Surah Al-Bayyinah in Kannada: translation and audio
Surah 98 · البينة · The Clear Proof · 8 verses
Surah Al-Bayyinah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Bayyinah word by word in English.
Verse 1
لَمْ يَكُنِ ٱلَّذِينَ كَفَرُوا۟ مِنْ أَهْلِ ٱلْكِتَـٰبِ وَٱلْمُشْرِكِينَ مُنفَكِّينَ حَتَّىٰ تَأْتِيَهُمُ ٱلْبَيِّنَةُ
Transliteration lam yakuni alladhīna kafarū min ahli l-kitābi wal-mush'rikīna munfakkīna ḥattā tatiyahumu l-bayinatu
Kannada ಗ್ರಂಥದವರು ಹಾಗೂ ಬಹುದೇವ ವಿಶ್ವಾಸಿಗಳಾದ ಸತ್ಯನಿಷೇಧಿಗಳು ಅವರಿಗೆ ಸುವ್ಯಕ್ತ ಪುರಾವೆ ಬರುವವರೆಗೆ ಆದರ್ಶವನ್ನು ಬಿಡಿಸಿಕೊಂಡವರಲ್ಲ.
Verse 2
رَسُولٌ مِّنَ ٱللَّهِ يَتْلُوا۟ صُحُفًا مُّطَهَّرَةً
Transliteration rasūlun mina l-lahi yatlū ṣuḥufan muṭahharatan
Kannada (ಸುವ್ಯಕ್ತ ಪುರಾವೆ ಏನೆಂದರೆ) ಅಲ್ಲಾಹನ ಕಡೆಯಿಂದ ಪರಿಶುದ್ಧವಾದ ಹೊತ್ತಗೆಗಳನ್ನು ಓದಿ ಕೊಡುವ ಓರ್ವ ದೂತರು .
Verse 3
فِيهَا كُتُبٌ قَيِّمَةٌ
Transliteration fīhā kutubun qayyimatun
Kannada ಅದರಲ್ಲಿ ನೇರ, ಸರಳ ಲಿಖಿತ ನಿಯಮಗಳಿವೆ . (ಆಗ ಕೆಲವರು ವಿಶ್ವಾಸ ತಾಳಿದರು. ಕೆಲವರು ನಿಷೇಧಿಸಿದರು).
Verse 4
وَمَا تَفَرَّقَ ٱلَّذِينَ أُوتُوا۟ ٱلْكِتَـٰبَ إِلَّا مِنۢ بَعْدِ مَا جَآءَتْهُمُ ٱلْبَيِّنَةُ
Transliteration wamā tafarraqa alladhīna ūtū l-kitāba illā min baʿdi mā jāathumu l-bayinatu
Kannada (ಆದರೆ) ವೇದಗ್ರಂಥ ನೀಡಲ್ಪಟ್ಟವರು ಭಿನ್ನಾಭಿಪ್ರಾಯ ತಾಳಿದ್ದು ಅವರಿಗೆ ಸುವ್ಯಕ್ತ ಪುರಾವೆ ಬಂದ ಬಳಿಕ ಮಾತ್ರವೇ ಆಗಿತ್ತು .
Verse 5
وَمَآ أُمِرُوٓا۟ إِلَّا لِيَعْبُدُوا۟ ٱللَّهَ مُخْلِصِينَ لَهُ ٱلدِّينَ حُنَفَآءَ وَيُقِيمُوا۟ ٱلصَّلَوٰةَ وَيُؤْتُوا۟ ٱلزَّكَوٰةَ ۚ وَذَٰلِكَ دِينُ ٱلْقَيِّمَةِ
Transliteration wamā umirū illā liyaʿbudū l-laha mukh'liṣīna lahu l-dīna ḥunafāa wayuqīmū l-ṣalata wayu'tū l-zakata wadhālika dīnu l-qayimati
Kannada ತಮ್ಮ ಧರ್ಮವನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕವಾಗಿ ಮೀಸಲಿಟ್ಟು ಎಲ್ಲ ಮಿಥ್ಯ ಧರ್ಮಗಳಿಂದ ದೂರವಾಗಿ ಅಲ್ಲಾಹನನ್ನು ಮಾತ್ರ ಆರಾಧಿಸಲೂ, ನಮಾಝ್ ಸಂಸ್ಥಾಪಿಸಲೂ, ಕಡ್ಡಾಯ ದಾನ ನೀಡಲೂ ಮಾತ್ರವೇ ಅವರಲ್ಲಿ (ಅವರ ವೇದಗಳಲ್ಲಿ) ಆದೇಶಿಸಲಾಗಿತ್ತು. ಅದುವೇ ಸರಿಯಾದ ಧರ್ಮ.
Verse 6
إِنَّ ٱلَّذِينَ كَفَرُوا۟ مِنْ أَهْلِ ٱلْكِتَـٰبِ وَٱلْمُشْرِكِينَ فِى نَارِ جَهَنَّمَ خَـٰلِدِينَ فِيهَآ ۚ أُو۟لَـٰٓئِكَ هُمْ شَرُّ ٱلْبَرِيَّةِ
Transliteration inna alladhīna kafarū min ahli l-kitābi wal-mush'rikīna fī nāri jahannama khālidīna fīhā ulāika hum sharru l-bariyati
Kannada ಗ್ರಂಥದವರೂ, ಬಹುದೇವಾರಾಧಕರೂ ಆದ ಸತ್ಯ ನಿಷೇಧಿಗಳು ಖಂಡಿತವಾಗಿಯೂ ಜಹನ್ನಮ್ ಎಂಬ ನರಕದ ಬೆಂಕಿಯಲ್ಲಿ ಸದಾಕಾಲ ಬಿದ್ದು ಕೊಂಡಿರುವರು, ಅವರೇ ಸೃಷ್ಟಿಗಳ ಪೈಕಿ ಅತ್ಯಂತ ನಿಕೃಷ್ಟರು!
Verse 7
إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ أُو۟لَـٰٓئِكَ هُمْ خَيْرُ ٱلْبَرِيَّةِ
Transliteration inna alladhīna āmanū waʿamilū l-ṣāliḥāti ulāika hum khayru l-bariyati
Kannada Àತ್ಯವಿಶ್ವಾಸವನ್ನು ತಾಳಿ ಸತ್ಕರ್ಮ ಮಾಡಿದವರು, ಖಂಡಿತ ಅವರೇ ಸೃಷ್ಟಿಗಳ ಪೈಕಿ ಅತ್ಯುತ್ತಮರು.
Verse 8
جَزَآؤُهُمْ عِندَ رَبِّهِمْ جَنَّـٰتُ عَدْنٍ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَآ أَبَدًا ۖ رَّضِىَ ٱللَّهُ عَنْهُمْ وَرَضُوا۟ عَنْهُ ۚ ذَٰلِكَ لِمَنْ خَشِىَ رَبَّهُۥ
Transliteration jazāuhum ʿinda rabbihim jannātu ʿadnin tajrī min taḥtihā l-anhāru khālidīna fīhā abadan raḍiya l-lahu ʿanhum waraḍū ʿanhu dhālika liman khashiya rabbahu
Kannada ಅವರ ಪಾಲಕನ ಬಳಿ ಅವರಿಗಿರುವ ಪ್ರತಿಫಲವು ತಳಭಾಗದಲ್ಲಿ ನದಿಗಳು ಹರಿಯುವವಾಸ ಯೋಗ್ಯವಾದ ಸ್ವರ್ಗೋದ್ಯಾನಗಳಾಗಿವೆ. ಅದರಲ್ಲಿ ಅವರು ಶಾಶ್ವತವಾಗಿ ನೆಲೆಸುವರು. ಅಲ್ಲಾಹು ಅವರ ಬಗ್ಗೆ ಪ್ರಸನ್ನನಾದನು, ಅವರೂ ಅಲ್ಲಾಹನ ಕುರಿತು ಪ್ರಸನ್ನರಾದರು. ಈ ಪ್ರತಿಫಲವು ತನ್ನ ಪ್ರಭುವನ್ನು ಭಯಪಟ್ಟವನಿಗೆ.
Read Surah Al-Bayyinah in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.