ನ ದಾಸರನ್ನು (ಇಸ್ರಾಈಲ್‍ರನ್ನು) ಕರೆದುಕೊಂಡು ನೀವು ರಾತ್ರಿಯಲ್ಲಿ ಪ್ರಯಾಣ ಬೆಳೆಸಿರಿ. ನಿಮ್ಮನ್ನು (ಶತ್ರುಗಳಿಂದ) ಬೆನ್ನಟ್ಟಲಾಗುವುದು.
Verse 24
وَٱتْرُكِ ٱلْبَحْرَ رَهْوًا ۖ إِنَّهُمْ جُندٌ مُّغْرَقُونَ
Transliteration wa-ut'ruki l-baḥra rahwan innahum jundun mugh'raqūna
Kannada ಸಮುದ್ರವನ್ನು ಶಾಂತವಾಗಿ ಇರಲು ಬಿಡಿರಿ. ಅವರು ಮುಳುಗಿ ನಾಶವಾಗುವ ಒಂದು ಸೈನ್ಯವೇ ಆಗಿದ್ದಾರೆ .
Verse 25
كَمْ تَرَكُوا۟ مِن جَنَّـٰتٍ وَعُيُونٍ
Transliteration kam tarakū min jannātin waʿuyūnin
Kannada
Verse 26
وَزُرُوعٍ وَمَقَامٍ كَرِيمٍ
Transliteration wazurūʿin wamaqāmin karīmin
Kannada ಅದೆಷ್ಟೋ ಉದ್ಯಾನಗಳನ್ನೂ ಚಿಲುಮೆ ಗಳನ್ನೂ ಹೊಲಗಳನ್ನೂ ಭವ್ಯ ನಿವಾಸಗಳನ್ನೂ ಅವರು ಬಿಟ್ಟು ಹೋದರು.
Verse 27
وَنَعْمَةٍ كَانُوا۟ فِيهَا فَـٰكِهِينَ
Transliteration wanaʿmatin kānū fīhā fākihīna
Kannada ಅವರು ಆಹ್ಲಾದಪೂರ್ವಕ ಸುಖಿಸುತ್ತಿದ್ದ ಎಷ್ಟೋ ಭೋಗ ಸಾಮಗ್ರಿಗಳು!
Verse 28
كَذَٰلِكَ ۖ وَأَوْرَثْنَـٰهَا قَوْمًا ءَاخَرِينَ
Transliteration kadhālika wa-awrathnāhā qawman ākharīna
Kannada (ಅವರ ಅಂತ್ಯ) ಹಾಗೆ ಸಂಭವಿಸಿತು. ನಾವು ಬೇರೊಂದು ಜನತೆಯನ್ನು ಈ ವಸ್ತುಗಳ ವಾರಿಸುದಾರರಾಗಿ ಮಾಡಿದೆವು.
Verse 29
فَمَا بَكَتْ عَلَيْهِمُ ٱلسَّمَآءُ وَٱلْأَرْضُ وَمَا كَانُوا۟ مُنظَرِينَ
Transliteration famā bakat ʿalayhimu l-samāu wal-arḍu wamā kānū munẓarīna
Kannada ಆಗ ಆಕಾಶವಾಗಲಿ-ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ. ಒಂದಿಷ್ಟು ಕಾಲಾವಕಾಶವೂ ಅವರಿಗೆ ಲಭಿಸಲಿಲ್ಲ.
Verse 30
وَلَقَدْ نَجَّيْنَا بَنِىٓ إِسْرَٰٓءِيلَ مِنَ ٱلْعَذَابِ ٱلْمُهِينِ
Transliteration walaqad najjaynā banī is'rāīla mina l-ʿadhābi l-muhīni
Kannada
Verse 31
مِن فِرْعَوْنَ ۚ إِنَّهُۥ كَانَ عَالِيًا مِّنَ ٱلْمُسْرِفِينَ
Transliteration min fir'ʿawna innahu kāna ʿāliyan mina l-mus'rifīna
Kannada ಇಸ್ರಾಈಲ್ ಸಂತತಿಗಳನ್ನು ನಿಂದನೀಯ ಶಿಕ್ಷೆಯಿಂದ ಅಂದರೆ ಫಿರ್‍ಔನ್‍ನಿಂದ ನಾವು ರಕ್ಷಿಸಿದೆವು. ಅವನು ನಿಜಕ್ಕೂ ಅತಿಕ್ರಮಿಗಳಲ್ಲಿ ಒಳಪಟ್ಟ ಅಹಂಕಾರಿಯಾಗಿದ್ದನು.
Verse 32
وَلَقَدِ ٱخْتَرْنَـٰهُمْ عَلَىٰ عِلْمٍ عَلَى ٱلْعَـٰلَمِينَ
Transliteration walaqadi ikh'tarnāhum ʿalā ʿil'min ʿalā l-ʿālamīna
Kannada (ಇಸ್ರಾಈಲ್ ಜನಾಂಗದ ಅವಸ್ಥೆಯನ್ನು) ತಿಳಿದುಕೊಂಡೇ ನಾವು ಅವರನ್ನು ಜಗತ್ತಿನ ಇತರ ಜನತೆಗಿಂತ ಉತ್ಕøಷ್ಟರಾಗಿ ಆಯ್ಕೆ ಮಾಡಿದೆವು.
Verse 33
وَءَاتَيْنَـٰهُم مِّنَ ٱلْـَٔايَـٰتِ مَا فِيهِ بَلَـٰٓؤٌا۟ مُّبِينٌ
Transliteration waātaynāhum mina l-āyāti mā fīhi balāon mubīnun
Kannada ಸುಸ್ಪಷ್ಟ ಪರೀಕ್ಷೆಯಿದ್ದ ಕೆಲವು ನಿದರ್ಶನಗಳನ್ನೂ ನಾವು ಅವರಿಗೆ (ತೋರಿಸಿ)ಕೊಟ್ಟೆವು.
Verse 34
إِنَّ هَـٰٓؤُلَآءِ لَيَقُولُونَ
Transliteration inna hāulāi layaqūlūna
Kannada
Verse 35
إِنْ هِىَ إِلَّا مَوْتَتُنَا ٱلْأُولَىٰ وَمَا نَحْنُ بِمُنشَرِينَ
Transliteration in hiya illā mawtatunā l-ūlā wamā naḥnu bimunsharīna
Kannada ಅವರು ಹೇಳುತ್ತಾರೆ; ‘ನಮ್ಮ ಪ್ರಥಮ ಬಾರಿ ಯ ಮೃತ್ಯುವಿನ ಹೊರತು ಬೇರೇನೂ ಇಲ್ಲ. ನಾವು ಪುನಃ ಎಬ್ಬಿಸಲ್ಪಡುವವರೂ ಅಲ್ಲ’.
Verse 36
فَأْتُوا۟ بِـَٔابَآئِنَآ إِن كُنتُمْ صَـٰدِقِينَ
Transliteration fatū biābāinā in kuntum ṣādiqīna
Kannada ನೀವು ಸತ್ಯವಾದಿಯಾಗಿದ್ದರೆ ನಮ್ಮ ಪೂರ್ವಜರನ್ನು ಎಬ್ಬಿಸಿ ತನ್ನಿರಿ’.
Verse 37
أَهُمْ خَيْرٌ أَمْ قَوْمُ تُبَّعٍ وَٱلَّذِينَ مِن قَبْلِهِمْ ۚ أَهْلَكْنَـٰهُمْ ۖ إِنَّهُمْ كَانُوا۟ مُجْرِمِينَ
Transliteration ahum khayrun am qawmu tubbaʿin wa-alladhīna min qablihim ahlaknāhum innahum kānū muj'rimīna
Kannada ಇವರೋ ಉತ್ತಮರು? ಅಥವಾ ತುಬ್ಬಅï ಜನಾಂಗ ಮತ್ತು ಅದಕ್ಕಿಂತ ಹಿಂದಿನವರು ಉತ್ತಮರೋ? ಏಕೆಂದರೆ ನಾವು ಅವರನ್ನು ನಾಶಗೊಳಿಸಿದೆವು. ಅವರು ಅಪರಾಧಿಗಳಾಗಿದ್ದರು.
Verse 38
وَمَا خَلَقْنَا ٱلسَّمَـٰوَٰتِ وَٱلْأَرْضَ وَمَا بَيْنَهُمَا لَـٰعِبِينَ
Transliteration wamā khalaqnā l-samāwāti wal-arḍa wamā baynahumā lāʿibīna
Kannada ಆಕಾಶಗಳನ್ನೂ-ಭೂಮಿಯನ್ನೂ ಅವುಗಳ ನಡುವೆ ಇರುವ ವಸ್ತುಗಳನ್ನೂ ನಾವು ವಿನೋದವಾಗಿ ಸೃಷ್ಟಿಸಿದ್ದಲ್ಲ.
Verse 39
مَا خَلَقْنَـٰهُمَآ إِلَّا بِٱلْحَقِّ وَلَـٰكِنَّ أَكْثَرَهُمْ لَا يَعْلَمُونَ
Transliteration mā khalaqnāhumā illā bil-ḥaqi walākinna aktharahum lā yaʿlamūna
Kannada ನಾವು ಅವೆರಡನ್ನು ಸತ್ಯಪೂರ್ಣವಾಗಿ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
Verse 40
إِنَّ يَوْمَ ٱلْفَصْلِ مِيقَـٰتُهُمْ أَجْمَعِينَ
Transliteration inna yawma l-faṣli mīqātuhum ajmaʿīna
Kannada ಅವರೆಲ್ಲರ ನಿಶ್ಚಿತ ಸಮಯವು ಆ ನಿರ್ಣಾಯಕ ತೀರ್ಪಿನ ದಿನವಾಗಿದೆ.
Verse 41
يَوْمَ لَا يُغْنِى مَوْلًى عَن مَّوْلًى شَيْـًٔا وَلَا هُمْ يُنصَرُونَ
Transliteration yawma lā yugh'nī mawlan ʿan mawlan shayan walā hum yunṣarūna
Kannada ಯಾವನೇ ಬಂಧು ತನ್ನ ಇನ್ನೊಬ್ಬ ಬಂಧುವಿಗೆ ಸ್ವಲ್ಪವೂ ಪ್ರಯೋಜನ ಕೊಡದ ಮತ್ತು ಅವರಿಗೆ ಯಾವ ಸಹಾಯವೂ ಲಭಿಸದ ದಿನ.
Verse 42
إِلَّا مَن رَّحِمَ ٱللَّهُ ۚ إِنَّهُۥ هُوَ ٱلْعَزِيزُ ٱلرَّحِيمُ
Transliteration illā man raḥima l-lahu innahu huwa l-ʿazīzu l-raḥīmu
Kannada ಅಲ್ಲಾಹನು ಕೃಪೆ ತೋರಿದವರ ಹೊರತು. ಅವನು ಮಹಾ ಪ್ರತಾಪಿಯೂ, ದಯಾನಿಧಿಯೂ ಆಗಿರುತ್ತಾನೆ.
Verse 43
إِنَّ شَجَرَتَ ٱلزَّقُّومِ
Transliteration inna shajarata l-zaqūmi
Kannada
Verse 44
طَعَامُ ٱلْأَثِيمِ
Transliteration ṭaʿāmu l-athīmi
Kannada ಖಂಡಿತ ಝಖ್ಖೂಮ್ ವೃಕ್ಷವು (ನರಕದಲ್ಲಿ) ಪಾಪಿಗಳ ಆಹಾರ.
Verse 45
كَٱلْمُهْلِ يَغْلِى فِى ٱلْبُطُونِ
Transliteration kal-muh'li yaghlī fī l-buṭūni
Kannada ಅದು ಉರಿಲೋಹದಂತೆ. ಅದು ಅವರ ಹೊಟ್ಟೆಯೊಳಗೆ ಕುದಿಯುತ್ತಿರುವುದು ಬಿಸಿ ನೀರು ಕುದಿಯುತ್ತಿರುವಂತೆ.
Verse 46
كَغَلْىِ ٱلْحَمِيمِ
Transliteration kaghalyi l-ḥamīmi
Kannada
Verse 47
خُذُوهُ فَٱعْتِلُوهُ إِلَىٰ سَوَآءِ ٱلْجَحِيمِ
Transliteration khudhūhu fa-iʿ'tilūhu ilā sawāi l-jaḥīmi
Kannada ಅವನನ್ನು ಹಿಡಿಯಿರಿ, ಆಮೇಲೆ ನರಕದ ಮಧ್ಯಕ್ಕೆ ಎಳೆದೊಯ್ಯಿರಿ.
Verse 48
ثُمَّ صُبُّوا۟ فَوْقَ رَأْسِهِۦ مِنْ عَذَابِ ٱلْحَمِيمِ
Transliteration thumma ṣubbū fawqa rasihi min ʿadhābi l-ḥamīmi
Kannada ಅನಂತರ ಕುದಿಯುವ ಬಿಸಿ ನೀರಿನ ಶಿಕ್ಷೆಯನ್ನು ಅವನ ತಲೆಯ ಮೇಲೆ ಸುರಿದು ಬಿಡಿರಿ.
Verse 49
ذُقْ إِنَّكَ أَنتَ ٱلْعَزِيزُ ٱلْكَرِيمُ
Transliteration dhuq innaka anta l-ʿazīzu l-karīmu
Kannada “ನೀನು ಇದರ ರುಚಿಯನ್ನು ಸವಿದುಕೋ, ಖಂಡಿತಾ ನೀನೊಬ್ಬ ಪ್ರತಾಪಿಯೂ, ಮರ್ಯಾದಸ್ಥನೂ ಆಗಿದ್ದೀಯಲ್ಲ?”
Verse 50
إِنَّ هَـٰذَا مَا كُنتُم بِهِۦ تَمْتَرُونَ
Transliteration inna hādhā mā kuntum bihi tamtarūna
Kannada ನೀವೆಲ್ಲ ಸಂದೇಹಪಡುತ್ತಿದ್ದ ಶಿಕ್ಷೆ ಖಂಡಿತಾ ಇದುವೇ ಆಗಿದೆ.
Verse 51
إِنَّ ٱلْمُتَّقِينَ فِى مَقَامٍ أَمِينٍ
Transliteration inna l-mutaqīna fī maqāmin amīnin
Kannada ನಿಜವಾಗಿಯೂ ಭಕ್ತರು ಸುರಕ್ಷಿತ ತಾಣದಲ್ಲಿರುವರು.
Verse 52
فِى جَنَّـٰتٍ وَعُيُونٍ
Transliteration fī jannātin waʿuyūnin
Kannada ಕೆಲವು ಉದ್ಯಾನಗಳಲ್ಲೂ ಚಿಲುಮೆಗಳಲ್ಲೂ.
Verse 53
يَلْبَسُونَ مِن سُندُسٍ وَإِسْتَبْرَقٍ مُّتَقَـٰبِلِينَ
Transliteration yalbasūna min sundusin wa-is'tabraqin mutaqābilīna
Kannada ತೆಳು ರೇಶ್ಮೆ ಹಾಗೂ ದೊರಗಿನ ರೇಶ್ಮೆ ಬಟ್ಟೆಗಳನ್ನು ಧರಿಸಿಕೊಂಡು ಎದುರು ಬದುರಾಗಿ (ಕುಳಿತಿರುವರು).
Verse 54
كَذَٰلِكَ وَزَوَّجْنَـٰهُم بِحُورٍ عِينٍ
Transliteration kadhālika wazawwajnāhum biḥūrin ʿīnin
Kannada ಅವರ ಅವಸ್ಥೆ ಹಾಗಿರುವುದು. ಬಿಳಿ ಬಣ್ಣದ, ವಿಶಾಲ ನಯನಗಳುಳ್ಳ ತರುಣಿಯರನ್ನು ನಾವು ಅವರಿಗೆ ವಿವಾಹ ಮಾಡಿಸುವೆವು.
Verse 55
يَدْعُونَ فِيهَا بِكُلِّ فَـٰكِهَةٍ ءَامِنِينَ
Transliteration yadʿūna fīhā bikulli fākihatin āminīna
Kannada ಅಲ್ಲಿ ಅವರು ನಿಶ್ಚಿಂತರಾಗಿ ಎಲ್ಲ ತರದ ರುಚಿ ಕರವಾದ ಫಲ ವಸ್ತುಗಳನ್ನು ಅವಶ್ಯಪಡುವರು.
Verse 56
لَا يَذُوقُونَ فِيهَا ٱلْمَوْتَ إِلَّا ٱلْمَوْتَةَ ٱلْأُولَىٰ ۖ وَوَقَىٰهُمْ عَذَابَ ٱلْجَحِيمِ
Transliteration lā yadhūqūna fīhā l-mawta illā l-mawtata l-ūlā wawaqāhum ʿadhāba l-jaḥīmi
Kannada (ಭೂಲೋಕದಲ್ಲಿ) ಮೊದಲು ಬಂದ ಮರಣದ ಹೊರತು ಅಲ್ಲಿ ಮರಣದ ರುಚಿಯನ್ನು ಅವರು ಸವಿಯಲಾರರು. ಅಲ್ಲಾಹನು ಅವರನ್ನು ನರಕ ಶಿಕ್ಷೆಯಿಂದ ರಕ್ಷಿಸುವನು.
Verse 57
فَضْلًا مِّن رَّبِّكَ ۚ ذَٰلِكَ هُوَ ٱلْفَوْزُ ٱلْعَظِيمُ
Transliteration faḍlan min rabbika dhālika huwa l-fawzu l-ʿaẓīmu
Kannada ತಮ್ಮ ಪ್ರಭುವಿನ ಮಹಾ ಔದಾರ್ಯದಿಂದ (ಇವೆಲ್ಲವೂ ಲಭಿಸುವುದು). ಅದುವೇ ಅತೀ ದೊಡ್ಡ ಯಶಸ್ಸು.
Verse 58
فَإِنَّمَا يَسَّرْنَـٰهُ بِلِسَانِكَ لَعَلَّهُمْ يَتَذَكَّرُونَ
Transliteration fa-innamā yassarnāhu bilisānika laʿallahum yatadhakkarūna
Kannada (ದೂತರೇ,) ಅವರು ಯೋಚಿಸಿ ಗ್ರಹಿಸಲೆಂದು ನಾವು ಇದನ್ನು (ಖುರ್‍ಆನನ್ನು) ತಮ್ಮ ಭಾಷೆಯಲ್ಲಿ ಸರಳಗೊಳಿಸಿದ್ದೇವೆ.
Verse 59
فَٱرْتَقِبْ إِنَّهُم مُّرْتَقِبُونَ
Transliteration fa-ir'taqib innahum mur'taqibūna
Kannada ಇನ್ನು ತಾವೂ ಕಾಯಿರಿ, ಅವರೂ ಕಾಯುತ್ತಿದ್ದಾರೆ.
Read Surah Ad-Dukhan in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.